WhatsApp Group Join Now
Telegram Group Join Now

ಕೆಲವು ಜನರು ಮುಂದೆ ನಡೆಯುವುದನ್ನು ಪ್ರೆಡಿಕ್ಟ್ ( predict ) ಮಾಡುವರು. ಅದಕ್ಕೆ ಅವರ ರಾಶಿ ಕೂಡ ಕಾರಣವಾಗಿ ಇರಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಎಷ್ಟೋ ವಿಚಾರಗಳ ಕುರಿತು ವಿಶ್ಲೇಷಣೆ ಇದೆ ಹಾಗೂ ವಿವರಣೆಗಳು ಸಹ ಇದೆ. ಕೇವಲ ಜನನದ ಕಾಲ ಮತ್ತು ಹುಟ್ಟಿದ ತಾರೀಖು ಹೇಳಿದರೆ ಸಾಕು ಅವರ ಗ್ರಹ ಬಲ, ರಾಶಿ ನಕ್ಷತ್ರ ಇತ್ಯಾದಿ ವಿಚಾರಗಳನ್ನು ಹೆಚ್ಚು ಸವಿಸ್ತಾರವಾಗಿ ಹೇಳುವರು ಜ್ಯೋತಿಷಿಗಳು.

ಮನುಷ್ಯನ ಬದುಕು ಏಳುಬೀಳು, ಕಷ್ಟ-ಸುಖಗಳು ಇನ್ನು ಯಾವ ಸಮಯದಲ್ಲಿ ಏನು ಆಗುತ್ತದೆ ಎನ್ನುವುದು ಯಾರಿಗೂ ಗೊತ್ತಿರುವುದಿಲ್ಲ. ಆದರೂ ಕೂಡ ವ್ಯಕ್ತಿಗಳು ಅವರ ಬದುಕಿನ ಬಗ್ಗೆ ಕಾಳಜಿ ಮತ್ತು ಎಚ್ಚರ ವಹಿಸಿಕೊಂಡು ಮುಂದೆ ಹೋಗುವರು. ಪ್ರತಿ ಒಬ್ಬರ ಭವಿಷ್ಯದ ಬಗ್ಗೆ ಅವರಿಗೆ ಒಂದು ನಂಬಿಕೆ ಮತ್ತು ಕನಸು ಇದ್ದೆ ಇರುತ್ತದೆ. ಒಳ್ಳೆಯದು ಇಲ್ಲ ಕೆಟ್ಟದ್ದು ಅದರ ಕುರಿತು ಚಿಂತೆ ಮಾಡಲು. ಅದರ ಬಗ್ಗೆ ಖುಷಿ ಪಡುವುದು ಇಲ್ಲ ಸಂಕಟ ಪಡುವುದು ಸಹಜ. ಅದರೆ ಈ 2 ರಾಶಿಗೆ ಸಂಬಂಧಿಸಿದಂತೆ ಜೋತಿಷ್ಯ ಶಾಸ್ತ್ರದ ಪ್ರಕಾರ ವಿಚಿತ್ರವಾದ ಒಂದು ಸಂಗತಿ ತಿಳಿದಿದೆ.

ಈ 2 ರಾಶಿಗಳಿಗೆ ಅವರ ಬದುಕಿನಲ್ಲಿ ನಡೆಯುವ ಕೆಲವು ಘಟನೆಗಳ ಅರಿವು ಮೊದಲೇ ಇರುತ್ತದೆ. ಆ ಅದೃಷ್ಟವಂತ ರಾಶಿಗಳು ಯಾವುದು ಎಂದರೇ.

1 ಮಿಥುನ ರಾಶಿ :-ಮಿಥುನ ರಾಶಿಯಲ್ಲಿ ಜನಿಸಿದ ಜನರು, ಅವರ ಬದುಕಿನಲ್ಲಿ ನಡೆಯುವ ಕೆಲವು ಸಂಗತಿಗಳು ಹಾಗೂ ವಿಚಾರಗಳನ್ನು ತಿಳಿಯುವ ಸಾಮರ್ಥ್ಯ ಹೊಂದಿರುತ್ತಾರೆ. ಬದುಕಿನಲ್ಲಿ ನಡೆಯಬಹುದಾದ ಒಳ್ಳೆಯ ಮತ್ತು ಕೆಟ್ಟ ಘಟನೆಗಳ ಬಗ್ಗೆ ಅವರಿಗೆ ಮೊದಲಿಗೆ ಗೊತ್ತಿರುತ್ತದೆ. ಬದುಕಿನಲ್ಲಿ ವ್ಯಾಪಾರ ವ್ಯವಹಾರದ ಕುರಿತು ಮುಂದೆ ಏನು ನಡೆಯುತ್ತದೆ ಎನ್ನುವುದು ಗೋಚಾರ ಆಗುತ್ತದೆ. ಇನ್ನು, ಯಾವುದರಲ್ಲಿ ಹಣ ಹೂಡಿಕೆ ಮಾಡಿದರೆ ಲಾಭ ತರುತ್ತದೆ ಎನ್ನುವ ವಿಚಾರ ಕೂಡ ಇವರಿಗೆ ಮೊದಲೇ ಗೊತ್ತಿರುತ್ತದೆ.

2 ಮಕರ ರಾಶಿ :-ಮಕರ ರಾಶಿಯ ಜನರಿಗೂ ಸಹ ಮೊದಲಿನಿಂದಲೇ ಕೆಲವು ವಿಚಾರಗಳ ಬಗ್ಗೆ ತಿಳಿಯುವ ಶಕ್ತಿ ಇರುತ್ತದೆ. ಆದ್ದರಿಂದ ಅವರ ಬದುಕಿನಲ್ಲಿ ನಡೆಯುವ ಹಲವು ವಿಚಾರಗಳನ್ನು ಮೊದಲೇ ಊಹೆ ಮಾಡಿ ಅದರ ಬಗ್ಗೆ ತಿಳಿದಿರುತ್ತಾರೆ. ಇವರಿಗೆ ಯಾವುದೇ ಒಂದು ವಿಚಾರ ಮುಂದೆ ಏನು ನಡೆಯುತ್ತದೆ ಎಂದು ಗ್ರಹಿಕೆ ಮಾಡುವ ಸಾಮರ್ಥ್ಯ ಕೂಡ ಇರುತ್ತದೆ.

ಮೇಲೆ ತಿಳಿಸಿರುವ ಎರಡು ರಾಶಿ ಮಿಥುನ ರಾಶಿ ಮತ್ತು ಮಕರ ರಾಶಿಯ ಜನರಿಗೆ ಒಂದು ಮಟ್ಟಿಗೆ ಅವರ ಜೀವನದ ಚಿತ್ರಣ ಇರುತ್ತದೆ. ಅದರ ಪ್ರಕಾರ ಅವರು ಬದುಕನ್ನು ನಡೆಸುವ ಯೋಚನೆ ಮಾಡಿರುತ್ತಾರೆ. ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ಪ್ರಧಾನ ತಾಂತ್ರಿಕ್ ಶಿವಶಂಕರ ಪ್ರಸಾದ್ಇವರು ಈ ಕೇರಳ ಭಗವತಿ ಅಮ್ಮನವರ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳುತ್ತಾರೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ,ಇಷ್ಟ ಪಟ್ಟವರು ನಿಮಗೆ ಸಿಗದಿರುವುದು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ, ಸಂತಾನ ಸಮಸ್ಯೆ ,ವ್ಯಾಪಾರ ವ್ಯವಹಾರಗಳ ಪ್ರಗತಿ ಆಗಬೇಕೇ ,ಹತ್ತಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ, ಭೂ ಪಿತ್ರಾರ್ಜಿತ ಆರ್ಥಿಕ ಆಸ್ತಿ ಬಗ್ಗೆ ತಿಳಿಯಬೇಕೆ ,ಸ್ತ್ರೀ ಪುರುಷ ವಶೀಕರಣ ದಂತಹ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 8197358456 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನಗಳಿಂದ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳಿಗೆ ಭೇಟಿ ಮಾಡಿ ಪರಿಹಾರ ಸಿಗ್ಲಿಲ್ಲವೆಂಬ ಕೊರಗು ಇದ್ದರೆ ಇವರಿಗೆ ಒಮ್ಮೆ ಕರೆ ಮಾಡಿ 8197358456

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: