ಹಸುವಿಗೆ ಆಹಾರ ತಿನ್ನಿಸುವಾಗ ಈ ಮಂತ್ರ ಹೇಳಿ

0

ಹಸು ಎಂದರೆ ಗೋ ಮಾತೆ ಎಲ್ಲಾ ಶುಭ ಕಾರ್ಯಕ್ಕೆ ಮೊದಲ ಪೂಜೆಗೆ ಬೇಕಿರುವುದು ಗೋಮಯ ಅದರಿಂದ ಬೇನಕಣ್ಣನ ಮಾಡುವರು ಮತ್ತು ಗೋಮೂತ್ರವನ್ನು ಬಳಸಿ ಮನೆಯನ್ನು ಶುಚಿ ಮಾಡಿದರೆ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಎನ್ನುವ ನಂಬಿಕೆ.

ಹಸುವಿನಲ್ಲಿ ಮೂರು ಕೋಟಿ ದೇವರು ನೆಲೆಸಿದ್ದಾರೆ ಅದಕ್ಕೆ ಮೊದಲ ಪ್ರಾಶಸ್ತ್ಯ ನೀಡುತ್ತಾರೆ. ಗೋವಿಗೆ ಮತ್ತೊಂದು ಹೆಸರು ಕಾಮಧೇನು. ಕಾಮಧೇನು ಎಂದರೆ ಬೇಡಿದ್ದನ್ನು ಕೊಡುವುದು ಎಂಬ ಅರ್ಥ ಇನ್ನು ಸುರಭಿ ಎಂದು ಕೂಡ ಕರೆಯುತ್ತಾರೆ.

ಕಾಮಧೇನು ದೇವತೆಗಳ ದೇವತೆ ಅದಕ್ಕೆ ಗೋವಿಗೆ ಪೂಜೆ ಕೂಡ ಸಲ್ಲಿಸಲಾಗುವುದು. ಹಾಲು, ಗೋಮಯ ಮತ್ತು ಗೋಮೂತ್ರ ಹೆಚ್ಚು ಪವಿತ್ರ ಎಂದು ಭಾವಿಸಲಾಗಿದೆ. ಗೋವನ್ನು ಅದರ ಕರುವಿನಿಂದ ದೂರ ಮಾಡಿದರೆ ಆದು ಮಹಾ ಪಾಪ ಎಂದು ಹೇಳಲಾಗುತ್ತದೆ.

ಹಿಂದೂಗಳು ಕಾಮಧೇನುವನ್ನು ಪೂಜೆ ಮಾಡಲು ಇರುವ ಕಾರಣಗಳು ಏನೆಂದು ನೋಡೋಣ :- ಪಂಚದ್ರವ್ಯಗಳು ಹಾಲು, ಮೊಸರು, ತುಪ್ಪ, ಮೂತ್ರ ಮತ್ತು ಸಗಣಿ ಇವುಗಳಲ್ಲಿ ಜಾಸ್ತಿ ಔಷಧಿ ಗುಣಗಳು ಇರುತ್ತವೆ. ಇದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ದೇಶಿ ಹಾಗೂ ವಿದೇಶಿ ಕಂಪನಿಗಳು ರೈತರಿಂದ ಕಡಿಮೆ ದುಡ್ಡಿಗೆ ಗೋಮಯವನ್ನು ಖರೀದಿ ಮಾಡುವರು ಮತ್ತು ಅದನ್ನು ಹೆಚ್ಚು ಹಣಕ್ಕೆ  ಮಾರಾಟ ಮಾಡುವರು.
ಸಗಣಿಯಲ್ಲಿ ಅಗರಬತ್ತಿ ಮತ್ತು ಸೊಳ್ಳೆಬತ್ತಿ ತಯಾರಿ ಮಾಡುವರು. ಹಸುವಿನ ತಲೆಯ ಮೇಲೆ ಕೈ ಇಟ್ಟು ಶ್ಲೋಕ ಹೇಳುವುದರಿಂದ ಮನಸ್ಸಿನ ಅಭಿಲಾಷೆಗಳು ಈಡೇರುತ್ತವೆ ಹಾಗೆ ಹಲವು ಅನಾರೋಗ್ಯ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಹಸು ಇರುವ ಮನೆಯಲ್ಲಿ ಈ ಪರಿಹಾರ ಮಾಡಬೇಕು. ಹಸು ಇರುವುದು ಬಹಳ ಮುಖ್ಯ ಈ ಪರಿಹಾರಕ್ಕೆ.

ಪ್ರತಿ ದಿನ ಹಸುವಿಗೆ ತಿನ್ನಲು ಏನಾದರೂ ಕೊಡಬೇಕು. ಹಣ್ಣು ತರಕಾರಿ ಇತ್ಯಾದಿ…. ತಿನ್ನುವ ಪದಾರ್ಥ ಆ ದಿನ ಮಾಡಿದ್ದೆ ಆಗಿರಬೇಕು. ಹಿಂದಿನ ದಿನ ಮಾಡಿದ್ದು ಅಥವ ಹಳಸಿದ ಆಹಾರ ನೀಡಬಾರದು. ಯಾವ ದಿನ ಬೇಕಿದ್ರು ಮತ್ತು ಯಾವ ಸಮಯದಲ್ಲಿ ಆದ್ರು ಈ ಪ್ರಯೋಗವನ್ನು ಪ್ರಾರಂಭ ಮಾಡಬಹುದು ಅದಕ್ಕೆ ನಿರ್ಬಂಧನೆ ಇರುವುದಿಲ್ಲ. ತಿನಿಸನ್ನು ಬಲ ಗೈನಲ್ಲಿ ನೀಡಬೇಕು. ಹಸು ತಿಂದು ಮುಗಿಸುವ ತನಕ ಕಾಯಬೇಕು.

ಬಲಗೈಯನ್ನು ಹಸು ತಲೆ ಮೇಲೆ ಇಟ್ಟು. ಈ ಮಂತ್ರದ ಜಪವನ್ನು ಮಾಡಬೇಕು ” ದೇನು ತವಂ ಕಾಮದೇನು ಸರ್ವ ಪಾಪ ನಿವಾರಿಣಿ ಮೋಕ್ಷ ಫಲ ಪ್ರದಾಯನಿ ಚೆ ಮಾತ್ರದೇವಿ ನಮೋಸ್ತುತೆ “ ಏಳು ಬಾರಿ ಜಪಿಸಬೇಕು. ಈ ರೀತಿ ಮಾಡುವುದರ ಫಲ ಪ್ರತಿ ಹಸು ಕಾಮಧೇನು ಆಗುತ್ತದೆ. ಎಲ್ಲಾ ಇಷ್ಟಾರ್ಥ ಸಿದ್ಧಿ ಆಗಲಿ ಎಂದು ಆಶೀರ್ವಾದ ಮಾಡುತ್ತದೆ. 40 ದಿಂಗಳ ಕಾಲ ಪ್ರತಿ ದಿನ ಮಾಡಬೇಕು. ಈ ಪ್ರಯೋಗವನ್ನು ಶ್ರದ್ಧೆ, ಭಕ್ತಿ ಪೂಜೆ ಸಲ್ಲಿಸಿದರೆ ಎಲ್ಲಾ ಸಂಕಷ್ಟ ದೂರವಾಗುತ್ತವೆ ಮತ್ತು ಶಾಂತಿ ನೆಲೆಸುತ್ತದೆ.

ವಾಸ್ತು ಶಾಸ್ತ್ರದಲ್ಲಿ ಸಹ ಕಾಮಧೇನು ಬಗ್ಗೆ ತಿಳಿಸಿದ್ದಾರೆ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಕಾಣಿಸಿಕೊಂಡರೆ ಮತ್ತು ಸಂತಾನ ಭಾಗ್ಯ ಇಲ್ಲದೆ ಇದ್ದರೇ ಮನೆಗೆ ಒಂದು ಹಸು ತಂದು ನಂತರ ಎಲ್ಲಾ ಶುಭ ಕಾರ್ಯಕ್ರಮಕ್ಕೆ  ಸಹಕಾರ ಸಿಗುತ್ತದೆ ಆದ್ರೆ ಮೊದಲು ಗೋವಿಗೆ ಪೂಜೆ ಮಾಡಬೇಕು.

ಗೋಮಯದಿಂದ ಬೇರಣಿಯನ್ನು ಮಾಡಿ ಅದನ್ನು ಪೂಜೆ ಮಾಡಿದರೆ ಮನೆಯ ವಾಸ್ತು ಸಮೆಸ್ಯೆಗಳು, ದೋಷಗಳು ಮತ್ತು ಇತರೆ ತೊಂದರೆಗಳು ದೂರವಾಗುತ್ತವೆ. ಮನೆಗೆ ಹೊಂದಿಕೊಂಡ ಹಾಗೆ ಹಸುವಿನ ಕೊಟ್ಟಡಿ ಇದ್ದರೆ ಮನೆಯ ಎಲ್ಲಾ ದುಷ್ಟ ಪರಿಣಾಮ ಬೀರುವ ದೃಷ್ಟಿಯನ್ನು ಗೋವು ಮಾತೆ ತಡೆಯುವಲ್ಲಿ ಸಫಲತೆ ಕಾಣುವಳು. ಪ್ರತಿನಿತ್ಯ ಪೂಜೆ, ಉತ್ತಮ ಗುಣಮಟ್ಟದ ಆಹಾರ ನೀಡಿದರೆ ಮನೆಗೆ ಸುಖ, ನೆಮ್ಮದಿ, ಸಂಪತ್ತು ಬಂದು ನೆಲೆಯಾಗುತ್ತದೆ. ಮನೆಯಲ್ಲಿ ಹಸು ತರುವುದಕ್ಕೆ ಅನುಕೂಲ ಇಲ್ಲ ಎಂದರೆ ಅದರ ವಿಗ್ರಹವನ್ನು ಆಗ್ನೇಯ ದಿಕ್ಕಿನಲ್ಲಿ ಇಟ್ಟರೆ ಮನೆಗೆ ಒಳ್ಳೇದು ಆಗುತ್ತದೆ ಮತ್ತು ಏಕಾಗ್ರತೆ ಹೆಚ್ಚಾಗುತ್ತದೆ ಶಿಕ್ಷಣದ ಕುರಿತು ಇರುವ ತೊಂದರೆಗಳು ದೂರವಾಗುತ್ತವೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: