WhatsApp Group Join Now
Telegram Group Join Now

ಹಿಂದೂ ಧರ್ಮದಲ್ಲಿ ಒಂದು ಮಗು ಜನಿಸಿತು ಎಂದರೆ ಮಗುವಿನ ಹುಟ್ಟಿದ ಸಮಯವನ್ನು ಆಧರಿಸಿ ರಾಶಿ ಹಾಗೂ ನಕ್ಷತ್ರವನ್ನು ತಿಳಿದುಕೊಂಡು ಮಗುವಿಗೆ ನಾಮಕರಣ ಮಾಡಲಾಗುತ್ತದೆ ಹಾಗೆಯೇ ಪ್ರತಿಯೊಬ್ಬರೂ ಸಹ ಒಂದೇ ತರನಾದ ರಾಶಿ ಹಾಗೂ ನಕ್ಷತ್ರವನ್ನು ಹೊಂದಿರುವುದಿಲ್ಲ ಹಾಗೆಯೇ ಪ್ರತಿಯೊಬ್ಬರದ್ದು ಸಹ ಬೇರೆ ಬೇರೆಯಾದ ರಾಶಿ ಹಾಗೂ ನಕ್ಷತ್ರವನ್ನು ಹೊಂದಿರುತ್ತಾರೆ ಅಷ್ಟೇ ಅಲ್ಲದೆ ಪ್ರತಿಯೊಂದು ರಾಶಿಯವರ ಹಾವ ಭಾವ ಗುಣ ಸ್ವಭಾವ ಹಾಗೂ ವ್ಯಕ್ತಿತ್ವ ಮತ್ತು ಹಿತಾಸಕ್ತಿಗಳು ಬೇರೆ ಬೇರೆಯಾಗಿ ಇರುತ್ತದೆ.

ಒಬ್ಬ ವ್ಯಕ್ತಿಯ ನಕ್ಷತ್ರದ ಆಧಾರದ ಮೇಲೆ ಗುಣ ಸ್ವಭಾವ ನಿರ್ಧರಿಸಲಾಗುತ್ತದೆ .ಒಬ್ಬ ವ್ಯಕ್ತಿ ಹುಟ್ಟಿದ ಸಮಯದಲ್ಲಿ ಚಂದ್ರನು ಯಾವ ನಕ್ಷತ್ರದಲ್ಲಿ ಇದ್ದಾನೆ ಎಂಬುದರ ಮೇಲೆ ವ್ಯಕ್ತಿಯ ಜನ್ಮ ನಕ್ಷತ್ರ ಯಾವುದು ಎಷ್ಟನೇ ಪಾದ ಎಂಬುದು ತಿಳಿಯಲಾಗುತ್ತದೆ ಹಾಗೆಯೇ ಪ್ರತಿಯೊಂದು ನಕ್ಷತ್ರದಲ್ಲಿ ಜನಿಸಿದವರ ಜೀವನದ ಕ್ರಮ ಹಾಗೂ ಅದೃಷ್ಟ ಗಳು ಬೇರೆ ಬೇರೆಯಾಗಿ ಇರುತ್ತದೆ ಪ್ರತಿಯೊಬ್ಬರ ಜೀವನ ಕ್ರಮ ಸಹ ಭಿನ್ನ ಭಿನ್ನವಾಗಿ ಇರುತ್ತದೆ ಹಾಗಾಗಿ ಕೆಲವರು ಬಹು ಬೇಗನೆ ಜೀವನದಲ್ಲಿ ಮುಂದೆ ಹೋಗುತ್ತಾರೆ ನಾವು ಈ ಲೇಖನದ ಮೂಲಕ 27 ನಕ್ಷತ್ರದವರ ಜೀವನದ ರಹಸ್ಯ ಅಥವಾ ಗುಟ್ಟಿನ ಬಗ್ಗೆ ತಿಳಿದುಕೊಳ್ಳೋಣ.

ರೋಹಿಣಿ ನಕ್ಷತ್ರದವರು ಸುಖ ಸಂಸಾರವನ್ನು ಮಾಡುತ್ತಾರೆ ಹಸ್ತ ನಕ್ಷತ್ರದವರು ಅಖಂಡ ಅದೃಷ್ಟವಂತರಾಗಿರುತ್ತಾರೆ ಅಶ್ವಿನಿ ನಕ್ಷತ್ರದವರು ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ ಹಾಗೆಯೇ ಮುಂದಿನ ಭವಿಷ್ಯದ ಅಧಿಕಾರಿಗಳಾಗಿ ಇರುತ್ತಾರೆ ಹಾಗೆಯೇ ಭರಣಿ ನಕ್ಷತ್ರದವರು ಸುಖವಂತರು ಆಗಿರುತ್ತಾರೆ ಕೃತಿಕಾ ನಕ್ಷತ್ರದವರು ತೇಜವಂತರು ಆಗಿರುತ್ತಾರೆ ಹಾಗೆಯೇ ಮೃಗಶಿರ ನಕ್ಷತ್ರದವರು ಅನೋನ್ಯವಾದ ಸುಖ ಸಂಸಾರವನ್ನು ನಡೆಸುತ್ತಾರೆ ಆರಿದ್ರಾ ನಕ್ಷತ್ರದವರಿಗೆ ಪುತ್ರ ಸಂತಾನ ಭಾಗ್ಯ ಪ್ರಾಪ್ತಿ ಆಗುತ್ತದೆ

ಪುಷ್ಯ ನಕ್ಷತ್ರದವರು ಕುಟುಂಬಕ್ಕೆ ವೇದನೆಯನ್ನು ತರುತ್ತಾರೆ ಆಶ್ಲೇಷ ನಕ್ಷತ್ರ ಎಲ್ಲ ಸುಖಗಳು ಸಿಗುತ್ತದೆ ಹಾಗೆಯೇ ಪುನರ್ವಸು ನಕ್ಷತ್ರ ದುಃಖದಿಂದ ಕೂಡಿದ ಜೀವನವನ್ನು ನಡೆಸುತ್ತಾರೆ ಮಘ ನಕ್ಷತ್ರದವರು ಗಂಡ ಹೆಂಡತಿ ದೂರ ಆಗುವರು ಹಾಗೆಯೇ ಪುಬ್ಬಾ ನಕ್ಷತ್ರದವರು ಗಂಡು ಮಗುವಿನ ಸಂತಾನ ಪ್ರಾಪ್ತಿ ಆಗುತ್ತದೆ ಹಾಗೆಯೇ ಫಾಲ್ಗುಣ ನಕ್ಷತ್ರದವರಿಗೆ ಚೆನ್ನಾಗಿ ನೋಡಿಕೊಳ್ಳುವ ಮಗ ಇರುತ್ತಾನೆ ಚಿತ್ತ ನಕ್ಷತ್ರದರದ್ದು ಚೊಕ್ಕ ಸಂಸಾರವಾಗಿರುತ್ತದೆ .

ಸ್ವಾತಿ ನಕ್ಷತ್ರದವರು ಗಂಡ ಹೆಂಡತಿ ತುಂಬಾ ಅನ್ಯೋನ್ಯವಾಗಿ ಇರುತ್ತಾರೆ ವಿಶಾಖ ನಕ್ಷತ್ರದವರು ಜನರು ನೋಡಿ ಅಸೂಹೆ ಪಡುವಷ್ಟು ದಾಂಪತ್ಯ ಚೆನ್ನಾಗಿ ಇರುತ್ತದೆ ಅನುರಾಧ ನಕ್ಷತ್ರದವರು ರೋಗದಿಂದ ತುಂಬಿರುತ್ತಾರೆ ಜೇಷ್ಠ ನಕ್ಷತ್ರದವರು ಹಣದ ನಷ್ಟ ಜಾಸ್ತಿ ಇರುತ್ತದೆ ಹಾಗೆಯೇ ಕೆಟ್ಟ ಆಲೋಚನೆಗಳು ಜಾಸ್ತಿ ಇರುತ್ತದೆ ಹಾಗೆಯೇ ಮೂಲ ನಕ್ಷತ್ರದವರು ಐಶ್ವರ್ಯವಂತರು ಆಗಿರುತ್ತಾರೆ ಹಾಗೆಯೇ ಪೂರ್ವಾಷಾಢ ನಕ್ಷತ್ರದವರು ಕುಟುಂಬಕ್ಕೆ ದಕ್ಕೆಯನ್ನು ತರುತ್ತಾರೆ ಉತ್ತರಾಷಾಢ ನಕ್ಷತ್ರದವರು ಸಂತೋಷದ ಜೀವನವನ್ನು ನಡೆಸುತ್ತಾರೆ ಹಾಗೆಯೇ ರೇವತಿ ನಕ್ಷತ್ರದವರು ಹುಟ್ಟಿದ ಮನೆಗೆ ಸಂವೃದ್ದೀ ಹಾಗೂ ಬೆಳವಣಿಗೆಗೆ ನೆರವಾಗುತ್ತಾರೆ

ಶ್ರವಣ ನಕ್ಷತ್ರದವರು ಶಿಕ್ಷಣ ಮತ್ತು ಕಲೆ ಹಾಗೂ ಸಂಗೀತದಲ್ಲಿ ಆಸಕ್ತಿವಂತರಾಗಿ ಇರುತ್ತಾರೆ. ಶತಭಿಷ ನಕ್ಷತ್ರದವರು ಸಿಟ್ಟಿನ ಸ್ವಭಾವದವರು ಆಗಿರುತ್ತಾರೆ ಧನಿಷ್ಟ ನಕ್ಷತ್ರದವರು ಸುಂದರ ಹಾಗೂ ತೀಕ್ಷ್ಣ ಬುದ್ದಿಯನ್ನು ಹೊಂದಿರುತ್ತಾರೆ ಹಾಗೆಯೇ ಉತ್ತರ ಭಾಧ್ರಪದ ನಕ್ಷತ್ರದವರು ಧಾರ್ಮಿಕ ಗುಣಗಳನ್ನು ಹೊಂದಿರುತ್ತಾರೆ ಹಾಗೆಯೇ ಪೂರ್ವಭಾಧ್ರಪದ ನಕ್ಷತ್ರದವರು ಜೀವನದಲ್ಲಿ ಸಂಪತ್ತು ಶಾಂತಿ ಹಾಗೂ ಸಂವೃದ್ದಿಯನ್ನು ಹೊಂದಿರುತ್ತಾರೆ ಹೀಗೆ 27 ನಕ್ಷತ್ರದವರ ಜೀವನದ ಗುಟ್ಟು ಬೇರೆಯಾಗಿ ಬೇರೆಯಾಗಿ ಇರುತ್ತದೆ ಕೆಲವರು ಜೀವನದಲ್ಲಿ ಉನ್ನತ ಸ್ಥಾನದಲ್ಲಿ ಇರುತ್ತಾರೆ ಹಾಗೆಯೇ ಹುಟ್ಟಿದ ನಕ್ಷತ್ರಗಳು ಜೀವನದ ರಹಸ್ಯವನ್ನು ಹೇಳುತ್ತದೆ ಹೀಗೆ ಈ ಮೇಲಿನ ನಕ್ಷತ್ರಗಳು ತನ್ನ ಆದ ಜೀವನದ ಕ್ರಮವನ್ನು ತಿಳಿಸುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: