WhatsApp Group Join Now
Telegram Group Join Now

Home Remedies For Joint Pain: ವಯಸ್ಸಾಗುತ್ತಿದ್ದಂತೆ ಸಂಧಿ ನೋವುಗಳು ಕಾಣಿಸಿಕೊಳ್ಳುವುದು ಸಹಜ. ಆದರೆ ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನವರಿಗೆ ಈ ನೋವುಗಳು ಕಾಣಿಸಿಕೊಳ್ಳುತ್ತಿದೆ. ಆಹಾರ ಪದ್ಧತಿಯು ಅಥವಾ ಕೆಲಸದ ಒತ್ತಡಗಳಿಂದಲೋ ಯಾವುದೋ ಕಾರಣಗಳಿಂದ ಸಂದಿ ನೋವು ಬೇಗ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಉತ್ತಮ ಪರಿಹಾರ ಎಂದರೆ ನೈಸರ್ಗಿಕ ದತ್ತ ಸಿಗುವ ನುಗ್ಗಿ ಸೊಪ್ಪು.

ನುಗ್ಗಿ ಮರದ ಎಲ್ಲ ಭಾಗಗಳು ಕೂಡ ಸಂದು ನೋವಿಗೆ ಔಷಧಿ ಅಂತಾನೆ ಹೇಳಬಹುದು. ನುಗ್ಗೆ ಸೊಪ್ಪಾಗಲಿ ನುಗ್ಗಿ ಮರದ ಟೋಂಗಿಗಳಾಗಲಿ ನುಗ್ಗೆಮರದ ಬೇರುಗಳು ನುಗ್ಗೆಕಾಯಿ ಇರಬಹುದು ಹೀಗೆ ಎಲ್ಲವೂ ಕೂಡ ಔಷಧಯುಕ್ತ ಅಂತ ಹೇಳಬಹುದು. ನುಗ್ಗಿ ಸೊಪ್ಪಿನಿಂದಲೂ ಕೂಡ ನೀವು ನಿಮ್ಮ ನೋವನ್ನು ನಿವಾರಿಸಿಕೊಳ್ಳಬಹುದು ಅದು ಹೇಗೆಂದರೆ ನುಗ್ಗೆ ಸೊಪ್ಪನ್ನು ತಂದು ಸ್ವಲ್ಪ ಬೆಂಕಿಯಲ್ಲಿ ಬಿಸಿ ಮಾಡಬೇಕು.

ನಂತರ ಅದನ್ನು ಒಂದು ಬಿಳಿಯ ಕಾಟನ್ ಬಟ್ಟೆಯಲ್ಲಿ ಕಟ್ಟಿ ನಿಮಗೆ ಎಲ್ಲೆಲ್ಲಿ ನೋವು ಕಾಣಿಸಿಕೊಳ್ಳುತ್ತಿದೆಯೋ ಅಲ್ಲಿ ಆ ಬಟ್ಟೆಯಿಂದ ಶಾಖವನ್ನು ಕೊಡಬೇಕು. ಈ ರೀತಿ ಮಾಡುವುದರಿಂದ ನಿಮಗೆ ನೋವುಗಳು ಕಮ್ಮಿಯಾಗುತ್ತವೆ. ನಂತರ ನೀವು ಕೊತ್ತಂಬರಿ ಅಂದರೆ ಒಣ ಕೊತ್ತಂಬರಿಯನ್ನ ಕುಟ್ಟಿ ಪುಡಿ ಮಾಡಿಟ್ಟುಕೊಳ್ಳಬೇಕು ಅದನ್ನು ಒಣಶುಂಠಿಯ ಜೊತೆ ಸೇರಿಸಿ ಚೆನ್ನಾಗಿ ಕುದಿಸಿ ಆರಿಸಿ ಅದರ ನೀರನ್ನು ಕುಡಿಯುವುದರಿಂದ ನಿಮಗೆ ಸಂದಿ ನೋವು ಸಂಧಿವಾತಗಳು ಕಡಿಮೆಯಾಗುತ್ತವೆ.

ನೀವು ತುಳಸಿ ಎಲೆಯನ್ನ ತೆಗೆದುಕೊಂಡು ಅದರ ರಸವನ್ನು ತೆಗೆದು ಜೇನುತುಪ್ಪವನ್ನ ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದಲೂ ಕೂಡ ನಿಮಗೆ ಕೀಲು ನೋವುಗಳು ವಾಸಿಯಾಗುತ್ತವೆ. ಹಾಗೂ ಒಣಶುಂಠಿಯನ್ನು ತೆಗೆದು ನಿಮಗೆ ನೋವಿರುವ ಜಾಗದಲ್ಲಿ ಲೇಪನ ಮಾಡುವುದರಿಂದಲೂ ಕೂಡ ನೋವುಗಳು ಕಡಿಮೆಯಾಗುತ್ತವೆ.

ಈ ರೀತಿಯಾಗಿ ನಾವು ತಿಳಿಸಿದಂತೆ ನೀವು ಮಾಡುತ್ತಾ ಬಂದರೆ ಕ್ರಮೇಣವಾಗಿ ನಿಮ್ಮ ನೋವು ಕಡಿಮೆಯಾಗುತ್ತದೆ ಇದು ನೈಸರ್ಗಿಕವಾದ ಔಷಧಿ ಆಗಿರುವುದರಿಂದ ನಿಮಗೆ ತತ್ ಕ್ಷಣ ಇದರ ಫಲಿತಾಂಶ ತಿಳಿಯದೆ ಇದ್ದರೂ ಕೂಡ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ ನೀವು 40 60 90 ಹೀಗೆ ಎಷ್ಟು ದಿನಗಳ ಕಾಲ ಉಪಯೋಗಿಸುತ್ತಾ ಬಂದರೆ ಖಂಡಿತವಾಗಲೂ ನಿಮ್ಮ ನೋವಿನಲ್ಲಿ ಸುಧಾರಣೆ ಕಾಣುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: