ಪ್ರತಿಯೊಬ್ಬರೂ ಸಹ ಪ್ರತಿದಿನ ದೇವರ ಪೂಜೆಯನ್ನು ಮಾಡುತ್ತಾರೆ ಆದರೆ ದೇವರ ಪೂಜೆಯನ್ನು ಮಾಡುವಾಗ ಕೆಲವು ನಿಯಮ ಪಾಲನೆಯನ್ನು ಮಾಡಬೇಕು ತುಂಬಾ ಜನರು ತಿಳಿದು ತಿಳಿಯದೆ ಕೆಲವು ತಪ್ಪುಗಳನ್ನು ಮಾಡಿ ದೇವರು ನಮಗೆ ಒಲಿಯುವುದು ಇಲ್ಲ ಎಂದು ಕೊರಗುತ್ತಾರೆ ಹಾಗೆಯೇ ದೇವರು ನಮಗೆ ಕಷ್ಟವನ್ನು ಮಾತ್ರ ಕೊಡುತ್ತಾನೆ ಎಂದು ಬೇಸರವನ್ನು ವ್ಯಕ್ತ ಪಡಿಸುತ್ತಾರೆ ಆದರೆ ನಾವು ಪೂಜೆಯನ್ನು ಮಾಡುವ ವೇಳೆಯಲ್ಲಿ ಕೆಲವು ತಪ್ಪು ಗಳನ್ನು ಮಾಡುತ್ತೇವೆ ಇದರಿಂದ ನಮಗೆ ಬಂದಿರುವ ಕಷ್ಟಗಳು ನಿವಾರಣೆ ಆಗುವುದು ಇಲ್ಲ.
ಇತ್ತೀಚಿನ ದಿನಗಳಲ್ಲಿ ಬೆಳಿಗ್ಗೆ ಬೇಗ ಏಳುವುದು ಇಲ್ಲ ಪ್ರತಿಯೊಬ್ಬರೂ ಸಹ ತಡವಾಗಿ ಎಳುವುದರಿಂದ ಪ್ರತಿಯೊಬ್ಬರ ಮನೆಗಳಲ್ಲಿ ಅವಸರ ಅವಸರದಲ್ಲಿ ಬೇಕಾದ ಸಮಯದಲ್ಲಿ ದೇವರ ಪೂಜೆಯನ್ನು ಮಾಡುತ್ತಾರೆ ಇದರಿಂದ ನಾವು ದೇವರಿಗೆ ಇಷ್ಟ ಆಗಲು ಹಾಗೂ ಇಷ್ಟಾರ್ಥ ಸಿದ್ದಿಸಿಕೊಳ್ಳಲು ಸಾಧ್ಯ ಇಲ್ಲ ದೇವರ ಪೂಜೆ ಎಂಬುವುದು ಪ್ರತಿನಿತ್ಯ ನಿಯಮಾನುಸಾರ ಪರಿಶುದ್ಧ ಮನಸ್ಸಿನಿಂದ ಹಾಗೂ ಮಡಿಯಿಂದ ಮಾಡಬೇಕು ನಾವು ಈ ಲೇಖನದ ಮೂಲಕ ನಿತ್ಯ ಪೂಜೆ ಮಾಡುವಾಗ ಅನುಸರಿಸುವ ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ.
ಪ್ರತಿದಿನ ಮಾಡುವ ದೇವರ ಪೂಜೆಯಲ್ಲಿ ನಾವು ಕೆಲವೊಂದು ನಿಯಮವನ್ನು ಪಾಲನೆ ಮಾಡಬೇಕು ವಿಧಿ ವಿಧಾನಗಳಿಂದ ಪೂಜೆ ಕಾರ್ಯವನ್ನು ಪೂರ್ಣ ಗೊಳಿಸುವ ಮೂಲಕ ನಾವು ಪೂಜೆಯ ಪೂರ್ಣ ಫಲವನ್ನು ತಿಳಿದುಕೊಳ್ಳಬಹುದು ಆದರೆ ನಾವು ತಿಳಿದು ತಿಳಿಯದೆ ಕೆಲವು ತಪ್ಪುಗಳನ್ನು ಮಾಡುತ್ತೇವೆ ಬೆಳಿಗ್ಗೆ 4.30ರಿಂದ 5 ಗಂಟೆಯ ಬ್ರಾಂಹೀ ಮುಹೂರ್ತದಲ್ಲಿ ಪೂಜೆ ಮಾಡಿದರೆ ತುಂಬಾ ಒಳ್ಳೆಯದು ಹಾಗೆಯೇ ಬೆಳಿಗ್ಗೆ 9 ಗಂಟೆಗೆ ಪೂಜೆಯನ್ನು ಮಾಡಬಹುದು ಹಾಗೆಯೇ ಮಧ್ಯಾಹ್ನ 12 ಗಂಟೆಗೆ ಸಹ ಪೂಜೆ ಮಾಡಬಹುದಾಗಿದೆ ಹಾಗೆಯೇ ಸಂಜೆ 4.30ರಿಂದ 6 ಗಂಟೆಯ ಒಳಗೆ ಮಾಡಬಹುದಾಗಿದೆ ಹಾಗೆಯೇ ಇದನ್ನು ಸಂಧ್ಯಾ ಕಾಲ ಅಥವಾ ಸಂಧ್ಯಾ ಪೂಜೆ ಎಂದು ಕರೆಯುತ್ತಾರೆ ದೇವರನ್ನು ಸಾಂಕೇತಿಕವಾಗಿ ಮಲಗಿಸುವ ಸಮಯದಲ್ಲಿ ಮಾಡುವ ಪೂಜೆಗೆ ಶಯನ ಪೂಜೆ ಎಂದು ಕರೆಯುತ್ತಾರೆ.
ಕೆಲವು ಪರಂಪರೆಯಲ್ಲಿ ಮಾತ್ರ ಈ ಆಚರಣೆ ರೂಢಿಯಲ್ಲಿದೆ ಪೂಜೆ ಮಾಡುವ ಮೊದಲು ಸ್ನಾನ ಮಾಡಬೇಕು ದೇಹ ಶುದ್ದಿಯ ನಂತರದಲ್ಲಿ ಶುದ್ದವಾದ ಮಡಿ ಬಟ್ಟೆಯನ್ನು ಧರಿಸಿ ನಂತರ ಪೂರ್ವ ದಿಕ್ಕಿಗೆ ಮುಖ ಮಾಡಿ ನಿಂತು ಇಷ್ಟ ದೇವರನ್ನು ಮನಸ್ಸಿನಲ್ಲಿ ಧ್ಯಾನಿಸಬೇಕು ದೇವರ ಕೋಣೆಯನ್ನು ಸಾಧ್ಯವಾದಷ್ಟು ಅರಿಶಿಣದ ನೀರಿನಿಂದ ಸ್ವಚ್ಚ ಮಾಡಬೇಕು .
ದೀಪ ಹಚ್ಚಿ ಮೊದಲು ಗಣೇಶನ ಆರಾಧನೆಯೊಂದಿಗೆ ಪೂಜೆಯನ್ನು ಆರಂಭ ಮಾಡಬೇಕು ಅದರಭತ್ತಿ ದೂಪವನ್ನು ಹಚ್ಚಬೇಕು ದೇವರ ನೈವದ್ಯಕ್ಕೆ ಹಣ್ಣು ಅಥವಾ ಮಡಿಯಲ್ಲಿ ಮಾಡಿರುವ ಅನ್ನವನ್ನು ಇಡಬೇಕು ಇವೆರಡೂ ಸಾಧ್ಯ ಇಲ್ಲದೆ ಇದ್ದಾಗ ದೇವರಿಗೆ ಸಕ್ಕರೆ ಹಾಗೂ ಹಸು ಹಾಲನ್ನು ಆರ್ಪಿಸಬಹುದಾಗಿದೆ ನಂತರದಲ್ಲಿ ದೇವರ ಮಂತ್ರವನ್ನು ಹೇಳಬೇಕು ವಾಸ್ತು ಶಾಸ್ತ್ರದ ಪ್ರಕಾರ ಪೂಜೆಯ ಸಮಯದಲ್ಲಿ ಮುಖವೂ ಪೂರ್ವ ಅಥವಾ ಉತ್ತರ ದಿಕ್ಕಿಗೆ ಇರಬೇಕು ಹಾಗೆಯೇ ಗಂಟೆ ದೂಪ ದೀಪಗಳನ್ನು ನಮ್ಮ ಬಲ ಭಾಗಕ್ಕೆ ಇಡಬೇಕು ಪೂರ್ವ ದಿಕ್ಕಿಗೆ ಮುಖ ಮಾಡಿ ಪೂಜೆ ಮಾಡುವುದು ಉತ್ತಮ ಎಂದು ಹೇಳುತ್ತಾರೆ ಕಾರಣವೇನೆಂದರೆ ಪೂರ್ವ ದಿಕ್ಕು ಶಕ್ತಿ ಮತ್ತು ಶೌರ್ಯದ ಸಂಕೇತವಾಗಿದೆ.
ಈ ದಿಕ್ಕಿನಲ್ಲಿ ಪೂಜಿಸುವುದರಿಂದ ಶಾಂತಿ ನೆಮ್ಮದಿ ಸಂಪತ್ತು ಆರೋಗ್ಯ ಹಾಗೂ ಸಂತೋಷ ದೊರೆಯುತ್ತದೆ ಸ್ನಾನ ಮಾಡದೆ ದೇವರ ಪೂಜೆಯನ್ನು ಮಾಡಬಾರದು ಹಾಗೆಯೇ ನೆಲದ ಮೇಲೆ ಕೂತು ಪೂಜೆಯನ್ನು ಮಾಡಬಾರದು ಪೂಜೆಗೆ ಕುಳಿತಾಗ ಮಧ್ಯದಲ್ಲಿ ಏಳಬಾರದು ಒಮ್ಮೆ ಪೂಜೆಗೆ ಕುಳಿತ ಮೇಲೆ ಬೇರೆ ಯಾವುದೇ ಕೆಲಸವನ್ನು ಮಾಡಬಾರದು ಹಾಗೆಯೇ ಪೂಜೆಯ ಕಡೆಗೆ ಮಾತ್ರ ಮನಸ್ಸು ಕೇಂದ್ರೀಕೃತವಾಗಿ ಇರಬೇಕು .
ದೇವರಿಗೆ ಬೆನ್ನು ಹಾಕಿ ಕೂತು ಪೂಜೆಯನ್ನು ಮಾಡಬಾರದು ಬರಿಗೈಯಲ್ಲಿ ದೇವರಿಗೆ ಏನನ್ನು ಅರ್ಪಿಸಬಾರದು ತಟ್ಟೆಯಲ್ಲಿಟ್ಟು ಅರ್ಪಿಸಬೇಕು ಹಾಗೆಯೇ ಒಂದು ದೀಪದಿಂದ ಮತ್ತೊಂದು ದೀಪವನ್ನು ಹಚ್ಚಬಾರದು ಭಾನುವಾರ ಏಕಾದಶಿ ಹಾಗೂ ದ್ವಾದಶಿಯ ದಿನದಂದು ತುಳಸಿಯನ್ನು ಕೀಳಬಾರದು ಸಾಧ್ಯವಾದಷ್ಟು ಚಿಕ್ಕ ದೇವರ ಮೂರ್ತಿಯನ್ನು ಬಳಸಬೇಕು ಮನೆಯಲ್ಲಿ ಯಾರೂ ಬೇಕಾದರೂ ಸಹ ದಿನ ನಿತ್ಯದ ಪೂಜೆಯನ್ನು ಮಾಡಬಹುದು ಹಾಗೆಯೇ ಪೂಜೆ ಮಾಡುವವರು ಶುದ್ಧವಾಗಿ ಮಡಿಯಿಂದ ಪೂಜೆಯನ್ನು ಮಾಡಬಹುದು ಬೆಳಿಗ್ಗೆ ಎದ್ದು ಸ್ನಾನ ಮಾಡಿ ಹೂವುಗಳನ್ನು ಅರ್ಪಿಸಿ ನಂತರದಲ್ಲಿ ಮಂತ್ರಗಳನ್ನು ಹೇಳಿ ಪೂಜೆಯನ್ನು ಮಾಡಬೇಕು ಆರತಿ ಮಾಡುವಾಗ ಮನೆ ಮಂದಿ ಎಲ್ಲರೂ ಬಂದು ಪ್ರಾರ್ಥಿಸಿದರೆ ತುಂಬಾ ಒಳ್ಳೆಯದು .ಮನೆಯಲ್ಲಿ ಸೂತಕವಿದ್ದಾಗ ಪೂಜೆಯನ್ನು ಮಾಡಬಾರದು ಮನೆಯಲ್ಲಿ ಮರಣ ಸಂಭವಿಸಿದರೆ ಹಾಗೂ ಹೆರಿಗೆ ಆದರೆ ಪೂಜೆಯನ್ನು ಮಾಡಬಾರದು
ಋತು ಚಕ್ರದ ಸಮಯದಲ್ಲಿ ಮಹಿಳೆಯರು ಪೂಜೆಯನ್ನು ಮಾಡಬಾರದು ಹಾಗೂ ದೀಪವನ್ನು ಹಚ್ಚಬಾರದು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಬಾರದು ಹೀಗೆ ಪೂಜೆ ಮಾಡುವಾಗ ಕೆಲವು ನಿಯಮವನ್ನು ಪಾಲನೆ ಮಾಡುವ ಮೂಲಕ ನಮ್ಮ ಇಷ್ಟಾರ್ಥಗಳನ್ನು ಸಿದ್ದಿಸಿಕೊಳ್ಳಬಹುದು ತುಂಬಾ ಜನರು ಗೊತ್ತೋ ಗೊತ್ತಿಲ್ಲದೆ ಮಾಡುವ ತಪ್ಪುಗಳಿಂದ ದೇವರಿಗೆ ಸರಿಯಾಗಿ ಪೂಜೆ ಮಾಡುವುದು ಇಲ್ಲ ಇದರಿಂದಾಗಿ ಇಷ್ಟಾರ್ಥಗಳನ್ನು ಸಿದ್ದಿಸಿಕೊಳ್ಳಲು ಸಾಧ್ಯ ಇಲ್ಲ. ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 9606655519Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519