Kannada News : ಕನ್ನಡದ ಟಾಪ್ ಟೆನ್ ರಿಯಲ್ ಲೈಫ್ ಗಂಡ ಹೆಂಡತಿಯರು, ಸುಂದರವಾದ ಇವರ ಕುಟುಂಬ ಹೇಗಿದೆ ನೋಡಿ!!

0

Kannada News : ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಒಂದಿಷ್ಟು ಸಿನಿ ತಾರೆಗಳು ಮನೆಯವರು ನೋಡಿದ ಹುಡುಗ ಅಥವಾ ಹುಡುಗಿಯನ್ನು ಮದುವೆಯಾದರೆ ಇನ್ನಷ್ಟು ಜನರು ತಮ್ಮದೇ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅಥವಾ ಬೇರೆ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ವ್ಯಕ್ತಿಗಳನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಅಂತಹ ಕೆಲ ಮುದ್ದಾದ ಜೋಡಿಗಳ ಪಟ್ಟಿಯನ್ನು ನಾವಿವತ್ತು ಈ ಪುಟದ ಮುಖಾಂತರ ಮಾಡಹೊರಟಿದ್ದೇವೆ.

ನಿಮಗೂ ಕೂಡ ಸಿನಿ ತಾರೆಯರ ಸುಂದರ ಕುಟುಂಬ ಹೇಗಿದೆ ಎಂಬುದನ್ನು ಈ ಪುಟದ ಮುಖಾಂತರ ತಿಳಿಯಬಹುದಾಗಿದೆ.ನಟ ರಾಜೇಶ್ ನಟರಂಗ ಮತ್ತವರ ಪತ್ನಿಸಾಕಷ್ಟು ಸಿನಿಮಾ ಹಾಗೂ ಸೀರಿಯಲ್ಗಳಲ್ಲಿ ಪೋಷಕ ಪಾತ್ರಗಳ ಮೂಲಕ ಹೆಸರುವಾಸಿಯಾಗಿರುವ ರಾಜೇಶ ನಟರಂಗ ಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತದಾರೆ ಎಂಬ ಸೀರಿಯಲ್ ಮೂಲಕ ಮನೆ ಮಾತಾಗಿದ್ದಾರೆ.

ಇಂತಹ ವಯಸ್ಸಿನಲ್ಲಿಯೂ ಇವರ ಅದ್ಭುತ ಅಭಿನಯ ಮುಖದಲ್ಲಿ ಇರುವಂತಹ ಚಾರ್ಮ ಬಾಡಿ ಲ್ಯಾಂಗ್ವೇಜ್ ಎಲ್ಲವೂ ಅಭಿಮಾನಿಗಳ ಮನಸ್ಸೂರೆಗೊಳಿಸುತ್ತಿದ್ದು, ಅತಿ ಕಡಿಮೆ ಅವಧಿಯಲ್ಲಿಯೇ ಸೀರಿಯಲ್ ಜನ ಮನ್ನಣೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ನಟ ಎಲ್ಲಿಯೂ ತಮ್ಮ ವೈಯಕ್ತಿಕ ವಿಚಾರದ ಕುರಿತು ಮಾಹಿತಿ ಬಿಟ್ಟು ಕೊಟ್ಟಿಲ್ಲ.

ನಟ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ದಂಪತಿಸ್ಯಾಂಡಲ್ ವುಡ್ನ ಡೈನಮಿಕ್ ಹೀರೋ ಎಂದೇ ಪ್ರಖ್ಯಾತಿ ಪಡೆದಿರುವ ದೇವರಾಜ್ ಅವರ ಪುತ್ರ ಪ್ರಜ್ವಲ್ ದೇವರಾಜ್ ಅವರು ಕೂಡ ಯಶಸ್ವಿ ಸಿನಿಮಾಗಳ ಮೂಲಕ ಬಹು ದೊಡ್ಡ ಮಟ್ಟದಲ್ಲಿ ಹೆಸರುವಾಸಿಯಾಗಿದ್ದು, ತಮ್ಮದೇ ಆದ ವಿಶಿಷ್ಟ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಇನ್ನು ಈ ನಟ ಕಾಲೇಜು ದಿನಗಳಲ್ಲಿಯೇ ರಾಗಿಣಿ ಎಂಬುವರನ್ನು ಪ್ರೀತಿಸಿ ಆನಂತರ ಮನೆಯವರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.ವಿನೋದ್ ಪ್ರಭಾಕರ್ ಮತ್ತು ನಿಶಾಕನ್ನಡ ಸಿನಿಮಾ ರಂಗದ ಟೈಗರ್ ಎಂದು ಕರೆಯಲ್ಪಡುತ್ತಿದ್ದ ಖಡಕ್ ವಿಲನ್ ಪ್ರಭಾಕರ್ ಅವರ ಪುತ್ರ ವಿನೋದ್ ಪ್ರಭಾಕರ್ ನಿಶಾ ಎಂಬುವರನ್ನು ಪ್ರೀತಿಸಿ ಮದುವೆ ಮಾಡಿಕೊಂಡು ಎಂದು ಅದೆಷ್ಟೋ ಯುವ ಪ್ರೇಮಿಗಳಿಗೆ ಆದರ್ಶವಾಗಿದ್ದಾರೆ.

ಸ್ವರಾಜ್ ಶೆಟ್ಟಿ ಮತ್ತು ಹಾಸಿನಿ ಶೆಟ್ಟಿಕಾಂತರಾ ಸಿನಿಮಾದ ಮೂಲಕ ತಮ್ಮ ನಟನೆಯ ಚಾಪನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಗುರುವ ಅಳಿಯಾಸ್ ಸ್ವರಾಜ್ ಶೆಟ್ಟಿ ಡಿಸೆಂಬರ್ 21ನೇ ತಾರೀಕಿನಂದು ಆಸನಿ ಶೆಟ್ಟಿ ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.ಚಂದ್ರಪ್ರಭ ಮತ್ತು ಭಾರತಿ ಪ್ರಿಯ ಕನ್ನಡದ ಬಹುದೊಡ್ಡ ವೀಕೆಂಡ್ ಎಂಟರ್ಟೈನ್ಮೆಂಟ್ ಕಾರ್ಯಕ್ರಮ ಗಿಚ್ಚಿ ಗಿಲಿ ಗಿಲಿಯಲ್ಲಿ ತಮ್ಮ ಅದ್ಭುತ ಹಾಸ್ಯ ಪ್ರತಿಭೆಯ ಮೂಲಕ ಹೆಸರುವಾಸಿಯಾಗಿದ್ದ ಚಂದ್ರಪ್ರಭ ಅವರು ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇವರಿಬ್ಬರ ಮದುವೆಯನ್ನು ಜೀ ಕನ್ನಡ ಅದ್ದೂರಿಯಾಗಿ ಮಾಡಲಾಯಿತು.ನಟ ಸೃಜನ್ ಲೋಕೇಶ್ ಮತ್ತು ಗ್ರೀಷ್ಮ ನಟಿ ವಿಜಯಲಕ್ಷ್ಮಿ ಅವರನ್ನು ಪ್ರೀತಿಸುತ್ತಿದ್ದಂತಹ ಸೃಜನ್ ಲೋಕೇಶ್ ಅವರೊಂದಿಗೆ ನಿಶ್ಚಿತಾರ್ಥವನ್ನು ಮಾಡಿಕೊಂಡಿರುತ್ತಾರೆ. ಆದರೆ ಕೆಲ ಕಾರಣಾಂತರಗಳಿಂದ ಇವರಿಬ್ಬರ ಎಂಗೇಜ್ಮೆಂಟ್ ಮುರಿದು ಬಿದ್ದು ಆನಂತರ ಸೃಜನ್ ಮನೆಯವರು ನೋಡಿದ ಹುಡುಗಿ ಗ್ರೀಷ್ಮ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿಡ್ಡಪ್ಪಕಳೆದ ಕೆಲವು ದಿನಗಳ ಹಿಂದಷ್ಟೇ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಬಹು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಸ್ಯಾಂಡಲ್ವುಡ್ನ ಕ್ಯೂಟ್ ಜೋಡಿಹಕ್ಕಿಗಳು ಅಭಿ ಹಾಗೂ ಅವಿವಾರ ಫೋಟೋಗಳನ್ನು ಈ ಪುಟದ ಮುಖಾಂತರ ನೋಡಬಹುದಾಗಿದೆ.

Leave A Reply

Your email address will not be published.

error: Content is protected !!