WhatsApp Group Join Now
Telegram Group Join Now

2024 ಜುಲೈ ತಿಂಗಳಿನಲ್ಲಿ ಮಾಸ ಭವಿಷ್ಯ ನೋಡುವುದಾದರೆ ಆಯಾ ರಾಶಿಗೆ ಅನುಗುಣವಾಗಿ ಜುಲೈ ತಿಂಗಳಿನಲ್ಲಿ ಉದ್ಯೋಗ, ವ್ಯವಹಾರ, ಅನುಕೂಲ ಅನಾನುಕೂಲಗಳಿರುತ್ತದೆ. ದ್ವಾದಶ ರಾಶಿಗಳಲ್ಲಿ ಧನು ರಾಶಿಯ ಜುಲೈ ತಿಂಗಳ ರಾಶಿ ಭವಿಷ್ಯವನ್ನು ನೋಡುವುದಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ

ಜುಲೈ ತಿಂಗಳಿನ ರಾಶಿ ಭವಿಷ್ಯ ನೋಡುವ ಮೊದಲು ಪ್ರತಿಯೊಂದು ರಾಶಿಯ ರಾಶಿ ಫಲವು ಗ್ರಹಗತಿಯ ಆಧಾರದ ಮೇಲೆ ನಿಂತಿರುತ್ತದೆ. ರವಿಯು ಏಳು ಹಾಗೂ ಎಂಟನೆ ಮನೆಯಲ್ಲಿ ಕುಜನು ಐದು ಹಾಗೂ ಆರನೆ ಮನೆಯಲ್ಲಿ ಬುಧನು 8 ಹಾಗೂ 9ನೆ ಮನೆಯಲ್ಲಿ ಗುರು ಆರನೆ ಮನೆಯಲ್ಲಿ ಶುಕ್ರ ಗ್ರಹವು ಏಳು ಹಾಗೂ ಎಂಟನೆ ಮನೆಯಲ್ಲಿ ಶನಿಗ್ರಹ ಮೂರನೆ ಮನೆಯಲ್ಲಿ ರಾಹು ನಾಲ್ಕನೆ ಮನೆಯಲ್ಲಿ ಕೇತು ಗ್ರಹವು ಹತ್ತನೆ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾರೆ.

ರವಿ ಏಳನೆ ಮನೆಯಲ್ಲಿರುವುದರಿಂದ ಅತಿಯಾದ ಪ್ರಯಾಣ ಮಾಡಬೇಕಾಗುತ್ತದೆ ಅದರಿಂದ ಆಯಾಸ ಆಹಾರ ವ್ಯತ್ಯಾಸದಿಂದ ಉದರ ವ್ಯಾಧಿ ಕಂಡುಬರುತ್ತದೆ. ರವಿ ಎಂಟನೆ ಮನೆಯಲ್ಲಿದ್ದಾಗ ರೋಗ ಭಯ ಹಾಗೂ ಪತಿ-ಪತ್ನಿಯೊಂದಿಗೆ ಕಲಹ ಸೂಚಿಸುತ್ತದೆ ಹೀಗಾಗಿ ಎಚ್ಚರಿಕೆ ವಹಿಸಬೇಕು. ಕುಜ ಐದನೆ ಮನೆಯಲ್ಲಿರುವಾಗ ಅಣ್ಣ-ತಮ್ಮಂದಿರೊಡನೆ ವಿವಾದ ಮನಸ್ತಾಪ ಕಂಡುಬರುತ್ತದೆ ಮಕ್ಕಳೊಂದಿಗೆ ಮನಸ್ತಾಪ ಆಗಬಹುದು ಭೂ ಸಂಬಂಧಿತವಾಗಿಯೂ ವಿವಾದ ಕಂಡು ಬರುತ್ತದೆ ಧನು ರಾಶಿಯವರು ಲಕ್ಷ್ಮಿಯ ಆರಾಧನೆ ಮಾಡುವುದು ಒಳ್ಳೆಯದು.

ಕುಜನು ಆರನೆ ಮನೆಯಲ್ಲಿದ್ದಾಗ ಸ್ವರ್ಣ ಹಾಗೂ ತಾಮ್ರ ವ್ಯಾಪಾರ ಮಾಡುವವರಿಗೆ ಲಾಭ ಆಗುವಂತೆ ನೋಡಿಕೊಳ್ಳುತ್ತಾನೆ. ಬುಧನು ಎಂಟನೆ ಮನೆಯಲ್ಲಿದ್ದಾಗ ಈ ರಾಶಿಯ ವಿದ್ಯಾರ್ಥಿಗಳಿಗೆ ಲಾಭ ಯಶಸ್ಸು ಕೊಡುತ್ತಾನೆ ನಂತರ ಒಂಭತ್ತನೆ ಮನೆಯಲ್ಲಿದ್ದಾಗ ಆಲಸ್ಯ ಚಂಚಲ ಮನಸ್ಸನ್ನು ಕೊಡುತ್ತಾನೆ ಹೀಗಾಗಿ ವಿದ್ಯಾರ್ಥಿಗಳು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ವಿದ್ಯಾಭ್ಯಾಸದ ಕಡೆ ಗಮನ ಕೊಡುವುದು ಒಳ್ಳೆಯದು ಹೆಚ್ಚಿನ ಪ್ರಯತ್ನಪಟ್ಟರೆ ಧನು ರಾಶಿಯವರು ವಿದ್ಯಾಭ್ಯಾಸದಲ್ಲಿ ಹೆಸರನ್ನು ಪಡೆಯುತ್ತಾರೆ.

ಗುರು ಆರನೆ ಮನೆಯಲ್ಲಿದ್ದಾಗ ಅಷ್ಟು ಒಳ್ಳೆಯದಲ್ಲ ಮನಸ್ಸಿಗೆ ಕ್ಲೇಶವನ್ನು ಅಸಂತೋಷವನ್ನು ಮಿತ್ರ ಕಲಹ ವೈರಿಗಳಿಂದ ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಗುರು ಆರಾಧನೆ ಮಾಡುವುದು ಉತ್ತಮ. ಶುಕ್ರನು ಏಳನೆ ಮನೆಯಲ್ಲಿದ್ದಾಗ ಖಾಯಿಲೆಗಳು ಬರುವ ಸಾಧ್ಯತೆ ಇದೆ ವೈದ್ಯರ ಬಳಿ ಚಿಕಿತ್ಸೆ ಪಡೆಯುವುದು ಒಳ್ಳೆಯದು, ವ್ಯಾಪಾರದಲ್ಲಿ ಸ್ತ್ರೀಯರಿಂದ ಹಾನಿ ಉಂಟಾಗುತ್ತದೆ.

ಮೂರನೆ ಮನೆಯಲ್ಲಿರುವ ಶನಿಯಿಂದ ವೃತ್ತಿ ಲಾಭ ಧನ ಲಾಭ ಶತ್ರುದಮನವಾಗುತ್ತದೆ. ರಾಹು ನಾಲ್ಕನೆ ಮನೆಯಲ್ಲಿದ್ದಾಗ ವಾಹನ ರಿಪೇರಿಗೆ ಬರುತ್ತದೆ ಇದರಿಂದ ಖರ್ಚು ಹೆಚ್ಚಾಗುತ್ತದೆ, ಭೂ ಸಂಬಂಧ ವಿವಾದಗಳಾದಾಗ ಅದಕ್ಕು ಖರ್ಚು ಮಾಡಬೇಕಾಗುತ್ತದೆ. ಷೇರು ಮಾರ್ಕೆಟ್ ನ ಅವನತಿಯನ್ನು ರಾಹು ಸೂಚಿಸುತ್ತಿರುವುದರಿಂದ ಧನು ರಾಶಿಯವರು ಷೇರು ಮಾರ್ಕೆಟ್ ನಲ್ಲಿ ಹಣ ಹೂಡುವುದು ಒಳ್ಳೆಯದಲ್ಲ.

ಹತ್ತನೆ ಮನೆಯಲ್ಲಿರುವ ಕೇತುವಿನಿಂದ ಧನು ರಾಶಿಯ ವಿಜ್ಞಾನಿಗಳಿಗೆ ಉತ್ತಮ ಸ್ಥಾನ ಮಾನ ಲಭ್ಯವಾಗುತ್ತದೆ ಹಾಗೂ ಹೊಸ ಆವಿಷ್ಕಾರಗಳನ್ನು ಮಾಡುತ್ತಾರೆ. ವೃತ್ತಿ ಬದಲಾವಣೆ ಮಾಡಬೇಕೆಂದುಕೊಂಡಿರುವವರು ಈ ಸಮಯದಲ್ಲಿ ಮಾಡಬಹುದು. ಈ ತಿಂಗಳಲ್ಲಿ ಧನು ರಾಶಿಯವರಿಗೆ ಉತ್ತಮ ದಿನಾಂಕಗಳನ್ನು ನೋಡುವುದಾದರೆ 8,15,25 ಹಾಗೂ 27 ಆಗಿದೆ.

ಧನು ರಾಶಿಯವರಿಗೆ ಉತ್ತಮ ಬಣ್ಣಗಳೆಂದರೆ ಹಳದಿ, ಪಚ್ಚೆ, ಹಳದಿ ಮಿಶ್ರಿತ ಪಚ್ಚೆ ಬಣ್ಣ ಹಾಗೂ ಬಿಳಿ ಬಣ್ಣ ಉತ್ತಮ ಫಲ ಕೊಡುವ ಬಣ್ಣಗಳಾಗಿವೆ. ಈ ರಾಶಿ ಭವಿಷ್ಯ ಕೇವಲ ಗ್ರಹಗತಿಯ ಆಧಾರದ ಮೇಲೆ ಹೇಳಿರಲಾಗಿರುತ್ತದೆ ಹೆಚ್ಚಿನ ವಿಚಾರಗಳಿಗಾಗಿ ಜನ್ಮ ಜಾತಕವನ್ನು ನುರಿತ ಜ್ಯೋತಿಷ್ಯರ ಬಳಿ ಕೇಳಿ ತಿಳಿದುಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೆ ಧನು ರಾಶಿಯವರಿಗೆ ತಿಳಿಸಿ ದೇವರ ಆರಾಧನೆಯನ್ನು ಹಾಗೂ ಗುರು ಆರಾಧನೆಯನ್ನು ಮಾಡುವ ಮೂಲಕ ಕಷ್ಟಗಳಿಂದ ದೂರಾಗಬಹುದು.

ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: