WhatsApp Group Join Now
Telegram Group Join Now

ಪ್ರೀತಿ ಎಂಬುದು ಒಂದು ಸುಂದರವಾದ ಭಾವನೆ ಪ್ರೀತಿ ಎಂಬುದು ಪ್ರತಿಯೊಬ್ಬ ವ್ಯಕ್ತಿಗೂ ಅವಶ್ಯಕತೆ ಹಾಗೆ ಪ್ರತಿಯೊಬ್ಬರೂ ಸಹ ಯಾರನ್ನಾದರೂ ಪ್ರೀತಿಸಿಯೇ ಇರುತ್ತಾರೆ ಇಂತಹ ಪ್ರೀತಿಯನ್ನ ಹೊರತುಪಡಿಸಿ ಇನ್ನೊಂದು ರೀತಿಯ ಪ್ರೀತಿಯ ಭಾವನೆ ಅಂದರೆ ಎಲ್ಲರನ್ನು ಪ್ರೀತಿಸುವ ವ್ಯಕ್ತಿಗಳ ಬಗ್ಗೆ ಇಲ್ಲಿ ನಾವು ತಿಳಿದುಕೊಳ್ಳೋಣ ಇಂತಹ ವಿಚಾರದಲ್ಲಿ ಯಾವ ರಾಶಿಯವರು ಒಳ್ಳೆಯ ಅದೃಷ್ಟವನ್ನು ಹೊಂದಿರುತ್ತಾರೆ ಎಂಬುದನ್ನ ತಿಳಿಯೋಣ.

ಇಲ್ಲಿ ಹೇಳಲಿರುವ ಐದು ರಾಶಿಯ ಜನರು ಇತರರ ಮನಸ್ಸಿನಲ್ಲಿ ಒಳ್ಳೆಯ ಅಭಿಪ್ರಾಯವನ್ನು ಹೊಂದಿರುತ್ತಾರೆ ಹಾಗೂ ಅತಿಹೆಚ್ಚಿನ ಜನರ ಪ್ರೀತಿಯನ್ನು ಪಡೆದವರಾಗಿರುತ್ತಾರೆ. ಮೊದಲನೆಯದಾಗಿ ತುಲಾರಾಶಿ ಈ ರಾಶಿಯ ಅಧಿಪತಿ ಶುಕ್ರ ಆಗಿರುವುದರಿಂದ ಈ ಜನರು ತುಂಬಾ ಶುಭ್ರವಾದ ವ್ಯಕ್ತಿತ್ವವನ್ನು ಹೊಂದಿರುವ ರಾಗಿರುತ್ತಾರೆ ಸೌಂದರ್ಯದ ವಿಚಾರದಲ್ಲಿಯೂ ಸಹ ಹೆಮ್ಮೆಯಿಂದ ಇರುವಂತಹ ಜನರಾಗಿರುತ್ತಾರೆ ಹಾಗೆಯೇ ತುಲಾ ರಾಶಿಯ ಜನರು ಹೊಂದಾಣಿಕೆಗೆ ಅತಿ ಹೆಚ್ಚಿನ ಮಹತ್ವವನ್ನು ನೀಡುವುದರಿಂದ ಇತರರ ಕಲಹ ಮನಸ್ತಾಪಗಳನ್ನು ಸಹ ದೂರ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಹಾಗೆ ಏನಾದರೂ ನಿರ್ಧಾರ ತೆಗೆದುಕೊಳ್ಳಲು ಅಥವಾ ಸರಿ ತಪ್ಪುಗಳ ನಿರ್ಣಯ ತೆಗೆದುಕೊಳ್ಳಲು ಜನ ಇವರ ಮಾತುಗಳನ್ನ ಕೇಳಿ ಮುಂದುವರೆಯುತ್ತಾರೆ ಇದರ ಜೊತೆಗೆ ಇವರ ಮಾತುಗಳನ್ನು ಕೇಳಲು ಸಹ ಜನರು ಕಾತುರರಾಗಿರುತ್ತಾರೆ ಮತ್ತು ಅವರು ತಮ್ಮ ಪ್ರೀತಿ ಪಾತ್ರರ ಮೇಲೆ ಅತ್ಯಂತ ಹೆಚ್ಚಿನ ಕಾಳಜಿಯನ್ನು ಹೊಂದಿರುತ್ತಾರೆ.

ಎರಡನೆಯದಾಗಿ ಸಿಂಹ ರಾಶಿ. ರಾಜರಾಶಿ ಎಂದು ಕರೆಸಿಕೊಂಡಿರುವ ಈ ರಾಶಿಯವರು ತಮ್ಮ ಗತ್ತು ಗಾಂಭೀರ್ಯ ಹಾಗೂ ಆಕರ್ಷಕ ಲಕ್ಷಣಗಳಿಂದ ಎಲ್ಲರ ಗಮನವನ್ನು ಸೆಳೆಯುವಂತಹ ಜನರಾಗಿರುತ್ತಾರೆ. ಸೌರಮಂಡಲದಲ್ಲಿ ಸೂರ್ಯ ಹೇಗೆ ಕೇಂದ್ರ ಬಿಂದುವಾಗಿದ್ದಾನೆ ಹಾಗೆ ಸಿಂಹರಾಶಿಯಲ್ಲಿ ಜನಿಸಿದ ಜನರು ಸಹ ತಾವು ಎಲ್ಲರ ನಡುವೆ ಕೇಂದ್ರ ಬಿಂದುವಾಗಿರಬೇಕು ಎಂಬ ಹಂಬಲವನ್ನು ಹೊಂದಿರುತ್ತಾರೆ ಈ ರಾಶಿಯವರು ಇತರರಿಗೆ ಸಲಹೆ ಸೂಚನೆ ಕೊಡುವಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಾರೆ ಈ ರಾಶಿಯವರು ಇತರರಲ್ಲಿ ಹುಡುಕಿರುವ ಕಲೆಗಳನ್ನು ಲೋಕಕ್ಕೆ ಗುರುತಿಸುವ ಪ್ರಯತ್ನ ಮಾಡುತ್ತಾರೆ ತಮ್ಮ ಜೊತೆ ಇತರರನ್ನು ಬೆಳೆಸುವ ಗುಣವನ್ನು ಇವರು ಹೊಂದಿರುತ್ತಾರೆ ಅದರಿಂದಲೇ ಜನರು ಅತಿ ಹೆಚ್ಚು ಇವರನ್ನು ಪ್ರೀತಿಸುತ್ತಾರೆ.
ಮೂರನೆಯದಾಗಿ ಜನರ ಪ್ರೀತಿಗೆ ಪಾತ್ರರಾಗುವ ರಾಶಿ ಮೀನ ರಾಶಿ. ಮೀನಾ ರಾಶಿಯಲ್ಲಿರುವ ಸಹಕಾರಿ ಮನೋಭಾವ ಅಥವಾ ಕಾಳಜಿಯ ಗುಣ ಸ್ವಭಾವ ಇತರರನ್ನು ಆಕರ್ಷಿಸುತ್ತದೆ ಹಾಗೆಯೇ ಇವರು ತಾವು ಕಂಡ ಕನಸುಗಳನ್ನು ಆದಷ್ಟು ಬೇಗ ನನಸಾಗಿಸಿಕೊಳ್ಳುತ್ತಾರೆ ಗೆಳೆಯರ ಜೊತೆ ಹಾಗೂ ತಮ್ಮ ಸಹಚರ ಜೊತೆಯಲ್ಲಿ ಉತ್ತಮ ಸಂಬಂಧವನ್ನು ಹೊಂದಿರುತ್ತಾರೆ. ಈ ರಾಶಿಯ ಅಧಿಪತಿ ಗುರು ಆಗಿರುವುದರಿಂದ ಮೀನ ರಾಶಿಯವರು ಬಹಳ ಬುದ್ಧಿವಂತ ವ್ಯಕ್ತಿಗಳು ಆಗಿರುತ್ತಾರೆ.

ನಾಲ್ಕನೆಯದಾಗಿ ಮಿಥುನ ರಾಶಿ ಈ ರಾಶಿಯ ಜನ ತಮ್ಮ ಮಾತಿನಿಂದ ಇತರರ ಮನಸ್ಸನ್ನು ಗೆಲ್ಲುವ ಗುಣವನ್ನು ಹೊಂದಿರುತ್ತಾರೆ ಇವರು ಪರಿಚಯ ಇಲ್ಲದವರನ್ನು ಗೆಳೆಯರನ್ನಾಗಿ ಮಾಡಿಕೊಳ್ಳುತ್ತಾರೆ ಹಾಗೆ ಒಂದು ವಿಷಯದ ಬಗ್ಗೆ ಪೂರ್ವ ತಯಾರಿ ಇಲ್ಲದೆ ಗಂಟೆಗಟ್ಟಲೆ ಮಾತನಾಡುವ ಸಾಮರ್ಥ್ಯ ಕೂಡ ಇವರಲ್ಲಿ ಇರುತ್ತದೆ ಹಾಗೆ ಇವರು ತಮ್ಮ ಜೊತೆ ಇದ್ದವರನ್ನು ಮನರಂಜನೆ ಮಾಡುವುದಕ್ಕೂ ಸಹ ಸಿದ್ಧರಾಗಿರುತ್ತಾರೆ ಮಿಥುನ ರಾಶಿಯ ಜನ ತುಂಬಾ ಕುತೂಹಲವನ್ನು ಹೊಂದಿರುವವರಾಗಿದ್ದು ಎಲ್ಲಾ ವಿಚಾರದಲ್ಲೂ ಪ್ರಶ್ನೆ ಇಡುವ ಗುಣವನ್ನು ಉಳ್ಳವರಾಗಿದ್ದಾರೆ. ಈ ಎಲ್ಲಾ ಗುಣಗಳನ್ನು ಹೊಂದಿರುವುದರಿಂದ ಮಿಥುನ ರಾಶಿಯ ಜನರನ್ನ ಜನ ಬೇಗ ಇಷ್ಟಪಡುತ್ತಾರೆ.

ಕೊನೆಯದಾಗಿ ಕಟಕ ರಾಶಿ ಚಂದ್ರ ಅಧಿಪತಿ ಆಗಿರುವಂತಹ ಈ ರಾಶಿಯ ಜನರು ತಾಯಿಗೆ ಅತಿ ಹೆಚ್ಚಿನ ಗೌರವವನ್ನು ನೀಡುತ್ತಾರೆ ಅಷ್ಟೇ ಅಲ್ಲದೆ ಹಿರಿಯರನ್ನು ಮಕ್ಕಳನ್ನು ಸಹ ಅಷ್ಟೇ ಗೌರವದಿಂದ ನೋಡುತ್ತಾರೆ. ಆದ್ದರಿಂದಲೇ ಇವರು ಇತರರನ್ನ ಬಹುಬೇಗನೆ ಆಕರ್ಷಿಸುತ್ತಾರೆ. ಇವರು ತಾವು ಇಷ್ಟಪಡುವ ವ್ಯಕ್ತಿಗಳ ರಕ್ಷಣೆ ಮಾಡುವುದರ ಜೊತೆಗೆ ಅವರ ಇಷ್ಟಾರ್ಥಗಳನ್ನು ಸಹ ಈಡೇರಿಸುತ್ತಾರೆ.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ಪ್ರಧಾನ ತಾಂತ್ರಿಕ್ ಶಿವಶಂಕರ ಪ್ರಸಾದ್ಇವರು ಈ ಕೇರಳ ಭಗವತಿ ಅಮ್ಮನವರ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳುತ್ತಾರೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ,ಇಷ್ಟ ಪಟ್ಟವರು ನಿಮಗೆ ಸಿಗದಿರುವುದು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ, ಸಂತಾನ ಸಮಸ್ಯೆ ,ವ್ಯಾಪಾರ ವ್ಯವಹಾರಗಳ ಪ್ರಗತಿ ಆಗಬೇಕೇ ,ಹತ್ತಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ, ಭೂ ಪಿತ್ರಾರ್ಜಿತ ಆರ್ಥಿಕ ಆಸ್ತಿ ಬಗ್ಗೆ ತಿಳಿಯಬೇಕೆ ,ಸ್ತ್ರೀ ಪುರುಷ ವಶೀಕರಣ ದಂತಹ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 8197358456 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನಗಳಿಂದ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳಿಗೆ ಭೇಟಿ ಮಾಡಿ ಪರಿಹಾರ ಸಿಗ್ಲಿಲ್ಲವೆಂಬ ಕೊರಗು ಇದ್ದರೆ ಇವರಿಗೆ ಒಮ್ಮೆ ಕರೆ ಮಾಡಿ 8197358456

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: