WhatsApp Group Join Now
Telegram Group Join Now

Home Negative energy Clear vastu tips : ಮನುಷ್ಯನ ಸ್ವಭಾವವೇ ಹಾಗೆ ಇನ್ನೊಬ್ಬರ ಏಳಿಗೆಯನ್ನ ಕಂಡು ಅಸೂಯೆಗೆ ಒಳಗಾಗುತ್ತಾನೆ. ಒಬ್ಬರು ಉನ್ನತಿ ಹೊಂದಿದರೆ ಇನ್ನೊಬ್ಬರಿಗೆ ಹೊಟ್ಟೆಯ ಉರಿ ಶುರುವಾಗಿ ಏನನ್ನಾದರೂ ಕೇಡು ಮಾಡಬೇಕೆಂಬ ಪ್ರಯತ್ನವನ್ನು ಮಾಡುತ್ತಾರೆ. ತಾವು ಉನ್ನತಿಯಾಗುವ ದಾರಿಯನ್ನು ಬಿಟ್ಟು ಇನ್ನೊಬ್ಬನಿಗೆ ಕೇಡು ಬಗೆಯುವ ಕೆಲಸವನ್ನು ಮಾಡುತ್ತಾರೆ.

ಆದರೆ ಬೇರೆಯವರಿಗೆ ಮಾಡಿದ ಈ ಮಾಟ ಮಂತ್ರದ ಪ್ರಯೋಗದಿಂದ ತಾವೇ ಹಾನಿಗೆ ಒಳಗಾಗುತ್ತೇವೆ ಎಂಬುದನ್ನು ಅರಿಯುವುದಿಲ್ಲ. ಇದರಿಂದ ಮಾಟ ಮಂತ್ರ ಮಾಡಿಸಿಕೊಂಡವರಿಗೂ ಕೂಡ ಹಾನಿ ಉಂಟಾಗುತ್ತದೆ. ಅಭಿವೃದ್ಧಿಯಲ್ಲಿ ಕುಂಠಿತವಾಗಿ ಯಾವುದಾದರೂ ಒಂದು ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ತಾವು ಮಾಡದೇ ಇರುವ ತಪ್ಪಿಗೆ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಎಲ್ಲ ಸಮಸ್ಯೆಗಳಿಗೂ ಕೂಡ ಪರಿಹಾರ ಅನ್ನೋದು ಇದ್ದೆ ಇದೆ.

ಸಮಸ್ಯೆ ಬರದ ಮನುಷ್ಯನಿಲ್ಲ ಆದರೆ ಸಮಸ್ಯೆ ಬಂದಾಗ ಅದನ್ನು ನಿರ್ಲಕ್ಷಿಸಬಾರದು ಒಮ್ಮೆ ಸಮಸ್ಯೆ ಬಂದರೆ ಯಾರ ಬಳಿಯಾದರೂ ಹೋಗಿ ತೋರಿಸಿ ಕೇಳಿಕೊಂಡು ಬರಬೇಕು ಇದರಿಂದ ಏನಾದರೂ ಪರಿಹಾರ ಅನ್ನೋದು ಸಿಗುತ್ತದೆ. ಸಮಸ್ಯೆ ಅಂದಮೇಲೆ ಅದಕ್ಕೊಂದು ಪರಿಹಾರ ಅನ್ನೋದನ್ನೂ ಕೂಡ ಸೃಷ್ಟಿಸಿರುತ್ತಾನೆ ಭಗವಂತ. ಆದ್ದರಿಂದ ಬಂದ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವುದು ಉತ್ತಮ.

Home Negative energy Clear vastu tips

ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವ ಒಂದು ಸುಲಭವಾದ ಪರಿಹಾರದ ಮೂಲಕ ಯಾವುದೇ ನೆಗೆಟಿವ್ ಎನರ್ಜಿ ಇದ್ದರೂ ಕೂಡ ಅದನ್ನು ತೊಲಗಿಸಬಹುದು. ದಿನಾಲು ಬೆಳಿಗ್ಗೆ ಸ್ನಾನ ಮಾಡುವುದು ನಮ್ಮ ಸ್ವಚ್ಛತೆ ಹಾಗೂ ಸಂಪ್ರದಾಯ. ಈ ಸ್ನಾನ ಮಾಡುವ ನೀರಿನಲ್ಲಿ ಒಂದು ಹಿಡಿ ಕಲ್ಲುಪ್ಪನ್ನು ಬೆರೆಸಿ ಸ್ನಾನ ಮಾಡಿದರೆ ಯಾವುದೇ ನೆಗೆಟಿವ್ ಎನರ್ಜಿ ಇದ್ದರೂ ಕೂಡ ಅದು ಖಂಡಿತವಾಗಿಯೂ ತೊಲಗಿ ಹೋಗುತ್ತದೆ. ಕಲ್ಲು ಉಪ್ಪಿನಲ್ಲಿರುವ ಶಕ್ತಿ ಬಹಳ ಅದ್ಭುತವಾದದ್ದು.

ಇದರ ಜೊತೆಗೆ ಇನ್ನೂ ಹಲವಾರು ರೀತಿಯ ಪರಿಹಾರವನ್ನು ಮಾಡಿಕೊಳ್ಳಬಹುದು. ಯಾವುದಾದರೂ ದೇವಿ ದೇವಸ್ಥಾನದಿಂದ ಒಂದು ನಿಂಬೆಹಣ್ಣನ್ನು ಮಂತ್ರಿಸಿಕೊಂಡು ತನ್ನಿ ಅದನ್ನು ನಿಮ್ಮ ಮನೆಯಲ್ಲಿ ಒಂದು ಕೆಂಪು ಬಟ್ಟೆಯಲ್ಲಿ ಕಟ್ಟಿಡಿ. ಈ ರೀತಿ ಮಾಡುವುದರಿಂದಲೂ ಕೂಡ ನಿಮ್ಮ ಮನೆಯಲ್ಲಿ ಯಾವುದೇ ಋಣಾತ್ಮಕ ಶಕ್ತಿ ಇದ್ದರೂ ಕೂಡ ಅದು ಮಾಯವಾಗುತ್ತದೆ.

ಇನ್ನು ಸ್ಪಟಿಕವನ್ನು ತಂದು ಸ್ನಾನ ಮಾಡುವ ನೀರಿನಲ್ಲಿ ಹಾಕಿ ಆ ನೀರಿನಿಂದ ಸ್ನಾನ ಮಾಡಿದರೆ ಎಂತಹದ್ದೇ ಮಾಟ ಮಂತ್ರ ದೋಷ ಆಗಿರಲಿ ಯಾವುದೇ ಋಣಾತ್ಮಕ ದೋಷ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲೆ ಇದ್ದರೂ ಕೂಡ ಅದು ನಿವಾರಣೆಯಾಗುತ್ತದೆ. ಸ್ನೇಹಿತರೆ ಇದನ್ನು ನೀವು ಸುಲಭವಾಗಿ ಮಾಡಿಕೊಳ್ಳಬಹುದು ಇದರ ಜೊತೆಗೆ ಯಾವುದೇ ದೃಷ್ಟಿ ದೋಷವಿದ್ದರೂ ಕೂಡ ಅದು ನಿವಾರಣೆಯಾಗುತ್ತದೆ. ಅಷ್ಟು ಶಕ್ತಿ ಸ್ಪಟಿಕದಲ್ಲಿ ಅಡಗಿರುತ್ತದೆ. ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: