ಯಾರು ನೀವು ಬೇಡ ಅಂತ ಬಿಟ್ಟು ಹೋಗುತ್ತಾರೋ ಅವರಿಗೆ ನಿಮ್ಮ ಬೆಲೆ ಗೊತ್ತಾಗಬೇಕು ಅಂದ್ರೆ ಈ ಕೆಲಸ ಮಾಡಿ

0

ಯಾರು ನೀವು ಬೇಡ ಅಂತ ಬಿಟ್ಟು ಹೋಗುತ್ತಾರೋ ಅವರಿಗೆ ನಿಮ್ಮ ಬೆಲೆಯನ್ನು ತಿಳಿಸಿ ಕೊಡುವುದು ಮುಖ್ಯವಾಗುತ್ತದೆ ಹಾಗಂತ ನೀವಾಗಿ ಅವರ ಹಿಂದೆ ಬೀಳಬೇಡಿ ಅವರೇ ನಿಮ್ಮ ಹಿಂದೆ ಬರಬೇಕು ಆ ರೀತಿಯಾಗಿ ನೀವು ಮಾಡಬೇಕಾಗುತ್ತದೆ. ಹಾಗಾದ್ರೆ ಅದು ಹೇಗೆ ಅಂತ ನಿಮ್ಮಲ್ಲಿ ಪ್ರಶ್ನೆ ಮೂಡುತ್ತಿದೆಯಾ? ಬನ್ನಿ ಈ ಲೇಖನದ ಮೂಲಕ ನಿಮಗೆ ಇದರ ಬಗ್ಗೆ ಪೂರ್ತಿ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.

ಒಮ್ಮೊಮ್ಮೆ ಏನಾಗುತ್ತದೆ ಅಂತಂದ್ರೆ ನಾವು ಪ್ರೀತಿಸಿದವರು ನಮ್ಮನ್ನು ದೂರ ಮಾಡುತ್ತಾರೆ ಅನ್ನಿಸಿಬಿಡುತ್ತದೆ ನಾವು ಏನು ಹೇಳಿದರೂ ಕೂಡ ಅವರು ತಿಳುಕುತ್ತಿರುತ್ತಾರೆ ನಮ್ಮ ಜೊತೆ ಮಾತನಾಡಲು ಹಿಂಜರಿಯುತ್ತಾರೆ ಇಂತಹ ಪರಿಸ್ಥಿತಿಯಲ್ಲಿ ನಾವು ಏನು ಮಾಡಬೇಕು ಅಂತ ಅಂದ್ರೆ ಅವರ ಪಾಡಿಗೆ ಅವರನ್ನು ಬಿಟ್ಟು ಬಿಡುವುದು ಒಳ್ಳೆಯದು ನಾವಾಗೆ ಅವರ ಹಿಂದೆ ಯಾವತ್ತಿಗೂ ಬೀಳಬಾರದು ಅವರಿಗೆ ನಮ್ಮ ಬೆಲೆಯನ್ನು ಅರ್ಥ ಮಾಡಿಸಬೇಕು

ನಾವು ನಮ್ಮ ಕಾರ್ಯವನ್ನು ಎಂದಿಗೂ ಬಿಡಬಾರದು ಕರ್ತವ್ಯವನ್ನು ಮಾಡಿಕೊಂಡೆ ನಮ್ಮ ಬೆಲೆಯನ್ನು ಅವರಿಗೆ ತಿಳಿಸಬೇಕು ಮನುಷ್ಯನು ಯಾವಾಗಲೂ ಹಾಗೆ ಸುಖದಲ್ಲಿ ಇದ್ದರೆ ಯಾವ ಕೆಲಸವನ್ನು ಯಾವ ಸಾಧನೆಯನ್ನು ಮಾಡಲು ಸಾಧ್ಯವಾಗುವುದಿಲ್ಲ ಕಷ್ಟ ಬಂದಾಗ ಮಾತ್ರ ಮನುಷ್ಯ ಯೋಚಿಸುತ್ತಾನೆ ಮುಂದುವರೆಯಲು ಪ್ರಯತ್ನಿಸುತ್ತಾನೆ ಅದೇ ರೀತಿ ಈ ಸಂದರ್ಭದಲ್ಲಿಯೂ ಕೂಡ ನಮ್ಮ ಸಾಧನೆಯ ಬಗ್ಗೆ ಗಮನಹರಿಸಬೇಕು ನಾಲ್ಕು ಜನರಲ್ಲಿ ಎದ್ದು ಕಾಣುವ ವ್ಯಕ್ತಿತ್ವವನ್ನು ನಾವು ಬೆಳೆಸಿಕೊಂಡಾಗ ಮಾತ್ರ ನಮ್ಮನ್ನು ದೂರ ತಳ್ಳಿದವರಿಗೂ ನಾವು ಬುದ್ಧಿ ಕಲಿಸಿದ ಹಾಗೆ ಆಗುತ್ತದೆ.

ಮತ್ತೊಂದು ಪ್ರಮುಖವಾದ ವಿಷಯ ಏನೆಂದರೆ ನೀವು ಅವಶ್ಯಕತೆಗಿಂತ ಹೆಚ್ಚಿಗೆ ಚಿಂತೆಯನ್ನು ಯಾವತ್ತಿಗೂ ಮಾಡ ಬಾರದು ಇದರಿಂದ ನಿಮ್ಮ ಯೋಚನೆ ಶಕ್ತಿ ಕುಂಠಿತವಾಗುತ್ತದೆ ನೀವು ಏನಾದರೂ ಸಾಧನೆ ಮಾಡಲು ಧೈರ್ಯ ಕಡಿಮೆ ಆಗುತ್ತಾ ಹೋಗುತ್ತದೆ ಆದ್ದರಿಂದ ನೀವು ಮಹತ್ವಾಕಾಂಕ್ಷೆಯುಳ್ಳವರಾಗಿದ್ದು ಧೈರ್ಯವನ್ನು ಇಟ್ಟುಕೊಂಡು ಸಾಧನೆ ಎತ್ತ ಮುನ್ನಡೆಯಬೇಕು ಯಾವುದೇ ರೀತಿ ಆಲೋಚನೆಗಳನ್ನು ಮಾಡಬಾರದು

ಯಾವತ್ತಿಗೂ ಇದೊಂದು ಮಾತನ್ನು ನೆನಪಿಟ್ಟುಕೊಳ್ಳಿ ಯಾರು ನಿಮ್ಮನ್ನು ಪ್ರೀತಿಸುತ್ತಾರೋ ಅವರಿಗೆ ನಿಮ್ಮ ಅವಶ್ಯಕತೆ ಇದೆ ಅಂತ ಅರ್ಥ ಯಾರಿಗಾದರೂ ನಿಮ್ಮ ಅವಶ್ಯಕತೆ ಇದೆ ನಿಮ್ಮಿಂದ ಏನೂ ಕೆಲಸವಾಗಬೇಕಿದೆ ಎಂದಾಗ ಮಾತ್ರ ಅವರು ನಿಮ್ಮನ್ನು ಪ್ರೀತಿಸಲು ಸಾಧ್ಯ ಆದ್ದರಿಂದ ಈ ಪ್ರೀತಿಯ ಅನುಕರಣೆಯನ್ನು ಬಿಟ್ಟು ನೀವು ಮಾಡಬೇಕಾದ ಕೆಲಸದ ಕಡೆ ಗಮನವಹಿಸಿ ಅವಾಗ ನಿಮ್ಮ ಪ್ರೀತಿ ಪಾತ್ರರು ನಿಸ್ವಾರ್ಥವಾಗಿ ನಿಮ್ಮನ್ನು ಪ್ರೀತಿಸಲು ಶುರು ಮಾಡುತ್ತಾರೆ.

ಜೀವನದಲ್ಲಿ ಎಲ್ಲವನ್ನು ಕೂಡ ನಾವು ಬಿಡಬಾರದು ಸ್ವಲ್ಪ ಸ್ವಾರ್ಥತನ ಅಹಂಕಾರ ಇದೆರಡನ್ನು ರೂಡಿಸಿಕೊಂಡಿರಬೇಕು ಏಕೆಂದರೆ ಸ್ವಲ್ಪನೂ ಅಹಂಕಾರ ಇಲ್ಲದೆ ಹೋದರೆ ಈ ಸಮಾಜದಲ್ಲಿ ಬದುಕುವುದು ಕಷ್ಟ ಜಗತ್ತು ನುಂಗಿ ಹಾಕುತ್ತದೆ ಆದ್ದರಿಂದ ಸ್ವಲ್ಪಮಟ್ಟಿಗೆ ನಮ್ಮತನವನ್ನು ನಾವು ಬಿಟ್ಟುಕೊಳ್ಳಬಾರದು ಅಂದ ಹಾಗೆ ದುರಹಂಕಾರ ಒಳ್ಳೆಯದಲ್ಲ ಆದರೆ ನಮ್ಮತನವನ್ನು ಎಂದಿಗೂ ಬಿಟ್ಟುಕೊಡಬಾರದು

ಎಲ್ಲಿ ಪ್ರೀತಿ ಇಲ್ಲವೋ ಗೌರವವಿಲ್ಲವೋ ಅಲ್ಲಿ ನೀವು ಒಂದು ಕ್ಷಣ ಕೂಡ ಇರಬಾರದು ಪ್ರೀತಿ ಒಬ್ಬರದ ಮಾತ್ರ ಸಾಧ್ಯವಾಗುವುದಿಲ್ಲ ಎರಡು ಕಡೆಯಿಂದನು ಸಮನಾಗಿದ್ದರೆ ಮಾತ್ರ ಅದು ಪ್ರೀತಿ ಎನಿಸಿಕೊಳ್ಳುತ್ತದೆ ಆದ್ದರಿಂದ ಪ್ರೀತಿ ಸಿಕ್ಕಿಲ್ಲ ಅಂತ ನೀವು ಚಿಂತಿಸುವಾಗ ಕಥೆ ಇಲ್ಲ ಯಾವತ್ತಿಗೂ ಪ್ರೀತಿಯನ್ನು ಹುಡುಕಿಕೊಂಡು ಹೋಗಬೇಡಿ ನಿಮ್ಮ ಸಾಧನೆ ತಮ್ಮನ ಹರಿಸಿ ಆಗ ನಿಮಗೆ ಪ್ರೀತಿ ಮತ್ತು ಗೌರವ ಎರಡು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: