WhatsApp Group Join Now
Telegram Group Join Now

ಮನುಷ್ಯನ ಜನನದ ಸಮಯದ ಆಧಾರದಿಂದ ರಾಶಿ ನಕ್ಷತ್ರ ಎಲ್ಲಾ ನಿರ್ಧಾರ ಮಾಡುವರು. ರಾಶಿ ಮಾನವನ ಗುಣ ಲಕ್ಷಣಗಳನ್ನು ತಿಳಿಸುತ್ತೆ. ನಾವು ಇಂದು ಕುಂಭ ರಾಶಿಯ ಜನರ ಗುಣ ಲಕ್ಷಣಗಳನ್ನು ತಿಳಿಯೋಣ;

ಕುಂಭ ರಾಶಿಯ ಅಧಿಪತಿ : ಶನಿ ಗ್ರಹ.
ಶುಭ ತೋರುವ ಬಣ್ಣ : ತಿಳಿ ನೀಲಿ ಮತ್ತು ಬಿಳಿ ಬಣ್ಣ.
ಶುಭ ದಿನ : ಶನಿವಾರ.
ಹೊಂದಿಕೊಳ್ಳುವ ರಾಶಿಗಳು : ಧನಸ್ಸು ರಾಶಿ, ಸಿಂಹ ರಾಶಿ.
ಅದೃಷ್ಟ ಸಂಖ್ಯೆಗಳು : 4,7,11,27,29.

ಕುಂಭ ರಾಶಿಯ ಜನರು ಆಧುನಿಕತೆ ಮತ್ತು ಸ್ವಾತಂತ್ರವನ್ನು ಹೆಚ್ಚು ಇಷ್ಠಪಡುವರು. ಇವರು ಹೆಚ್ಚಿನ ಹಾಸ್ಯ ಪ್ರವೃತ್ತಿ ಉಳ್ಳವರು. ಈ ರಾಶಿಯವರು ಇಷ್ಟಪಟ್ಟ ಜನರನ್ನು ಎಂದಿಗೂ ಕೈ ಬಿಡುವುದಿಲ್ಲ. ಇಷ್ಟ ಇಲ್ಲ ಜನರಿಂದ ಅವರೇ ದೂರ ಉಳಿದುಬಿಡುವರು. ಈ ರಾಶಿಯ ಜನರು ಹೆಚ್ಚು ಸೃಜನಾಶೀಲರು. ಕುಂಭ ರಾಶಿಯವರು ಭಾವ ಜೀವಿಗಳು ಮತ್ತು ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇರುವವರು. ಯಾರಿಗೆ ಅರ್ಥವಾಗದ ರೀತಿಯ ಜನರು ಇವರು. ಗಂಭೀರ ಪ್ರವೃತ್ತಿ ಇರುವ ಕುಂಭ ರಾಶಿಯವರು ಹೆಚ್ಚಿನ ಚಿಂತನಾಶೀಲರು.

ಈ ರಾಶಿಯವರು ಆರ್ಥಿಕವಾಗಿ ಪ್ರಾಯೋಗಿಕವಾಗಿ ಇರುವರು. ಸ್ನೇಹಿತರ ಆಯ್ಕೆಯ ವಿಚಾರದಲ್ಲಿ ಹೆಚ್ಚಿನ ಗಮನ ಕೊಡುವ ಈ ಜನರು ಕಠಿಣ ಜೀವಿಗಳು. ಸ್ವಂತ ಆಲೋಚನೆ ಬಳಕೆ ಮಾಡಿ ನೂತನ ಕೆಲಸಗಳನ್ನು ಮಾಡುವರು. ಬುದ್ಧಿವಂತ ಮತ್ತು ವಿದ್ಯಾವಂತ ಸಂಗಾತಿಯನ್ನು ಬಯಸುವ ಕುಂಭ ರಾಶಿಯ ಜನರು ಸಮಾನ ಮನಸ್ಕರರ ಜೊತೆ ಮಾತ್ರ ಹೆಚ್ಚು ಮಾತನಾಡುವರು. ಶಾಶ್ವತ ಮತ್ತು ಬಲವಾದ ಸಂಬಂಧಗಳನ್ನು ಬಯಸುವರು. ಈ ರಾಶಿಯವರು ತಮ್ಮ ಸಂಗಾತಿಯ ಮೇಲೆ ಎಂದಿಗೂ ಹಿಡಿತ ಸಾಧಿಸುವುದಿಲ್ಲ ಮತ್ತು ಅವರ ಮೇಲಿನ ಪ್ರೀತಿಯನ್ನು ತೋರಿಸುವುದಿಲ್ಲ.

ಮಾನವೀಯ, ದಯೆ, ಸಹಾನುಭೂತಿ ಮತ್ತು ಕಾಳಜಿ ಇದೆಲ್ಲಾ ಕುಂಭ ರಾಶಿಯವರ ಗುಣಗಳು ಇದನ್ನು, ಅವರ ಸಂಗಾತಿ ಆಗುವವರು ಕಾಣುವರು ಅವರಲ್ಲಿ. ಈ ರಾಶಿಯವರು ಬೇಗ ಸೋಂಕು ಸಂಬಂಧಿ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಹೆಚ್ಚಿನ ಕೆಲಸ ಮಾಡುವುದರ ಜೊತೆಗೆ ವಿಶ್ರಾಂತಿ ಮಾಡುವುದು ಕೂಡ ಈ ರಾಶಿಯವರಿಗೆ ಮುಖ್ಯ ಇಲ್ಲದೆ ಹೋದರೆ ಹೃದಯ ಸಂಬಂಧಿತ ಕಾಯಿಲೆ, ಸಂಧಿವಾತ, ರಕ್ತದ ಒತ್ತಡದ ಕಾಯಿಲೆ ಕಾಡಬಹುದು.

ಹಲ್ಲು ನೋವು, ಗಂಟಲು ನೋವು, ಕಾಲುಗಳ ಊತ, ಕಾಲುಗಳ ನೋವು, ಕಿವಿಗೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳು ಕಾಡಬಹುದು. ಇದಕ್ಕೆ ಕಾರಣ ಅಷ್ಟಮದ ಚಂದ್ರ ಗ್ರಹ. ಧನಿಷ್ಟನಕ್ಷತ್ರದ ಜನರಿಗೆ ಜ್ವರ, ಮಲೇರಿಯಾ, ಅಧಿಕ ರಕ್ತದ ಒತ್ತಡ, ಮೂಳೆ ಮುರಿತದಂತಹ ಅಪಾಯಗಳು ಕಾಡಬಹುದು. ಶತಭಿಷನಕ್ಷತ್ರದ ಜನರಿಗೆ ನಿದ್ರಾ ಹೀನತೆ, ಜೀರ್ಣಕ್ರಿಯೆ ಸಮಸ್ಯೆ, ರಕ್ತದ ಒತ್ತಡ ಅಥವಾ ಮಲಬದ್ಧತೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಪೂರ್ವಭಾದ್ರನಕ್ಷತ್ರದ ಜನರಿಗೆ ರಕ್ತ ಪರಿಚಲನೆ ಸಮಸ್ಯೆ, ಚರ್ಮದ ಸಮಸ್ಯೆ, ಬಾಯಲ್ಲಿ ಹುಣ್ಣು, ಅಲ್ಸರ್’ನಂತಹ ತೊಂದರೆಗಳು ಉಂಟಾಗಬಹುದು.

ಈ ರಾಶಿಯವರು ವಿಜ್ಞಾನಿಗಳು, ಉತ್ತಮ ಕಾರ್ಯ ನಿರ್ವಾಹಕರು, ದೊಡ್ಡ ಕಂಪನಿಯಲ್ಲಿ ಉನ್ನತ ಸ್ಥಾನ ಪಡೆಯಬಹುದು, ಉಪನ್ಯಾಸಕರು, ಜ್ಯೋತಿಷಿ, ಹಣ ಕಾಸಿನ ಶಿಕ್ಷಣ ಸಾಲಹೆಗಾರರು ಆಗಬಹುದು. ಇನ್ನು ಕೆಲವು ಜನರು ಔಷಧಿ ವಲಯ, ಸಮಾಜ ಸೇವೆ, ಹಡಗಿನಲ್ಲಿ ಸಾಗಾಣೆ ಮತ್ತು ರಫ್ತು ವ್ಯವಹಾರ ನಾವಿಕರು, ದ್ರವಗಳ ರಫ್ತು ಮತ್ತು ಆಮದು ವ್ಯವಹಾರ. ಮೆಕ್ಯಾನಿಕಲ್ ಎಂಜಿನಿಯರ್, ಇಟ್ಟಿಗೆ ಸಿಮೆಂಟು ಫ್ಯಾಕ್ಟರಿ, ಶಸ್ತ್ರಚಿಕಿತ್ಸಕರು, ತಾಮ್ರ ಅಥವಾ ಉಕ್ಕಿನ ವ್ಯಾಪಾರ ಮಾಡುವವರು, ಸಿಐಡಿ ತನಿಖಾ ಅಧಿಕಾರಿ ಆಗುವ ಸಾಧ್ಯತೆಗಳು ಇದೆ.

ಈ ರಾಶಿಯ ಜನರಿಗೆ ಭೌದಿಕ ಪ್ರಚೋದನೆಯು ಅತ್ಯಂತ ಮಹೋನ್ನತ ಕಾಮ ಉತ್ತೇಜಕವಾಗಿ ಇದೆ. ವ್ಯಕ್ತಿ ಜೊತೆಗಿನ ಆಸಕ್ತಿದಾಯಕ ಸಂಭಾಷಣೆಗಿಂತ ಅವರನ್ನು ಆಕರ್ಷಣೆ ಮಾಡುವುದು ಬೇರೆ ಯಾವುದು ಇಲ್ಲ. ಮುಗ್ಧತೆ, ಸಂವಹನ ಮಾಡುವ ರೀತಿ ಎಲ್ಲರನ್ನು ಅವರತ್ತ ಆಕರ್ಷಣೆ ಮಾಡುತ್ತದೆ. ಸಂಗಾತಿಗೆ ಹೆಚ್ಚು ಸ್ವಾತಂತ್ರವನ್ನು ನೀಡುವರು ಮತ್ತು ಅವರನ್ನು ಶಕ್ತಿವಂತರು ಹಾಗು ಸಮಾನದವರಂತೆ ಕಾಣುವರು. ಕುಂಭ ರಾಶಿಯವರ ಜೊತೆ ಇರುವುದು ಸ್ವಲ್ಪ ಕಷ್ಟ. ಈ ರಾಶಿಯವರು ಸ್ವಭಾವತಃ ಮಾನವೀಯತೆ ಉಳ್ಳವರು. ಎಲ್ಲಾ ಕೆಲಸದಲ್ಲಿ ಉತ್ಸಾಹ ತೋರುವ ಈ ರಾಶಿಯವರು ಹೆಚ್ಚು ಸೃಜನಾಶೀಲರು.

ಆದರೆ, ಕುಂಭ ರಾಶಿಯ ಜನರು ಬೇರೆಯವರ ಮಾತನ್ನು ಅವರು ಕೇಳುವುದಿಲ್ಲ ಜೊತೆಗೆ ನಂಬುವುದಿಲ್ಲ. ಇವರ ವಿಶಿಷ್ಟ ಗುಣ ಬೇಗ ಬದಲಾಗುವುದು ಆದ್ದರಿಂದ ಇವರು ಅವರ ರೀತಿಯ ಜನರನ್ನು ಹುಡುಕುವರು. ಈ ರಾಶಿಯವರು ಯಾರ ಜೊತೆಗೂ ಹೊಂದಿಕೆ ಆಗುವುದಿಲ್ಲ. ಕೆಲಸ ಮಾಡುವ ಸ್ಥಳದಲ್ಲಿ ಜನರಿಗೆ ಗೌರವ ನೀಡುವಾಗ ಮಿತಿ ಮಿರುವ ಸಾಧ್ಯತೆ ಇರುತ್ತದೆ. ದುಃಖ, ಖಿನ್ನತೆ, ಆಕ್ರೋಶ ಮತ್ತು ಆವೇಶಗಳನ್ನು ಒಂದೇ ಬಾರಿ ಹೊರ ಹಾಕುವರು. ಬಯಸಿದ್ದು ಪಡೆಯಲು ಏನನ್ನು ಬೇಕಾದರೂ ಮಾಡುವರು. ಹಠಮಾರಿ ಸ್ವಭಾವದವರಾದ ಇವರ ಮಾತೆ ನಡೆಯಬೇಕು ಎಂದೇ ಹೇಳುವರು.

ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: