ಹಿಂದೂ ಧರ್ಮದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ದೇವರ ಕೋಣೆ ಎಂದು ಪ್ರತ್ಯೇಕ ಕೋಣೆ ಇರುತ್ತದೆ ಹಾಗೆಯೇ ದೇವರಿಗೆ ಪ್ರತಿದಿನ ಪೂಜೆ ಸಲ್ಲಿಸುವ ಸಲುವಾಗಿ ವಿಶೇಷವಾಗಿ ಕೋಣೆಯನ್ನು ಮಾಡುತ್ತದೆ ದೇವರಿಗಾಗಿ ಮೀಸಲಿಡುವ ಕೋಣೆಯಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದ ಶುಭ ಫಲ ಹಾಗೂ ಅದೃಷ್ಟ ಒದಗಿ ಬರುತ್ತದೆ ಹಾಗೆಯೇ ಕೆಲವು ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ನಕಾರಾತ್ಮವಾಗಿ ಶಕ್ತಿಗಳು ಹೆಚ್ಚಾಗಿ ಮನೆಯ ಶಾಂತಿ ಸುವ್ಯವಸ್ಥೆಯನ್ನು ಹದಗೆಡುತ್ತದೆ ಅಷ್ಟೇ ಅಲ್ಲದೆ ಜೀವನದಲ್ಲಿ ಆರ್ಥಿಕವಾಗಿ ಸದೃಢರಾಗಲು ದುಡ್ಡಿನ ಅಧಿದೇವತೆಯಾದ ಲಕ್ಷ್ಮೀ ದೇವಿಯ ಆಶೀರ್ವಾದ ಇದ್ದರೆ ಮಾತ್ರ ಸಾಧ್ಯ ಅಥವಾ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಬೇಕು
ದೇವರ ಕೋಣೆಯಲ್ಲಿ ಕೆಲವು ವಸ್ತುಗಳನ್ನು ತಪ್ಪಿಯೂ ಸಹ ಇಡಬಾರದು ಕೆಲವು ವಸ್ತುಗಳನ್ನು ಇಡುವುದರಿಂದ ಲಕ್ಷ್ಮಿ ದೇವಿಯು ಒಲಿಯುವುದಿಲ್ಲ ಇದರಿಂದ ಆರ್ಥಿಕ ಸಂಕಷ್ಟ ಕಂಡು ಬರುತ್ತದೆ ಹಾಗೆಯೇ ಲಕ್ಷ್ಮಿ ದೇವಿಗೆ ಪ್ರಿಯವಾದ ಮತ್ತು ಜೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ವಸ್ತುಗಳನ್ನೂ ದೇವರ ಕೋಣೆಯಲ್ಲಿ ಇಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಸಾಧ್ಯ ಆಗುತ್ತದೆ ಹಾಗೆಯೇ ಹಿಂದೂ ಧರ್ಮದಲ್ಲಿ ಕೆಲವು ಚಿನ್ಹೆಗಳು ಸಹ ಮಹತ್ತರವಾದ ಶಕ್ತಿಯನ್ನೂ ಹೊಂದಿರುತ್ತದೆ ಹೀಗಾಗಿ ದೇವರ ಕೊನೆಯಲ್ಲಿ ಕೆಲವು ಚಿನ್ಹೆಗಳನ್ನು ಹಾಕಬೇಕು ನಾವು ಈ ಲೇಖನದ ಮೂಲಕ ದೇವರ ಕೋಣೆಯಲ್ಲಿ ಯಾವ ವಸ್ತುಗಳನ್ನು ಇಡಬೇಕು ಹಾಗೆಯೇ ಯಾವ ವಸ್ತುಗಳನ್ನು ಇಡಬಾರದು ಎನ್ನುವುದನ್ನು ತಿಳಿದುಕೊಳ್ಳೋಣ.
ದೇವರ ಮನೆಯಲ್ಲಿ ಅಪ್ಪಿ ತಪ್ಪಿಯೂ ಸಹ ಕೆಲವೊಂದು ವಸ್ತುವನ್ನು ಇಡಬಾರದು ಹಾಗೆಯೇ ಸಂಕಷ್ಟ ಗಳು ಕಾಣಿಸಿಕೊಳ್ಳುತ್ತದೆ ಪ್ರತಿಯೊಬ್ಬರ ಮನೆಯಲ್ಲಿ ಸಹ ದೇವರ ಕೋಣೆ ಇದ್ದೇ ಇರುತ್ತದೆ ಇಷ್ಟವಾದ ವಿಗ್ರಹವನ್ನು ಇಟ್ಟು ಪೂಜೆ ಮಾಡುತ್ತಾರೆ ಶಾಸ್ತ್ರಗಳ ಪ್ರಕಾರ ಕೆಲವೊಂದು ವಸ್ತುಗಳನ್ನು ಇಟ್ಟರೆ ಎಷ್ಟು ಒಳ್ಳೆಯದು ಆಗುತ್ತದೆಯೋ ಹಾಗೆಯೇ ಕೆಲವೊಂದು ವಸ್ತುಗಳನ್ನು ಇಟ್ಟರೆ ಕೆಟ್ಟದ್ದು ಆಗುತ್ತದೆ ದೇವರ ಕೋಣೆಯಲ್ಲಿ ಕೆಲವೊಂದು ವಸ್ತುಗಳನ್ನು ಇಟ್ಟರೆ ಮನೆಯಲ್ಲಿ ಮನೆಯಲ್ಲಿ ಕಿರಿಕಿರಿ ಜಗಳ ಕಂಡು ಬರುತ್ತದೆ ಇಂದಿನ ಕಾಲದಲ್ಲಿ ಬೆಳ್ಳಿ ಚಿನ್ನದ ದೀಪವನ್ನು ಹಚ್ಚಿ ದೇವರನ್ನು ಆರಾಧನೆ ಮಾಡುತ್ತೇವೆ ಆದರೆ ಹಿಂದಿನ ಕಾಲದಲ್ಲಿ ಮಣ್ಣಿನ ದೀಪವನ್ನು ಬೆಳಗುತ್ತಿದ್ದರು ಮಣ್ಣಿನ ರೂಪದಲ್ಲಿ ಭೂತಾಯಿಯ ಒಂದು ಅಂಶ ಇರುತ್ತದೆ ಮಣ್ಣಿನ ದೀಪ ಬೆಳಗುವುದು ತುಂಬಾ ಒಳ್ಳೆಯದು
ನಮ್ಮ ಎಲ್ಲ ಸಕಲ ಕಷ್ಟಗಳು ಕಡಿಮೆ ಆಗುತ್ತದೆ ಹಾಗೆಯೇ ದೇವರ ಆಶೀರ್ವಾದ ಬಹು ಬೇಗನೆ ಸಿಗುತ್ತದೆ .ಸ್ವತಿಕ ಚಿನ್ಹೆ ತುಂಬಾ ಶುಭಕರವಾಗಿದೆ ಈ ಚಿನ್ಹೆಯನ್ನು ದೇವರ ಮನೆಯಲ್ಲಿ ಬರೆಯುವುದರಿಂದ ತುಂಬಾ ಶುಭಕರವಾಗಿರುತ್ತದೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳು ಇರುತ್ತದೆ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಗಳು ಓಡಿಹೋಗುತ್ತದೆ ದೇವರ ಮನೆಯಲ್ಲಿ ಕಡ್ಡಾಯವಾಗಿ ಸ್ವತಿಕ ಚಿಹ್ನೆಯನ್ನು ಹಾಕಬೇಕು ದೇವರ ಮನೆಯಲ್ಲಿ ಕಲಶ ಇರಬೇಕು ಕಲಶ ಲಕ್ಷ್ಮೀ ದೇವಿಯ ಪ್ರತೀಕವಾಗಿದೆ ಯಾವ ಮನೆಯಲ್ಲಿ ಕಲಶ ಇರುತ್ತದೆಯೋ ಆ ಮನೆಗೆ ಲಕ್ಷ್ಮೀ ಅತಿ ಶೀಘ್ರದಲ್ಲಿ ಪ್ರವೇಶ ಮಾಡುತ್ತಾಳೆ .
ಲಕ್ಷ್ಮೀ ದೇವಿಗೆ ಪ್ರಿಯವಾದ ವಸ್ತು ಎಂದರೆ ಶಂಖವಾಗಿದೆ ಮನೆಯಲ್ಲಿ ಶಂಖ ಇದ್ದರೆ ಲಕ್ಷ್ಮೀ ದೇವಿ ಬಹು ಬೇಗನೆ ಬರುತ್ತಾಳೆ ಮನೆಯಲ್ಲಿ ಗಣೇಶನ ವಿಗ್ರಹ ಅಥವಾ ಫೋಟೋವನ್ನು ಬೆಸ ಸಂಖ್ಯೆಯಲ್ಲಿ ಇಡಬಾರದು ಮನೆಯ ಪ್ರವೇಶ ದ್ವಾರದಲ್ಲಿ ಗಣೇಶನ ವಿಗ್ರಹ ಅಥವಾ ಫೋಟೋ ಇಡಬಾರದು ಗಣೇಶನ ವಿಗ್ರಹದ ಮುಖ ಹೊರಗೆ ನೋಡುವ ಹಾಗೆ ಇಡಬಾರದು ಈ ತರದಲ್ಲಿ ಇಟ್ಟರೆ ಕೆಟ್ಟ ಫಲಗಳು ಲಭಿಸುತ್ತದೆ ಕಲಶದ ಕೆಳಗೆ ಅಕ್ಕಿಯನ್ನು ಎಲ್ಲರೂ ಹಾಕಿ ಇಡುತ್ತಾರೆ ಅಕ್ಷತೆಗೆ ಸಹ ಬಟ್ಟಲು ಇರುತ್ತದೆ ಅಕ್ಕಿಕಾಳುಗಳು ಒಡೆದು ಇರಬಾರದು ಅಥವಾ ನುಚ್ಚಕ್ಕಿಯಾಗಿ ಇರಬಾರದು ಓದೆದಿರುವ ಅಕ್ಕಿ ಕಾಳನ್ನು ಪೂಜೆಗೆ ಇಡಬಾರದು ಹಾಗೆಯೇ ದೇವರ ಕೋಣೆಯಲ್ಲಿ ಪೂರ್ವಜರ ಫೋಟೋವನ್ನು ಇಡಬಾರದು ದೇವರ ಮನೆಯಲ್ಲಿ ದೇವರ ಫೋಟೋವನ್ನು ಬಿಟ್ಟು ಬೇರೆ ಯಾವುದೇ ತರಹದ ಫೋಟೋವನ್ನು ಇಡಬಾರದು ಹಾಗೆಯೇ ದೇವರ ಕೋಣೆಯಲ್ಲಿ ಶನಿ ದೇವರ ಫೋಟೋವನ್ನು ಇಟ್ಟು ಪೂಜೆಯನ್ನು ಮಾಡಬಾರದು.
ಗ್ರಂಥಗಳ ಪ್ರಕಾರ ಮನೆಯಲ್ಲಿ ಭೈರವನ ಹಾಗೂ ಶನಿ ದೇವರ ಪೂಜೆಯನ್ನು ಮಾಡಬಾರದು ನಿಂತಿರುವ ಲಕ್ಷ್ಮೀ ಫೋಟೋವನ್ನು ಇಟ್ಟು ಪೂಜೆಯನ್ನು ಮಾಡಬಾರದು ಮನೆಯಲ್ಲಿ ಯಾವಾಗಲೂ ಕುಳಿತಿರುವ ಲಕ್ಷ್ಮೀ ಫೋಟೋವನ್ನು ಮಾತ್ರ ಪೂಜೆ ಮಾಡಬೇಕು ಹಾಗೆಯೇ ದೇವರ ಕೋಣೆಯಲ್ಲಿ ಗಂಗಾ ಜಲವನ್ನು ಇಟ್ಟುಕೊಳ್ಳಬೇಕು ಇದನ್ನು ದೇವರ ಮನೆಯಲ್ಲಿ ಇರುವುದರಿಂದ ಮಾಡಿರುವ ಎಷ್ಟೋ ಪಾಪಗಳಿಗೆ ಮುಕ್ತಿ ಸಿಗುತ್ತದೆ ಪ್ರತಿ ಶುಕ್ರವಾರ ಲಕ್ಷ್ಮೀ ದೇವಿಯನ್ನು ಪೂಜೆ ಮಾಡುವಾಗ ಒಂದು ಕಮಲದ ಹೂವನ್ನು ಲಕ್ಷ್ಮೀ ದೇವಿಗೆ ಅರ್ಪಿಸಬೇಕು ಈ ರೀತಿ ಮಾಡುವುದರಿಂದ ಲಕ್ಷ್ಮೀ ದೇವಿ ಸದಾ ವಾಸ ಮಾಡುತ್ತಾಳೆ ಹೀಗೆ ನಮಗೆ ಗೊತ್ತು ಗೊತ್ತಿಲ್ಲದೆ ಕೆಲವೊಂದು ತಪ್ಪುಗಳನ್ನೂ ಮಾಡುವುದರಿಂದ ಲಕ್ಷ್ಮೀ ದೇವಿಯು ಒಲಿಯುವುದಿಲ್ಲ ಹಾಗೆಯೇ ದೇವರ ಕೋಣೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡುವ ಮೂಲಕ ಜೀವನದಲ್ಲಿ ತುಂಬಾ ಅದೃಷ್ಟವಂತರಾಗಬಹುದು.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು