ಮಹಾ ಶಿವರಾತ್ರಿ ದಿನ 6 ವಸ್ತುಗಳಲ್ಲಿ 1ವಸ್ತು ಮನೆಗೆ ತನ್ನಿ ಬಡತನ ದೂರ ಆಗುತ್ತೆ

0

ಶಿವನನ್ನು ಆರಾಧನೆ ಮಾಡುವ ಜನರಿಗೆ ಮಹಾಶಿವರಾತ್ರಿ ಒಂದು ವಿಷೇವಾದ ಭಕ್ತಿ ತುಂಬಿ ಜಪ ಮಾಡುವ ರಾತ್ರಿ. ಉಪವಾಸ, ಜಾಗರಣೆ ಮಾಡಿದರೆ ಅಂತಹ ಜನರಿಗೆ ಪುಣ್ಯ ಪ್ರಾಪ್ತಿ ಆಗುತ್ತದೆ. ಮಹಾಶಿವರಾತ್ರಿಯನ್ನು ತುಂಬ ವೈಭವ ಮತ್ತು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಈ ದಿನ ಶಿವನ ಬಳಿ ಅವರ ಮನಸ್ಸಿನ ಇಚ್ಛೆಗಳನ್ನು ಬೇಡಿಕೊಂಡರೆ ಅದು ಖಂಡಿತಾ ನೆರವೇರುತ್ತದೆ.

ಪ್ರತಿ ಜೀವಿಗೂ ಶಿವನ ಆಶೀರ್ವಾದ ಬೇಕೇ ಬೇಕು. ಏಕೆಂದರೆ, ಮಹಾ ಶಿವರಾತ್ರಿ ದಿನ ರಾತ್ರಿ 12 ಗಂಟೆ ನಂತರ ಭೂಮಿ ಮೇಲೆ ಪರಶಿವನು ಲಿಂಗ ರೂಪದಲ್ಲಿ ಮರ್ಪಡು ಆಗುವನು. ಅದರಿಂದ, ಮಹಾ ಶಿವರಾತ್ರಿ ದಿವಸ ಶಿವನ ಲಿಂಗಕ್ಕೆ ಅಭಿಷೇಕವನ್ನು ಮಾಡುವರು. ಇನ್ನು ಶಿವರಾತ್ರಿ ಸಮಯದಲ್ಲಿ ಈ ವಸ್ತುಗಳನ್ನು ಮನೆಗೆ ತಂದರೆ ಹೆಚ್ಚು ಒಳ್ಳೆ ಫಲಗಳು ದೊರೆಯುತ್ತದೆ.

ಮಹಾ ಶಿವನನ್ನು ಆರಾಧನೆ ಮಾಡಿದರೆ ಖಂಡಿತ ಅವರ ಆಶೀರ್ವಾದ ಸಿಗುತ್ತದೆ.
ಶಂಖ :-ಮನೆಗೆ ಶಂಖ ತಂದು ಅದಕ್ಕೆ, ಪೂಜೆ ಮಾಡಿ ಶಂಖವನ್ನು ಊದುವುದು ಶಿವನಿಗೆ ಹೆಚ್ಚು ಪ್ರಿಯವಾಗುತ್ತದೆ.
ಡಮಾರುಗ :-ಡಮಾರುಗ ಶಿವನಿಗೆ ಹೆಚ್ಚು ಅಚ್ಚು ಮೆಚ್ಚು. ಶಿವರಾತ್ರಿ ಸಮಯದಲ್ಲಿ ಇದನ್ನು ಮನೆಗೆ ತಂದರೆ ತುಂಬಾ ಒಳ್ಳೆಯದು.

ತ್ರಿಶೂಲ :-ತ್ರಿಶೂಲಕ್ಕೆ ಡಮಾರುಕ ಕಟ್ಟಿ ಅದನ್ನು ಸದಾ ತನ್ನ ಬಳಿ ಶಿವ ಇರಿಸಿಕೊಂಡು ಇರುವರು. ಇದನ್ನು ಶಿವರಾತ್ರಿ ದಿವಸ ಮನೆಗೆ ತಂದರೆ ಒಳ್ಳೆಯದು.

ಗೋಮತಿ ಚಕ್ರ :-ಗೋಮತಿ ಚಕ್ರ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ. ಇನ್ನು ಗೋಮತಿ ಚಕ್ರವನ್ನು ಮನೆಗೆ ಶಿವರಾತ್ರಿ ದಿನ ತಂದರೆ ಒಳ್ಳೆಯದು.
ನಂದಿ :-ನಂದಿ ಶಿವನಿಗೆ ಹೆಚ್ಚು ಪ್ರಿಯ. ಅದರಿಂದ, ನಂದಿ ವಿಗ್ರಹವನ್ನು ಮನೆಗೆ ತಂದು ಅದಕ್ಕೆ ಪೂಜೆಯನ್ನು ಮಾಡಿದರೆ, ಎಲ್ಲಾ ಕಷ್ಟಗಳು ನಿವಾರಣೆ ಆಗುತ್ತದೆ. ಅದನ್ನು ಶಿವರಾತ್ರಿ ದಿವಸ ಮನೆಗೆ ತಂದರೆ ಹೆಚ್ಚು ಒಳ್ಳೆಯದು.

ಗೋಮಾತೆ :-ಗೋಮಾತೆಯಲ್ಲಿ ಎಲ್ಲಾ ರೀತಿಯ ದೇವರು ನೆಲೆಸಿರುವರು. ಆ ವಿಗ್ರಹವನ್ನು ಮನೆಗೆ ತೆಗೆದುಕೊಂಡು ಬಂದು ಪೂಜೆ ಮಾಡಬೇಕು ಹಾಗೂ ಆದಷ್ಟು ಶಿವರಾತ್ರಿ ದಿವಸ ಗೋವುಗಳಿಗೆ ಆಹಾರವನ್ನು ನೀಡಬೇಕು.

ಕವಡೆ ರುದ್ರಾಕ್ಷಿ :-ಕವಡೆ ಮತ್ತು ರುದ್ರಾಕ್ಷಿ ಮಾಲೆಗಳನ್ನು ಮಹಾ ಶಿವರಾತ್ರಿ ದಿವಸ ತಂದು ಪೂಜೆಯನ್ನು ಮಾಡಿದರೆ ಖಂಡಿತ ಉತ್ತಮ ಮತ್ತು ಒಳ್ಳೆಯ ಫಲಗಳು ಸಿಗುತ್ತವೆ. ಅದು ಶಿವನಿಗೆ ಹೆಚ್ಚು ಇಷ್ಟ. ಮಹಾಶಿವರಾತ್ರಿ ದಿನ ” ಓಂ ನಮಃ ಶಿವಾಯ ” ಎಂದು ಶಿವನ ಆರಾಧನೆಯನ್ನು ಮಾಡಬೇಕು. ಇದರಿಂದ, ನಿಮ್ಮ ಸಂಕಷ್ಟಗಳು, ತೊಂದರೆಗಳು ಎಲ್ಲಾ ನಿವಾರಣೆ ಆಗುತ್ತದೆ. ಶಿವರಾತ್ರಿ ಸಮಯದಲ್ಲಿ ಆದಷ್ಟು ಉಪವಾಸ ಮತ್ತು ಜಗರಣೆಯನ್ನು ಆಚರಣೆ ಮಾಡಬೇಕು.

Leave A Reply

Your email address will not be published.

error: Content is protected !!
Footer code: