ಮನೆಯಲ್ಲಿ ಹಾಲು ಕಾಯಿಸುವುದು ಸಾಮಾನ್ಯ, ಹಾಲನ್ನು ಕಾಯಿಸಿದಾಗ ಹಾಲು ಉಕ್ಕುತ್ತದೆ. ಕೆಲವು ಮನೆಯಲ್ಲಿ ಹೆಚ್ಚಿನ ಬಾರಿ ಹಾಲು ಉಕ್ಕುತ್ತದೆ ಕೆಲವು ಮನೆಯಲ್ಲಿ ಕಡಿಮೆ ಬಾರಿ ಹಾಲು ಉಕ್ಕುತ್ತದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಾಲು ಉಕ್ಕುವುದು ಅಪಶಕುನ ಎನ್ನುವರು ಹಾಗಾದರೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಆಗಾಗ ಮನೆಯಲ್ಲಿ ಹಾಲು ಚೆಲ್ಲುತ್ತದೆ ಅದನ್ನು ನೋಡಿದ ಹಿರಿಯರು ಕೋಪ ಮಾಡಿಕೊಳ್ಳುತ್ತಾರೆ. ಶಾಸ್ತ್ರದಲ್ಲಿ ಹಾಲು ಉಕ್ಕುವುದು ಅಪಶಕುನ ಎನ್ನುತ್ತಾರೆ. ಹಾಲು ಉಕ್ಕಿದರೆ ಮುಂಬರುವ ಕೆಟ್ಟ ಸೂಚನೆ ಎಂದು ಹೇಳಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಾಲು ಉಕ್ಕುವುದು ಅಶುಭ ಎನ್ನುತ್ತಾರೆ.
ಒಲೆಯ ಮೇಲೆ ಹಾಲನ್ನು ಕಾಯಿಸಲು ಇಟ್ಟಾಗ ಹಾಲು ಉಕ್ಕದಂತೆ ವಿಶೇಷ ಕಾಳಜಿ ವಹಿಸಬೇಕು. ಹಾಲನ್ನು ಚಂದ್ರನ ಅಂಶವೆಂದು ಪರಿಗಣಿಸಲಾಗಿದೆ, ಹಾಲು ಉಕ್ಕುವುದರಿಂದ ಚಂದ್ರನ ದೋಷ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಚಂದ್ರನನ್ನು ಮನಸ್ಸು ಮತ್ತು ಮೆದುಳಿಗೆ ಹೋಲಿಕೆ ಮಾಡಲಾಗುತ್ತದೆ. ದಿನನಿತ್ಯ ಹಾಲು ಉಕ್ಕಿದರೆ ವಾಸ್ತು ದೋಷ ಮನೆಗೆ ಬರುತ್ತದೆ ಎಂದರ್ಥ ಇದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದಲ್ಲದೆ ಹಾಲು ಕುಡಿಯುವಾಗ ಕೈಯಿಂದ ಹಾಲು ಚೆಲ್ಲಿದರೆ ಅಥವಾ ಗ್ಲಾಸ್ ಕೈಯಿಂದ ಬಿದ್ದರೆ ಅದು ಕೂಡ ಅಶುಭ.
ಹಾಲು ಉಕ್ಕಿದರೆ ಕುಟುಂಬದಲ್ಲಿ ಅಪಶಕುನ ಕಂಡುಬರುತ್ತದೆ, ಮನೆಯಲ್ಲಿ ನಕಾರಾತ್ಮಕತೆಯನ್ನು ಸಹ ಎದುರಿಸಬೇಕಾಗುತ್ತದೆ, ಯಾವುದೆ ಕಾರಣವಿಲ್ಲದೆ ಖರ್ಚು ಮಾಡಬೇಕಾಗುತ್ತದೆ. ಬೆಳಗ್ಗೆ ಯಾರಾದರೂ ಹಾಲು ಕೊಳ್ಳುವುದನ್ನು, ಹಾಲು ಖರೀದಿಸುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಒಳ್ಳೆಯದು ಸಂಭವಿಸಲಿದೆ. ನಮ್ಮ ಜೀವನದಲ್ಲಿ ಹಾಲು ಮುಖ್ಯವಾಗಿದೆ, ಆರೋಗ್ಯದ ವಿಷಯದಲ್ಲಿ ಹಾಲನ್ನು ಹೆಚ್ಚು ಉಪಯೋಗಿಸಬೇಕು ಆದರೆ ಹಾಲು ಉಕ್ಕದಂತೆ ನೋಡಿಕೊಳ್ಳಬೇಕು.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು