WhatsApp Group Join Now
Telegram Group Join Now

ವೈದಿಕ ಜ್ಯೋತಿಷ್ಯದ ಅನುಸಾರವಾಗಿ ಯಾವ ವ್ಯಕ್ತಿಗಳ ಹೆಸರು ಸ ಎಂಬ ಅಕ್ಷರದಿಂದ ಶುರುವಾಗುತ್ತವೆಯೋ ಅವರು ಬೇರೆಯವರ ಬಗ್ಗೆ ಹೆಚ್ಚಿಗೆ ಯೋಚಿಸುತ್ತಾರೆ ಹಾಗೂ ಇವರು ಪ್ರತಿಯೊಬ್ಬರಿಗೂ ಗೌರವವನ್ನು ಕೊಡುವಂತಹ ವ್ಯಕ್ತಿಗಳಾಗಿರುತ್ತಾರೆ ಹಾಗೆ ಪ್ರೀತಿಯ ವಿಷಯದಲ್ಲಿ ಇವರು ಸ್ವಲ್ಪ ದುರದೃಷ್ಟವಂತರಾಗಿರುತ್ತಾರೆ ಸಾಮಾನ್ಯವಾಗಿ ಇವರ ಜೀವನದಲ್ಲಿ ಇವರಿಗೆ ನಿಜವಾದ ಪ್ರೀತಿ ಸಿಗುತ್ತದೆ ಕೆಲವೊಮ್ಮೆ ಇಂತಹ ಪ್ರೀತಿಯನ್ನು ಪಡೆಯುವಲ್ಲಿ ಇವರು ವಿಫಲರಾಗುತ್ತಾರೆ. ಇನ್ನೂ ಸಂಬಂಧಗಳ ಬಗ್ಗೆ ನೋಡುವುದಾದರೆ ಜೀವನವನ್ನು ಇವರು ಚೆನ್ನಾಗಿ ನಡೆಸಿಕೊಂಡು ಹೋಗುವಂತಹ ಗುಣವನ್ನು ಹೊಂದಿರುತ್ತಾರೆ ಜೀವನ ಸಂಗತಿಯೊಂದಿಗೆ ಅವರು ತುಂಬಾ ಅನ್ಯೋನ್ಯತೆ ಎಂದು ಇರುತ್ತಾರೆ.

ಇನ್ನು ವೃತ್ತಿಯ ವಿಚಾರದಲ್ಲಿ ಸ್ವಲ್ಪ ಏರುಪೇರುಗಳು ನಡೆಯುತ್ತಿರುತ್ತವೆ ಅಂದರೆ 35 ವರ್ಷದ ನಂತರ ಇವರು ತಮ್ಮ ಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾರೆ ಇವರ ಜೀವನದಲ್ಲಿ ಕಠಿಣವಾದ ಸಮಸ್ಯೆಗಳು ಸಹ ಎದುರಾಗುತ್ತವೆ 35 ವರ್ಷಗಳ ನಂತರ ಇವರ ಜೀವನದಲ್ಲಿ ಅದ್ಭುತ ಬದಲಾವಣೆಗಳು ನಡೆಯುತ್ತವೆ ಹೆಚ್ಚಾಗಿ ಇವರಲ್ಲಿ ಚಾಲಾಕಿತನ ಜಾಸ್ತಿ ಇದು ತುಂಬ ಕೆಲಸವನ್ನು ತಾವೇ ಮಾಡಿಕೊಳ್ಳುವಲ್ಲಿ ಯಶಸ್ಸನ್ನ ಕಾಣುತ್ತಾರೆ ಬೇರೆಯವರ ಕೈಯಲ್ಲಿ ಕೆಲಸ ಮಾಡಲು ಇವರಿಗೆ ಇಷ್ಟ ಆಗುವುದಿಲ್ಲ ಹಾಗೆ ಯಾವುದಾದರು ವ್ಯಕ್ತಿಗಳು ಇಂಥವರ ಕಣ್ಣಿನಲ್ಲಿ ಒಂದು ಬಾರಿ ಮೋಸ ಮಾಡಿದರೆ ಅವರನ್ನ ಎಂದೂ ಕೂಡ ಇನ್ನು ಮುಂದೆ ನಂಬುವುದಿಲ್ಲ ಹಾಗೆ ಒಂದು ಬಾರಿ ಇವರಿಗೆ ಏನನ್ನಾದರೂ ಪಡೆಯುವ ಆಸೆಯಾದರೆ ಅದನ್ನ ಪಡೆಯುವ ತನಕ ಪ್ರಯತ್ನವನ್ನು ಬಿಡುವುದಿಲ್ಲ.

ಹಾಗೆ ಬೇರೆಯವರು ಕಷ್ಟದಲ್ಲಿರುವುದು ಕಂಡರೆ ಬೇಗನೆ ಸಹಾಯ ಮಾಡಲು ಮುಂದಾಗುತ್ತಾರೆ. ಕುಟುಂಬದಲ್ಲಿ ಅಥವಾ ಜನರ ನಡುವಿನ ಸಂಬಂಧವನ್ನು ಚೆನ್ನಾಗಿ ಇಟ್ಟುಕೊಳ್ಳುತ್ತಾರೆ ಇವರು ಯಾರಿಗೂ ಹೆದರುವುದಿಲ್ಲ ಒಂದು ವೇಳೆ ಇವರ ಕಾರಣದಿಂದಾಗಿ ಬೇರೆಯವರಿಗೆ ಬೇಜಾರಾದರೆ, ಅದರ ಬಗ್ಗೆ ಪಶ್ಚಾತಾಪ ಪಡುತ್ತಾರೆ.

S ಅಥವಾ ” ಸ ” ಹೆಸರಿನ ವ್ಯಕ್ತಿಗಳ ರಾಶಿಯು ಹೆಚ್ಚಾಗಿ ಕುಂಭ ರಾಶಿ ಆಗಿರುತ್ತದೆ ಈ ರಾಶಿಯವರಿಗೆ ಜೀವನದಲ್ಲಿ ಬೇರೆಯವರಿಂದ ಸ್ವಲ್ಪ ಅಶಾಂತಿ ಅಥವಾ ಬೇಸರ ಉಂಟಾಗುತ್ತದೆ ಇವರ ಜೀವನದ ಮೊದಲನೆಯ ಭಾಗ ಸುಖದಲ್ಲಿದ್ದು ಎರಡನೆಯ ಭಾಗ ಕಠಿಣತೆಯಿಂದ ಕೂಡಿರುತ್ತದೆ. ಹೊರಗಿನಿಂದ ಇವರು ನೋಡಲು ತುಂಬಾ ಸುಂದರವಾಗಿ ಶಾಂತವಾಗಿ ಕಂಡರೂ ಸಹ ಜೀವನದಲ್ಲಿ ಏರುಪೇರುಗಳನ್ನು ಅನುಭವಿಸಿರುತ್ತಾರೆ ಆದರೂ ಸಹ ಇವರು ತಮ್ಮ ಧೈರ್ಯವನ್ನು ಕಳೆದುಕೊಳ್ಳುವುದಿಲ್ಲ ಇವರು ತಮ್ಮ ತಂದೆ ತಾಯಿಯರ ಮಾತನ್ನ ಯಾವತ್ತೂ ಕೇಳುತ್ತಾರೆ ವಿಶೇಷವಾಗಿ ವಿದ್ಯಾರ್ಥಿಗಳು ಯಶಸ್ಸನ್ನ ಹೊಂದಿರುತ್ತಾರೆ. ಹಾಗಾದ್ರೆ ಇವರ ಜೀವನದಲ್ಲಿ 2024 ರಿಂದ ದೊಡ್ಡದಾದಂತಹ ಬದಲಾವಣೆ ಉಂಟಾಗಲಿದೆ ಅದು ಏನೆಂಬುದನ್ನ ಇಲ್ಲಿ ನಾವು ನೋಡೋಣ.

ಈ ಸಮಯ ಆರ್ಥಿಕ ರೂಪದಿಂದ ನಿಮಗೆ ಒಳ್ಳೆಯ ಸಮಯವಾಗಿರುತ್ತದೆ ಹಾಗೂ ಕೆಲವೊಂದು ವ್ಯವಹಾರಗಳಲ್ಲಿ ಉತ್ತಮ ಲಾಭವನ್ನು ನೀವು ಗಳಿಸುತ್ತೀರಿ ಕುಂಭ ರಾಶಿಯ ಸ್ವಾಮಿ ಶನಿ ದೇವರಾಗಿರುವುದರಿಂದ ಶನೇಶ್ವರನ ಕೃಪೆಯಿಂದ ನಿಮಗೆ ಶುಭ ಯೋಗಗಳು ದೊರೆಯುತ್ತವೆ ನೀವು ಯಾವುದೇ ಕೆಲಸವನ್ನು ಮಾಡಿದರೂ ಸಹ ಅದರಲ್ಲಿ ಯಶಸ್ಸನ್ನ ಪಡೆಯುತ್ತೀರಿ ನಿಮ್ಮ ನಿಂತು ಹೋದ ಕಾರ್ಯಗಳನ್ನು ಈ ಸಮಯದಲ್ಲಿ ಪೂರ್ಣಗೊಳಿಸುತ್ತೀರಿ ಈ ಸಮಯದಲ್ಲಿ ಕುಟುಂಬದವರ ಸಹಾಯವನ್ನು ಸಹ ನೀವು ಪಡೆಯುತ್ತೀರಿ. ಒಂದು ವೇಳೆ ನೀವು ವ್ಯವಸಾಯವನ್ನ ಅಥವಾ ವ್ಯವಹಾರವನ್ನು ಮಾಡುತ್ತಿದ್ದರೆ ಬೇರೆಯವರ ಮಾತುಗಳನ್ನ ಕೇಳಿ ಹಣದ ಹೂಡಿಕೆ ಮಾಡಬೇಡಿ ಇದರಿಂದ ನೀವು ಕಷ್ಟಕ್ಕೆ ಸಿಲುಕಿ ಕೊಳ್ಳಬಹುದು. ಇನ್ನು ವಿಶೇಷವಾಗಿ ಗೃಹಸ್ಥರ ಜೀವನ ತುಂಬಾ ಚೆನ್ನಾಗಿರುತ್ತೆ 2024ನೇ ವರ್ಷದ ಜನವರಿ,ಫೆಬ್ರವರಿ, ಮಾರ್ಚ್ ಈ ಮೂರು ತಿಂಗಳು ನಿಮಗೆ ತುಂಬಾ ಒಳ್ಳೆಯ ತಿಂಗಳಾಗಿರಲಿದೆ. ಹಾಗೆಯೇ ಡಿಸಂಬರ್ ತಿಂಗಳಲ್ಲಿಯೂ ಸಹ ತುಂಬಾ ಒಳ್ಳೆಯ ಅವಕಾಶಗಳು ನಿಮಗೆ ಒದಗಿ ಬರುತ್ತವೆ.

ಒಟ್ಟಾರೆಯಾಗಿ ಹೇಳುವುದಾದರೆ ಹಳೆಯ ವರ್ಷಕ್ಕಿಂತ ಮುಂಬರುವ ವರ್ಷಗಳಲ್ಲಿ ನೀವು ಒಳ್ಳೆಯ ಲಾಭವನ್ನು ಪಡೆಯುತ್ತೀರಿ ಹಾಗೂ ನಿಮ್ಮ ಜೀವನದಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತವೆ ನಿಮ್ಮ ಮನಸ್ಥಿತಿಯೂ ಕೂಡ ಸರಿ ಹೋಗುತ್ತದೆ.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: