WhatsApp Group Join Now
Telegram Group Join Now

Home Tips ನಮ್ಮ ಹಿಂದೂ ಸಂಪ್ರದಾಯದಲ್ಲಿ ನಾವು ಪ್ರಾಣಿಗಳನ್ನು ಸಹ ದೇವರಾಗಿ ಕಾಣುತ್ತೇವೆ. ನಮ್ಮ ದೇವರುಗಳನ್ನ ನಾವು ಪ್ರಾಣಿಗಳ ಒಳಗಡೆ ಕಾಣುತ್ತೇವೆ. ಹಸುಗಳನ್ನು ನಾವು ಕಾಮಧೇನು ಅಂತ ಪೂಜಿಸುತ್ತೇವೆ. ಕಾಮಧೇನುವಿನಲ್ಲಿ ಮೂರು ಕೋಟಿ ದೇವತೆಗಳಿರುತ್ತವಂತೆ. ದಿನನಿತ್ಯ ನಾವು ಹಸುವನ್ನು ಪೂಜಿಸುತ್ತೇವೆ ಆರಾಧಿಸುತ್ತೇವೆ. ಅಂತ ಒಂದು ಪೂಜೆಯ ಸಂಪ್ರದಾಯ ನಮ್ಮದು. ಹಾಗೆಯೇ ಈ ಕಾಮಧೇನುವಿನ ವಿಗ್ರಹವನ್ನು ನಾವು ಮನೆಯಲ್ಲಿಟ್ಟು ಪೂಜಿಸಿದರೆ ನಮಗೆ ಅಷ್ಟೇ ಐಶ್ವರ್ಯ ಆಗುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಿದೆ.

ಹೌದು ಮೂರು ಕೋಟಿ ದೇವತೆಗಳ ಈ ಕಾಮಧೇನುವಿನ ವಿಗ್ರಹವನ್ನು ಮನೆಯಲ್ಲಿಟ್ಟರೆ ನಮಗೆ ಸಿದ್ಧಿ ಯೋಗ ಪ್ರಾಪ್ತಿ ಆಗುತ್ತದೆ. ಹಾಗಾದರೆ ನಮಗೆ ಯಾವೆಲ್ಲ ಸುದ್ದಿಗಳು ಯಾವೆಲ್ಲ ಪ್ರಯೋಜನಗಳು ಆಗುತ್ತದೆ ಅಂತ ತಿಳಿದುಕೊಳ್ಳೋಣ. ಹಸು ಹಾಗೂ ಬರಿ ಹಸುವಿನ ವಿಗ್ರಹ ಅಲ್ಲ ಹಸುವಿನ ಜೊತೆಗೆ ಕರುವಿನ ವಿಗ್ರಹ ತಂದು ದೇವರ ಮನೆಯಲ್ಲಿಟ್ಟು ಮೂರು ದಿನ ಪೂಜಿಸಿ ನಂತರ ನಾವು ಹಣ ಬಿಡುವ ಜಾಗದಲ್ಲಿ ತ್ರಿಜೋರಿಯಲ್ಲಿ ಇಟ್ಟು, ನಂತರ ಅದನ್ನು ದಕ್ಷಿಣ ಆಗ್ನೇಯ ದಿಕ್ಕಿನಲ್ಲಿ ಇಡಬೇಕು.

ಇದರಿಂದ ನಮಗೆ ಹಣದ ಅರಿವು ಉಂಟಾಗುತ್ತದೆ ವ್ಯಾಪಾರದಲ್ಲಿ ಅಭಿವೃದ್ಧಿ ಉಂಟಾಗುತ್ತದೆ ಹಣಕಾಸಿನ ಯಾವುದೇ ತೊಂದರೆ ಇದ್ದರೂ ಕೂಡ ಸಾಲದ ಸಮಸ್ಯೆ ಏನೇ ಇದ್ದರೂ ಕೂಡ ಅದು ತೀರುತ್ತದೆ. ನಂತರ ಈ ಒಂದು ಕೆಲಸವನ್ನು ಮಾಡಬೇಕು ನಿಮ್ಮ ಕಷ್ಟ ಕಾರ್ಪಣ್ಯಗಳು ಏನೇ ಇರುತ್ತದೆಯೋ ಅಥವಾ ನಿಮ್ಮ ಆಸೆ ಆಕಾಂಕ್ಷೆಗಳು ಯಾವುದು ಈಡೇರಬೇಕಾಗಿದೆಯೋ ಅದನ್ನ ಒಂದು ಚೀಟಿಯಲ್ಲಿ ಬರೆಯಬೇಕು. ಅದನ್ನು ಆ ಮೂರ್ತಿಯ ಕೆಳಗಡೆ ಇಡಬೇಕು. ಹಾಗೆ ದಕ್ಷಿಣ ಆಗ್ನೇಯ ದಿಕ್ಕಿನಲ್ಲಿ ಪ್ರತಿಷ್ಠಾಪಿಸಿದ ಈ ಹಸುವಿನ ವಿಗ್ರಹವನ್ನು ನಿತ್ಯ ಪೂಜಿಸಬೇಕು.

ಇದರಿಂದ ನಮಗೆ ಅಪಾರ ಧನ ಲಾಭ ಉಂಟಾಗುತ್ತದೆ ಯಾವುದೇ ಕಷ್ಟ ಕಾರ್ಪಣ್ಯ ಎದುರಿಸಹಿತ ನೀವು ಚೀಟಿಯಲ್ಲಿ ಏನು ಬರೆದಿರುತ್ತೀರೋ ಆ ಸಮಸ್ಯೆಗಳಲ್ಲ ನಿವಾರಣೆಯಾಗುತ್ತದೆ ನಿಮ್ಮ ಆಸೆಗಳು ಈಡೇರುತ್ತವೆ. 21 ದಿನದಲ್ಲಿ ನಿಮಗೆ ಇದರ ಫಲಿತಾಂಶ ಉಂಟಾಗುತ್ತದೆ. ಇದನ್ನು ನೀನು ನಿತ್ಯ ಪೂಜಿಸ್ತಾ ಬಂದರೆ ಕೇವಲ 21 ದಿನದಲ್ಲಿ ನಿಮಗೆ ಇದರ ಬದಲಾವಣೆಯನ್ನು ಕಾಣುತ್ತೀರಾ. ಹಸುವಿನ ಜೊತೆ ಕರುವನ್ನು ಇಡುವುದರಿಂದ ಅದು ಹಾಲು ಕೊಡುತ್ತದೆ ಅದೇ ರೀತಿ ಅದು ಹೇಗೆ ಹಾಲು ಕೊಡುತ್ತದೆಯೋ ಅದೇ ರೀತಿ ನಿಮ್ಮ ಮನೆಯಲ್ಲಿ ಕೂಡ ದನ ಅಭಿವೃದ್ಧಿ ಆಗುತ್ತದೆ. ಸಂತೋಷ ಉಕ್ಕಿ ಹರಿಯುತ್ತದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯ ಪೀಠಂ ಪಂಡಿತ್ ಶ್ರೀ ವಾಸುದೇವನ್ ದೀಕ್ಷಿತ್ 9972074730 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ ,ಇಷ್ಟಪಟ್ಟವರು ನಿಮ್ಮಂತಾಗಲು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ದಾಂಪತ್ಯದಲ್ಲಿ ತೊಂದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ ,ಸಂತಾನ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಆಗಬೇಕ?ಸ್ಥಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ?ಭೂ ಪಿತ್ರಾರ್ಜಿತ ಆಸ್ತಿಪಾಸ್ತಿಗಳಿಗೆ ಬಗ್ಗೆ ತಿಳಿಯಬೇಕೆ? ಸ್ತ್ರೀ -ಪುರುಷ ಪ್ರೇಮ ವಿಚಾರದಂತಹ ಸಮಸ್ಯೆ ,ನಿಮ್ಮ ಜೀವನದ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9972074730 ಇದಲ್ಲದೆ ಅಮಾವಾಸ್ಯೆ ಹುಣ್ಣಿಮೆ ಪೂಜೆ ಅನುಷ್ಠಾನಗಳಿಂದ ಅಷ್ಟಮಂಡಲ ಪ್ರಶ್ನೆ ಕವಡೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9972074730.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: