ಮೀನ ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ಭರ್ಜರಿ ಲಾಭ, ಯಶಸ್ಸು

0

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. 12 ರಾಶಿಗಳಲ್ಲಿ ಒಂದೊಂದು ರಾಶಿಗೆ ಒಂದೊಂದು ವಿಶೇಷತೆ ಇರುತ್ತದೆ. 2024ರ ಮೀನ ರಾಶಿಯ ಮಾರ್ಚ್ ತಿಂಗಳಿನ ಮಾಸ ಭವಿಷ್ಯ ನೋಡೋಣ.

ಮೀನ ರಾಶಿಯಲ್ಲಿ ರವಿ ಗ್ರಹ ಮತ್ತು ರಾಹು ಗ್ರಹ ಹಾಗೂ ಮೇಷ ರಾಶಿಯಲ್ಲಿ ಬುಧ ಗ್ರಹ ಮತ್ತು ಗುರು ಗ್ರಹ ಇದೆ. ಇದು, ಬಹಳಷ್ಟು ವಿಶೇಷತೆಯಿಂದ ಕೂಡಿರುತ್ತದೆ. ಲಾಭ ಮತ್ತು ಧನ ಸ್ಥಾನದಲ್ಲಿ ಈ ಗ್ರಹಗಳು ಇದ್ದರೆ ಧನ ಲಾಭವಾಗುತ್ತದೆ.

ಮೀನ ರಾಶಿಯ 7ನೇ ಮನೆಯಲ್ಲಿ ಕೇತು ಗ್ರಹ ಮತ್ತು ಚಂದ್ರ ಗ್ರಹ ಇರುವ ಕಾರಣ ಮನಸಲ್ಲಿ ಹೆಚ್ಚು ಟೆನ್ಶನ್ ಇರುತ್ತದೆ. ಈ ರಾಶಿಯವರ ಶರೀರ ವಾತ ಪಿತ್ತ ಕಫದಿಂದ ಕೂಡಿರುತ್ತದೆ. ಇವರಿಗೆ ಹೆದರಿಕೆ ಮತ್ತು ಭಯ ಹೆಚ್ಚಾಗಿ ಕಾಡುತ್ತದೆ. ಭೂಮಿಗೆ ಸಂಬಂಧಪಟ್ಟ ತೊಂದರೆಗಳು ಆರಂಭ ಆಗುತ್ತವೆ. ಸಹೋದರ ಸಹೋದರಿಯರ ನಡುವೆ ವಿರಸ ಸೃಷ್ಟಿ ಆಗುತ್ತದೆ. ಪ್ರೀತಿಸಿದ ವ್ಯಕ್ತಿಯ ಜೊತೆಗಿನ ವಿವಾಹ ಸಾಧ್ಯ ಆಗುವುದಿಲ್ಲ.

ವ್ಯವಹಾರ ಕ್ಷೇತ್ರದಲ್ಲಿ ಬಟ್ಟೆ ವ್ಯಾಪಾರ, ಕ್ರೀಡಾ ಸಾಮಗ್ರಿಗಳ ವ್ಯಾಪಾರ ಹೆಚ್ಚು ಲಾಭವನ್ನು ತಂದುಕೊಡುತ್ತದೆ. ದಿನಗೂಲಿ ನೌಕರರಿಗೆ, ಪುರೋಹಿತರಿಗೆ, ಅಡುಗೆ ಕೆಲಸ ಮಾಡುವ ಜನರಿಗೆ ಹೆಚ್ಚು ಹಣ ಬರುವ ಸಾಧ್ಯತೆ ಇದೆ. ಕೃಷಿ ಚಟುವಟಿಕೆಗೆ ಸಂಬಂಧಪಟ್ಟ ಸಾಮಗ್ರಿಗಳು, ಡೀಲರ್ಶಿಪ್ ವ್ಯವಹಾರದ ಕ್ಷೇತ್ರ ಈ ರೀತಿಯ ವ್ಯವಹಾರಗಳು ಹೆಚ್ಚು ಲಾಭ ತಂದುಕೊಡುತ್ತದೆ. ಜ್ಞಾನ ಅಭಿವೃದ್ದಿ ಆಗುತ್ತದೆ, ಕಾರ್ಯಗಳಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವ ಸಾಧ್ಯತೆ ಇದೆ.

ಕಂಕಣ ಭಾಗ್ಯ ಕೂಡಿ ಬರುವ ಯೋಗ ಕೂಡ ಇದೆ. ಮೀನು ಸಾಗಾಣಿಕೆ ವ್ಯವಹಾರ ಮಾಡುವ ಜನರಿಗೆ, ಕುರಿ ಸಾಗಾಣಿಕೆ ಮಾಡುವ ಜನರಿಗೆ ಮಾರ್ಚ್ ತಿಂಗಳು ಹೆಚ್ಚು ಅನುಕೂಲಕರವಾಗಿದೆ. ಮೀನ ರಾಶಿಯ ಜನರಿಗೆ ಮಾರ್ಚ್ ತಿಂಗಳು ಹೆಚ್ಚು ಒಳ್ಳೆಯ ಮಂಗಳಕರ ಫಲಗಳನ್ನು ಕೊಡುತ್ತದೆ. ರಾಜಯೋಗ ದೊರಕುವ ಅವಕಾಶ ಕೂಡ ಇದೆ. ಇದು ರಾಶಿಯ ಗೋಚಾರ ಫಲಗಳು ಅಷ್ಟೇ ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: