ನಿಮ್ಮ ಅದೃಷ್ಟ ಬದಲಿಸುತ್ತೆ ಇಂತಹ ನಾಣ್ಯಗಳು

0

ಪ್ರತಿಯೊಬ್ಬರೂ ಸಹ ಸುಖ ಶಾಂತಿ ಸಮೃದ್ಧಿ ನೆಮ್ಮದಿಯಿಂದ ಬದುಕಲು ಇಷ್ಟ ಪಡುತ್ತಾರೆ ಹಣವಿದ್ದಾಗ ಮಾತ್ರ ಅವಶ್ಯಕತೆ ಹಾಗೂ ಅನಿವಾರ್ಯತೆಯನ್ನು ಪೂರೈಸಿಕೊಳ್ಳಲು ಸಾಧ್ಯ ಆಗುತ್ತದೆ ತುಂಬಾ ಜನರಿಗೆ ಎಷ್ಟು ಕಷ್ಟಪಟ್ಟು ಶ್ರಮವಹಿಸಿ ದುಡಿದರು ಸಹ ಹಣ ನಿಲ್ಲುವುದು ಇಲ್ಲ ಎಂದು ಕೊರಗುತ್ತಾ ಇರುತ್ತದೆ ಆದರೆ ಅದೃಷ್ಟ ಅನ್ನುವುದು ಯಾವಾಗ ಬೇಕಾದರೂ ಬರಬಹುದು ಹಾಗೆಯೇ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಕೆಲವೊಂದು ಅಶುಭ ಫಲಗಳು ಲಭಿಸುತ್ತದೆ ಇಂತಹ ಸಂದರ್ಭದಲ್ಲಿ ಹಣಕಾಸಿನ ಖರ್ಚು ವೆಚ್ಚ ಅಧಿಕವಾಗಿ ಇರುತ್ತದೆ

ಹಣಕಾಸಿನ ಕೊರತೆ ಕಂಡು ಬಂದಾಗ ಬದುಕು ಬೇಸರ ಎಂದು ಅನಿಸಿಬಿಡುತ್ತದೆ .ಸಿರಿ ಸಂಪತ್ತು ಲಭಿಸಲು ಸದಾ ಲಕ್ಷ್ಮೀ ದೇವಿಯನ್ನು ಆರಾಧನೆ ಮಾಡಬೇಕು ಲಕ್ಷ್ಮಿಯನ್ನು ಚಂಚಲೆ ಎಂದು ಕರೆಯುತ್ತಾರೆ ಅಂದರೆ ಲಕ್ಷ್ಮೀ ಯಾವಾಗ ಬೇಕಾದರೂ ಬರಬಹುದು ಹಾಗೆಯೇ ಹೋಗಬಹುದು ಹೀಗಾಗಿ ಬಡವನು ಸಹ ಶ್ರೀಮಂತನಾಗಬಹುದು ಮನೆಯಲ್ಲಿಯೆ ಇರುವ ಅದೃಷ್ಟ ಖುಲಾಯಿಸುವ ವಸ್ತುಗಳ ಬಗ್ಗೆ ನಮಗೆ ತಿಳಿದು ಇರುವುದು ಇಲ್ಲ ಕೆಲವೊಮ್ಮೆ ನೋಡಿದ್ದರು ಸಹ ಅದರ ಬಗ್ಗೆ ಮಾಹಿತಿ ಇರುವುದು ಇಲ್ಲ ನಾವು ಈ ಲೇಖನದ ಮೂಲಕ ಅದೃಷ್ಟ ಒದಗಿಸುವ ನಾಣ್ಯಗಳ ಬಗ್ಗೆ ತಿಳಿದುಕೊಳ್ಳೋಣ.

ತುಂಬಾ ಜನರ ಮನೆಯಲ್ಲಿ ಹಳೆಯ ನಾಣ್ಯಗಳು ಇರುತ್ತದೆ ಹಾಗೆಯೇ ನಾಣ್ಯಗಳ ಮೇಲೆ ದುರ್ಗಾ ದೇವಿಯ ಚಿತ್ರ ಇದ್ದರೆ ಹಾಗೂ ಹನುಮಂತನ ಚಿತ್ರಗಳು ಇದ್ದರೆ ಅದನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು ಇಂತಹ ನಾಣ್ಯಗಳು ದುರ್ಭಾಗ್ಯವನ್ನು ಸೌಭಾಗ್ಯವಾಗಿ ಬದಲಾಯಿಸುತ್ತದೆ ದೇವಾನು ದೇವತೆಗಳ ಚಿತ್ರ ಇರುವ ನಾಣ್ಯಗಳು ಅದೃಷ್ಟವನ್ನು ಬದಲಾಯಿಸುತ್ತದೆ ನಾಣ್ಯಗಳು ಎಷ್ಟು ಹಳೆಯದಾಗಿ ಇರುತ್ತದೆಯೋ ಅಷ್ಟೇ ಶಕ್ತಿ ಇರುತ್ತದೆ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ ಹಾಗೆಯೇ ಹಣದ ಕೊರತೆ ಕಂಡು ಬಂದರೂ ಸಹ ನಿವಾರಣೆ ಗೊಳಿಸುವ ಶಕ್ತಿ ನಾಣ್ಯಗಳಿಗೆ ಇರುತ್ತದೆ ದೇವಾನು ದೇವತೆಗಳ ಮುದ್ರೆ ಇರುವ ನಾಣ್ಯವನ್ನು ಇಟ್ಟುಕೊಂಡವರ ಬಳಿ ಸಿರಿ ಸಂಪತ್ತು ಲಭಿಸುತ್ತದೆ

ಈ ನಾಣ್ಯಗಳು ಧನ ಸಂಪತ್ತನ್ನು ವೃದ್ಧಿಸುವ ಕಾರ್ಯವನ್ನು ಮಾಡುತ್ತದೆ ವಿಧಿ ವಿಧಾನದ ಮೂಲಕ ಪ್ರಾಣ ಪ್ರತಿಷ್ಠಾಪನೆಯನ್ನು ಮಾಡಿಕೊಳ್ಳಬೇಕು ಇದರಿಂದ ಸರಳವಾಗಿ ಧನ ಸಂಪತ್ತನ್ನು ಪಡೆದುಕೊಳ್ಳಬಹುದು ಪ್ರಾಣ ಪ್ರತಿಷ್ಠಾಪನೆ ಮಾಡುವುದು ಹೇಗೆಂದರೆ ಮೊದಲು ಕೆಂಪು ಬಣ್ಣದ ಬಟ್ಟೆಯನ್ನು ತೆಗೆದುಕೊಳ್ಳಬೇಕು ಹಾಗೆಯೇ ಗಂಗಾಜಲವನ್ನು ತೆಗೆದುಕೊಂಡು ಈ ನಾಣ್ಯಕ್ಕೆ ಸ್ನಾನ ಮಾಡಿಸಬೇಕು

ಹಾಲಿನಿಂದ ಅಭಿಷೇಕ ಮಾಡಿಸಬೇಕು ದೇವರಿಗೆ ಹಾಕುವ ಹಾಗೆ ಅಕ್ಷತೆ ಹೂವುವನ್ನು ಹಾಕಬೇಕು ದೀಪವನ್ನು ಹಚ್ಚಿ ಪೂಜೆಯನ್ನು ಮಾಡಬೇಕು ನಂತರದಲ್ಲಿ ಈ ನಾಣ್ಯವನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ ಪರ್ಸ್ ಅಲ್ಲಿ ಇಟ್ಟುಕೊಳ್ಳಬಹುದು ಹೀಗೆ ಈ ರೀತಿಯಾಗಿ ಮಾಡುವುದರಿಂದ ದುರ್ಭಾಗ್ಯವನ್ನು ದೂರ ಮಾಡಿಕೊಂಡು ಭಾಗ್ಯವಂತರಾಗಬಹುದು ಇದರಿಂದ ಧನ ಪ್ರಾಪ್ತಿ ಆಗುತ್ತದೆ ಹಿಂದಿನ ಕಷ್ಟದ ಜೀವನವು ದೂರವಾಗಿ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಆಗುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!