Rakshitha Prem: ಜೋಗಿ ಪ್ರೇಮ್ ಮತ್ತು ರಕ್ಷಿತಾರವರ ಮದುವೆಯ ಅಪರೂಪದ ಫೋಟೋಸ್

0

Rakshitha Prem 2002ರಲ್ಲಿ ತೆರಿಗೆ ಬಂದ ಪುನೀತ್ ರಾಜಕುಮಾರ್ ಅವರ ಅಪ್ಪು(Appu) ಸಿನಿಮಾದ ಮೂಲಕ ತಮ್ಮ ಸಿನಿ ಲೋಕದ ಪಯಣವನ್ನು ಪ್ರಾರಂಭ ಮಾಡಿದ ರಕ್ಷಿತಾ ಅವರಿಗೆ ಕನ್ನಡ ಸಿನಿಮಾ ರಂಗದ ಸ್ಟಾರ್ ನಟಿಯಾಗಿ ಬೆಳೆಯುತ್ತೇನೆ ಎಂಬ ಸಣ್ಣ ಊಹೆ ಕೂಡ ಇರಲಿಲ್ಲವಂತೆ. ಅಚಾನಕ್ಕಾಗಿ ಸಿನಿ ಬದುಕಿಗೆ ಎಂಟ್ರಿಕೊಟ್ಟು ಯಶಸ್ವಿ ಸಿನಿಮಾಗಳ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಹೃದಯದರಸಿಯಾದ ರಕ್ಷಿತಾ(Rakshitha) ಅವರು ದರ್ಶನ್, ಸುದೀಪ್,

ಪುನೀತ್ ರಾಜಕುಮಾರ್, ಶಿವರಾಜಕುಮಾರ್, ಶ್ರೀಮುರುಳಿ, ಉಪೇಂದ್ರ ಮುಂತಾದ ನಮ್ಮ ಸ್ಯಾಂಡಲ್ವುಡ್ನ ನಟರೊಂದಿಗೆ ಮಾತ್ರವಲ್ಲದೆ ಮಹೇಶ್ ಬಾಬು, ರವಿತೇಜ, ನಾಗಾರ್ಜುನ, ಎನ್ಟಿಆರ್ರಂತಹ ಇತರೆ ಭಾಷೆಯ ನಟರೊಂದಿಗೂ ತೆರೆ ಹಂಚಿಕೊಂಡು ಸುಪ್ರಸಿದ್ಧಿ ಪಡೆದಿದ್ದಾರೆ. ಇನ್ನು ಸಿನಿ ಬದುಕಿನ ಪೀಕ್ನಲ್ಲಿ ಇರುವಾಗಲೇ ಪ್ರೇಮ್ (Prem) ಅವರೊಂದಿಗೆ ಪ್ರೀತಿಯಲ್ಲಿ ಬಿದ್ದ ರಕ್ಷಿತಾ ಅವರು ಹಲವಾರು ವರ್ಷಗಳ ಕಾಲ ಲವ್ ಮೂಡ್ನಲ್ಲಿ ಕಾಲ

ಕಳೆದು ಮನೆಯವರೆಲ್ಲರ ಒಪ್ಪಿಗೆ ದೊರೆತ ನಂತರ 9ನೇ ತಾರೀಕು ಮಾರ್ಚ್ 2007 ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಲ್ಲಿಗೆ ಇವರಿಬ್ಬರು ಮದುವೆಯಾಗಿ ಬರೋಬ್ಬರಿ 16 ವರ್ಷಗಳು ತುಂಬಿದ್ದು, ಇಂದಿಗೂ ಸಣ್ಣ ಜಗಳ ಕಲಹಗಳನ್ನು ಮಾಡಿಕೊಳ್ಳದೆ ಸ್ಯಾಂಡಲ್ವುಡ್ನ ಆದರ್ಶ ದಂಪತಿಗಳಾಗಿ ಜೀವನ ನಡೆಸುತ್ತಿದ್ದಾರೆ. ಹೌದು ಗೆಳೆಯರೇ ಒಬ್ಬರ ಸಿನಿಮಾಗೆ ಮತ್ತೊಬ್ಬರು ಪ್ರೋತ್ಸಾಹಿಸುತ್ತಾ

ನಿರ್ದೇಶಕ-ನಿರ್ಮಾಪಕಿಯಾಗಿ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ಕನ್ನಡ ಚಿತ್ರರಂಗಕ್ಕೆ ನೀಡುತ್ತಾ ಬಂದಿರುವ ರಕ್ಷಿತಾ ಪ್ರೇಮ್ ಆಗಾಗ ತಮ್ಮ ಮುದ್ದಾದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅದರಂತೆ ಕಳೆದ ಕೆಲದಿನಗಳಿಂದ ನಟಿ ರಕ್ಷಿತಾ ಮತ್ತು ನಿರ್ದೇಶಕ ಪ್ರೇಮ್(Prem) ಅವರ ಮದುವೆ ಫೋಟೋಗಳು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು,

ಈ ಜೋಡಿಗಳ ಮದುವೆಯ ಸುಂದರ ಕ್ಷಣದಲ್ಲಿ ಪಾರ್ವತಮ್ಮ ರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಶಿವಣ್ಣ, ಅಪ್ಪು, ಡಾಕ್ಟರ್ ವಿಷ್ಣುವರ್ಧನ್ ಮತ್ತು ಕುಟುಂಬ, ಶ್ರೀಮುರಳಿ, ಚಿನ್ನಾರಿ ಮುತ್ತ, ದರ್ಶನ್, ಸುದೀಪ್ ಸೇರಿದಂತೆ ಮುಂತಾದ ಗಣ್ಯರು ಮದುವೆಯ ಮಧುರ ಕ್ಷಣಗಳಿಗೆ ಸಾಕ್ಷಿಯಾಗಿದ್ದರು ರಾಕಿ ಬಾಯ್ ಪತ್ನಿ ರಾಧಿಕಾ ಪಂಡಿತ್ ಅವರ ಸೀಮಂತ ಶಾಸ್ತ್ರದಲ್ಲಿ ಅಮೂಲ್ಯ ಮತ್ತು ಜಗದೀಶ್!

Leave A Reply

Your email address will not be published.

error: Content is protected !!