WhatsApp Group Join Now
Telegram Group Join Now

Shani vakri: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ಕರ್ಮಗಳ ಅನುಸಾರದ ಮೇಲೆ ತೀರ್ಪನ್ನು ನೀಡುವಂತಹ ಕರ್ಮಫಲದಾತನೆಂದು ಪರಿಗಣಿಸಲಾಗಿದೆ. ಒಮ್ಮೆ ತಪ್ಪು ಮಾಡಿ ಶನಿಯ ವಕ್ರದೃಷ್ಟಿಗೆ ಸಿಲುಕಿಕೊಂಡರೆ ಆ ವ್ಯಕ್ತಿಯ ಜೀವನ ಸರ್ವನಾಶವಾದಂತೆ. ಹೀಗೆ ತನ್ನ ಹಿಮ್ಮುಖ ಚಲನೆಯಿಂದ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಮಂದಗತಿಯಲ್ಲಿ ಚಲಿಸುತ್ತಿರುವ ಶನಿ ಪರಮಾತ್ಮನು ಸದ್ಯ ಕುಂಭ ರಾಶಿಯಲ್ಲಿ ಇದ್ದು,

ಸುಮಾರು 30 ವರ್ಷಗಳ ನಂತರ ಶನಿಯು ತನ್ನದೇ ರಾಶಿಯಲ್ಲಿ ಅಂದರೆ ಕುಂಭ ರಾಶಿಗೆ ಪ್ರವೇಶಿಸಿ ಸಾಡೆ ಸಾತಿನ ಸಮಸ್ಯೆಯನ್ನು ಮಕರ, ಕುಂಭ ಮತ್ತು ಮೀನ ರಾಶಿಗೆ ಬೀರುತ್ತಿದ್ದಾನೆ. ಅದರಂತೆ ವೃಶ್ಚಿಕ ಮತ್ತು ಕರ್ಕ ರಾಶಿ ಕೂಡ ಶನಿಯ ದಯಕ್ಕೆ ಸಿಲುಕಿಕೊಂಡಿದ್ದು, ಇದರ ನಡುವೆ ಶನಿಯ ವಕ್ರಿ ಕೂಡ ರಾಶಿ ಚಕ್ರದ ಮೇಲೆ ನೇರವಾದ ಪ್ರಭಾವ ಬೀರುತ್ತಿದೆ.

ಮಿಥುನ ರಾಶಿ: ಶನಿ ಪರಮಾತ್ಮನ ಅನುಗ್ರಹದಿಂದ ಹೆಚ್ಚಿನ ಯಶಸ್ಸನ್ನು ಕಾಣಲಿದ್ದೀರಿ, ಯಾವುದೇ ಕೆಲಸಕ್ಕೆ ಕೈ ಹಾಕಿದರು ನಿರೀಕ್ಷೆಗೂ ಮೀರಿದ ಆದಾಯ ನಿಮ್ಮ ಪರವಾಗಿರಲಿದೆ, ಸಂಗಾತಿಯಲ್ಲಿ ಹೆಚ್ಚಿನ ಪ್ರೀತಿ ಮೇಲಧಿಕಾರಿಗಳೊಂದಿಗೆ ಕುಳಿತು ಉದ್ಯೋಗದ ಬಗ್ಗೆ ಮಾತನಾಡುವಿರಿ.

ಸಿಂಹ ರಾಶಿ: ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಅದೃಷ್ಟವನ್ನು ನಿಮ್ಮದಾಗಲಿದೆ, ಹೊಸ ಮನೆ ಅಥವಾ ಜಮೀನನ್ನು ಕಳುಹಿಸುವ ಯೋಜನೆಯನ್ನು ಕಾರ್ಯರೂಪಕ್ಕೆ ತರುವಿರಿ ಹಾಗೂ ಬಾಕಿ ಉಳಿದಿರುವಂತಹ ಕಾರ್ಯಗಳನ್ನೆಲ್ಲ ಪೂರ್ಣಗೊಳಿಸುವಂತಹ ಶುಭ ಸಮಯ ಒದಗಿ ಬಂದಿದೆ.

ಕುಂಭ ರಾಶಿ: ಈ ಅವಧಿಯಲ್ಲಿ ಅನಿರೀಕ್ಷಿತ ಧನ ಲಾಭವಾಗಲಿದ್ದು, ಶನಿ ಪರಮಾತ್ಮನ ಕೃಪಾಶೀರ್ವಾದದಿಂದಾಗಿ ಮನೆಯಲ್ಲಿ ಮದುವೆ ಮುಂಜಿ ಅಂತ ಶುಭಕಾರ್ಯಗಳು ಜರುಗುತ್ತವೆ. ಚಿನ್ನಾಭರಣ ಖರೀದಿಯ ಭೇಟೆಯನ್ನು ಬಹಳ ಯಶಸ್ವಿಯಾಗಿ ನಡೆಸುವಿರು.

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯ ಪೀಠಂ ಪಂಡಿತ್ ಶ್ರೀ ವಾಸುದೇವನ್ ದೀಕ್ಷಿತ್ 9972074730 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ ,ಇಷ್ಟಪಟ್ಟವರು ನಿಮ್ಮಂತಾಗಲು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ದಾಂಪತ್ಯದಲ್ಲಿ ತೊಂದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ ,ಸಂತಾನ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಆಗಬೇಕ?ಸ್ಥಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ?ಭೂ ಪಿತ್ರಾರ್ಜಿತ ಆಸ್ತಿಪಾಸ್ತಿಗಳಿಗೆ ಬಗ್ಗೆ ತಿಳಿಯಬೇಕೆ? ಸ್ತ್ರೀ -ಪುರುಷ ಪ್ರೇಮ ವಿಚಾರದಂತಹ ಸಮಸ್ಯೆ ,ನಿಮ್ಮ ಜೀವನದ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9972074730 ಇದಲ್ಲದೆ ಅಮಾವಾಸ್ಯೆ ಹುಣ್ಣಿಮೆ ಪೂಜೆ ಅನುಷ್ಠಾನಗಳಿಂದ ಅಷ್ಟಮಂಡಲ ಪ್ರಶ್ನೆ ಕವಡೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9972074730.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: