ವಿವಾಹ ಮಾಡುವಾಗ ಅವರ ರಾಶಿಗೆ ಹೊಂದಾಣಿಕೆ ಆಗುವ ರಾಶಿಯಲ್ಲಿ ಜನಿಸಿದವರೊಂದಿಗೆ ವಿವಾಹ ಮಾಡಬೇಕು. ವಿವಾಹ ಮಾಡುವಾಗ ಕೆಲವು ಶಾಸ್ತ್ರಗಳನ್ನು ನೋಡಲೇಬೇಕು ಅದರಲ್ಲಿ ರಾಶಿ ಹೊಂದಾಣಿಕೆ ಮುಖ್ಯವಾಗಿದೆ. ರಾಶಿ ರಾಶಿ ಹೊಂದಿಕೆಯಾದಲ್ಲಿ ಮಾತ್ರ ಹಿರಿಯರು ಮದುವೆ ವಿಚಾರದಲ್ಲಿ ಮುಂದುವರೆಯುತ್ತಾರೆ ಹಾಗಾದರೆ ಯಾವ ಯಾವ ರಾಶಿಯಲ್ಲಿ ಜನಿಸಿದವರೊಂದಿಗೆ ಯಾವ ರಾಶಿಯಲ್ಲಿ ಜನಿಸಿದವರು ಹೊಂದಿಕೆ ಆಗುತ್ತಾರೆ ಎನ್ನುವುದನ್ನು ಈ ಲೇಖನದಲ್ಲಿ ನೋಡೋಣ
ಹೊಂದಿಕೆಯಾಗುವ ರಾಶಿಯವರೊಂದಿಗೆ ವಿವಾಹ ಮಾಡಿಕೊಂಡರೆ ಹೊಂದಣಿಕೆಯಾಗುತ್ತದೆ. ವಿವಾಹ ಮಾಡುವಾಗ ಯಾವ ರಾಶಿಯವರಿಗೆ ಯಾವ ಯಾವ ರಾಶಿಯ ವಧು ವರರೊಂದಿಗೆ ವಿವಾಹ ಮಾಡಬೇಕೆೆಂದು ತಿಳಿದುಕೊಳ್ಳಬೇಕು. ಮೇಷ ರಾಶಿಯವರಿಗೆ ತುಲಾ, ಸಿಂಹ, ಮಿಥುನ, ಧನು ಹಾಗೂ ಕುಂಭ ರಾಶಿಯವರು ಹೊಂದುತ್ತಾರೆ. ವೃಷಭ ರಾಶಿಯವರಿಗೆ ವೃಶ್ಚಿಕ ಹಾಗೂ ಮೀನ ರಾಶಿಯಲ್ಲಿ ಜನಿಸಿದವರು ಹೊಂದುತ್ತಾರೆ. ಮಿಥುನ ರಾಶಿಯಲ್ಲಿ ಜನಿಸಿದವರಿಗೆ ಮೇಷ ಧನು ಹಾಗೂ ಸಿಂಹ ರಾಶಿಯಲ್ಲಿ ಜನಿಸಿದವರು ಹೊಂದಾಣಿಕೆ ಆಗುತ್ತಾರೆ.
ಕಟಕ ರಾಶಿಯಲ್ಲಿ ಜನಿಸಿದವರಿಗೆ ವೃಷಭ, ಕನ್ಯಾ, ಕಟಕ, ವೃಶ್ಚಿಕ ಹಾಗೂ ಮೀನ ರಾಶಿಯಲ್ಲಿ ಜನಿಸಿದವರು ಹೊಂದಾಣಿಕೆ ಆಗುತ್ತಾರೆ. ಸಿಂಹ ರಾಶಿಯಲ್ಲಿ ಜನಿಸಿದವರಿಗೆ ತುಲಾ, ಮಿಥುನ, ಮೇಷ, ಧನು ಹಾಗೂ ಕುಂಭ ರಾಶಿಯಲ್ಲಿ ಜನಿಸಿದವರು ಹೊಂದಾಣಿಕೆ ಆಗುತ್ತಾರೆ. ಕನ್ಯಾ ರಾಶಿಯಲ್ಲಿ ಜನಿಸಿದವರಿಗೆ ವೃಶ್ಚಿಕ, ಮೀನ, ವೃಷಭ ಹಾಗೂ ಮಕರ ರಾಶಿಯಲ್ಲಿ ಜನಿಸಿದವರು ಹೊಂದುತ್ತಾರೆ. ತುಲಾ ರಾಶಿಯಲ್ಲಿ ಜನಿಸಿದವರಿಗೆ ಮಿಥುನ, ಸಿಂಹ, ಮೇಷ ಹಾಗೂ ಧನು ರಾಶಿಯಲ್ಲಿ ಜನಿಸಿದವರು ಹೊಂದಾಣಿಕೆ ಆಗುತ್ತಾರೆ. ವೃಶ್ಚಿಕ ರಾಶಿಯಲ್ಲಿ ಜನಿಸಿದವರಿಗೆ ಮಕರ, ಕನ್ಯಾ, ಮೀನ ಹಾಗೂ ಕಟಕ ರಾಶಿಯಲ್ಲಿ ಜನಿಸಿದವರು ಹೊಂದುತ್ತಾರೆ. ಧನು ರಾಶಿಯಲ್ಲಿ ಜನಿಸಿದವರಿಗೆ ಸಿಂಹ, ಧನು, ಮೇಷ, ಕುಂಭ ಹಾಗೂ ತುಲಾ ರಾಶಿಯಲ್ಲಿ ಜನಿಸಿದವರು ಹೊಂದಾಣಿಕೆ ಆಗುತ್ತಾರೆ.
ಮಕರ ರಾಶಿಯಲ್ಲಿ ಜನಿಸಿದವರಿಗೆ ಮೀನ, ವೃಶ್ಚಿಕ, ಕನ್ಯಾ ಹಾಗೂ ವೃಷಭ ರಾಶಿಯಲ್ಲಿ ಜನಿಸಿದವರು ಹೊಂದಾಣಿಕೆ ಆಗುತ್ತಾರೆ. ಕುಂಭ ರಾಶಿಯಲ್ಲಿ ಜನಿಸಿದವರಿಗೆ ಧನು, ಮೇಷ, ಕುಂಭ, ಮಿಥುನ ಹಾಗೂ ತುಲಾ ರಾಶಿಯಲ್ಲಿ ಜನಿಸಿದವರು ಹೊಂದಾಣಿಕೆ ಆಗುತ್ತಾರೆ. ಮೀನ ರಾಶಿಯಲ್ಲಿ ಜನಿಸಿದವರು ವೃಷಭ, ಮಕರ, ವೃಶ್ಚಿಕ ಹಾಗೂ ಕಟಕ ರಾಶಿಯಲ್ಲಿ ಜನಿಸಿದವರೊಂದಿಗೆ ವಿವಾಹ ಮಾಡಿಕೊಳ್ಳಬಹುದು. ಹೀಗೆ ಆಯಾ ರಾಶಿಗಳಲ್ಲಿ ಜನಿಸಿದವರು ಅವರಿಗೆ ಹೊಂದುವ ರಾಶಿಗಳಲ್ಲಿ ಜನಿಸಿದವರೊಂದಿಗೆ ವಿವಾಹ ನಿಶ್ಚಯ ಮಾಡುವುದು ಒಳ್ಳೆಯದು. ವಿವಾಹ ಮಾಡುವಾಗ ರಾಶಿ ಹೊಂದಾಣಿಕೆ ಮಾಡುವುದು ಮುಖ್ಯವಾಗಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ. ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513