ನಿಮಗಿಷ್ಟ ಇರುವ ವ್ಯಕ್ತಿ ನಿಮ್ಮ ಬಗ್ಗೆ ಏನು ಯೋಚಿಸ್ತಾರೆ ಗೊತ್ತಾ? ತಿಳಿಯಿರಿ

0

ಹಲವು ಆಟಗಳ ಬಗ್ಗೆ ನಾವು ತಿಳಿದಿರುತ್ತೇವೆ. ನಮ್ಮ ಮನಸಿನಲ್ಲಿ ಒಬ್ಬರನ್ನು ನೆನಪಿಸಿಕೊಂಡು 5 ನಂಬರ್ ಗಳಲ್ಲಿ ಒಂದು ನಂಬರನ್ನು ಆಯ್ಕೆ ಮಾಡಿದರೆ ಅವರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬ ವಿಷಯದ ಬಗ್ಗೆ ತಿಳಿಯುತ್ತದೆ. ಈ ಆಟದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ನಮ್ಮ ಮುಂದೆ ಐದು ಕಳಶಗಳಿದ್ದು ಐದು ಕಳಶಗಳಿಗೆ ಒಂದು ಎರಡು ಮೂರು ನಾಲ್ಕು ಐದು ನಂಬರ್ ಇರುತ್ತದೆ. 5 ಕಳಸಗಳಲ್ಲಿ ಅಂದರೆ ಐದು ನಂಬರ್ ಗಳಲ್ಲಿ ಒಂದು ನಂಬರನ್ನು ಆಯ್ಕೆ ಮಾಡಿಕೊಳ್ಳಬೇಕು. ನಮ್ಮನ್ನು ಇಷ್ಟಪಡುವವರು ಅಥವಾ ನಾವು ಇಷ್ಟಪಡುವವರು ನಮ್ಮ ಬಗ್ಗೆ ಏನು ಯೋಚನೆ ಮಾಡುತಿರುತ್ತಾರೆ ಎಂಬುದನ್ನು ಈ ಆಟ ತಿಳಿಸಿಕೊಡುತ್ತದೆ. ನಾವು ಒಬ್ಬ ವ್ಯಕ್ತಿಯನ್ನು ಮನಸ್ಸಿನಲ್ಲಿ ನೆನೆಸಿಕೊಂಡು ಐದು ನಂಬರ್ ಗಳಲ್ಲಿ ಒಂದು ನಂಬರನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು. ಆಯ್ಕೆ ಒಂದು ಆಗಿದ್ದರೆ ಇವರು ಒಳ್ಳೆಯ ಮನಸ್ಸಿನ ವ್ಯಕ್ತಿಯಾಗಿರುತ್ತಾರೆ, ಇವರು ಯಾವುದೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೆ ಯೋಚನೆ ಮಾಡಿ ನಿರ್ಧಾರ ತೆಗೆದುಕೊಂಡಿರುತ್ತಾರೆ. ಇವರು ಬೇರೆಯವರ ಬಗ್ಗೆ ಕೆಟ್ಟದ್ದನ್ನು ಬಯಸುವುದಿಲ್ಲ ಈ ವ್ಯಕ್ತಿ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಇಟ್ಟುಕೊಂಡಿರುತ್ತಾರೆ. ಅವರಿಂದ ನಿಮಗೆ ಒಳ್ಳೆಯದಾಗಬೇಕು ಎಂದು ಅವರು ಯೋಚನೆ ಮಾಡುತ್ತಾರೆ.

ನಿಮ್ಮ ಆಯ್ಕೆ ನಂಬರ್ 2 ಆಗಿದ್ದರೆ ಈ ವ್ಯಕ್ತಿ ನಿಮ್ಮ ಬಗ್ಗೆ ಅಹಂಕಾರವಿದೆ ಎಂದು ಯೋಚನೆ ಮಾಡಿರುತ್ತಾರೆ ಹಾಗೂ ಸಿಟ್ಟು ಜಾಸ್ತಿ ಎಂದು ಯೋಚನೆ ಮಾಡಿರುತ್ತಾರೆ. ಈ ವ್ಯಕ್ತಿ ನಿಮ್ಮ ಬಗ್ಗೆ ಹೊರಗಿನಿಂದ ಇರುವ ನಿಮ್ಮ ಸ್ವಭಾವ ನಿಮ್ಮ ನಿಜವಾದ ಸ್ವಭಾವ ಆಗಿರುವುದಿಲ್ಲ ಎಂದು ತಿಳಿದುಕೊಂಡಿರುತ್ತಾರೆ. ಅದು ಸಕಾರಾತ್ಮಕವಾಗಿ ಆಗಿರಬಹುದು ಅಥವಾ ನಕಾರಾತ್ಮಕವಾಗಿ ಆಗಿರಬಹುದು. ನಿಮ್ಮ ಆಯ್ಕೆ ನಂಬರ್ 3 ಆಗಿದ್ದಲ್ಲಿ ಈ ವ್ಯಕ್ತಿ ನಿಮಗೆ ಹೆಚ್ಚಿನ ಪ್ರೀತಿ ಕೊಡಬೇಕು ಹಾಗೂ ಮನಸ್ಸಿನಿಂದ ಹೆಚ್ಚಾಗಿ ಇವರು ನಿಮ್ಮನ್ನು ಪ್ರೀತಿಸುತ್ತಿರುತ್ತಾರೆ ಹೊರತು ಇವರಿಗೆ ನಿಮ್ಮ ಬಗ್ಗೆ ಕೆಟ್ಟ ಅಭಿಪ್ರಾಯ ಇರುವುದಿಲ್ಲ. ನಿಮಗೆ ಬೇಜಾರಾದರೆ, ಈ ವ್ಯಕ್ತಿ ಸಹಿಸಿಕೊಳ್ಳುವುದಿಲ್ಲ ಇದಲ್ಲದೆ ಇವರಿಗೆ ನಿಮ್ಮ ಬಗ್ಗೆ ಹೆಚ್ಚಿನ ಕಾಳಜಿ ಇರುತ್ತದೆ.

ಆಯ್ಕೆ ನಂಬರ್ 4 ಆಗಿದ್ದರೆ ಈ ವ್ಯಕ್ತಿ ನೀವು ಹಾಗೂ ಅವರು ಯೋಚನೆ ಮಾಡುತ್ತಿರುವ ಕನಸು ಮ್ಯಾಚ್ ಆಗುತ್ತಿಲ್ಲ ಎಂದು ಯೋಚನೆ ಮಾಡುತ್ತಾರೆ. ಅವರು ನಿಮಗೆ ನಿಮ್ಮ ಕನಸಿನ ಅಥವಾ ಗುರಿಯ ಬಗ್ಗೆ ಗಮನ ಹೆಚ್ಚಿದೆ ಅಂದರೆ ನನಗೆ ಇವರು ಸಮಯ ಕೊಡುತ್ತಿಲ್ಲ ಎಂದು ಯೋಚಿಸುತ್ತಾರೆ ಅಲ್ಲದೆ ಈ ವ್ಯಕ್ತಿ ನಿಮ್ಮ ಬಗ್ಗೆ ಇವರು ನನಗಿಂತ ಹೆಚ್ಚು ಸ್ಟ್ಯಾಂಡರ್ಡ್, ನನಗಿಂತ ಒಳ್ಳೆಯ ಕುಟುಂಬದಿಂದ ಬಂದಿದ್ದಾರೆ ಎಂದು ಯೋಚಿಸುತ್ತಾರೆ. ನಿಮಗೆ ಗರ್ಲ್ ಫ್ರೆಂಡ್ ಅಥವಾ ಬಾಯ್ ಫ್ರೆಂಡ್ ಇದ್ದರೆ ನನಗಿಂತ ಇವರ ಯೋಚನೆ ಹೈ ಆಗಿದೆ ನಮ್ಮ ಸ್ಟೇಟಸ್ ಹಾಗೂ ಅವರ ಸ್ಟೇಟಸ್ ಗೆ ಹೊಂದಿಕೆ ಆಗತ್ತಾ ಎಂದು ಅವರು ನಿಮ್ಮ ಬಗ್ಗೆ ಯೋಚಿಸುತ್ತಾರೆ ಇದರಿಂದ ಸಣ್ಣ ಪುಟ್ಟ ಸಮಸ್ಯೆಗಳು ಬರುತ್ತವೆ ಹೀಗಾಗಿ ಅವರ ಬಳಿ ಹೋಗಿ ಗೊಂದಲಗಳನ್ನು ನಿವಾರಣೆ ಮಾಡಬೇಕು.

ನಿಮ್ಮ ಆಯ್ಕೆ 5 ಆಗಿದ್ದರೆ ಇವರು ನಿಮ್ಮ ಬಗ್ಗೆ ನೀವು ಖುಷಿಯಾಗಿ ಇರುವ ವ್ಯಕ್ತಿ ವಿಶೇಷವಾಗಿ ಖುಷಿಯನ್ನು ಹಂಚುವ ವ್ಯಕ್ತಿ ಹೀಗಾಗಿ ಇವರು ನಿಮ್ಮ ಬಳಿ ಇರಲು ಇಷ್ಟಪಡುತ್ತಾರೆ, ನಿಮ್ಮೊಂದಿಗೆ ಹೆಚ್ಚಿನ ಸಮಯ ಕಳೆಯಲು ಇಷ್ಟಪಡುತ್ತಾರೆ. ಇವರು ನೀವು ಪ್ರೀತಿಸುವ ವ್ಯಕ್ತಿ ಆಗಿದ್ದರೆ ಅವರು ನಿಮ್ಮ ಬಗ್ಗೆ ಮದುವೆಯ ಮಾತುಕತೆ ಮುಂದುವರೆಯಲಿ, ನಿಮ್ಮನ್ನು ಅವರಿಗೆ ನೀವು ಒಳ್ಳೆಯ ಪಾರ್ಟ್ನರ್ ಎಂಬ ಯೋಚನೆ ಮಾಡುತ್ತಾರೆ ಹೀಗೆ ನೀವು ಯಾರ ಬಗ್ಗೆ ತಿಳಿದುಕೊಳ್ಳಬೇಕು ಎಂದು ಯೋಚಿಸುತ್ತಿದ್ದೀರೊ ಅವರ ಬಗ್ಗೆ ತಿಳಿದಿದೆ ಎಂದು ಭಾವಿಸುತ್ತೇವೆ. ಈ ಆಟದಲ್ಲಿ ನಿಮ್ಮ ಆಯ್ಕೆ ಏನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: