ಭಗವಂತ ಶಿವ ಎಲ್ಲಾ ಭಕ್ತರನ್ನು ಕೂಡ ಒಂದೇ ಸಮನಾಗಿ ಸ್ವೀಕಾರ ಮಾಡುವ ದೈವವಾಗಿದ್ದಾನೆ ಹಾಗಾಗಿ ಈತನನ್ನು ದೇವರ ದೇವ ಮಹಾದೇವ ಎಂದು ಕರೆಯುತ್ತಾರೆ ಆದ್ದರಿಂದ ನೀವೇನಾದರೂ ಶಿವನ ಭಕ್ತರಾಗಿದ್ದಾರೆ, ಶಿವನ ಕೃಪೆಯಿಂದ ನಿಮ್ಮ ಕಾರ್ಯಗಳು ಪೂರ್ಣಗೊಳ್ಳುವುದರ ಜೊತೆಗೆ ನಿಮ್ಮ ಕೆಟ್ಟ ಪರಿಸ್ಥಿತಿಗಳಿಂದ ದೂರ ಬರಲು ಸಹಾಯವಾಗುತ್ತದೆ ಇಲ್ಲಿ ಭಗವಂತನಾದ ಶಿವನೊಂದಿಗೆ ಐದು ರೀತಿಯ ದೇವರು ಇರುತ್ತಾರೆ ಇವರು ಯಾರು ಶಿವನ ಸತತ ಧ್ಯಾನದಲ್ಲಿ ತೊಡಗಿರುತ್ತಾರೋ ಅಂಥವರಿಗೆ ಐದು ಯೋಗಗಳನ್ನು ಕೊಡುತ್ತಾರೆ.
ಮೊದಲನೆಯದಾಗಿ ನನಗೆ ಸಾಧು ಕೊಡುವಂತಹ ಶಕ್ತಿ ಕಾಲಭೈರವ ಈ ದೇವರು ಭಗವಂತನಾದ ಶಿವನ ರುದ್ರ ರೂಪವಾಗಿದೆ. ಯಾರು ಕಾಲವನ್ನು ಮೀರಿರುತ್ತಾರೋ ಆತನೇ ಕಾಲಭೈರವಡನಾಗಿದ್ದಾನೆ. ಭಗವಂತನಾದ ಕಾಲಭೈರವನು ನಿಮಗೆ ಹಾನಿ ಉಂಟು ಮಾಡುವ ದುಷ್ಟ ಶಕ್ತಿಗಳಿಂದ ನಿಮ್ಮನ್ನ ರಕ್ಷಿಸುತ್ತಾರೆ ಹಾಗಾಗಿ ಯಾರು ಮಹಾಕಾಲನ ಪೂಜೆಯನ್ನು ಮಾಡುತ್ತಾರೋ ಅಂಥವರು ಯಾವಾಗಲೂ ಕಾಲಭೈರವ ಕೃಪೆಗೆ ಪಾತ್ರರಾಗಿರುತ್ತಾರೆ.

ಇನ್ನು ನಿಮಗೆ ಅನುಗ್ರಹ ನೀಡಲಿರುವ ಎರಡನೇ ಮಹಾ ಶಕ್ತಿ ನಂದೀಶ್ವರ. ಈ ಶಿವನ ಮಹಾನ್ ಭಕ್ತನಾಗಿದ್ದು ತನ್ನಂತೆಯೇ ಶಿವನ ಭಕ್ತರ ರಕ್ಷಣೆಯನ್ನು ಮಾಡುತ್ತಾರೆ ನಿರ್ಮಲ ಮನಸ್ಸಿನಿಂದ ಶಿವನನ್ನು ಜಪಿಸುವ ಭಕ್ತರ ಕಷ್ಟಕಾರ್ಪಣ್ಯಗಳನ್ನು ನಂದೇ ದೂರ ಮಾಡುತ್ತಾರೆ. ವಿಶೇಷವಾಗಿ ಶಿವಭಕ್ತರ ಬೇಡಿಕೆಗಳನ್ನು ವಿಶೇಷವಾಗಿ ಬೇಗನೆ ಶಿವನಿಗೆ ತಲುಪಿಸುತ್ತಾರೆ ಎಂಬ ಪ್ರತೀತಿ ಇದೆ ಆದ್ದರಿಂದ ಯುವ ಭಕ್ತರ ಮನಸ್ಸಿನ ಇಚ್ಛೆಗಳು ಬೇಗನೆ ಈಡೇರುತ್ತವೆ.
ಇನ್ನು ಮೂರನೆಯದಾಗಿ ನಿಮ್ಮನ್ನು ರಕ್ಷಿಸುವ ಶಕ್ತಿ ವೀರಭದ್ರ ಭಗವಂತನ ಜಡೆಯಿಂದ ರಚಿತವಾದ ವೀರಭದ್ರ ಶಿವನ ರೌದ್ರ ಅವತಾರವಾಗಿದೆ ಆದ್ದರಿಂದ ಶಿವನ ಪೂಜೆ ಮಾಡುವುದರಿಂದ ಸ್ವತಃ ಶಿವನ ಅನುಗ್ರಹ ನಿಮಗೆ ಸಿಗುತ್ತದೆ. ಇನ್ನು ನಾಲ್ಕನೆಯದಾಗಿ ಶಿವನ ಅಂಶವೇ ಆಗಿರುವ ಆಂಜನೇಯ ಸ್ವಾಮಿಯ ಕೃಪೆಯು ಕೂಡ ನಿಮ್ಮ ಮೇಲೆ ಇರುತ್ತದೆ ಕಲಿಯುಗದಲ್ಲಿ ಬೇಗನೆ ವಲಿಸಿಕೊಳ್ಳಬೇಕು ದಾದ ದೇವರು ಎಂದರೆ ಅದು ಆಂಜನೇಯ ಸ್ವಾಮಿ ಆಗಿದ್ದಾನೆ ಈತ ತನ್ನ ಭಕ್ತರ ಜೀವನದ ದೂರ ಮಾಡಿ ಧೈರ್ಯ ತುಂಬಲು ನೆರವಾಗುತ್ತಾನೆ.
ಕೊನೆಯದಾಗಿ ನಿಮ್ಮನ್ನು ರಕ್ಷಿಸಲಿರುವ ಮಹಾಶಕ್ತಿ ಯಾವುದೆಂದರೆ ಅದು ಶ್ರೀರಾಮಚಂದ್ರ ಆಗಿದ್ದಾನೆ ಮಹಾಶಿವನ ಕೂಡ ಶ್ರೀರಾಮನ ಪರಮ ಭಕ್ತ ಆದ್ದರಿಂದ ಯಾವ ವ್ಯಕ್ತಿಗಳು ಶಿವನ ಪೂಜೆಯನ್ನು ಮಾಡುತ್ತಾರೆ ಅಂತವರಿಗೆ ಶ್ರೀ ರಾಮನ ಕೃಪೆ ಯಾವಾಗಲೂ ಇರುತ್ತದೆ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು