WhatsApp Group Join Now
Telegram Group Join Now

paaru serial sithara new statment: ಸ್ನೇಹಿತರೆ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾರು ಸೀರಿಯಲ್ನಲ್ಲಿ ನೆಗೆಟಿವ್ ರೋಲ್(Negative role)ನಲ್ಲಿ ಅಭಿನಯಿಸುತ್ತಿರುವಂತಹ ನಟಿ ಸಿತಾರಾ ಅವರು ಕಲಾ ಮಾಧ್ಯಮ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡುವಾಗ ತಮ್ಮ ಬದುಕಿನಲ್ಲಿ ನಡೆದ ಕಹಿ ಘಟನೆಗಳನ್ನು ನೆನೆದು ಭಾವುಕರಾಗಿದ್ದಾರೆ. ಹೌದು ಗೆಳೆಯರೇ ಸಿನಿಮಾ ರಂಗದಲ್ಲಿ ಈ ರೀತಿಯಾದಂತಹ ಕಾಸ್ಟಿಂಗ್ ಕೌಚ್(casting couch) ಸಮಸ್ಯೆಗಳಿರುವುದು ಸರ್ವೇ ಸಾಮಾನ್ಯ.

ಆದರೆ ನಾಟಕ ರಂಗದಲ್ಲಿಯೂ ಇದು ತಪ್ಪಿದ್ದಲ್ಲ ಎಂಬುದನ್ನು ನಟಿ ಸಿತಾರ(Sitara) ಸ್ಪಷ್ಟೀಕರಿಸಿದ್ದು, ಇದನ್ನು ಕಂಡಂತಹ ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಹೌದು ಗೆಳೆಯರೇ ನಟಿ ಸೀತಾರಾಮ್ ಅವರು ಅತಿ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ತಾಯಿಯನ್ನು ಕಳೆದುಕೊಳ್ಳುತ್ತಾರೆ. ತಾಯಿ ತೀರಿಕೊಂಡ ಬಳಿಕ ಮಗಳನ್ನು ರಸ್ತೆಯಲ್ಲಿ ಬಿಟ್ಟು ತಂದೆ ಓಡಿ ಹೋದನು. ಅಂದಿನಿಂದ ಇಂದಿನವರೆಗೂ ಅನಾಥವಾಗಿ ಬೆಳೆದಂತಹ ಸೀತಾರಾ ಮಠ ಒಂದನ್ನು ಸೇರಿಕೊಂಡು ತಮ್ಮ ಬಾಲ್ಯದ ದಿನಗಳನ್ನು ಕಳೆದರು.

ಆನಂತರ ಕಾಲೇಜು ಹೋಗಲು ಮಠ ತೊರೆದಾಗ ಸಾಕಷ್ಟು ಸಮಸ್ಯೆಯನ್ನು ಎದುರಿಸಿ ಬಂದಂತಹ ನಟಿ ಎಂದರೆ ತಪ್ಪಾಗಲಿಕ್ಕಿಲ್ಲ. ಹೌದು ಗೆಳೆಯರೇ ಬಾಲ್ಯವನ್ನು ಸಾಣೆ ಹಳ್ಳಿ ಮಟ್ಟದಲ್ಲಿ ಕಳೆದಂತಹ ಸೀತಾರಾ ಕೆಲಸ ಹರಸಿ ಮಠವನ್ನು ತೊರೆದು ಅಲ್ಲಿಂದ ಹೊರಬಂದು ನೀನಾಸಂಗೆ ಸೇರಿದರು, ಚಿಕ್ಕಂದಿನಿಂದಲೂ ಲಲಿತ ಕಲೆಗಳಲ್ಲಿ ಬಹಳ ಆಸಕ್ತಿ ಹೊಂದಿದ್ದಂತಹ ಸೀತಾರಾ ನೀನಾಸಂ(Ninasam) ಎಂಬ ರಂಗ ಸಂಸ್ಥೆಗೆ ಸೇರ್ಪಡೆಯಾಗಿ ಕಲೆಯನ್ನು ಕಲಿತರು. ಉಳಿದುಕೊಳ್ಳಲು ಮೊದಲೇ ಮನೆ ಇರಲಿಲ್ಲ, ಅಲ್ಲಿ ಇಲ್ಲಿ ಅಲದಾಡುವುದೇ ಜೀವನವಾಗಿತ್ತು.

ನನ್ನ ಜೊತೆ ನಾಟಕ ಕಲಿಯುತ್ತಿದ್ದಂತಹ ಸ್ನೇಹಿತರೆ ನನಗೆ ತಾಳಲಾರದ ಕಿರುಕುಳವನ್ನು ನೀಡುತ್ತಿದ್ದರು, ಹೇಳಿಕೊಳ್ಳಲು ಯಾರು ಇರಲಿಲ್ಲ ಸದಾ ಮುಖವಾಡ(mask) ಧರಿಸಿ ಬದುಕುತಿದ್ದ ಅವರು ತಪ್ಪು ಮಾಡಿದ್ದಾರೆ ಎಂದು ಹೇಳಿದರು ನಂಬುತ್ತಿರಲಿಲ್ಲ. ಸ್ನಾನ ಮಾಡುವಾಗ ಬಾತ್ ರೂಂಗೆ(Bathroom) ಬರ್ತಿದ್ರು, ಮಲಗಿಕೊಂಡರೆ ಅಲ್ಲು ಬರ್ತಿದ್ರು, ಎಲ್ಲೆಂದರಲ್ಲಿ ಕೈ ಹಾಕೋರು ಮುಟ್ಟಬಾರದು ಜಾಗಗಳನ್ನೆಲ್ಲ ಮುಟ್ಟುತ್ತಿದ್ದರು.

ಅವರೆಲ್ಲ ನನ್ನ ಜಾಗದವರೆ ಆಗಿದ್ದರು ನನ್ನ ಈ ಪರಿಸ್ಥಿತಿಯನ್ನು ಹೇಳಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಲ್ಲಿ ನನಗೆ ಯಾರು ತಿಳಿದಿರಲಿಲ್ಲ. ರಂಗಭೂಮಿಯ ಪರಿಸ್ಥಿತಿ ಹಾಗಿತ್ತು ಆದರೆ ಈಗ ಅದು ಹೇಗಿದೆಯೋ ಏನು ನನಗೆ ಗೊತ್ತಿಲ್ಲ. ನಾನು ಮಾತ್ರ ಆ ಸಂಸ್ಥೆಯಲ್ಲಿದ್ದ ಎಲ್ಲರನ್ನು ನನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದೇ ಎಂದು ನಟಿ ಸಿತಾರ(sitara) ತಮ್ಮ ರಂಗಭೂಮಿಯಲ್ಲಾದ ಅನುಭವವನ್ನು ಮೆಲುಕು ಹಾಕಿದ್ದಾರೆ. ಇದನ್ನೂ ಓದಿ Actor Yogesh: ಲೂಸ್ ಮಾದ ಯೋಗಿ ಬರ್ತಡೇ ಸೆಲೆಬ್ರೇಶನ್!

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: