God Worship: ಭಗವಂತನ ಲೀಲೆಯನ್ನು ಅರಿಯಲು ನಮ್ಮಿಂದ ಆಗದು ಅವನ ಸೃಷ್ಟಿಯಲ್ಲಿ ನಾವು ಪಾತ್ರಧಾರಿಗಳು ಸೂತ್ರಧಾರಿ ಅವನೆ ಆಗಿರುತ್ತಾನೆ. ಅವನ ಆಟದಂತೆ ನಮ್ಮ ಜೀವನ ನಡೆಯುತ್ತದೆ. ದೇವರ ಪೂಜೆ ಯಾವ ರೀತಿ ಹೇಗೆ ಮಾಡಬೇಕು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ದೇವರ ಪೂಜೆ ಮಾಡಲು ಅಥವಾ ಇನ್ನಿತರ ಯಾವುದೆ ಕೆಲಸ ಮಾಡಲು ನಂಬಿಕೆ ಇರಬೇಕು. ಸಕಾರಾತ್ಮಕ ಯೋಚನೆ ಇಟ್ಟುಕೊಂಡು ಕೆಲಸ ಮಾಡಿದರೆ ಖಂಡಿತವಾಗಿಯೂ ಆ ಕೆಲಸ ಯಶಸ್ವಿಯಾಗುತ್ತದೆ. ಬೆಳಗ್ಗೆಯಿಂದ ಸಂಜೆವರೆಗೆ ದೇವರ ಕೋಣೆಯಲ್ಲಿ ದೇವರ ಮುಂದೆ ಕುಳಿತು ಆ ಕೆಲಸ ಆಗಬೇಕು ಈ ಕೆಲಸ ಆಗಬೇಕು ಎಂದರೆ ಯಾವ ಕೆಲಸವೂ ಆಗುವುದಿಲ್ಲ ದೇವರ ಮೇಲೆ ನಂಬಿಕೆ ಇಟ್ಟು ನಮ್ಮ ಕೆಲಸವನ್ನು ನಾವು ಮಾಡಬೇಕು.
ಕೆಲವೊಮ್ಮೆ ದೇವಸ್ಥಾನಕ್ಕೆ ಹೋಗಬಾರದು ಎನಿಸುತ್ತದೆ ಇಲ್ಲವೆ ದೇವಸ್ಥಾನಕ್ಕೆ ಹೋಗಬೇಕು ಎಂದುಕೊಂಡಾಗಲೆ ಏನಾದರೂ ಅಡ್ಡಿಯಾಗುತ್ತದೆ. ನಕಾರಾತ್ಮಕ ಯೋಚನೆಯಿಂದ ಒಳ್ಳೆಯ ಕೆಲಸಕ್ಕೆ ಅಡ್ಡಿಯಾಗುತ್ತದೆ ಅಂತಹ ಸಮಯದಲ್ಲಿ ಮನಸ್ಸು ಮಾಡಿ ದೇವಸ್ಥಾನಕ್ಕೆ ಹೋಗಬೇಕು ದೇವರ ಸೇವೆ ಮಾಡಬೇಕು ಇದರಿಂದ ಒಳ್ಳೆಯದಾಗುತ್ತದೆ. ಹಾಗಂದ ಮಾತ್ರಕ್ಕೆ ದಿನವಿಡಿ ದೇವರ ಪೂಜೆ ಮಾಡುವುದು ಒಳ್ಳೆಯದಲ್ಲ. ದೇವರಿಗೆ ಕಳಸವಿಡುವ ಪದ್ಧತಿಯನ್ನು ಅನುಸರಿಸುವವರು ತಿಂಗಳಿಗೆ ಒಮ್ಮೆ ಕಳಸವನ್ನು ಬದಲಾಯಿಸಬೇಕು. ದೇವರ ಕೋಣೆಯನ್ನು ಆಗಾಗ ಶುದ್ಧ ಮಾಡಬೇಕು ಪದೆ ಪದೆ ದೇವರ ಕೋಣೆಯನ್ನು ಶುದ್ಧಿ ಮಾಡಬೇಕು ಎಂಬುದಿಲ್ಲ.
ದೇವರ ಮೇಲೆ ನಂಬಿಕೆ ಇಟ್ಟು ವ್ರತ ಮಾಡಿದರೆ ಫಲ ಸಿಗುತ್ತದೆ. ಯಾವುದೆ ಕಾರಣಕ್ಕೂ ಗಡಿಬಿಡಿಯಲ್ಲಿ ಗಣೇಶನ ಪೂಜೆ, ಮನೆ ದೇವರ ಪೂಜೆ ಮಾಡಬಾರದು. ದೇವರ ಮೇಲೆ ನಂಬಿಕೆ ಇಟ್ಟು ಯಾವುದೆ ಪೂಜೆ, ವ್ರತ ಮಾಡಿದರೆ ದೇವರು ಆಶೀರ್ವಾದ ಮಾಡುತ್ತಾನೆ. ದೇವರ ಬಗ್ಗೆ ಇರುವಷ್ಟು ಭಕ್ತಿ ಶುದ್ಧವಾಗಿರಬೇಕು ಅತಿಯಾಗಿ ದೇವರ ಪೂಜೆ, ಹೋಮ ಹವನ ಮಾಡಿಸಿದರೆ ಒಳ್ಳೆಯದಾಗುತ್ತದೆ ಎನ್ನುವುದು ಕಲ್ಪನೆಯೆ ಹೊರತು ವಾಸ್ತವವಲ್ಲ. ಕೆಲವರು ದೇವರ ಹೆಸರಿನಲ್ಲಿ ಮೂಢನಂಬಿಕೆ ಅತಿಯಾದ ಶಾಸ್ತ್ರ ಸಂಪ್ರದಾಯ ಅನುಸರಿಸುವುದರಿಂದ ಒಳ್ಳೆಯದಾಗುವುದಿಲ್ಲ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ದೇವರನ್ನು ನಂಬಿ ನಮ್ಮ ಕೆಲಸ ಮಾಡೋಣ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು