ಯಾರು ನೀವು ಬೇಡ ಅಂತ ಬಿಟ್ಟು ಹೋಗುತ್ತಾರೋ ಅವರಿಗೆ ನಿಮ್ಮ ಬೆಲೆ ಗೊತ್ತಾಗಬೇಕು ಅಂದ್ರೆ ಈ ಕೆಲಸ ಮಾಡಿ
ಯಾರು ನೀವು ಬೇಡ ಅಂತ ಬಿಟ್ಟು ಹೋಗುತ್ತಾರೋ ಅವರಿಗೆ ನಿಮ್ಮ ಬೆಲೆಯನ್ನು ತಿಳಿಸಿ ಕೊಡುವುದು ಮುಖ್ಯವಾಗುತ್ತದೆ ಹಾಗಂತ ನೀವಾಗಿ ಅವರ ಹಿಂದೆ ಬೀಳಬೇಡಿ ಅವರೇ ನಿಮ್ಮ ಹಿಂದೆ ಬರಬೇಕು ಆ ರೀತಿಯಾಗಿ ನೀವು ಮಾಡಬೇಕಾಗುತ್ತದೆ. ಹಾಗಾದ್ರೆ ಅದು ಹೇಗೆ ಅಂತ ನಿಮ್ಮಲ್ಲಿ…