ಮನೆಯಲ್ಲಿ ಈ ಫೋಟೋಗಳು ಇರಲೇಬಾರದು ಇದ್ದರೆ ತಗೆದುಬಿಡಿ

0

ಪ್ರತಿಯೊಬ್ಬರೂ ಸಹ ಮನೆಯನ್ನು ವಾಸ್ತು ಶಾಸ್ತ್ರದ ಪ್ರಕಾರ ಕಟ್ಟುತ್ತಾರೆ ಹಾಗೆಯೇ ವಾಸ್ತುಶಾಸ್ತ್ರದ ಪ್ರಕಾರ ಕೆಲವು ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಮನೆಯಲ್ಲಿ ಯಾವಾಗಲೂ ಸಹ ಸಕಾರತ್ಮಕ ಶಕ್ತಿಗಳು ಹೆಚ್ಚಿರಬೇಕು ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳು ಇದ್ದಾಗ ಸುಖ ಶಾಂತಿ ಸಂವೃದ್ದಿ ಮತ್ತು ಸಂಪತ್ತು ಲಭಿಸುತ್ತದೆ ಅಷ್ಟೇ ಅಲ್ಲದೆ ಮನೆಯಲ್ಲಿ ನೆಮ್ಮದಿ ಕಂಡು ಬರುತ್ತದೆ ಹೀಗೆ ಸಂತೋಷವಾಗಿ ಇದ್ದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ನಕಾರಾತ್ಮಕ ಶಕ್ತಿಗಳು ಹೆಚ್ಚಾದಾಗ ಮನೆಯಲ್ಲಿ ಅಶಾಂತಿ ಕಂಡು ಬರುತ್ತದೆ ಅಷ್ಟೇ ಅಲ್ಲದೆ ಮನೆಯ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಅಥವಾ ಜಗಳಗಳು ಕಂಡು ಬರುತ್ತದೆ.

ಮನೆಯಲ್ಲಿ ಕೆಲವು ಫೋಟೋಗಳನ್ನು ಹಾಗೂ ಮುರಿದ ಮೂರ್ತಿ ಅಥವಾ ವಿಗ್ರಹವನ್ನು ಇಟ್ಟುಕೊಳ್ಳಬಾರದು ಹಾಗೆಯೇ ಈ ರೀತಿಯ ನಕಾರಾತ್ಮಕ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವ ಮೂಲಕ ಜೀವನದಲ್ಲಿ ನೆಮ್ಮದಿಯೇ ಇಲ್ಲದಂತೆ ಆಗುತ್ತದೆ ಮನೆಯಲ್ಲಿ ಧನಾತ್ಮಕ ಶಕ್ತಿಗಳು ಹೆಚ್ಚಾಗಿ ಇದ್ದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಹಾಗೂ ನಿರ್ದಿಷ್ಟ ಗುರಿ ಸಾಧನೆ ಮಾಡಲು ಸಾಧ್ಯ ಆಗುತ್ತದೆ ನಾವು ಈ ಲೇಖನದ ಮೂಲಕ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವ ವಸ್ತುಗಳ ಬಗ್ಗೆ ತಿಳಿದುಕೊಳ್ಳೋಣ.

ಕೆಲವೊಂದು ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಇಟ್ಟುಕೊಂಡರೆ ಕಷ್ಟಗಳು ತಪ್ಪುವುದಿಲ್ಲ ಮನೆಯಲ್ಲಿ ಸುಖ ಸಂವೃದ್ದಿ ಧನ ಸಂಪತ್ತು ಲಭಿಸಬೇಕು ಎಂದರೆ ಮನೆಯ ವಾಸ್ತು ಸರಿಯಾಗಿ ಇರಬೇಕು ಇತ್ತೀಚಿನ ದಿನಗಳಲ್ಲಿ ಜನರು ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಧ್ಯಾನ್ಯತೆ ನೀಡುತ್ತಾರೆ ವಾಸ್ತು ಶಾಸ್ತ್ರದ ಕೆಲವು ಮಾರ್ಗಗಳನ್ನು ಅನುಸರಿಸಿದರೆ ಮನೆಯಲ್ಲಿ ಸಂಪತ್ತಿನ ಕೊರತೆ ಕಂಡು ಬರುವುದಿಲ್ಲ ವಾಸ್ತು ಶಾಸ್ತ್ರದ ಮೂಲಕ ನೆಮ್ಮದಿಯ ಜೀವನವನ್ನು ಮಾಡಬಹುದಾಗಿದೆ ವಾಸ್ತು ಶಾಸ್ತ್ರದ ಪ್ರಕಾರ ಕಳ್ಳಿ ಗಿಡದ ಮುಳ್ಳುಗಳು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದು ಮನೆಯಲ್ಲಿ ಆತಂಕ ಹಾಗೂ ಉದ್ವೇಗವನ್ನು ಹೆಚ್ಚು ಮಾಡುತ್ತದೆ ಇದೆ ಕಾರಣಕ್ಕೆ ಆಗಾಗ ಮನೆಯಲ್ಲಿ ಜಗಳ ಮನಸ್ತಾಪಗಳು ಕಂಡು ಬರುತ್ತೆ

ಮನೆ ಅಥವಾ ಕಚೇರಿಯಲ್ಲಿ ಮಹಾಭಾರತದ ಯುದ್ದ ಹಾಗೂ ಮಹಿಷಾಸುರ ಮಾರ್ಧಿನೀ ಹಾಗೂ ರಾಮಾಯಣ ಯುದ್ಧದ ಫೋಟೋಗಳನ್ನು ಇಟ್ಟುಕೊಳ್ಳಬಾರದು ಇವೆಲ್ಲವೂ ಹಿಂಸೆಯ ನ್ನು ತೋರಿಸುವ ಫೋಟೋಗಳನ್ನು ಇಟ್ಟುಕೊಳ್ಳಬಾರದು ಇದು ಸಹ ಮನೆಯ ಸದಸ್ಯರ ನೆಮ್ಮದಿ ಕೆಡುತ್ತದೆ. ಕುಟುಂಬದಲ್ಲಿ ಆಗಾಗ ಜಗಳಗಳು ಕಂಡು ಬರುತ್ತದೆ ಹಾಗೆಯೇ ಮನೆಯಲ್ಲಿ ಒಡೆದ ಕನ್ನಡಿಯನ್ನು ಇಟ್ಟುಕೊಳ್ಳಬಾರದು ದುಷ್ಟ ಶಕ್ತಿಗಳ ಆಹ್ವಾನ ಆಗುತ್ತದೆ ಕನ್ನಡಿಯು ನಕಾರಾತ್ಮಕ ಶಕ್ತಿಯನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನೂ ಹೊಂದಿದೆ ಆದರೆ ಗಾಜು ಒಡೆದಾಗ ನಕಾರಾತ್ಮಕ ಶಕ್ತಿಗಳು ಹೊರಗೆ ಬರುತ್ತದೆ ಒಡೆದ ಕನ್ನಡಿಯಿಂದ ನಕಾರಾತ್ಮಕ ಪರಿಣಾಮ ಬೀಳುತ್ತದೆ ಇದರಿಂದ ಸಮಸ್ಯೆಗಳು ಜಗಳ ಕಂಡು ಬರುತ್ತದೆ ಕನ್ನಡಿ ಒಡೆದ ಕೂಡಲೇ ಬಿಸಾಕಬೇಕು ಒಡೆದ ಫೋಟೋ ಹಾಗೂ ಮುಕ್ಕಾದ ದೇವರ ಫೋಟೋವನ್ನು ಇಟ್ಟುಕೊಳ್ಳಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ .

ದೇವರ ವಿಗ್ರಹವೂ ಮುಕ್ಕಾಗಿ ಇದ್ದರೆ ನಕಾರಾತ್ಮಕ ಶಕ್ತಿಗಳು ತುಂಬಿ ಇರುತ್ತದೆ ಹೀಗೆ ಈ ತರಹದ ವಿಗ್ರಹದ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಜಗಳ ಕಂಡು ಬರುತ್ತದೆ ಮನೆಯಲ್ಲಿ ಒಡೆದ ಫೋಟೋ ಹಾಗೂ ವಿಗ್ರಹವನ್ನು ವಿಧಿ ವಿಧಾನದ ಮೇಲೆ ವಿಸರ್ಜನೆ ಮಾಡಬೇಕು ತಾಜಮಹಲ್ ಫೋಟೋವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಗೆ ಅಶುಭ ತಂದು ಕೊಡುತ್ತದೆ ಸಹಜವಾಗಿ ತಾಜಮಹಲ್ ಸುಂದರವಾಗಿದೆ ತಾಜಮಹಲ್ ಷಹಜಹಾನ್ ತನ್ನ ಪತ್ನಿಯ ಸಮಾಧಿಯಾಗಿದೆ ಹೀಗಾಗಿ ಮನೆಯಲ್ಲಿ ತಾಜಮಹಲ್ ಫೋಟೋವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಮನೆಯಲ್ಲಿ ಹರಿಯುವ ಜಲಪಾತದ ಫೋಟೋವನ್ನು ಇಟ್ಟುಕೊಳ್ಳಬಾರದು ಇದರಿಂದ ಆರ್ಥಿಕ ನಷ್ಟ ಉಂಟಾಗುತ್ತದೆ . ಮನೆಯಲ್ಲಿ ಖರ್ಚುಗಳು ಹೆಚ್ಚಾಗುತ್ತದೆ ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಕಂಡು ಬರುತ್ತದೆ

ಹಾಗೆಯೇ ಮುಳುಗುತ್ತಿರುವ ಹಡಗಿನ ಚಿತ್ರವನ್ನು ತಪ್ಪಾಗಿಯು ಇಟ್ಟುಕೊಳ್ಳಬಾರದು ಹೀಗೆ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ ಹಾಗೆಯೇ ಹಾವು ಮಂಗ ಹಾಗೂ ಗೂಬೆ ಹಾಗೂ ನರಿ ಮತ್ತು ಹುಲಿ ಪಾರಿವಾಳದ ಚಿತ್ರವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಹಾಗೆಯೇ ಪರ್ವತಗಳ ಫೋಟೋ ಹಾಗೂ ಸೂರ್ಯಾಸ್ತದ ಫೋಟೋವನ್ನು ಇಟ್ಟುಕೊಳ್ಳಬಾರದು ಇದು ಅಶುಭ ಸಂಕೇತವಾಗಿದೆ ಮನೆಯಲ್ಲಿ ಶಂಖವನ್ನು ತರುವಾಗ ಒಂದು ಶಂಖವನ್ನು ತರಬಾರದು 2 ಶಂಖವನ್ನು ತರಬೇಕು ಶಂಖವನ್ನು ಉದುವ ಮೂಲಕ ವಿಷ್ಣು ದೇವರು ನಕಾರಾತ್ಮಕತೆ ಹೋಗಲಾಡಿಸಿದ್ದನು ಎಂದು ಹಿಂದೂ ಪುರಾಣಗಳಲ್ಲಿ ಹೇಳಲಾಗಿದೆ ಈ ಕಾರಣಕ್ಕಾಗಿ ಶಂಖವನ್ನು ಪೂಜೆಗಾಗಿ ಬಳಸಲಾಗುತ್ತದೆ

ಪೂಜೆಯ ವೇಳೆಯಲ್ಲಿ ಶಂಖವನ್ನು ಉದುವುದರಿಂದ ಹೃದಯ ಸಂಭಂಧಿಸಿದ ಖಾಯಿಲೆಗಳು ನಿವಾರಣೆಗೊಳ್ಳುತ್ತದೆ ಶಂಖವನ್ನು ಬಿಳಿ ಬಣ್ಣದ ಬಟ್ಟೆಯಲ್ಲಿ ಕಟ್ಟಿ ಇಡಬೇಕು ಹೀಗೆ ಕೆಲವೊಂದು ವಸ್ತುಗಳನ್ನು ಇಟ್ಟುಕೊಳ್ಳುವ ಮೂಲಕ ನಾವಾಗಿಯೇ ಕಷ್ಟವನ್ನು ತಂದುಕೊಂಡ ಹಾಗಾಗುತ್ತದೆ ಅಷ್ಟೇ ಅಲ್ಲದೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಹೆಚ್ಚಿರುವ ವಸ್ತುಗಳನ್ನು ಇಟ್ಟುಕೊಳ್ಳಬಾರದು ಇಟ್ಟುಕೊಳ್ಳುವ ಮೂಲಕ ಮನೆಯಲ್ಲಿ ಅಶಾಂತಿ ಕಂಡು ಬರುತ್ತದೆ

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: