Kannada News : ಬಾಲಿವುಡ್ನಲ್ಲಿ ಈ ರೀತಿಯಾದಂತಹ ಮದುವೆಗಳಾಗುವುದು ಸರ್ವೇಸಾಮಾನ್ಯ. ಆದರೆ ನಮ್ಮ ಸ್ಯಾಂಡಲ್ವುಡ್ನಲ್ಲಿ ಸೆಲೆಬ್ರಿಟಿಗಳೇನಾದರೂ ಗುಟ್ಟಾಗಿ ಮದುವೆಯಾದರೆ ಅದು ಬಹುದೊಡ್ಡ ಮಟ್ಟದ ಸಂಚಲನ ಸೃಷ್ಟಿ ಮಾಡುತ್ತದೆ. ಇದರ ನಡುವೆಯೂ ಸ್ಯಾಂಡಲ್ವುಡ್ನ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ಯಾರಿಗೂ ತಿಳಿಸಿದಂತೆ ಗುಟ್ಟಾಗಿ ಮದುವೆಯಾಗಿ( marriage secretly) ಅನಂತರ ತಮ್ಮ ಮದುವೆ ವಿಚಾರವನ್ನು ಬಹಿರಂಗಪಡಿಸುವ ಮೂಲಕ ಅಚ್ಚರಿಯನ್ನುಂಟು ಮಾಡಿದರು.
ಅದರಂತೆ ನಾವಿವತ್ತು ಈ ರೀತಿ ಯಾರಿಗೂ ಹೇಳದಂತೆ ಮದುವೆಯಾಗಿ ಅನಂತನ ವೈರಲ್ ಆದ ಜೋಡಿಗಳು ಯಾರ್ಯಾರು? ಎಂಬ ಮಾಹಿತಿಯನ್ನು ತಿಳಿಸ ಹೊರಟಿದ್ದೇವೆ. ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಶಿಲ್ಪ(Ganesh-Shilpa):ಮುಂಗಾರು ಮಳೆ ಸಿನಿಮಾ ಸಕ್ಸಸ್ ಖುಷಿಯಲ್ಲಿ ಇದ್ದಂತಹ ಗಣೇಶ ಅವರಿಗೆ ಆಗಷ್ಟೇ ಬಹುದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿರುತ್ತಾರೆ.
ಹೀಗಿರುವಾಗ ಗೋಲ್ಡನ್ ಸ್ಟಾರ್ ಗಣೇಶ್ ಅವರು ಶಿಲ್ಪ ಎಂಬುವರನ್ನು ಮದುವೆಯಾಗುವ ಮೂಲಕ ಬಾರಿ ಸದ್ದು ಮಾಡಿದ್ದರು.ಉಪೇಂದ್ರ ಮತ್ತು ಪ್ರಿಯಾಂಕ( Upendra-Priyanka):ಮೂಲತಃ ಬಂಗಾಳಿಯವರಾದ ಉಪೇಂದ್ರ ಪ್ರಿಯಾಂಕಾ ಅವರು ಕನ್ನಡ ಸಿನಿಮಾ ರಂಗದ ಮೂಲಕ ಬಹುದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ಉಪೇಂದ್ರ ಅವರೊಂದಿಗೆ H2O ಸಿನಿಮಾದಲ್ಲಿ ಕೆಲಸ ಮಾಡಿದ ನಂತರ ಇಬ್ಬರು ಪ್ರೀತಿಸುತ್ತಿದ್ದ ವಿಚಾರ ಭಾರಿ ವೈರಲ್ ಜೋಡಿಗಳು ಏಕಾಏಕಿ ಮದುವೆಯಾಗಿ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಭಾರಿ ಸದ್ದು ಮಾಡಿದರು.
ನಟಿ ಶೃತಿ ಹರಿಹರನ್ ಮತ್ತು ರಾಮಕುಮಾರ್ (Shruti Hariharan-Ramkumar):2017ರಲ್ಲಿ ಕೇರಳ ಸಂಪ್ರದಾಯದಂತೆ ನಟಿ ಶ್ರುತಿ ಹರಿಹರನ್ ತಮ್ಮ ಬಹುಕಾಲದ ಗೆಳೆಯ ರಾಮಕುಮಾರ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗಳಿಗೆ ಜಾನಕಿ( Janaki )ಎಂಬ ಮುದ್ದಾದ ಮಗಳಿದ್ದಾಳೆ.ಸಂಜನಾ ಗಲ್ರಾಣಿ ಮತ್ತು ಅಜೀಜ್ ಪಾಷಾ(Sanjana Galrani Aziz Pasha):ಡ್ರ-ಗ್ ಪ್ರಕರಣದಿಂದಾಗಿ ಬಾರಿ ಚರ್ಚೆಗೆ ಒಳಗಾಗುತ್ತಿದ್ದಂತಹ ಸಂಜನಾ ಗಲ್ರಾಣಿ ಏಕಾಯಕಿ ಮುಸ್ಲಿಂ ಮೂಲದ ಸರ್ಜನ್(surgeon) ಒಬ್ಬರನ್ನು ಮದುವೆಯಾಗುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಆ ಕುರಿತಾದ ಕೆಲ ಫೋಟೋಗಳನ್ನು ಶೇರ್ ಮಾಡಿದರು.
ನಟ ವಿನೋದ್ ರಾಜ್ ಮತ್ತು ಅವರ ಪತ್ನಿ( Vinod Raj and wife)ಎರಡು ದಶಕಗಳ ಹಿಂದೆಯೇ ವಿನೋದ್ ರಾಜ್ ಮದುವೆಯಾಗಿದ್ದು, ಅವರಿಗೆ ಇಂಜಿನಿಯರಿಂಗ್ ಓದುತ್ತಿರುವಂತಹ ಮಗ ಕೂಡ ಇರುವ ವಿಚಾರ ಈಗಷ್ಟೇ ಕೆಲ ದಿನಗಳ ಹಿಂದೆ ನಿರ್ದೇಶಕ ಪ್ರಕಾಶ್ ರಾಜ್ ಮೇಹು (Prakash Raj mehu) ಹೊರಹಾಕಿದರು. ಈ ಸುದ್ದಿ ವೈರಲ್ ಆಗುತ್ತಾ ಇದ್ದಹಾಗೆ ನಟ ವಿನೋದ್ ರಾಜ್ ನಾನು ಮದುವೆಯಾಗಿದ್ದೇನೆ ಹೊರತು ಭ-ಯೋತ್ಪಾದನೆ ಮಾಡಿಲ್ಲ ಎನ್ನುವ ಮೂಲಕ ಗುಟ್ಟಾಗಿ ಮದುವೆಯಾಗಿರುವುದು ಸತ್ಯ ಎಂದು ಒಪ್ಪಿಕೊಂಡಿದ್ದಾರೆ.