ಆರೋಗ್ಯಕ್ಕೆ ತುಂಬಾ ಬಿಸಿ ನೀರು ಒಳ್ಳೆಯದಲ್ಲ ತುಂಬಾ ತಣ್ಣನೆ ಇರು ಒಳ್ಳೆದಲ್ಲ ಆರೋಗ್ಯವನ್ನು ಸಮತೋಲನದಲ್ಲಿಡಲು ಉಗುರು ಬೆಚ್ಚಗಿನ ನೀರನ್ನು ಕುಡಿದರೆ ತುಂಬಾ ಒಳ್ಳೆಯದು. ಉಗುರು ಬೆಚ್ಚಗಿನ ನೀರನ್ನು ನೀವು ಕುಡಿಯುವುದರಿಂದ ಬಾಡಿ ಡಿ ಟಾಕ್ಸಿಫೈ ಆಗುತ್ತೆ ಅಂದರೆ ದೇಹದಲ್ಲಿರುವ ವಿಷಕಾರಿ ವಸ್ತುಗಳು ಹೊರಗೆ ಹೋಗುತ್ತವೆ. ಆದ್ದರಿಂದ ಹೂ ಬೆಚ್ಚಗಿನ ನೀರನ್ನು ಕುಡಿಯುವುದು ಒಳ್ಳೆಯದು. ನಾವು ಕೆಲಸ ಮಾಡುವ ಸ್ಥಳದಲ್ಲಾಗಲಿ ಅಥವಾ ಕಚೇರಿಯಲ್ಲ ಆಗಲಿ ಯಾರಾದರೂ ಕೇಳಿರುತ್ತಾರೆ ಇದರ ಬಗ್ಗೆ ಚರ್ಚೆ ನಡೆದಿರುತ್ತೆ ಬಿಸಿ ನೀರು ಕುಡಿತೀರಾ ತಣ್ಣೀರು ಕುಡಿತೀರಾ ಅಂತ. ಅಥವಾ ನಾವು ಈಗ ಜಿಮ್ ಗೆ ಹೋದಾಗ ಖಂಡಿತವಾಗಲೂ ಇತರ ಪ್ರಶ್ನೆ ಬಂದಿರುತ್ತೆ.
ಆರೋಗ್ಯ ಸರಿ ಇಲ್ಲದಿರುವಾಗ ಜ್ವರ ತಂಡಿ ಏನಾದರು ಆಗಿರುವಾಗ ಬಿಸಿ ನೀರನ್ನ ಕುಡಿಯುವುದು ಒಳ್ಳೆಯದು ಕೂಡ ಅದೇ ರೀತಿ ಸಲಹೆ ನೀಡುತ್ತಾರೆ ಬಿಸಿನೀರು ಕುಡಿಯಿರಿ ಅಂತ. ಯಾವುದೇ ಕಾರಣಕ್ಕೂ ತಣ್ಣೀರು ಕುಡಿಯಲು ಒಳ್ಳೆಯದಲ್ಲ. ನಾಲ್ಕು ಡಿಗ್ರಿಗಿಂತ ಕಮ್ಮಿ ಇರುವ ತಣ್ಣೀರನ್ನ ಯಾವಾಗ್ಲೂ ಕುಡಿಯಬಾರದು ಅದರಲ್ಲಂತೂ ಫ್ರಿಜ್ಜಿನಲ್ಲಿ ರೆಫ್ರಿಜರೇಟರ್ ನಲ್ಲಿ ಇಟ್ಟ ನೀರನ್ನ ಯಾವಾಗಲೂ ಕೂಡ ಯಾವ ಕಾಲದಲ್ಲೂ ಕೂಡ ಕುಡಿಯಬಾರದು. ಅದರಿಂದ ಜೀರ್ಣಕ್ರಿಯ ಸರಿಯಾಗಿ ಆಗುವುದಿಲ್ಲ.
ಸ್ವಲ್ಪ ಬಿಸಿಯಾಗಿದ್ದರೂ ಓಕೆ ಆದರೆ ಅತಿ ತಣ್ಣನೆಯ ನೀರನ್ನು ಮಾತ್ರ ಯಾವಾಗಲೂ ಕುಡಿಯಬಾರದು. ತಾವು ನೀರು ಅಂತಲ್ಲ ಯಾವುದಾದರು ಡ್ರಿಂಕ್ ಅನ್ನ ಸ್ವಲ್ಪ ಬಿಸಿ ಬಿಸಿಯಾಗಿ ನೀರು ಅಥವಾ ಸೂಪ್ ಆಗಿರಬಹುದು ಸ್ವಲ್ಪ ಬಿಸಿ ಬಿಸಿಯಾಗಿ ನಾವು ಸೇವನೆ ಮಾಡಿದಾಗ ನಮಗೆ ದೇಹದಲ್ಲಿರುವ ಕೊಬ್ಬಿನಂಶವು ಕರಗುತ್ತದೆ. ಯಾವಾಗಲೂ ಬಿಸಿ ಬಿಸಿ ನೀರನ್ನ ಕುಡಿಯುವುದರಿಂದ ನಾವು ತೆಳ್ಳಗಾಗುತ್ತೇವೆ. ಬಿಸಿ ಅಂತ ತುಂಬಾ ಬಿಸಿ ನೀರನ್ನು ಕುಡಿಯುವುದು ದೇಹಕ್ಕೆ ಒಳ್ಳೆಯದಲ್ಲ.
ಮೈಗ್ರೇನ್ ಸಮಸ್ಯೆ ಇದ್ದವರು ತಣ್ಣನೆಯ ನೀರನ್ನು ಜಾಸ್ತಿ ಕುಡಿಯಬಾರದು, ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು ತಣ್ಣನೆಯ ನೀರನ್ನು ಕುಡಿಯುವುದರಿಂದ ಮೈಗ್ರೇನ್ ಸಮಸ್ಯೆ ಮತ್ತು ಉಲ್ಬಣಗೊಳ್ಳುತ್ತದೆ. ಸೀನಿಯರ್ ಪ್ರಕಾರ ತಣ್ಣನೆಯ ನೀರು ಕುಡಿಯುವುದರಿಂದ ದೇಹದಲ್ಲಿ ಅಸಮತೋಲನ ಉಂಟಾಗುತ್ತದೆ. ಆದ್ದರಿಂದ ಹಲವು ದೇಶದಲ್ಲಿ ಹಲವು ಕಡೆ ಬೆಚ್ಚನೆಯ ಬಿಸಿ ನೀರನ್ನೇ ಕುಡಿಯುತ್ತಾರೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.
ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯ ಪೀಠಂ ಪಂಡಿತ್ ಶ್ರೀ ವಾಸುದೇವನ್ ದೀಕ್ಷಿತ್ 9972074730 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ ,ಇಷ್ಟಪಟ್ಟವರು ನಿಮ್ಮಂತಾಗಲು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ದಾಂಪತ್ಯದಲ್ಲಿ ತೊಂದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ ,ಸಂತಾನ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಆಗಬೇಕ?ಸ್ಥಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ?ಭೂ ಪಿತ್ರಾರ್ಜಿತ ಆಸ್ತಿಪಾಸ್ತಿಗಳಿಗೆ ಬಗ್ಗೆ ತಿಳಿಯಬೇಕೆ? ಸ್ತ್ರೀ -ಪುರುಷ ಪ್ರೇಮ ವಿಚಾರದಂತಹ ಸಮಸ್ಯೆ ,ನಿಮ್ಮ ಜೀವನದ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9972074730 ಇದಲ್ಲದೆ ಅಮಾವಾಸ್ಯೆ ಹುಣ್ಣಿಮೆ ಪೂಜೆ ಅನುಷ್ಠಾನಗಳಿಂದ ಅಷ್ಟಮಂಡಲ ಪ್ರಶ್ನೆ ಕವಡೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9972074730.