ಗಂಡ ಹೆಂಡತಿ ಸೇರಿದ ಮರುದಿನ ಹೆಂಗಸರು ಸ್ನಾನ ಮಾಡಿಯೇ ಅಡುಗೆ ಮನೆ ಪ್ರವೇಶಿಸಬೇಕಾ..

0

ಐದು ಸಮಯದಲ್ಲಿ ದಂಪತಿಗಳು ಶೃಂಗಾರ ಮಾಡಿದರೆ ಖಂಡಿತವಾಗಿಯೂ ದಾರಿದ್ರ್ಯ ಅನುಭವಿಸಬೇಕಾಗುತ್ತದೆ. ಈಗ ತಾನೆ ಮದುವೆಯಾದ ದಂಪತಿಗಳಿಗೆ ಮುಜುಗರ ಸಹಜವಾಗಿ ಇರುತ್ತದೆ ಆದರೆ ಈ ವಿಷಯದ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ಶೃಂಗಾರದ ಬಗ್ಗೆ ಕೆಲವು ಅಗತ್ಯ ಮಾಹಿತಿಯನ್ನು ಈ ಲೇಖನದ ಮೂಲಕ ನೋಡೋಣ

ದಂಪತಿಗಳು ಯಾವ ಸಮಯದಲ್ಲಿ ಶೃಂಗಾರ ಮಾಡಬೇಕು, ಯಾವ ಸಮಯದಲ್ಲಿ ಶೃಂಗಾರ ಮಾಡಬಾರದು ಎಂಬುದರ ಬಗ್ಗೆ ಗೊತ್ತಿರಬೇಕು. ಮಹಿಳೆಯರು ಶೃಂಗಾರ ಮುಗಿದ ನಂತರ ಅಂದರೆ ಬೆಳಗ್ಗೆ ಇದ್ದಾಗ ಸ್ನಾನ ಮಾಡದೆ ಅಡುಗೆ ಮನೆ ಪ್ರವೇಶಿಸಬಹುದು. ಸ್ನಾನ ಮಾಡದೆ ದೇವರ ಪೂಜೆ ಮಾಡಬಹುದಾ , ಪ್ರತಿದಿನ ತಲೆ ಸ್ನಾನ ಹೆಣ್ಣುಮಕ್ಕಳ ಆರೋಗ್ಯಕ್ಕೆ ಒಳ್ಳೆಯದಾ ಇಂತಹ ಪ್ರಶ್ನೆಗಳು ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಈ ವಿಷಯಗಳ ಬಗ್ಗೆ ಹಿರಿಯರು ಶಾಸ್ತ್ರದಲ್ಲಿ ಮಾಹಿತಿ ತಿಳಿಸಿದ್ದಾರೆ. ಐದು ಸಮಯದಲ್ಲಿ ದಂಪತಿಗಳು ಶೃಂಗಾರ ಮಾಡಲೇಬಾರದು.

ಭಾಗವತ ಪುರಾಣದಲ್ಲಿ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ದಂಪತಿಗಳು ಶೃಂಗಾರ ಮಾಡಬಾರದು ಆ ಸಮಯದಲ್ಲಿ ದೇವತೆಗಳು ಓಡಾಡುತ್ತಾರೆ ಹಾಗೂ ಪೂಜಾ ಸಮಯವಾಗಿದೆ ಆದ್ದರಿಂದ ದಂಪತಿಗಳು ಶೃಂಗಾರ ಮಾಡಬಾರದು. ಸಾಯಂಕಾಲದ ಸಮಯದಲ್ಲಿ ದಂಪತಿಗಳು ಶೃಂಗಾರ ಮಾಡಬಾರದು ಒಂದು ವೇಳೆ ಈ ಸಮಯದಲ್ಲಿ ದಂಪತಿಗಳು ಶೃಂಗಾರ ಮಾಡಿದರೆ ಕೆಟ್ಟ ಗುಣದ ಮಕ್ಕಳು ಹುಟ್ಟುತ್ತಾರೆ.

ವ್ರತದ ಸಮಯದಲ್ಲಿ ವರಮಹಾಲಕ್ಷ್ಮಿ ವ್ರತ , ಗಣಪತಿ ವ್ರತ, ಸತ್ಯನಾರಾಯಣ ವ್ರತ ಇಂತಹ ವ್ರತದ ಸಮಯದಲ್ಲಿ ಆ ದಿನ ರಾತ್ರಿ ದಂಪತಿಗಳು ಯಾವುದೆ ಕಾರಣಕ್ಕೂ ಶೃಂಗಾರ ಮಾಡಲೇಬಾರದು ಎಂದು ಶಾಸ್ತ್ರದಲ್ಲಿ ತಿಳಿಸಿದ್ದಾರೆ. ಗ್ರಹಣದ ಸಮಯದಲ್ಲಿ ಸೂರ್ಯ ಗ್ರಹಣ, ಚಂದ್ರ ಗ್ರಹಣ ಇಂತಹ ಸಮಯದಲ್ಲಿ ದಂಪತಿಗಳು ಶೃಂಗಾರ ಮಾಡಬಾರದು.

ಹೆಂಗಸರು ರಜಸ್ವಲೆ, ಮುಟ್ಟಾದಾಗ ಮುಟ್ಟಿನ ಅವಧಿ ಮುಗಿಯುವವರೆಗೂ ಅಂದರೆ 5 ದಿನದವರೆಗೂ ಯಾವುದೆ ಕಾರಣಕ್ಕೂ ಶೃಂಗಾರ ಮಾಡಬಾರದು ಎಂದು ಶಾಸ್ತ್ರದಲ್ಲಿ ತಿಳಿಸಿದ್ದಾರೆ. ಮುಖ್ಯವಾದ ವಿಚಾರವೆಂದರೆ ದಂಪತಿಗಳು ಮಲಗುವ ಕೊಠಡಿಯಲ್ಲಿ ಕತ್ತಲಾಗಿ ಇರಬಾರದು ಕನಿಷ್ಠ ಪಕ್ಷ ಚಿಕ್ಕ ದೀಪ, ಕ್ಯಾಂಡಲ್ ಇರಬೇಕು ದಂಪತಿಗಳು ಕತ್ತಲಿನಲ್ಲಿ ಶೃಂಗಾರ ಮಾಡಿದರೆ ಜೀವನದಲ್ಲಿ ದಾರಿದ್ರ್ಯ ಬರುತ್ತದೆ ಅಷ್ಟೆ ಅಲ್ಲದೆ ಮಕ್ಕಳಿಗೂ ಸಹ ದಾರಿದ್ರ್ಯ ಬರುತ್ತದೆ.

ಲಕ್ಷ್ಮೀ ದೇವಿ ನಿಲ್ಲುವುದಿಲ್ಲ ಎಂದು ಹಿರಿಯರು ಹೇಳುತ್ತಾರೆ. ಗಂಡಸರು ಶೃಂಗಾರ ಮಾಡಿದ ನಂತರ ಅಂದರೆ ಎದ್ದ ನಂತರ ಕಡ್ಡಾಯವಾಗಿ ತಲೆ ಸ್ನಾನ ಮಾಡಬೇಕು ನಂತರವೆ ದೀಪಾರಾಧನೆ ಮಾಡಬೇಕು ಹಾಗೂ ಇತರ ಕೆಲಸ ಮಾಡಬೇಕು. ಹೆಂಗಸರು ಕೈ ಕಾಲು ಮುಖ ತೊಳೆದು ಮನೆಯ ಕೆಲಸ ಮಾಡಬಹುದು ಸ್ನಾನ ಮಾಡಿ ದೀಪಾರಾಧನೆ ಮಾಡಬಹುದು. ಆರೋಗ್ಯದ ದೃಷ್ಟಿಯಿಂದ ಹೆಂಗಸರು ಪ್ರತಿದಿನ ತಲೆ ಸ್ನಾನ ಮಾಡುವುದು ಒಳ್ಳೆಯದಲ್ಲ, ವಾರದಲ್ಲಿ ಒಮ್ಮೆ ತಲೆ ಸ್ನಾನ ಮಾಡಿದರೆ ಒಳ್ಳೆಯದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: