WhatsApp Group Join Now
Telegram Group Join Now

Money Mantra In Kannada: ಪ್ರತಿಯೊಬ್ಬರಿಗೂ ಸಹ ಒಂದಲ್ಲ ಒಂದು ಸಮಸ್ಯೆ ಇರುತ್ತದೆ ಕೆಲವರಿಗೆ ಆರೋಗ್ಯ ಸಮಸ್ಯೆ ಕಂಡು ಬಂದರೆ ಕೆಲವರಿಗೆ ಹಣಕಾಸಿನ ಸಮಸ್ಯೆ ಕಂಡು ಬರುತ್ತದೆ ಅದಲ್ಲದೆ ತುಂಬಾ ಜನರು ಹಣಕಾಸಿನ ಕೊರತೆಯನ್ನು ನೀಗಿಸಿಕೊಳ್ಳಲು ಸಾಲದ ಮೊರೆಯನ್ನು ಹೋಗುತ್ತಾರೆ ಇದರಿಂದ ಬಾವಿ ಅಂತಿರುವ ಸಂಕಷ್ಟಗಳು ಸಮುದ್ರದಷ್ರು ಬೆಳೆಯುತ್ತಾ ಹೋಗುತ್ತದೆ ಅಷ್ಟೇ ಅಲ್ಲದೆ ಸಾಲ ಎನ್ನುವುದು ಮನುಷ್ಯನನ್ನು ಕುಗ್ಗಿಸುತ್ತದೆ ಒಂದು ಸಾಲ ಮಾಡಲು ಹೋಗಿ ಅದನ್ನು ಹಿಂದಿರುಗಿಸಲು ಮತ್ತೊಮ್ಮೆ ಸಾಲ ಮಾಡಬೇಕಾಗಿ ಬರುತ್ತದೆ ಹೀಗೆ ಸಾಲ ಎನ್ನುವುದು ಮರವಾಗಿ ಬೆಳೆದು ತುಂಬಾ ಜನರನ್ನು ಜೀವಂತ ಇರುವಾಗಲೇ ಜೀವ ಹೋದ ಅನುಭವವನ್ನು ತಂದು ಕೊಡುತ್ತದೆ

ಸಾಲ ಇದ್ದಾಗ ಸುಖ ಶಾಂತಿ ಹಾಗೂ ಸಂವೃದ್ದಿ ಕಂಡು ಬರುವುದು ಇಲ್ಲ. ಜೀವನ ಪೂರ್ತಿ ಚಿಂತೆಯೇ ಆಗಿರುತ್ತದೆ ಪ್ರತಿಯೊಂದು ಸಮಸ್ಯೆಯನ್ನು ಹೋಗಲಾಡಿಸುವ ಶಕ್ತಿ ಇರುವುದು ದೇವರಿಂದ ಮಾತ್ರ ಸಾಧ್ಯ ಹಾಗಿರುವಾಗ ಭಗವಂತನ ಕೃಪೆಗೆ ಪಾತ್ರರಾದಾಗ ಮಾತ್ರ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು ತಾಯಿ ಲಕ್ಷ್ಮೀ ದೇವಿಯ ಕೃಪೆ ಇದ್ದಾಗ ಹಣಕಾಸಿನ ಸಮಸ್ಯೆಗಳು ಕಂಡು ಬರುವುದು ಇಲ್ಲ ನಾವು ಈ ಲೇಖನದ ಮೂಲಕ ಸಾಲದ ಹೊರೆಯಿಂದ ಮುಕ್ತಿ ಪಡೆಯುವ ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ.

ಸಾಲಬಾಧೆ ಹೆಚ್ಚಾಗುತ್ತ ಹೋದಂತೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರುವುದು ಇಲ್ಲ ಯಾವುದೇ ಕೆಲಸ ಕಾರ್ಯವನ್ನು ಮಾಡಿದರು ಸಹ ಅರ್ಧ ಮನಸಿನಿಂದ ಮಾಡುತ್ತಾರೆ ಜೀವನವನ್ನು ಸರಿಯಾಗಿ ನಡೆಸಲು ಸಾಧ್ಯ ಆಗುವುದು ಇಲ್ಲ ಕಾರಣವೇನೆಂದರೆ ಪೂರ್ತಿ ಮನಸ್ಸು ಸಾಲದಿಂದ ಹೇಗೆ ಬರುವುದು ಎಂಬುದರ ಬಗ್ಗೆ ಯೋಚಿಸುತ್ತಾ ಇರುತ್ತದೆ ಶಾಸ್ತ್ರದಲ್ಲಿ ಸಾಲವನ್ನು ನಿಧಾನವಾದ ಸಾವು ಎಂದು ಕರೆಯುತ್ತಾರೆ .ಸಾಲಗಳು ಎಷ್ಟೇ ಇದ್ದರೂ ಅದನ್ನು ತೀರಿಸುವ ಕೆಲವು ಕ್ರಮಗಳು ಇದ್ದೇ ಇರುತ್ತದೆ ಹಾಗೆಯೇ ಸಾಲ ಮಾಡಲು ತುಂಬಾ ರೀತಿಯ ಕಾರಣ ಇರುತ್ತದೆ ಕೆಲವೊಮ್ಮೆ ಕರ್ಮವು ಸಾಲದ ರೂಪದಲ್ಲಿ ಇರುತ್ತದೆ ಹಾಗೆಯೇ ತುಂಬಾ ಜನರಿಗೆ ಹೆಚ್ಚಿನ ಖರ್ಚಿನ ರೂಪದಲ್ಲಿ ತೊಂದರೆಯನ್ನು ಅನುಭವಿಸುತ್ತಾರೆ ಹೀಗಾಗಿ ಹಣದ ಸಮಸ್ಯೆಯಿಂದ ಹೊರಬರಲು ಸಾಲವನ್ನು ಮಾಡುತ್ತಾರೆ ಇದರಿಂದ ಸಾಲದ ಅಧಿಕವಾದ ಹೊರೆ ಬರಲು ಕಾರಣವಾಗುತ್ತದೆ ಇದರಿಂದ ಮುಕ್ತಿ ಹೊಂದಲು ಕೆಲವು ತಂತ್ರವನ್ನು ಮಾಡಬೇಕು.

ಹೊಕ್ಕಳಿನ ಸ್ಥಾನವು ಧನ ಸಂಪತ್ತಿನ ಕೇಂದ್ರವಾಗಿದೆ ದೇವಿ ಲಕ್ಷ್ಮೀ ಹಾಗೂ ವಿಷ್ಣುವಿನ ವಾಸವು ಹೊಕ್ಕಳಿನ ಭಾಗವಾಗಿದೆ ಹೊಕ್ಕಳಿನ ಭಾಗದಲ್ಲಿ ಗಲೀಜು ಆಗುತ್ತಿದ್ದರೆ ಅಂತಹ ವ್ಯಕ್ತಿಗಳಲ್ಲಿ ಧನ ಸಂಪತ್ತಿನ ತೊಂದರೆ ಕಂಡು ಬರುತ್ತದೆ ಹಾಗೆಯೇ ಹಣದ ಸಾಲದ ಸಲುವಾಗಿ ಯೋಚನೆಯನ್ನು ಮಾಡುತ್ತಾರೆ ಇವರು ಎಷ್ಟೇ ಯೋಚನೆ ಮಾಡಿದರು ಸಹ ಹಣಕಾಸಿನ ಕೊರತೆ ಕಡಿಮೆ ಆಗುವುದು ಇಲ್ಲ ಹಾಗೆಯೇ ಹೊಕ್ಕಳಿನ ಭಾಗದಲ್ಲಿ ಸ್ವಚ್ಛವಾಗಿ ಇದ್ದರೆ ಅಥವಾ ಜಾಗ್ರತೆ ಗೊಂಡರೆ ಧನ ಸಂಪತ್ತಿನ ಬಗ್ಗೆ ಚಿಂತೆ ಮಾಡುವ ಅವಶ್ಯಕತೆಗಳು ಇರುವುದು ಇಲ್ಲ ಹಾಗೆಯೇ ಅಂದುಕೊಂಡ ಹಾಗೆ ಕೆಲಸ ಕಾರ್ಯಗಳು ನೆರವೇರುತ್ತದೆ. ಹೊಕ್ಕಳಿನ ಕೇಂದ್ರದಿಂದಲೇ ಬ್ರಹ್ಮ ದೇವ ಉತ್ಪತ್ತಿ ಆಗಿದ್ದಾರೆ ಹಾಗೂ ವ್ಯಕ್ತಿಯ ಹೊಕ್ಕಳಿನ ಕ್ರೆಂದ್ರವು ಜಾಗೃತವಾಗುತ್ತ ಹೋದಂತೆ ಜೀವನದಲ್ಲಿ ಹಣಕಾಸಿನ ಕೊರತೆ ಕಂಡು ಬರುವುದು ಇಲ್ಲ ಮುಖದಲ್ಲಿ ಮುಗುಳುನಗೆ ಸಹ ಅರಳುತ್ತದೆ ಇವೆಲ್ಲ ಅನುಕೂಲತೆಯನ್ನು ಪಡೆದುಕೊಳ್ಳಲು ಹೊಕ್ಕಳಿನ ಮೇಲೆ ಸೂರ್ಯಕಾಂತಿ ಎಣ್ಣೆಯನ್ನು ಹಚ್ಚಬೇಕು ಇದರಿಂದ ಈ ಕೇಂದ್ರವು ಜಾಗೃತವಾಗಲು ಆರಂಭ ಆಗುತ್ತದೆ .

ಸೂರ್ಯಕಾಂತಿ ಹೂವು ಹಳದಿಬಣ್ಣದಲ್ಲಿ ಇರುತ್ತದೆ ಇದು ಭಗವಂತನಾದ ವಿಷ್ಣುವಿನ ಕಾರಕ ಬಣ್ಣವಾಗಿದೆ ಹಾಗೆಯೇ ಸಂಪೂರ್ಣ ಸಾಲದನಾಶ ಮಾಡುವ ಬಣ್ಣ ಇದಾಗಿರುತ್ತದೆ ಹಾಗೆಯೇ ರಾತ್ರಿ ಮಲಗುವಾಗ ಭಗವಂತ ನರಸಿಂಹ ಸ್ವಾಮಿಯ ಬೀಜ ಮಂತ್ರವನ್ನು ಹೇಳಬೇಕು ಹಾಗೆಯೇ ಬೆಳಿಗ್ಗೆ ಎದ್ದು ಕಣ್ಣು ತೆಗೆಯುವಾಗ ಸಹ ನರಸಿಂಹ ಸ್ವಾಮಿಯ ಬೀಜ ಮಂತ್ರವನ್ನು ಹೇಳಬೇಕು ನರಸಿಂಹ ಸ್ವಾಮಿಯು ಉಗ್ರ ಸ್ವರೂಪದವನಾಗಿದ್ದಾರೆ ಸಾಲವು ಒಂದು ಕಣ್ಣಿಗೆ ಕಾಣದ ಶತ್ರು ಆಗಿರುತ್ತದೆ ಸಾಲದ ಹೊರೆಯಿಂದ ಮುಕ್ತಿ ಹೊಂದಲು ಇದೊಂದು ಒಳ್ಳೆಯ ಮಾರ್ಗವಾಗಿದೆ.

ನರಸಿಂಹ ಸ್ವಾಮಿಯು ವಿಷ್ಣುವಿನ ಸ್ವರೂಪ ಯಾವಾಗ ಸಾಲದ ಹೊರೆ ಮುಗಿಯುತ್ತಿದ್ದಂತೆ ಧನಾಗಮನ ಆಗುತ್ತದೆ ಸೂರ್ಯಕಾಂತಿ ಎಣ್ಣೆಯನ್ನು ಹಚ್ಚುವಾಗ ನರಸಿಂಹ ಸ್ವಾಮಿಯ ಬೀಜ ಮಂತ್ರವನ್ನು ಹೇಳಬೇಕು ಮತ್ತು ಅಭಿಮಂತ್ರಗೊಳಿಸಬೇಕು ಹಾಗೆಯೇ ಅಮಾವಾಸ್ಯೆ ಅಥವಾ ಹುಣ್ಣಿಮೆ ಅಥವಾ ಯಾವುದಾದರೂ ಹಬ್ಬದ ದಿನದಂದು ಸೂರ್ಯಕಾಂತಿ ಎಣ್ಣೆಯನ್ನು ತೆಗೆಯಬೇಕು ನಂತರದಲ್ಲಿ ಎಣ್ಣೆಯನ್ನು ಕಣ್ಣಿಗೆ ಇಟ್ಟುಕೊಂಡು ನರಸಿಂಹ ಸ್ವಾಮಿ ಬೀಜ ಮಂತ್ರ 21ಮಾಲೆಯಲ್ಲಿ ಜಪ ಮಾಡಬೇಕು ಓಂ ಶ್ರಮ್ ಮಹಾನರಸಿಂಗಾಯ ನಮ್ಹ ಎಂದು ಹೇಳಬೇಕು

ಓಂ ಶ್ರಮ್ ಎಂದರೆ ಭಗವಾನ ನರಸಿಂಹ ಸ್ವಾಮಿಯ ಬೀಜ ಮಂತ್ರವಾಗಿದೆ ನರಸಿಂಹ ಸ್ವಾಮಿಯ ಕೃಪೆಯಿದ್ದರೆ ತಾಯಿ ಲಕ್ಷ್ಮೀ ದೇವಿಯ ಕೃಪೆ ಸಹ ಇರುತ್ತದೆ ಸಾಲದ ಸಮಸ್ಯೆ ದೂರ ಆದ ಮೇಲೆ ಧನಾಗಮನ ಕಂಡು ಬರುತ್ತದೆ ಹೀಗೆ ಮಾಡುವ ಮೂಲಕ ಸಾಲದ ಹೊರೆಯಿಂದ ಮುಕ್ತಿ ಹೊಂದಬಹುದು ಯಾವುದೇ ಸಮಸ್ಯೆಯಿಂದ ಮುಕ್ತಿ ಹೊಂದಲು ಭಗವಂತನ ಕೃಪೆ ಇದ್ದಾಗ ಮಾತ್ರ ಸಾಧ್ಯ ಆಗುತ್ತದೆ .

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: