ಗರುಡ ಪುರಾಣದ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ ಸಾವಿನ ನಂತರ 12 ದಿನಗಳ ಕಾಲ ಈ ಪುಸ್ತಕವನ್ನು ಬ್ರಾಹ್ಮಣರ ಹತ್ತಿರ ಓದಿಸುತ್ತಾರೆ ಈ ರೀತಿ ಮಾಡುವುದರಿಂದ ಸತ್ತ ಆತ್ಮಕ್ಕೆ ಶಾಂತಿ ಸಿಗುತ್ತದೆ. ಗರುಡ ಪುರಾಣವು ವಿಶೇಷವಾದ ಮಹತ್ವವನ್ನು ಹೊಂದಿದೆ ಇದರಲ್ಲಿ ಮನುಷ್ಯ ಹೇಗೆ ಇರಬೇಕು ಹೇಗೆ ಬದುಕಬೇಕು ಹಿರಿಯ ಕಿರಿಯರನ್ನು ಹೇಗೆ ನೋಡಬೇಕು ಎಲ್ಲ ರೀತಿಯಲ್ಲಿಯೂ ಗರುಡ ಪುರಾಣದಲ್ಲಿ ತಿಳಿಸಲಾಗಿದೆ.
ಮನುಷ್ಯನ ಜೀವನ ಅಂದಮೇಲೆ ನೋವು ನಲಿವು ಸಾಮಾನ್ಯ ಆದರೆ ಕೆಲವೊಂದು ವಿಷಯಗಳನ್ನು ಅನುಸರಿಸುವುದರಿಂದ ಮನುಷ್ಯನಿಗೆ ಜೀವನದಲ್ಲಿ ನೋವು ಕಮ್ಮಿಯಾಗಿ ಸಂತೋಷದಿಂದ ಬದುಕಿ ಬಾಳಬಹುದು. ಸುಖ ಸಮೃದ್ಧಿಯನ್ನು ಹೊಂದಬಹುದಾಗಿದೆ. ಹಾಗಾದ್ರೆ ಮನುಷ್ಯ ಯಾವಾಗಲು ಸುಖ ಸಂತೋಷ ನೆಮ್ಮದಿಯಿಂದ ಬದುಕಲು ಬೇಕಾಗುವ ಸೂತ್ರ ಯಾವುದು ಏನು ಅದರ ಬಗ್ಗೆ ತಿಳಿದುಕೊಳ್ಳೋಣ.
ಮೊದಲನೆಯದಾಗಿ ಕುಲದೇವರ ಪೂಜೆಯನ್ನ ನಾವು ಮಾಡಬೇಕು ಪ್ರತಿಯೊಂದು ಮನುಷ್ಯನಿಗೂ ಕೂಡ ಕುಲದೇವರು ಅನ್ನೋದು ಇರುತ್ತಾರೆ ಒಬ್ಬರ ಕುಟುಂಬಗಳಿಗೆ ಒಂದೊಂದು ಕುಲದೇವರು ಇರುತ್ತಾರೆ ಕುಲದೇವರ ಪೂಜೆಯನ್ನು ಬಿಡಬಾರದು ಇದರಿಂದ ದೂಷ ಉಂಟಾಗುತ್ತದೆ ಕುಲದೇವರನ್ನು ಪೂಜಿಸಿ ಬೇರೆ ದೇವರುಗಳನ್ನ ಪೂಜಿಸಬೇಕು ಎಂದು ಗರುಡ ಪುರಾಣದಲ್ಲಿ ಉಲ್ಲೇಖವಾಗಿದೆ.
ದೇವರಿಗೆ ಯಾವ ತಿಂಡಿ ಇಷ್ಟನೋ ಅದನ್ನ ನೈವೇದ್ಯ ಮಾಡಿ ಪೂಜೆ ಮಾಡಬೇಕು ಭಕ್ತಿಯಿಂದ ಪ್ರೀತಿಯಿಂದ ಅವರಿಷ್ಟದ ತಿಂಡಿಯನ್ನು ಇಟ್ಟು ನೈವೇದ್ಯ ಮಾಡುವುದರಿಂದ ನಮಗೆ ಪೂಜೆಯ ಫಲಗಳು ದುಪ್ಪಟ್ಟು ಸಿಗುತ್ತವೆ. ನಿಮ್ಮ ಮನೆಯಲ್ಲಿ ಯಾವಾಗಲೂ ದನ ಧಾನ್ಯವು ತುಂಬಿರಬೇಕು ಆಹಾರಕ್ಕೆ ಯಾವಾಗಲೂ ಕುಂದು ಕೊರತೆ ಉಂಟಾಗಬಾರದು ಅಂತ ಅಂದ್ರೆ ಅನ್ನಪೂರ್ಣೇಶ್ವರಿ ದೇವಿ ಮತ್ತು ಮಹಾಲಕ್ಷ್ಮಿ ದೇವಿಯನ್ನ ನೀವು ಪೂಜಿಸಬೇಕು.
ರಾತ್ರಿ ನೀವು ಮಲಗುವ ಮೊದಲು ಅಡಿಗೆ ಮನೆಯನ್ನ ಶುದ್ಧವಾಗಿಟ್ಟುಕೊಳ್ಳಬೇಕು ಅಡುಗೆ ಮನೆಯಲ್ಲಿ ಎಂಜಲು ಪಾತ್ರೆಯನ್ನು ಇಡಕೂಡದು. ಅಡುಗೆ ಮನೆಯಲ್ಲಿ ಎಂಜಲು ಪಾತ್ರವನ್ನು ಇಟ್ಟರೆ ದೇವರ ಶಾಪ ಉಂಟಾಗುತ್ತದೆ. ಆದ್ದರಿಂದ ಅಡುಗೆಮನೆಯನ್ನು ಮಲಗುವ ಮೊದಲು ಸ್ವಚ್ಛವಾಗಿಟ್ಟು ಮಲಗಿಕೊಳ್ಳಬೇಕು.
ಧರ್ಮ ಗ್ರಂಥವನ್ನು ಪಠಿಸಬೇಕು ನಾವು ನಮ್ಮ ಧರ್ಮದ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಧರ್ಮ ಮತ್ತು ಕರ್ಮದ ಬಗ್ಗೆ ನಮಗೆ ಅರಿವಿರಬೇಕು. ದಿನದಲ್ಲಿ ಸ್ವಲ್ಪ ಹೊತ್ತಾದರೂ ನಮ್ಮ ಧರ್ಮದ ಬಗ್ಗೆ ಆಗಲಿ ಅಥವಾ ದೇವರ ಬಗ್ಗೆ ಆಗಲಿ ಸ್ವಲ್ಪ ಸಮಯವನ್ನು ಮೀಸಲಿಡಬೇಕು. ದಿನದಲ್ಲಿ ಸಮಯ ಸಿಕ್ಕಿಲ್ಲವಾದರೆ ಮಲಗುವ ಮೊದಲು ಸ್ವಲ್ಪವಾದರೂ ನಾವು ಧರ್ಮದ ಬಗ್ಗೆ ಆಗಲಿ ನಮ್ಮ ಇಚ್ಛೆಯ ಪುರಾಣವನ್ನು ಓದಬೇಕು. ಇದರಿಂದ ನಮಗೆ ಉಳಿತಾಗುತ್ತದೆ. ಈ ರೀತಿ ಮಾಡುವುದರಿಂದ ನಾವು ದುಃಖ ಶಾಂತಿ ನೆಮ್ಮದಿಯಿಂದ ಬದುಕಿ ಬಾಳಬಹುದು ಎಂದು ಗರುಡ ಪುರಾಣದಲ್ಲಿ ವಿಷ್ಣು ಗರುಡನಿಗೆ ಹೇಳಿದ್ದಾನೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು