WhatsApp Group Join Now
Telegram Group Join Now

Garuda purana: ಮನುಷ್ಯನು ತನ್ನ ಮರಣದ ನಂತರ ಪಾಪ ಪುಣ್ಯದ ಫಲವಾಗಿ ಅವನು ಯಾವ ಲೋಕಕ್ಕೆ ಸೇರಬೇಕು ಅದೇ ಲೋಕಕ್ಕೆ ಸೇರುತ್ತಾನೆ. ಭೂಮಿಯ ಮೇಲೆ ಮಾಡಿರುವ ಕರ್ಮಗಳ ಫಲವನ್ನು ಅವನು ಆ ಲೋಕದಲ್ಲಿ ಕಾಣುತ್ತಾನೆ. ಬದುಕಿದ್ದಾಗ ಪುಣ್ಯದ ಕೆಲಸ ಮಾಡದೆ ಇರುವವನು ಪ್ರೇತಾತ್ಮವಾಗಿ ಸುತ್ತುತ್ತಾ ಇರುತ್ತಾನೆ.ಅವನಿಗೆ ಮುಕ್ತಿ ಎನ್ನುವುದು ಸಿಗುವುದಿಲ್ಲ.

ಮನುಷ್ಯರಿಗೆ ಅಪಕಾರಗಳನ್ನ ಮಾಡಿದವನು ಭೂಲೋಕದಲ್ಲಿ ಪಾಪಗಳನ್ನ ಮಾಡಿದವನು ಯಮಲೋಕದಲ್ಲಿ ತುಂಬಾ ಕಷ್ಟವನ್ನು ಅನುಭವಿಸುತ್ತಾನೆ ಅವನಿಗೆ ಹಸಿವು ಬಾಯಾರಿಕೆ ಎಲ್ಲವೂ ಕೂಡ ಆಗುತ್ತದೆ. ಆದರೆ ಆ ದಾಹವನ್ನ ತಣಿಸಲು ಯಾರೂ ಕೂಡ ಒಂದು ತೊಟ್ಟು ನೀರು ಕೂಡ ಕೊಡುವುದಿಲ್ಲ. ಆದ್ದರಿಂದ ಬದುಕಿದ್ದಾಗ ಸ್ವಲ್ಪ ಪುಣ್ಯವನ್ನು ಮಾಡಿಕೊಳ್ಳಬೇಕು..

ಇನ್ನು ನಮಗೆ ವಿಚಿತ್ರ ಕನಸುಗಳು ಬೀಳುತ್ತೆ ಮೇಲಿನಿಂದ ಕೆಳಗಡೆ ಬಿದ್ದ ಹಾಗೆ ಯಾರೋ ಕೊಲ್ಲಲು ಬಂದ ಹಾಗೆ ಕೈ ಕಟ್ಟಿದ ಹಾಗೆ ಬಾಯಿ ಮುಚ್ಚಿದ ಹಾಗೆ ಈ ರೀತಿಯ ಚಿತ್ರವಿಚಿತ್ರ ಕನಸುಗಳು ನಮಗೆ ಕಾಡುತ್ತವೆ. ನಾವು ಕನಸು ಎಂದು ಹೇಳುತ್ತೇವೆ ಆದರೆ ಇದು ನಿಜವಾಗಲೂ ನಮ್ಮ ಭಾವನೆಗಳು ಆಗಿರುತ್ತವೆ. ನಾವು ಮಾಡಿದ ಕರ್ಮದ ಆಧಾರದ ಮೇಲೆ ಕನಸುಗಳು ಬೀಳುತ್ತವೆ ಅಂತ ಹೇಳಲಾಗುತ್ತದೆ. ಮನಸ್ಸಿಗೂ ಕರ್ಮಕ್ಕೂ ತೀರಾ ಸಂಬಂಧವಿದೆ.

ಆತ್ಮಹತ್ಯೆ ಮಾಡಿಕೊಂಡವರು ಅಥವಾ ಅಪಘಾತದಲ್ಲಿ ಸತ್ತವರೆಲ್ಲರೂ ಪ್ರೇತಾತ್ಮಗಳಾಗಿ ಕಾಡುತ್ತವೆ ಅಂತ ಹೇಳಲಾಗುತ್ತದೆ. 12 ದಿನಗಳ ಕಾಲ ಮನೆಯ ಸುತ್ತಲೂ ಸುತ್ತುತ್ತಾ ಇರುತ್ತವೆ ಮಾತನಾಡಲು ಪ್ರಯತ್ನಿಸುತ್ತವೆ ಕುಟುಂಬದ ಜೊತೆ ಸೇರಿಕೊಳ್ಳಲು ಪ್ರಯತ್ನಿಸುತ್ತವೆ ಆದರೆ ಅದು ಸಾಧ್ಯವಾಗುವುದಿಲ್ಲ. ನಾವು ಮಾಡುವುದನ್ನು ಅವು ನೋಡುತ್ತಿರುತ್ತವೆ. 12 ದಿನದ ನಂತರ ಸ್ವರ್ಗನ ನರಕನ ಅಲ್ಲಿ ಹೋಗಿ ಪಾಪ ಪುಣ್ಯದ ಫಲವನ್ನು ಅನುಭವಿಸುತ್ತವೆ. ಅವರಿಗೆ ಮುಕ್ತಿ ಸಿಗುವುದಿಲ್ಲ ಪ್ರೇತವಾಗಿ ಇರುತ್ತವೆ ಯಾವ ದೇಹಕ್ಕೂ ಕೂಡ ಪುನಃ ಸೇರಿಕೊಳ್ಳಲು ಸಾಧ್ಯವಾಗುವುದಿಲ್ಲ. ಮನುಷ್ಯನ ಜನ್ಮ ಏನು ಅಲ್ಲ ಇರುವಷ್ಟು ದಿನ ಪುಣ್ಯ ಸಂಪಾದನೆ ಮಾಡಿಕೊಂಡು ಹೋಗಬೇಕು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: