WhatsApp Group Join Now
Telegram Group Join Now

Makara rashi: ಮಕರ ರಾಶಿಯವರು ಆತ್ಮವಿಶ್ವಾಸ ಹಾಗೂ ಉನ್ನತ ಗುರಿಯನ್ನು ಹೊಂದಿರುತ್ತಾರೆ. ತಮ್ಮ ಸಾಮರ್ಥ್ಯವನ್ನು ಇತರರು ಮೆಚ್ಚುವಂತಿರಬೇಕು ಎನ್ನುವ ಮನೋಭಾವದವರು ಮಕರ ರಾಶಿಯವರು. ಇವರು ಎಂತಹ ಅಪಾಯವನ್ನು ಕೂಡ ಧೈರ್ಯದಿಂದ ಎದುರಿಸುತ್ತಾರೆ ಕೆಲಸ ಮಾಡುವುದೆಂದರೆ ಇವರಿಗೆ ತುಂಬಾ ಪ್ರೀತಿ ಎಂತಹ ಸನ್ನಿವೇಶದಲ್ಲೂ ಕೂಡ ಎದೆಗುಂದದೆ ಧೈರ್ಯದಿಂದ ಮುನ್ನುಗುತ್ತಾರೆ.

ಇವರು ಹೆಚ್ಚು ಖರ್ಚು ಮಾಡುವಂಥವರಾಗಿರುತ್ತಾರೆ ಹಾಗೂ ಇವರು ತುಂಬಾ ಸತ್ಯವಂತರಾಗಿರುತ್ತಾರೆ ಯಾವುದೇ ಮೋಸದ ನಾಟಕವನ್ನಡಲು ಇವರಿಂದ ಸಾಧ್ಯವಾಗುವುದಿಲ್ಲ ಎಲ್ಲವನ್ನು ಕೂಡ ನೇರವಾಗಿ ಹೇಳುವಂತಹ ಪ್ರವೃತ್ತಿಯವರು ಮಕರ ರಾಶಿಯವರು ಎಂದು ಹೇಳಬಹುದು ಮಕರ ರಾಶಿಯವರ ಆರೋಗ್ಯವು ತುಂಬಾ ಚೆನ್ನಾಗಿರುತ್ತೆ ಇವರು ಯಾವಾಗಲೂ ಲವಲವಿಕೆಯಿಂದ ಇರಲು ಇಷ್ಟಪಡುತ್ತಾರೆ.

ಇನ್ನು ಇವರ ವೃತ್ತಿ ವಿಚಾರಕ್ಕೆ ಬಂದರೆ ಇವರು ತುಂಬಾ ಶ್ರಮ ಜೀವಿಗಳು ಎಂದು ಹೇಳಲಾಗುತ್ತದೆ ಇವರು ಕಷ್ಟಪಟ್ಟು ಕೆಲಸವನ್ನು ಮಾಡುತ್ತಾರೆ ಹಣವನ್ನು ಮಿತವಾಗಿ ಖರ್ಚು ಮಾಡುತ್ತಾರೆ ಮೆಡಿಕಲ್ ಶಾಪ್ ಹಾಗೂ ಬ್ಯಾಂಕಿಂಗ್ ಕೆಲಸಗಳು ಇವರಿಗೆ ಉಜ್ವಲವಾದ ಭವಿಷ್ಯವನ್ನು ತಂದುಕೊಡುತ್ತದೆ. ಇವರು ತುಂಬಾ ಮೃದು ಸ್ವಭಾವದವರು ಯಾರ ತಂಟೆಗೂ ಕೂಡ ಹೋಗುವುದಿಲ್ಲ ಅವರಾಯಿತು ಅವರ ಕೆಲಸವಾಯಿತು ಎನ್ನುವಂತೆ ಬದುಕುತ್ತಾರೆ.

ಹಗಲು ರಾತ್ರಿ ಎನ್ನದೆ ಯಾವಾಗಲೂ ಕೆಲಸ ಮಾಡುವ ಪ್ರವೃತ್ತಿಯವರು ಇವರಾಗಿರುತ್ತಾರೆ. ಇವರು ನ್ಯಾಯಯುತವಾಗಿ ಜೀವನವನ್ನು ನಡೆಸುತ್ತಾರೆ. ನ್ಯಾಯಕ್ಕೆ ತುಂಬಾ ಬೆಲೆ ಕೊಡುತ್ತಾರೆ ಹಾಗೂ ತಮ್ಮ ಕುಟುಂಬವನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಮನೆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಒಂದು ಅದ್ಭುತ ಗ್ರಹಿಣಿಯಾಗಿ ಜೀವನವನ್ನು ನಡೆಸಿಕೊಂಡು ಹೋಗುತ್ತಾರೆ.

ಇನ್ನು ಮಕರ ರಾಶಿಯವರ ಪುರುಷರ ಲಕ್ಷಣಕ್ಕೆ ಬಂದರೆ ಇವರು ಉತ್ತಮ ಆಶಾವಾದಿಗಳಾಗಿದ್ದು, ಜೀವನದಲ್ಲಿ ದೊಡ್ಡ ಗುರಿಗಳನ್ನು ಹೊಂದಿರುತ್ತಾರೆ ಬಹುದೊಡ್ಡ ಮಹತ್ವಾಕಾಂಕ್ಷಿಯನ್ನ ಇಟ್ಟುಕೊಳ್ಳುವ ಇವರು ಜೀವನದಲ್ಲಿ ತಮ್ಮ ಗುರಿಗಳತ್ತ ಕೇಂದ್ರೀಕೃತವಾಗಿರುತ್ತಾರೆ. ಇವರು ಸ್ವಲ್ಪ ನಾಚಿಕೆ ಸ್ವಭಾವದವರಾಗಿದ್ದರಿಂದ ಎಲ್ಲರ ಮುಂದೆ ಮಾತನಾಡಲು ಸಂಕೋಚ ಪಡುತ್ತಾರೆ ಇವರು ಭಾವುಕರು ಹಾಗೂ ಸ್ವಯಂ ಪ್ರೇರಣೆ ಉಳ್ಳವರು ಆಗಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: