ಮೊಟ್ಟೆ ಇಲ್ಲದೆ ಹನಿ ಕೇಕ್ ಮಾಡೋದು ಅತಿಸುಲಭ ಒಮ್ಮೆ ಟ್ರೈ ಮಾಡಿ
ಕೇಕ್ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ.? ಸಾಮಾನ್ಯವಾಗಿ ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಇಷ್ಟಪಟ್ಟು ತಿನ್ನುವ ತಿನಿಸು ಎಂದರೆ ಅದು ಕೇಕ್. ಬರ್ತಡೇ ದಿನ , ವಿವಾಹ ವಾರ್ಷಿಕೋತ್ಸವದ ಆಚರಣೆಗೆ ಹೀಗೇ ಹಲವಾರು ಆಚರಣೆಗೆ , ಸಂತಸದ…
ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿ ಕಡಿಮೆ ಸಂಬಳ ಪಡೆಯುತ್ತಿದ್ದ ಮಂಜು ಪಾವಗಡ ಬಿಗ್ ಬಾಸ್ ನಿಂದ ಪಡೆದ ಸಂಭಾವನೆ ಎಷ್ಟು ನೋಡಿ
ಪುಟ್ಟ ಹಳ್ಳಿಯಿಂದ ಬಂದು ತನ್ನದೆ ಆದ ರೀತಿಯಲ್ಲಿ ಹಾಸ್ಯ ಮಾಡಿ ನಕ್ಕು ನಗಿಸಿದ ಮಜಾಭಾರತದ ಮಂಜು ಅವರು ಮಜಾಭಾರತದ ಮೂಲಕ ಫೇಮಸ್ ಆಗಿದ್ದಾರೆ. ಅವರು ಬಿಗ್ ಬಾಸ್ ಸೀಸನ್ ಎಂಟರ ಸ್ಪರ್ಧಿ ಕೂಡ ಆಗಿದ್ದರು. ಮಂಜು ಅವರು ನಾಟಕಕ್ಕೆ ಪಾದಾರ್ಪಣೆ ಮಾಡಿದ…
ಸುಧಾಮೂರ್ತಿ ಅಮ್ಮನವರ ನಿಜವಾದ ಮನೆ ಯಾವ ಅರಮನೆಗೂ ಕಮ್ಮಿಯಿಲ್ಲ ಇವರ ಸಂಪಾದನೆ ಎಷ್ಟಿದೆ ಗೊತ್ತೇ?
ಸುಧಾ ಮೂರ್ತಿ ಇವರು ಕರ್ನಾಟಕ ಕಂಡ ಶ್ರೇಷ್ಠ ಮಹಿಳೆಯರಲ್ಲಿ ಒಬ್ಬರು. ಬದುಕು ಬಡತನದಲ್ಲಿ ಆರಂಭವಾದರೂ ಸಹ ಮುಂದುವರೆಯುತ್ತಿರುವುದು ಮಾತ್ರ ಪರಿಶುದ್ಧ ಹಾಗೂ ಗರ್ವ ಇಲ್ಲದ ಶ್ರೀಮಂತಿಕೆಯಲ್ಲಿ. ಬಡವರಿಗೆ ನೊಂದವರಿಗೆ ಅದೆಷ್ಟೋ ಮಂದಿ ಸಂತ್ರಸ್ತರ ನೆರವಿಗೆ ಬರುವುದರ ಮೂಲಕ ತನ್ನ ಮಾತೃ ಹೃದಯದಿಂದಲೇ…
ಆಧಾರ್ ಕಾರ್ಡ್ ನಲ್ಲಿ ಅಡ್ರಸ್ ಚೇಂಜ್ ಮಾಡುವ ಸಂಪೂರ್ಣ ಮಾಹಿತಿ
ಆಧಾರ್ ಕಾರ್ಡ್ ಈಗ ಭಾರತದಲ್ಲಿ ಪ್ರತಿಯೊಬ್ಬ ನಾಗರಿಕನ ಬಳಿ ಇರಬೇಕಾದ ಪ್ರಮುಖ ದಾಖಲೆಯಾಗಿದೆ. ಇದರಲ್ಲಿ ಇರುವ ಮಾಹಿತಿಗಳು ಸರಿಯಾಗಿರಬೇಕು ಒಂದುವೇಳೆ ಬದಲಾವಣೆ ಮಾಡಬೇಕಾದಲ್ಲಿ ಕೆಲವು ಹಂತಗಳನ್ನು ಒಳಗೊಂಡಿದೆ. ಇದರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ. ಭಾರತ ಸರ್ಕಾರದ ಯುನಿಕ್ ಐಡೆಂಟಿಫಿಕೇಶನ್ ಅಥೋರಿಟಿ…
ಶರೀರದಲ್ಲಿ ಉಸಿರಾಟದ ಕೊರತೆ ನಿವಾರಿಸಿ ಮೆದುಳಿನ ಅರೋಗ್ಯ ವೃದ್ಧಿಸುವ ಆಹಾರಗಳಿವು
ಮೆದುಳು ಮತ್ತು ಸ್ನಾಯುಗಳಿಗೆ ಸರಿಯಾದ ಪ್ರಮಾಣದಲ್ಲಿ ಆಕ್ಸಿಜನ್ ದೊರಕಿದರೆ ದೇಹದ ಕಾರ್ಯವು ಸರಿಯಾಗಿ ನಡೆಯುತ್ತದೆ. ಆಕ್ಸಿಜನ್ ಕೊರತೆಯಿಂದ ದೇಹದ ಕಾರ್ಯವು ನಿಧಾನಿಸಿದರೆ ಬೇರೆ ಕಾಯಿಲೆಗಳು ಬರುವ ಸಾಧ್ಯತೆಗಳು ಹೆಚ್ಚಿರುತ್ತವೆ. ಕೆಲವೊಂದು ಆಹಾರ ಪದಾರ್ಥಗಳಲ್ಲಿ ಆಕ್ಸಿಜನ್ ಪ್ರಮಾಣ ಹೆಚ್ಚಿದ್ದು ದೇಹಕ್ಕೆ ಆಕ್ಸಿಜನ್ ಪೂರೈಸುತ್ತದೆ…
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪತಿ ಯಾರು ಗೊತ್ತೇ?
ಹೆಣ್ಣುಮಕ್ಕಳು ನಾವೇನು ಕಡಿಮೆ ಇಲ್ಲ ಎಂದು ಅನೇಕ ಉನ್ನತ ಮಟ್ಟದ ಹುದ್ದೆಗಳಿಗೆ ನೇಮಕ ಆಗಿದ್ದಾರೆ. ಅವರಲ್ಲಿ ದಕ್ಷ ಐಎಎಸ್ ಅಧಿಕಾರಿಯಾಗಿ ರೋಹಿಣಿ ಸಿಂದೂರಿ ಅವರು ಅನೇಕ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಜನಪರ ಕೆಲಸ ಮಾಡಿದ್ದಾರೆ. ಅವರ ಆಡಳಿತದ ಬಗ್ಗೆ ಹಾಗೂ ಅವರ ವೈಯಕ್ತಿಕ…
ಈ ದೇಶಗಳಲ್ಲಿ ಕೆಲಸ ಕಡಿಮೆ ಸಂಬಳ ಜಾಸ್ತಿ
ವಿದೇಶಕ್ಕೆ ಹೋಗಿ ಅಲ್ಲಿ ಕೆಲಸ ಮಾಡಿ ಹಣ ಸಂಪಾದಿಸಬೇಕು ಎಂದು ಅಂದುಕೊಂಡವರಿಗೆ ಯಾವ ದೇಶಕ್ಕೆ ಹೋದರೆ ಸಂಬಳ ಹೆಚ್ಚು ಸಿಗುತ್ತದೆ ಎಂಬ ಪ್ರಶ್ನೆ ಕಾಡುತ್ತದೆ. ಕೆಲವರು ಅಮೆರಿಕ, ಇಂಗ್ಲೆಂಡ್ ದೇಶಗಳು ಅಂತ ಹೇಳಬಹುದು, ಇನ್ನು ಕೆಲವರು ಗರ್ಲ್ಫ್ ರಾಷ್ಟ್ರಗಳು ಅಂತ ಹೇಳಬಹುದು,…
ಕೊರೊನ ನಾಶಮಾಡಲು ಈ ಹುಡುಗಿ ಮಾಡಿರುವ ಸಕತ್ ಪ್ಲಾನ್ ಏನು ಗೊತ್ತೇ?
ಕೊರೋನ ವೈರಸ್ ದಿನೇ ದಿನೇ ಹರಡುತ್ತಿದ್ದು, ಅನೇಕರು ಕೊರೋನ ವೈರಸ್ ಗೆ ಬಲಿಯಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ನಾವು ನಮ್ಮವರನ್ನು ಕಳೆದುಕೊಳ್ಳುತ್ತೇವೆ ಎಂಬ ಭಯ ಎಲ್ಲರನ್ನು ಕಾಡುತ್ತಿದೆ. ಇಂಥ ಸಮಯದಲ್ಲಿ ಇಂದಿನ ಮಕ್ಕಳು ತಮ್ಮದೆ ಆದ ರೀತಿಯಲ್ಲಿ ವಿಭಿನ್ನವಾಗಿ, ವಿಶೇಷವಾಗಿ ಆವಿಷ್ಕಾರ…
ಕನ್ನಡ ಚಿತ್ರರಂಗದ ಹಾಸ್ಯನಟ ದೊಡ್ಡಣ್ಣ ಹೆಂಡ್ತಿ ಮಕ್ಕಳು ಹೇಗಿದ್ದಾರೆ ನೋಡಿ
ಕನ್ನಡ ಚಿತ್ರರಂಗದ ಹಾಸ್ಯನಟ ದೊಡ್ಡಣ್ಣ ಅವರು ಅನೇಕ ಸಿನಿಮಾಗಳಲ್ಲಿ ಹಾಸ್ಯ ಪಾತ್ರದಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್ ಹೀಗೆ ಕನ್ನಡ ಚಿತ್ರರಂಗದ ಪ್ರಮುಖ ನಟರ ಸಿನಿಮಾಗಳಲ್ಲಿ ಅವರ ಜೊತೆ ನಟಿಸಿದ್ದಾರೆ. ನಮ್ಮ ಕನ್ನಡ ಚಿತ್ರರಂಗದ ಕ್ರಿಯಾಶೀಲ ಹಾಸ್ಯ ನಟರಾದ ದೊಡ್ಡಣ್ಣ ಅವರ ಕುಟುಂಬ ಜೀವನದ…
ಈ ಕೊರೊನ ಟೈಮ್ ನಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಸಾವಿರಾರು ಜನರಿಗೆ ಉಚಿತ ಊಟ ವ್ಯವಸ್ಥೆ ಮಾಡಿರುವ ಬೆಂಗಳೂರು ಪೊಲೀಸ್
ಕೊರೋನ ವೈರಸ್ ದೇಶದಾದ್ಯಂತ ತಾಂಡವವಾಡುತ್ತಿದೆ, ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ಸಾಕಷ್ಟು ಸಾವು-ನೋವು ಸಂಭವಿಸುತ್ತಿದೆ. ಇಂತಹ ಕಷ್ಟದ ಸಮಯದಲ್ಲಿ ಹಲವು ಸೆಲೆಬ್ರಿಟಿಗಳು, ಜನಸಾಮಾನ್ಯರು ಹಾಗೂ ಡಾಕ್ಟರ್ಸ್ ತಮ್ಮಿಂದ ಸಾಧ್ಯವಿರುವ ಅನೇಕ ಸಹಾಯವನ್ನು ಮಾಡುತ್ತಿರುವುದನ್ನು ಕೇಳುತ್ತಿದ್ದೇವೆ ಆದರೆ ಬೆಂಗಳೂರು ನಗರದ ಕೆಲವು ಏರಿಯಾಗಳಲ್ಲಿ ಪೋಲಿಸರು…