ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಸಲಗ ದುನಿಯಾ ವಿಜಯ್(Duniya Vijay)ಯವರು ಕೇವಲ ನಟನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿ ಕೂಡ ಗುರೂಜಿಸಿಕೊಂಡಿದ್ದು, ತಮ್ಮ ಸಲಗ ಸಿನಿಮಾವನ್ನು ತಾವೇ ನಿರ್ದೇಶಿಸಿ ಅಭಿನಯಿಸಿ ತಮ್ಮ ಇನ್ನೊಂದು ಮುಖವನ್ನು ಅಭಿಮಾನಿಗಳಿಗೆ ಪರಿಚಯಿಸಿದರು. ಇದೀಗ ಭೀಮನಾಗಿದ್ದರೆ ತೆರೆಗಪ್ಪಳಿಸಲು ಸಜ್ಜಾಗುತ್ತಿರುವಂತಹ ದುನಿಯಾ ವಿಜಯ್ ಅವರ ವೈಯಕ್ತಿಕ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿಗೊಳಗಾಗುತ್ತಿದ್ದು ಅವರ ಇಬ್ಬರು ಮಕ್ಕಳನ್ನು ಮುದ್ದಾದ ಫೋಟೋಶೂಟ್ಗಳಲ್ಲಿ ಮನಸೂತು ಹೋಗಿದ್ದಾರೆ.
ಹೌದು ಗೆಳೆಯರೇ ಯಾವ ಹೀರೋಯಿನ್ಗಳಿಗೂ ಕಡಿಮೆ ಇಲ್ಲದಂತಹ ರೂಪವತಿಯರಾಗಿರುವ ದುನಿಯ ವಿಜಯ್(Duniya Vijay) ಅವರ ಇಬ್ಬರು ಮಕ್ಕಳ ಫೋಟೋಸ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಕರ್ನಾಟಕದ ಕ್ರಶ್ ಅಪ್ಡೇಟೆಡ್ ಎಂಬ ಕ್ಯಾಪ್ಶನ್ ಬರೆದು ದುನಿಯಾ ವಿಜಯ್ ಅವರ ಮಕ್ಕಳ ಫೋಟೋಗಳನ್ನು ಹರಿ ಬಿಡಲಾಗುತ್ತಿದೆ. ದುನಿಯಾ ವಿಜಯ ಅವರಿಗೆ ಸಾಮ್ರಾಟ್ ವಿಜಯ್(Samrat Vijay) ಎಂಬ ಗಂಡು ಮಗ ಹಾಗೂ
ಮೋನಿಕಾ(Monika) ಮತ್ತು ಮೋನಿಷಾ(Monisha) ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದು ಅವರಿಗ ಸಿನಿಮಾರಂಗಕ್ಕೆ ಎಂಟ್ರಿ ಕೊಡಲು ತುದಿಗಾಳಿನಲ್ಲಿ ನಿಂತಿರುವ ಮಾಹಿತಿಯು ಹೊರ ಬಿದ್ದಿದೆ. ಅಪ್ಪನೊಟ್ಟಿಗೆ ಸೇರಿ ಭಿನ್ನ ವಿಭಿನ್ನವಾದ ಫೋಟೋಗಳನ್ನು ಮಾಡಿಸಿ ಅದೆಲ್ಲವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾ ಅಭಿಮಾನಿ ಬಳಗವನ್ನು ಸಂಪಾದಿಸಿಕೊಳ್ಳುತ್ತಿರುವ ಇಬ್ಬರೂ ಹೆಣ್ಣು ಮಕ್ಕಳು ತಂದೆಯಂತೆ ಸಿನಿಮಾರಂಗದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂಬ ಸುದ್ದಿ ಹೊರಬಂದ ನಂತರ ಮೋನಿಕಾ ಅವರ ವೈಯಕ್ತಿಕ ವಿಚಾರಗಳು ಬಹಿರಂಗಗೊಂಡಿದ್ದು,
ತಮ್ಮ ಹೈಯರ್ ಎಜುಕೇಶನನ್ನು ಮುಗಿಸಿ ಮುಂಬೈನ ಅನುಮಪ್ ಕೇರ್(Anumap care) ನಟನ ತರಬೇತಿಯನ್ನು ಪಡೆದುಕೊಂಡು ತಂದೆ ನಿರ್ದೇಶನದಲ್ಲಿ ತಯಾರಾಗಲಿರುವ ಸಿನಿಮಾದಲ್ಲಿಯೇ ಮೋನಿಕಾ(Monika) ಮಿಂಚಲಿರುವ ಸುದ್ದಿ ಹರಿದಾಡುತ್ತಿದೆ. ಮಕ್ಕಳ ಮೇಲೆ ಸಿಕ್ಕಾಪಟ್ಟೆ ಪ್ರೀತಿಯನ್ನು ಹೊಂದಿರುವ ದುನಿಯಾ ವಿಜಯ್ ಅವರು ಸದ್ಯ ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಲು ಮುಂದಾಗುತ್ತಿದ್ದು ಒಂದೊಳ್ಳೆ ಕಥೆ ಇರುವಂತಹ ಸಿನಿಮಾ ಮೂಲಕ ಇಂಡಸ್ಟ್ರಿಗೆ ತಮ್ಮ ಇಬ್ಬರೂ ಹೆಣ್ಣು ಮಕ್ಕಳನ್ನುಹೇಳಿದ್ದಾರೆ. ಸಿದ್ಧ ಎಂದು ದುನಿಯಾ ವಿಜಯ್ ಹೇಳಿದ್ದಾರೆ