ಗುರು ವಕ್ರೀ: ವೃಷಭ ರಾಶಿಯವರು ಈ 2 ವಿಷಯದಲ್ಲಿ ತುಂಬಾ ಎಚ್ಚರಿಕೆ ವಹಿಸಿ

0

ಶುಕ್ರನು ಅಧಿಪತಿಯಾಗಿರುವಂತಹ ವೃಷಭ ರಾಶಿಯಲ್ಲಿ ಪಂಚಮ ಸ್ಥಾನಕ್ಕೆ ಮಂಗಳನ ದೃಷ್ಟಿ ಇರುವುದರಿಂದ ವಿಶೇಷವಾಗಿ ವೃಷಭ ರಾಶಿಯವರು ದಾಂಪತ್ಯ ಜೀವನದ ಬಗ್ಗೆ ಎಚ್ಚರಿಕೆ ವಹಿಸಬೇಕು ಈ ಸಮಯದಲ್ಲಿ ನಿಮ್ಮ ದಾಂಪತ್ಯಕ್ಕೆ ಸಂಬಂಧ ಪಟ್ಟಂತಹ ಕೆಲವೊಂದು ಅನುಮಾನ ಮೂಡುವ ಸಾಧ್ಯತೆ ಕಂಡು ಬರಲಿದೆ ನಿಮ್ಮ ದಾಂಪತ್ಯ ಜೀವನದಲ್ಲಿ ಕಿರಿಕಿರಿ ಗೊಂದಲ ಹಾಗೆ ವೈಮನಸ್ಸು ಮೂಡಿಬರಲಿದೆ. ಹೊಸದಾಗಿ ಮದುವೆ ಆಗಿರುವ ವಿವಾಹಿತರ ಜೀವನ ಕೂಡ ಗೊಂದಲಮಯವಾಗಿ ಇರಲಿದೆ ನಾಲ್ಕನೇ ಸ್ಥಾನದಲ್ಲಿನ ಶುಕ್ರನ ಮೇಲೆ ಇರುವುದರಿಂದ ವೃಷಭ ರಾಶಿಯ ದಂಪತಿಗಳು ಆದಷ್ಟು ಎಚ್ಚರಿಕೆಯಿಂದ ಇರಬೇಕು.

ದಂಪತಿಗಳು ದೂರ ಪ್ರಯಾಣವನ್ನು ಈ ಸಮಯದಲ್ಲಿ ವಿಳಂಬ ಮಾಡಿಕೊಳ್ಳುವುದು ಒಳ್ಳೆಯದು ಹಾಗೆಯೇ ಮನೆಯಲ್ಲಿ ಮಕ್ಕಳಿಗೂ ಸಹ ಕೆಲವೊಂದು ತೊಂದರೆಗಳು ಉಂಟಾಗಬಹುದು ಕುಜನ ದೃಷ್ಟಿ ನಿಮ್ಮ ಮೇಲೆ ಇರುವುದರಿಂದ ನೀವು ಬೇಗ ಕೋಪಗೊಳ್ಳುತ್ತೀರಿ ಆದ್ದರಿಂದ ಆದಷ್ಟು ತಾಳ್ಮೆಯನ್ನ ತಂದುಕೊಂಡು ನಿಮ್ಮ ಕಾರ್ಯಗಳನ್ನ ಮುಂದುವರೆಸಿ ದಾಂಪತ್ಯದಲ್ಲಿ ಗಂಡ ಹೆಂಡತಿಯರು ಇಬ್ಬರೂ ಸಹ ಹೊಂದಾಣಿಕೆಯಿಂದ ಜೀವನ ನಡೆಸಬೇಕು. ಕುಜನ ದೃಷ್ಟಿಯಿಂದ ನಿಮ್ಮ ಜೀವನದಲ್ಲಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ನಿಮ್ಮ ಶಾರೀರಿಕವಾದಂತಹ ಕಂಟಕಗಳು ಹಳದಿ ಲೋಹದ ಮುಖಾಂತರ ಹೊರಟುಹೋಗುವ ಸಾಧ್ಯತೆ ಇದೆ ಅಂದರೆ ನಿಮ್ಮಿಂದ ಚಿನ್ನಾಭರಣಗಳು ಕಳೆದು ಹೋಗಬಹುದು ಅಥವಾ ಇನ್ಯಾರದೋ ಪಾಲಾಗಬಹುದು.

ನಿಮ್ಮ ಜಾತಕದಲ್ಲಿ ಶನಿಯ ದೃಷ್ಟಿಯು ಬಹಳ ನೀಚಸ್ಥಾನದಲ್ಲಿ ಇರುವುದರಿಂದ ನಿಮಗೆ ಈ ಮೂರು ತಿಂಗಳಲ್ಲಿ ಆದಷ್ಟು ಎಚ್ಚರಿಕೆ ವಹಿಸಬೇಕಾದ ಸಂಗತಿ ಇದೆ. ನೀವು ದುರ್ಗಾದೇವಿಯ ಆರಾಧನೆಯನ್ನ ಮಾಡಿ ತಾಯಿಗೆ ಲಿಂಬೆಯ ಹಾರವನ್ನು ನೀಡುವುದರಿಂದ ಅಥವಾ ಲಕ್ಷ್ಮೀನರಸಿಂಹ ಸ್ವಾಮಿಯ ಆರಾಧನೆಯನ್ನ ಮಾಡುವುದರಿಂದ ನಿಮ್ಮ ದೋಷಗಳನ್ನು ಪರಿಹಾರ ಮಾಡಿಕೊಳ್ಳಬಹುದು ಹಾಗೆಯೇ ಪ್ರತಿನಿತ್ಯ ವಿಷ್ಣು ಸಹಸ್ರನಾಮವನ್ನು ಜಪಿಸುವುದರಿಂದ ನಿಮ್ಮ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!