ವೃಶ್ಚಿಕ ರಾಶಿ ಇವರನ್ನ ಸೋಲಿಸೋದು ತುಂಬಾ ಕಷ್ಟದ ಕೆಲಸ ಯಾಕೆ ಗೊತ್ತಾ..

0

Scorpio Horoscope on Life Style : ಇವತ್ತಿನ ದಿನದಂದು ವೃಶ್ಚಿಕ ರಾಶಿಯ ಗುಣ ಧರ್ಮಗಳ ಬಗ್ಗೆ ತಿಳಿದುಕೊಳ್ಳೋಣ. ಇವರ ಜೀವನ ಹೇಗಿರುತ್ತದೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ. 12 ರಾಶಿಚಕ್ರಗಳಲ್ಲಿ 8ನೇಯ ರಾಶಿಯಾಗಿ ಬರುವ ವೃಶ್ಚಿಕ ರಾಶಿಯು ಶ್ರದ್ಧೆ ದೃಢ ನಿಶ್ಚಯ ಕರ್ತವ್ಯದ ಪ್ರತೀಕವಾಗಿದೆ. ಇವರು ಪ್ರಾಮಾಣಿಕರಾಗಿರುವುದಿಲ್ಲ, ಇವರನ್ನು ನಂಬುವುದು ಕಷ್ಟ. ಇವರು ಯಾವಾಗಲೂ ಉತ್ಸಾಹದಿಂದ ಲವಲವಿಕೆಯಿಂದ ಇರುತ್ತಾರೆ ಯಾವುದೇ ಕೆಲಸವನ್ನು ಮಾಡುವಾಗ ಶ್ರದ್ಧೆಯಿಂದ ಹಾಗೂ ನಿಷ್ಠೆಯಿಂದ ಮಾಡುತ್ತಾರೆ. ಸದಾ ಉತ್ಸಾಹದಿಂದಿರುವ ಇವರು ನೈಜತೆಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತಾರೆ.

ಬೇರೆ ರಾಶಿಗಳಿಗೆ ಹೋಲಿಸಿದರೆ ವೃಶ್ಚಿಕ ರಾಶಿಯು ಬಹಳ ವಿಶಿಷ್ಟವಾದ ರಾಶಿಯಾಗಿದೆ ಇವರ ವರ್ತನೆ ಗುಣ ಸ್ವಭಾವ ಹಾಗೂ ಬೇರೆ ರಾಶಿಯೊಂದಿಗೆ ಇವರ ಹೊಂದಾಣಿಕೆ ಇವರ ಪ್ರೀತಿ ಹಾಗೂ ಲೈಂಗಿಕ ಜೀವನ ಹಾಗೂ ವೃತ್ತಿ ಜೀವನ ಮತ್ತು ಆರ್ಥಿಕತೆ ಎಂಬುದರ ಬಗ್ಗೆಯೂ ಸಂಪೂರ್ಣವಾಗಿ ತಿಳಿದುಕೊಳ್ಳೋಣ. ಇವರಿಗೆ ವೃಷಭ ಮತ್ತು ಕರ್ಕ ರಾಶಿಯೊಂದಿಗೆ ಹೆಚ್ಚು ಹೊಂದಾಣಿಕೆಯಾಗುತ್ತದೆ. ಇವರ ಅದೃಷ್ಟ ಸಂಖ್ಯೆ 4 6 13 15 ಮತ್ತು 24.

ಇವರು ತುಂಬಾ ಧೈರ್ಯಶಾಲಿಗಳಾಗಿರುತ್ತಾರೆ ಯಾವುದೇ ಕೆಲಸವನ್ನು ಮಾಡಲು ಹಿಂಜರಿಯುವುದಿಲ್ಲ ಹಾಗೆ ಸ್ನೇಹಕ್ಕೆ ಬದ್ಧರಾಗಿರುವಂತಹ ವ್ಯಕ್ತಿತ್ವ ಇವರದ್ದು, ಸ್ನೇಹಿತರಿಗೆ ಬಹಳಷ್ಟು ಪ್ರಾಶಸ್ತ್ಯವನ್ನು ಕೊಡುತ್ತಾರೆ. ಇವರು ಬಹಳ ಪ್ರತಿಭಾನ್ವಿತ ವ್ಯಕ್ತಿಗಳಾಗಿರುತ್ತಾರೆ ಹಾಗೂ ಸ್ವಲ್ಪ ಕೀಟಲೆ ಸ್ವಭಾವದವರು ಕೂಡ ಆಗಿರುತ್ತಾರೆ. ಗುರು ಹಿರಿಯರಿಗೆ ತುಂಬಾ ಗೌರವವನ್ನು ಕೊಡುತ್ತಾರೆ.

ಇವರಿಗೆ ಅನಾಥ ಮಕ್ಕಳನ್ನು ಕಂಡರೆ ತುಂಬಾ ಪ್ರೀತಿ. ವೃಶ್ಚಿಕ ರಾಶಿಯ ಒಂದು ಕೆಟ್ಟ ಗುಣ ಅಂತ ಅಂದ್ರೆ ಇವರು ಪ್ರಾಮಾಣಿಕರಾಗಿರುವುದಿಲ್ಲ ತುಂಬಾ ಸುಳ್ಳನ್ನು ಹೇಳುತ್ತಾರೆ ಇನ್ನು ವೃಶ್ಚಿಕ ರಾಶಿಯವರ ಮದುವೆ ವಿಚಾರಕ್ಕೆ ಬಂದರೆ ಇವರಿಗೆ ಹೊಂದಾಣಿಕೆಯಾಗುವ ರಾಶಿಗಳು ಕರ್ಕ ರಾಶಿ ಮತ್ತು ಮಕರ ರಾಶಿ ಈ ಎರಡು ರಾಶಿಗಳ ಜೊತೆ ಮದುವೆಯಾದರೆ ತುಂಬಾ ಸುಖದಿಂದ ಇರುತ್ತಾರೆ.

ತಮ್ಮ ಸಂಗಾತಿಯೊಂದಿಗೆ ಪ್ರೀತಿಯ ಜೀವನವನ್ನು ನಿಭಾಯಿಸುತ್ತಾರೆ. ಕುಟುಂಬವನ್ನು ತುಂಬಾ ಪ್ರೀತಿ ಹಾಗೂ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಇವರ ಕೀಟಲೆ ಸ್ವಭಾವ ಒಮ್ಮೊಮ್ಮೆ ಹಿಂಸೆಯನ್ನು ಉಂಟುಮಾಡುತ್ತದೆ. ಇವರಿಗೆ ಮಕ್ಕಳನ್ನು ಕಂಡರೆ ತುಂಬಾ ಪ್ರೀತಿ ಮಕ್ಕಳಿಗೋಸ್ಕರ ಏನನ್ನೂ ಸಹ ಮಾಡುತ್ತಾರೆ. ಒಮ್ಮೊಮ್ಮೆ ಇವರ ಸುಳ್ಳಿನಿಂದಾಗಿ ಕುಟುಂಬದಲ್ಲಿ ಕಲಹಗಳು ಉಂಟಾಗುತ್ತವೆ ಆದರು ಸಹ ಅದರನ್ನು ನಿಭಾಯಿಸುವ ಗುಣ ಇವರಲ್ಲಿದೆ ಒಟ್ಟಿನಲ್ಲಿ ವೃಶ್ಚಿಕ ರಾಶಿಯವರು ವಿಶೇಷವಾದಂತಹ ವ್ಯಕ್ತಿ ಎಂದು ಹೇಳಬಹುದು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!