ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇದೆ ಎಂದರೆ ಅಲ್ಲಿ ಲಕ್ಷ್ಮಿ ದೇವಿ ವಾಸವಾಗಿ ಇರುವಳು ಎಂದು ಹೇಳಲಾಗುತ್ತದೆ ಇದರಿಂದ ಮನುಷ್ಯನ ಜೀವನದಲ್ಲಿ ಸದಾ ಸಕಾರಾತ್ಮಕತೆ ನೆಲೆಸಿರುತ್ತದೆ. ಲಕ್ಷ್ಮಿ ದೇವಿ ಇಲ್ಲದ ಮನೆಯಲ್ಲಿ ಬಡತನ, ರೋಗ, ದುಃಖ ಈ ರೀತಿಯ ಅನೇಕ ಸಮಸ್ಯೆಗಳು ಇದ್ದೆ ಇರುತ್ತದೆ. ಮನೆಯಲ್ಲಿ ಈ ಸಣ್ಣ ಬದಲಾವಣೆಗಳನ್ನು ಮಾಡುವುದರಿಂದ ಲಕ್ಷ್ಮಿಯನ್ನು ಆಕರ್ಷಣೆ ಮಾಡಬಹುದು. ಯಾವುದು ಆ ಬದಲಾವಣೆಗಳು ಎಂದು ನೋಡೋಣ ಬನ್ನಿ.
ಕೆಲವು ತಪ್ಪುಗಳಿಂದ ಲಕ್ಷ್ಮೀದೇವಿ ಮನೆಯನ್ನು ತೊರೆದು ಹೋಗುವಳು. ಅದಕ್ಕೆ ಕಾರಣವಾದ ಪ್ರಮುಖ ತಪ್ಪುಗಳು ಯಾವುವು ಮತ್ತು ಅದಕ್ಕೆ ಪರಿಹಾರ. ಸೂರ್ಯೋದಯದ ನಂತರ ಕೂಡ ಮಹಿಳೆಯರು ಮತ್ತು ಪುರುಷರು ನಿದ್ದೆ ಮಾಡುವುದು ತಪ್ಪು ಅದು ಲಕ್ಷ್ಮಿ ದೇವಿಯಿಂದ ದೂರ ಮಾಡುತ್ತದೆ.
ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ, ದೇವರಿಗೆ ಪೂಜೆ ಮಾಡಿ ಸೂರ್ಯನನ್ನು ಸ್ವಾಗತ ಮಾಡುವುದು ಲಕ್ಷಿಯನ್ನು ಬೇಗ ಆಕರ್ಷಣೆ ಮಾಡುತ್ತದೆ. ಲಕ್ಷ್ಮಿ ದೇವಿಗೆ ಸ್ವಚ್ಛತೆ ಹೆಚ್ಚು ಪ್ರಿಯ. ಹಣ ಇಡುವ ಜಾಗದಲ್ಲಿ ಸ್ವಚ್ಛತೆ ಇರಬೇಕು. ಪರ್ಸ್ ಅರಿದಿರುವುದು ಮತ್ತು ಅದರಲ್ಲಿ ಬೇಡದ ಬಿಲ್ಲ ತುಂಬಿರುವುದು ತಪ್ಪು
ಹಣವನ್ನು ಮತ್ತು ಲಕ್ಷ್ಮೀ ದೇವಿ ಫೋಟೋವನ್ನು ಮಾತ್ರ ಪರ್ಸ್’ನಲ್ಲಿ ಇಡಬೇಕು ಮತ್ತು ಪ್ರತಿ ದೀಪಾವಳಿಗೆ ಪರ್ಸ್ ಬದಲಿಸಬೇಕು. ಇದು ಲಕ್ಷ್ಮಿ ದೇವಿಗೆ ಇಷ್ಟ ಆಗುತ್ತದೆ ಹಣ ಬೇಗ ದ್ವಿಗುಣ ಗೊಳ್ಳುತ್ತದೆ ಮತ್ತು ರಾತ್ರಿ ಹೊತ್ತು ಹಣ ನಾಲ್ಕು ಪಟ್ಟು ಹೆಚ್ಚಾಗುತ್ತದೆ. ಮಂಗಳವಾರ ಎಂದಿಗೂ ಸಾಲವನ್ನು ತೆಗೆದುಕೊಳ್ಳಬಾರದು ಅದನ್ನು ತೀರಿಸುವುದಕ್ಕೆ ಹೆಚ್ಚು ಕಷ್ಟವಾಗುತ್ತದೆ. ಈ ದಿನ ಸಾಲ ಮಾಡಿದರೆ ಸಾಲ, ರೋಗ ಮತ್ತು ಶತ್ರುಗಳ ಕಾಟ ಎಲ್ಲಾ ಜೊತೆಯಾಗಿ ಬರುತ್ತದೆ.
ಮಂಗಳವಾರ ಪುರುಷರು ಶೇವಿಂಗ್ ಮಾಡುವುದು ಮತ್ತು ಹೆಂಗಸರು ಕೂದಲ, ಉಗುರು ತ್ತರಿಸುವುದು ತಪ್ಪು ಇದು ಲಕ್ಷ್ಮಿ ದೇವಿಗೆ ಇಷ್ಟ ಆಗುವುದಿಲ್ಲ. ಅದರಿಂದ ದೂರ ಇರುವುದು ಒಳ್ಳೆಯದು. ಅನಗತ್ಯ ವಸ್ತುಗಳನ್ನು ಮನೆಯಲ್ಲಿ ಸಂಗ್ರಹ ಮಾಡಿಕೊಳ್ಳುವುದು ತಪ್ಪು. ಮನೆಯಲ್ಲಿ ಹಳೆ ಖಾಲಿ ಡಬ್ಬಗಳನ್ನು ಕೂಡ ಹೊರಗೆ ಹಾಕಬೇಕು. ಖಾಲಿ ಡಬ್ಬ ರಾಹುವಿನ ವಾಸ ಸ್ಥಾನ ಆಗುತ್ತದೆ. ಮನೆಯ ಹಳೆ ಪಾತ್ರೆ ಪಗಡೆ, ಹಳೆ ಬಟ್ಟೆ ಎಲ್ಲಾ ಹೊರಗೆ ಹಾಕುವುದು ಉತ್ತಮ.
ಒಡೆದ ಪಾತ್ರೆಯನ್ನು ಉಪಯೋಗ ಮಾಡಿದರೆ ಬಡತನ ಬರುತ್ತದೆ ಅದಕ್ಕೆ ಮನೆಯಿಂದ ಅವುಗಳಿಗೆ ಮುಕ್ತಿ ಕೊಡಬೇಕು. ಹಳೆಯ ಮತ್ತು ಉಪಯೋಗ ಮಾಡದ ವಿದ್ಯುತ್ ಉಪಕರಣಗಳನ್ನು ಮನೆಯಲ್ಲಿ ಇರಿಸಿ ಕೊಳ್ಳಬಾರದು. ಇದರಿಂದ ಶನಿ ಗ್ರಹ ಮತ್ತು ರಾಹು ಗ್ರಹದ ಕಾಟ ಶುರು ಆಗುತ್ತದೆ. ಕೆಟ್ಟು ಹೋದ ಮತ್ತು ಉಪಯೋಗವಿಲ್ಲದ ವಿದ್ಯುತ್ ಉಪಕರಣಗಳನ್ನು ಮನೆಯಿಂದ ಹೊರ ಹಾಕಬೇಕು.
ರಾತ್ರಿ ಸಮಯದಲ್ಲಿ ಮುಸುರೆ ಪಾತ್ರೆ ತೊಳೆಯದೆ ಹಾಗೆ ಮಲಗುವುದು ದೋಷ ತರುತ್ತದೆ. ರಾತ್ರಿ ಹೊತ್ತು ಊಟವಾದ ಮೇಲೆ ಅಡಿಗೆ ಮನೆ ಶುಚಿ ಮಾಡಿ ಮಲಗಬೇಕು. ಮನೆಯ ಕಸ ಗುಡಿಸಿದ ನಂತರ ಮನೆಯಲ್ಲಿ ಅದನ್ನು ಹೆಚ್ಚಿನ ಸಮಯ ಇಡಬಾರದು ಇದು ನಕಾರಾತ್ಮಕ ಶಕ್ತಿಗಳನ್ನು ಆಕರ್ಷಣೆ ಮಾಡುತ್ತದೆ. ಕಸವನ್ನು ಗುಡಿಸಿದ ನಂತರ ಮನೆಯ ಹೊರಗೆ ಹಾಕಬೇಕು.
ಅಮಾವಾಸ್ಯೆ ದಿನ ಲಕ್ಷ್ಮಿ ದೇವಿಗೆ ಹೆಚ್ಚು ಇಷ್ಟವಾದ ದಿನ ಮತ್ತು ಪಿತೃ ದೋಷ ನಿವಾರಣೆಗೆ ಉತ್ತಮ ದಿನ ಆಗಿರುತ್ತದೆ. ದೇವರನ್ನು ಪೂಜೆ ಸಲ್ಲಿಸಿ ಆಕರ್ಷಣೆ ಮಾಡಬಹುದು. ಆದರೆ ಪಿತೃ ದೋಷ ಇದ್ರೆ ಇದು ಅಸಾಧ್ಯ. ಅದಕ್ಕೆ ಒಂದು ಸಣ್ಣ ಉಪಾಯ ಇದೆ ಅದು ಏನು ಎಂದರೆ :-ಅಮಾವಾಸ್ಯೆ ದಿನ ಪಿತೃಗಳಿಗೆ ತರ್ಪಣ ಬಿಡಬೇಕು ಇದನ್ನು ಮನೆಯ ಹಿರಿಯರು ಮಾಡಬೇಕು. ಅಮಾವಾಸ್ಯೆ ದಿನ ಅರಳಿ ಮರಕ್ಕೆ ಹಸಿ ಹಾಲು ಮತ್ತು ನೀರನ್ನು ಅರ್ಪಣೆ ಮಾಡಬೇಕು. ಇದು ಪೂರ್ವಜರನ್ನು ಶಾಂತಿ ಮಾಡುತ್ತದೆ.
ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನ ಹೊಸ್ತಿಲು ತೊಳೆದು ಸ್ವಸ್ತಿಕವನ್ನು ಬರೆದು ಪೂಜೆ ಮಾಡುವುದರಿಂದ ಲಕ್ಷ್ಮಿ ದೇವಿಯ ಆಗಮನ ಆಗುತ್ತದೆ. ಪ್ರತಿ ದಿನ ಸಂಜೆ ಲಕ್ಷ್ಮಿ ದೇವಿಗೆ ಧೂಪ ಅಥವಾ ಪರಿಮಳ ದ್ರವ್ಯಗಳನ್ನು ಅರ್ಪಣೆ ಮಾಡಬೇಕು. ಧೂಪವನ್ನು ಮನೆಯ ಪೂರ್ತಿ ಮತ್ತು ಮುಖ್ಯ ದ್ವಾರಕ್ಕೆ ತೋರಿಸಿ ನಂತರ ದೇವರ ಕೊನೆಯಲ್ಲಿ ಇಟ್ಟರೆ ಲಕ್ಷ್ಮಿ ದೇವಿಯ ಆಗಮನ ಆಗುತ್ತದೆ.
ಮನೆಯ ಬಾಗಿಲಿಗೆ ಭಿಕ್ಷೆಗೆ ಬರುವ ಜನರಿಗೆ ಏನಾದರೂ ಕೊಟ್ಟು ಕಳುಹಿಸುವುದು ಒಳ್ಳೆಯದು. ಬರಿಗೈನಲ್ಲಿ ಕಳಿಸಬಾರದು, ದೇವರು ಯಾವ ರೂಪದಲ್ಲಿ ಬೇಕಾದರೂ ಮನೆಗೆ ಬರಬಹುದು.ನಮ್ಮ ತಪ್ಪುಗಳೇ ನಮ್ಮ ಅರ್ಥಿಕ ಸಂಕಷ್ಟಕ್ಕೆ ಕಾರಣ. ಮನೆಯ ಸ್ವಚ್ಛತೆ ಲಕ್ಷ್ಮೀ ದೇವಿಯನ್ನು ಮನೆಗೆ ಆಹ್ವಾನಿಸುತ್ತದೆ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು