ಮನೆಗೆ ಈ ಕೀಟಗಳು ಬಂದರೆ ಸಾಕ್ಷಾತ್ ಲಕ್ಷ್ಮಿ ದೇವಿ ಮನೆಗೆ ಬಂದಳು ಎಂದು ನಂಬುತ್ತಾರೆ.ಯಾವ ಕೀಟಗಳು ಬಂದರೆ ಶುಭ ಹಾಗೂ ಅಶುಭ ಎಂದು ಇಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ಶಾಸ್ತ್ರಗಳ ಅನುಸಾರವಾಗಿ ಕೆಲವು ವಿಶಿಷ್ಟ ಪ್ರಾಣಿ ಪಕ್ಷಿಗಳು ವಾತಾವರಣದಲ್ಲಿರುವಂತಹ ಸಕಾರಾತ್ಮಕ ಶಕ್ತಿಯ ಕಿರಣವನ್ನು ಪತ್ತೆಹಚ್ಚುತ್ತವೆ ಮತ್ತು ಅದೇ ಸಕಾರಾತ್ಮಕ ಶಕ್ತಿಯನ್ನು ಹಿಂಬಾಲಿಸುತ್ತಾ ಭಿನ್ನ ಭಿನ್ನವಾದ ಸ್ಥಳಗಳಿಗೆ ಹೋಗುತ್ತದೆ. ಹೇಗೆ ನಮ್ಮೆಲ್ಲರ ಮನಸ್ಸು ದೇವಾಲಯಕ್ಕೆ ಹೋದಾಗ ಶಾಂತಿಯ ಅನುಭವವನ್ನು ಪಡೆದುಕೊಳ್ಳುತ್ತೇವೆ ಅದೇ ರೀತಿಯಾಗಿ ಈ ಪಶು ಪಕ್ಷಿಗಳಿಗೂ ಸಹ ಸಕಾರಾತ್ಮಕ ಶಕ್ತಿಗಳು ಇರುವಂತಹ ಸ್ಥಾನಗಳಿಗೆ ಹೋದರೆ ನೆಮ್ಮದಿ ಸಿಗುತ್ತದೆ. ಈ ಪಕ್ಷಿಗಳು ಎಂತಹ ಜಾಗಕ್ಕೆ ಹೋಗುತ್ತದೆ ಎಂದರೆ ಆ ಜಾಗ ತುಂಬಾ ಸ್ವಚ್ಛ ಹಾಗೂ ಶಾಂತಿಯಿಂದ ಕೂಡಿರಬೇಕು. ಈ ಕಾರಣದಿಂದಾಗಿ ವಾಸ್ತುಶಾಸ್ತ್ರದಲ್ಲಿ ಮನೆಯನ್ನು ಯಾವತ್ತಿಗೂ ಸ್ವಚ್ಛ ಹಾಗೆ ಪವಿತ್ರವಾಗಿಟ್ಟುಕೊಳ್ಳಬೇಕು.
ನಕಾರಾತ್ಮಕ ಶಕ್ತಿಯನ್ನು ಹರಡಿಸುವಂತಹ ಕೀಟಗಳಾಗಲಿ ಅಥವಾ ಪ್ರಾಣಿಗಳಾಗಲಿ ಯಾವತ್ತಿಗೂ ಮನೆಯಿಂದ ದೂರ ಇಡಬೇಕು ಇಲ್ಲವಾದರೆ ಮನೆಯ ವಾತಾವರಣ ಅಶುಭವಾಗುತ್ತದೆ ಮತ್ತು ಮನೆಯ ಜನರ ಉನ್ನತಿ ಕೂಡ ಆಗುವುದಿಲ್ಲ. ಆದರೆ ಶಾಸ್ತ್ರಗಳಲ್ಲಿ ಕೆಲವು ಕೀಟವನ್ನು ಶುಭ ಎಂದು ತಿಳಿಸಿದ್ದಾರೆ, ಇವು ಮನೆಗೆ ಬಂದರೆ ಶುಭ ಎಂದು ತಿಳಿಯಬೇಕು. ಮನೆಯ ಮೇಲೆ ಯಾವ ರೀತಿಯ ಪಕ್ಷಿಗಳು ಕುಳಿತುಕೊಂಡಿರುತ್ತದೆ ಅದರ ಮೇಲೆ ಆ ಮನೆಯಲ್ಲಿರುವಂತಹ ಮನುಷ್ಯರ ಗುಣವನ್ನು ನಾವು ತಿಳಿದುಕೊಳ್ಳಬಹುದು. ಒಂದು ವೇಳೆ ಮನೆಯ ಮೇಲೆ ಶುಭ ಪಕ್ಷಿಗಳು ಏನಾದರೂ ಕುಳಿತುಕೊಂಡರೆ ಆ ಮನೆಯಲ್ಲಿರುವಂತಹ ಜನರ ಸ್ವಭಾವ ತುಂಬಾ ಒಳ್ಳೆಯದಾಗಿರುತ್ತದೆ.
ಇಲ್ಲಿಯಂತೆ ಕಾಣುವ ಚುಚ್ಚುಂದರ ಮನೆಯಲ್ಲಿ ಇರುವುದು ಅತ್ಯಂತ ಶುಭವಾಗಿರುತ್ತದೆ. ಶಾಸ್ತ್ರದ ಪ್ರಕಾರ ಯಾರ ಮನೆಯಲ್ಲಿ ಚುಚ್ಚುಂದರ ಇರುತ್ತದೆಯೋ ಅವರ ಮನೆಯಲ್ಲಿ ಲಕ್ಷ್ಮಿ ಇರುತ್ತದೆ. ದೀಪಾವಳಿ ಅಂದು ಕಾಣಿಸಿಕೊಂಡರೆ ಅವರಿಗೆ ಧನ ಸಂಪತ್ತು ಸಿಗುತ್ತದೆ ಮತ್ತು ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಎರಡನೆಯ ಜೀವಿ ಇಲಿ, ಇಲ್ಲಿಯೂ ಬುದ್ದಿಯ ದೇವನಾದ ಗಣಪತಿಯ ವಾಹನ ವಾಗಿರಬಹುದು ಆದರೆ ಇದನ್ನು ಅಶುಭ ಶಕ್ತಿಯ ಪ್ರತೀಕ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಇಲಿ ಸಂಖ್ಯೆ ಹೆಚ್ಚಾದರೆ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಇಲಿ ರೋಗವನ್ನು ಹರಡುವಂತಹ ಕೆಲಸ ಮಾಡುತ್ತದೆ ಹಾಗೂ ಮನೆಯ ವಾತಾವರಣವನ್ನು ಕೆಡಿಸುತ್ತದೆ. ಮನೆಯಲ್ಲಿ ಇಲಿಗಳ ಸಂಖ್ಯೆ ಹೆಚ್ಚಾದರೆ ನಿಮ್ಮ ಮನೆಯಲ್ಲಿ ಹಣಕಾಸಿನ ಖರ್ಚು ಜಾಸ್ತಿ ಆಗುತ್ತದೆ. ಇವುಗಳು ನಿಮ್ಮ ಪಠ್ಯಪುಸ್ತಕವನ್ನು ಹಾಳು ಮಾಡುತ್ತದೆ ಮತ್ತು ಬಟ್ಟೆಯನ್ನು ಕತ್ತರಿಸುತ್ತದೆ.
ಚಿಟ್ಟೆ, ಚಿಟ್ಟೆಗಳು ಮನೆಗೆ ಬರುವುದು ಸ್ವಾಭಾವಿಕ ವಿಷಯವಾಗಿದೆ ಮತ್ತು ಇದು ಒಳ್ಳೆಯ ಸಂಕೇತವಾಗಿದೆ. ಚಿಟ್ಟೆಯ ಆಗಮನದಿಂದ ನಿಮಗೆ ಶುಭ ಸಮಾಚಾರ ದೊರಕುತ್ತದೆ ಮತ್ತು ಮನೆಯಲ್ಲಿ ಪದೇ ಪದೇ ಚಿಟ್ಟೆ ಕಾಣಿಸಿಕೊಂಡರೆ ಶುಭ ಸಂಕೇತವಾಗಿದೆ. ನಾಲ್ಕನೆಯ ಕೀಟ ಜೇನು, ಜೇನು ಹುಳಗಳು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಬಡತನವನ್ನು ಆಮಂತ್ರಿಸುತ್ತದೆ ಅದಕ್ಕಾಗಿ ಮನೆಯಿಂದ ಜೇನುಗಳನ್ನು ತೆಗೆದುಹಾಕುವುದು ನಿಮಗೆ ಒಳ್ಳೆಯದು.
ಐದನೆಯದು ಜೇಡ, ಮನೆಯಲ್ಲಿ ಜೇಡ ಹುಳುವಿನ ಬಲೆ ಇರುವುದು ಒಳ್ಳೆಯದಲ್ಲ ಇವು ದುರ್ಭಾಗ್ಯ ಪೂರ್ಣ ಘಟನೆಗಳ ಸಂಕೇತವನ್ನು ಕೊಡುತ್ತದೆ. ಮನೆಯಲ್ಲಿ ಎಲ್ಲಾದರೂ ನಿಮಗೆ ಜೇಡರ ಹುಳುವಿನ ಬಲೆ ಕಾಣಿಸಿದರೆ ತಕ್ಷಣ ಅದನ್ನು ತೆಗೆದುಬಿಡಿ. ಆರನೆಯ ಜೀವಿ ಚೇಳು, ಚೇಳು ಲಕ್ಷ್ಮಿಯ ಸಂಕೇತ ಚೇಳು ಮನೆಯಿಂದ ಹೊರಗೆ ಹೋದರೆ ಲಕ್ಷ್ಮಿ ಹೊರಗೆ ಹೋಗುತ್ತಾಳೆ ಎಂದರ್ಥ. ಏಳನೆಯದ್ದು ಇರುವೆ, ಕಪ್ಪು ಬಣ್ಣದ ಇರುವೆ ಮನೆಗೆ ಬರುತ್ತಿದ್ದರೆ ಖುಷಿ ಪಡಿ ಏಕೆಂದರೆ ಕಪ್ಪು ಇರುವೆ ಬರುವುದರಿಂದ ಸಿರಿಸಂಪತ್ತು ಹೆಚ್ಚಾಗುತ್ತದೆ. ಕಪ್ಪು ಇರುವೆಗಳಿಗೆ ಏನಾದರೂ ತಿನ್ನಿಸುವುದು ಶುಭವಾಗಿರುತ್ತದೆ.
ಒಂಬತ್ತನೆಯದು ಶಂಕದ ಹುಳು, ಶಂಕದ ಹುಳು ಮನೆಗೆ ಬಂದರೆ ಶುಭ ಎಂದು ತಿಳಿಯಿರಿ. ಇದು ಮನೆಗೆ ಬಂದರೆ ನಿಮಗೆ ಯಾವುದಾದರೂ ದೊಡ್ಡ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ ಎಂದರ್ಥ. ಎಷ್ಟೋ ಜನ ಹಲ್ಲಿಯನ್ನು ಓಡಿಸುತ್ತಾರೆ ಆದರೆ ಹಲ್ಲಿ ಮನೆಯಲ್ಲಿ ಇರುವುದು ಶುಭ. ಎಂಟನೆಯದು ಬ್ರಹ್ಮರಿ ಕೀಟ, ಈ ಕೀಟ ಬರುವುದರಿಂದ ಶುಭ ಸಂಕೇತ ಮತ್ತು ಶೀಘ್ರದಲ್ಲಿ ಮದುವೆಯ ಕಾರ್ಯ ನಡೆಯುತ್ತದೆ. ಈ ಕಿಟಕ್ಕೆ ಯಾವುದೇ ರೀತಿಯ ಹಾನಿಯನ್ನು ಮಾಡಬಾರದು.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು