ಸ್ತ್ರೀಯರನ್ನು ಮಾತೆ ಸರಸ್ವತಿ ಹಾಗೂ ತಾಯಿ ಲಕ್ಷ್ಮೀ ದೇವಿಗೆ ಹೋಲಿಸುತ್ತಾರೆ ಹಾಗೆಯೇ ಒಂದು ಮನೆಯನ್ನು ಸರಿಯಾಗಿ ನಡೆಸಿಕೊಂಡು ಹೋಗುವುದು ಸ್ತ್ರೀ ಒಂದು ಹೆಣ್ಣು ಮಗಳಾಗಿ ತಾಯಿಯಾಗಿ ತಮ್ಮ ಜವಾಬ್ದಾರಿಯನ್ನು ನಡೆಸಿಕೊಂಡು ಹೋಗುತ್ತಾರೆ ಪ್ರತಿ ಮನೆಯಲ್ಲಿ ಸ್ತ್ರೀಯು ಮನೆಯ ಲಕ್ಷ್ಮೀ ದೇವಿ ಆಗಿರುತ್ತಾಳೆ ಹಾಗೆಯೇ ಕೆಲವೊಂದು ಮನೆಯಲ್ಲಿ ಎಷ್ಟೇ ಶ್ರಮವಹಿಸಿ ಕೆಲಸ ಮಾಡಿದರು ಸಹ ಮನೆಯಲ್ಲಿ ದಾರಿದ್ರತೆ ಕಂಡು ಬರುತ್ತದೆ ಹಿಂದೂ ಧರ್ಮದಲ್ಲಿ ಸ್ತ್ರೀಯನ್ನು ಮನೆ ಬೆಳಗುವ ದೀಪ ಎಂದು ಕರೆಯುತ್ತಾರೆ
ಹೆಣ್ಣು ಮದುವೆ ಆಗಿ ಹೋದ ಗಂಡನ ಮನೆಯನ್ನು ಅಭಿವೃದ್ದಿ ಪಡಿಸುವಲ್ಲಿ ಶ್ರಮಿಸುತ್ತಾಳೆ ಹಾಗೆಯೇ ಮನೆಯನ್ನು ಅಭಿವೃದ್ಧಿಗೊಳಿಸುವುದು ಹಾಗೂ ದಾರಿದ್ರ್ಯ ತೆ ತರುವುದು ಸ್ತ್ರೀಯನ್ನು ಅವಲಂಬಿಸಿದೆ. ಸ್ತ್ರೀಯರನ್ನು ದುಡ್ಡಿನ ದೇವತೆಯಾದ ಲಕ್ಷಿ ದೇವಿಯ ಕೃಪೆ ಇದ್ದಾಗ ಮಾತ್ರ ಸಿರಿ ಸಂಪತ್ತು ಧನ ಕನಕಗಳು ಲಭಿಸುತ್ತದೆ ಪ್ರತಿಯೊಂದು ಯಶಸ್ವಿ ಪುರುಷನ ಹಿಂದೆ ಒಬ್ಬ ಸ್ತ್ರೀ ಇರುತ್ತಾಳೆ ಎಂದು ಹೇಳುತ್ತಾರೆ ಒಂದು ಮನೆಯೂ ಉದ್ದಾರ ಆಗಲು ಸ್ತ್ರೀ ಕಾರಣ ಆಗುತ್ತಾಳೆ ಸ್ತ್ರೀಯ ದಿನಚರಿಯ ಮನೆಯ ಅಭಿವೃದ್ದಿಯನ್ನು ಅವಲಂಬಿಸಿ ಇರುತ್ತದೆ ನಾವು ಈ ಲೇಖನದ ಮೂಲಕ ಮನೆಯಲ್ಲಿ ಲಕ್ಷ್ಮೀ ದೇವಿಯ ಅನುಗ್ರಹ ಇಲ್ಲದೆ ಇರಲು ಸ್ತ್ರೀಯರು ಮಾಡುವ ಕೆಲವು ತಪ್ಪುಗಳ ಬಗ್ಗೆ ತಿಳಿದುಕೊಳ್ಳೋಣ.
ಒಂದು ಮನೆಯ ಅಭಿವೃದ್ದಿ ಹಾಗೂ ಪುರುಷನ ಯಶಸ್ಸು ಸ್ತ್ರೀಯನ್ನು ಅವಲಂಬಿಸಿ ಇರುತ್ತದೆ ಸ್ತ್ರೀಯು ಮನೆಯ ಪ್ರತಿಯೊಂದು ಸದಸ್ಯರ ಕೆಲಸವನ್ನು ಮಾಡುತ್ತಾಳೆ ಹಾಗೆಯೇ ಕೆಲವೊಂದು ಕೆಲಸವನ್ನು ಮಹಿಳೆಯರು ಮಾಡಲೇಬಾರದು ಕೆಲವೊಂದು ಕೆಲಸವನ್ನು ಮಾಡುವುದರಿಂದ ಮಹಾಲಕ್ಷ್ಮಿ ಮನೆಗೆ ಪ್ರವೇಶ ಮಾಡುವುದು ಇಲ್ಲ ಮನೆಯ ಮಗಳು ಮತ್ತು ಸೊಸೆಯನ್ನು ಲಕ್ಷ್ಮಿಯ ರೂಪ ಎಂದು ತಿಳಿಯಲಾಗುತ್ತದೆ ಸ್ತ್ರೀಯು ಮಾಡುವ ಕೆಲಸದಿಂದ ಮನೆಯನ್ನು ಸ್ವರ್ಗ ಮಾಡುತ್ತಾಳೆ ಹಾಗೆಯೇ ಕೆಲವೊಂದು ಕೆಟ್ಟ ಕೆಲಸ ಹಾಗೂ ಆಚರಣೆಗಳಿಂದ ಮನೆಯನ್ನು ನರಕ ಹಾಗೆ ಇಡುತ್ತಾಳೆ
ನಮ್ಮ ಶಾಸ್ತ್ರಗಳಲ್ಲಿ ಮಗಳು ಹಾಗೂ ಸೊಸೆಯರ ಬಗ್ಗೆ ಉಲ್ಲೇಖ ಇರುತ್ತದೆ. ಕೆಲವೊಂದು ಮನೆಗೆ ಸುಖ ಸಂವೃದ್ದಿಯನ್ನು ತರುತ್ತದೆ ಹಾಗೆಯೇ ಕೆಲವು ಮನೆಗೆ ದರಿದ್ರತೆ ಸಹ ಕಂಡು ಬರುತ್ತದೆ ಯಾವ ಮನೆಯಲ್ಲಿ ಸ್ತ್ರೀಯು ಪೊರಕೆಗೆ ಕಾಲನ್ನು ತಾಗಿಸುತ್ತಾಳೆ ಅಂತಹ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದು ಇಲ್ಲ ಹಾಗೆಯೇ ಕೆಲವೊಂದು ಮನೆಯಲ್ಲಿ ರಾತ್ರಿ ಮಲಗುವ ವೇಳೆಯಲ್ಲಿ ಏಂಜಲು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಮಲಗುವ ರೂಢಿ ಬಿದ್ದಿರುತ್ತದೆ ಹಾಗೆಯೇ ಅವುಗಳನ್ನು ತೊಳೆಯುವುದು ಇಲ್ಲ ಹೀಗೆ ಮಾಡುವುದರಿಂದ ತಾಯಿ ಮಹಾಲಕ್ಷ್ಮಿಯ ಅವಕೃಪೆಗೆ ಕಾರಣ ಆಗುತ್ತದೆ ಹಾಗೆಯೇ ದಾರಿದ್ರತೆಯನ್ನು ಹೋಗಲಾಡಿಸದಂತೆ ಎಂದು ಹೇಳಲಾಗುತ್ತದೆ.
ರಾತ್ರಿ ಮಲಗುವ ಮುನ್ನ ಗ್ಯಾಸ್ ಸ್ಟೋವ್ ಗಳ ಮೇಲೆ ಯಾವ ಮುಸುರೆ ಪಾತ್ರೆಗಳನ್ನು ಇಡಬಾರದು ಅವುಗಳನ್ನು ತೊಳೆದು ಸ್ವಚ್ಛವಾಗಿ ಇಟ್ಟಕೊಳ್ಳಬೇಕು ಹೀಗೆ ಮಾಡುವುದರಿಂದ ಮಹಾಲಕ್ಷ್ಮಿಯ ಆಶೀರ್ವಾದ ಸದಾ ಇರುತ್ತದೆ ಹಾಗೆಯೇ ಮನೆಯ ಬಾಗಿಲನ್ನು ಕಾಲಿನಿಂದ ಒದೆಯಬಾರದು ಯಾವ ಮನೆಯಲ್ಲಿ ಸ್ತ್ರೀಯು ಕಾಲಿನಿಂದ ಬಾಗಿಲನ್ನು ತೆರೆಯುವುದು ಹಾಗೂ ಮುಚ್ಚುವುದು ಮಾಡುವುದರಿಂದ ತಾಯಿ ಲಕ್ಷ್ಮಿ ದೇವಿಗೆ ಬೇಸರ ಕಂಡು ಬರುತ್ತದೆ ಹಾಗೆಯೇ ಸ್ತ್ರೀಯರು ಹೊಸ್ತಿಲ ಹತ್ತಿರ ಹಾಗೂ ಹೊಸ್ತಿಲ ಮೇಲೆ ಕೂತು ಊಟ ಮಾಡಬಾರದು ಹೀಗೆ ಮಾಡುವುದರಿಂದ ದಾರಿದ್ರತೆ ಕಂಡು ಬರುತ್ತದೆ ಅನೇಕ ಕಷ್ಟಗಳಿಗೆ ಆಹ್ವಾನ ನೀಡಿದಂತೆ ಆಗುತ್ತದೆ ಹಾಗೆಯೇ ಸೂರ್ಯಾಸ್ತದ ನಂತರ ಮನೆಯ ಕಸವನ್ನು ಗುಡಿಸಬಾರದು.
ಮನೆಯಲ್ಲಿ ದೀಪ ಹೊತ್ತಿಸದ ಮೇಲೆ ಕಸವನ್ನು ಗುಡಿಸಿಬಾರದು ಹಾಗೆಯೇ ಸ್ತ್ರೀಯರು ಬೆಳಗಿನ ಜಾವ ತುಂಬಾ ಹೊತ್ತು ನಿದ್ರಿಸಬಾರದು ತುಂಬಾ ಹೊತ್ತು ನಿದ್ರೆ ಮಾಡುವ ಮನೆಯಲ್ಲಿ ದರಿದ್ರತೆ ಕಂಡು ಬರುತ್ತದೆ ಸೂರ್ಯ ಉದಯದ ನಂತರ ಮಲಗಿರುವುದು ಮಹಾಲಕ್ಷ್ಮಿ ದೇವಿಯ ಅವಕೃಪೆಗೆ ಕಾರಣ ಆಗುತ್ತದೆ ಅಷ್ಟೇ ಬೆಳಗ್ಗೆ ಎದ್ದು ಸ್ತ್ರೀಯರು ಮನೆಯ ಅಂಗಳವನ್ನು ಸ್ವಚ್ಚವಾಗಿ ಇರಿಸಬೇಕು
ಮನೆಯ ಅಂಗಳ ಸ್ವಚ್ಛ ಮಾಡದೆ ಇರುವ ಸ್ತ್ರೀಯರ ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸುವುದು ಇಲ್ಲ ಹಾಗಾಗಿ ಬೆಳಗ್ಗೆ ಎದ್ದು ಸ್ತ್ರೀಯರು ಕಸಗುಡಿಸಿ ನೀರು ಹಾಕಿ ಸ್ವಚ್ಚ ಮಾಡಿ ರಂಗೋಲಿಯನ್ನು ಹಾಕಬೇಕು ಹೀಗೆ ಇವು 7 ಕೆಲಸವನ್ನು ಸ್ತ್ರೀಯರು ಮನೆಯಲ್ಲಿ ಪ್ರತಿದಿನ ಮಾಡುತ್ತಾ ಇದ್ದಲ್ಲಿ ದುಡ್ಡಿನ ಅಧಿದೇವತೆಯಾದ ಲಕ್ಷ್ಮೀ ದೇವಿಯ ಅವಕೃಪೆ ಪಾತ್ರರಾಗುತ್ತಾರೆ ಹಾಗೆಯೇ ಮನೆಯಲ್ಲಿ ಹಣಕಾಸಿನ ಸಂಕಷ್ಟವನ್ನು ಎದುರಿಸಬೇಕಾಗಿ ಬರುತ್ತದೆ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು