ಮನೆಗೆ ಬಡತನ ಬರುವ ಮುನ್ನ ಈ ಲಕ್ಷಣಗಳು ಕಾಣಿಸುತ್ತವೆ

0

ಸನಾತನ ಧರ್ಮದಲ್ಲಿ ಒಟ್ಟಾರೆಯಾಗಿ 18 ಧರ್ಮಗಳು ಇವೆ. ಅದರಲ್ಲಿ ಗರುಡ ಪುರಾಣವು ಕೂಡ ಒಂದು. ಇದು ವಿಷ್ಣು ಹಾಗೂ ಗರುಡ ದೇವನ ನಡುವೆ ನಡೆದ ಸಂಭಾಷಣೆಯನ್ನು ಉಲ್ಲೇಖ ಮಾಡುತ್ತದೆ. ಇದರಲ್ಲಿ ಮರಣ ಮತ್ತು ಅನೇಕ ವಿಷಯಗಳ ಬಗ್ಗೆ ಹೇಳಲಾಗಿದೆ.

ಜೀವನ್ನು ನಡೆಸುವ ವಿಧಾನ, ಅದನ್ನು ಬದುಕುವ ವಿಧಾನ, ನಿಯಮ ನೀತಿಗಳ ಬಗ್ಗೆ ವಿವರವಾಗಿ ಹೇಳಲಾಗಿದೆ. ಗರುಡ ಪಕ್ಷಿ ವಿಷ್ಣುವಿನ ವಾಹನ ಎಂದು ಪರಿಗಣಿಸಲಾಗಿದೆ. ಯಾವ ಕಾರಣದಿಂದ ಜನರಿಗೆ ಬಡತನ ಬರುವುದು ಮತ್ತು ಯಾವ ಮುಖ್ಯ 5 ಸೂಚನೆಗಳು ಮೊದಲೇ ಸಿಗುವುದು ನೋಡೋಣ.

ಹೆಚ್ಚು ಆದಾಯ ಗಳಿಕೆ ಮಾಡಿದರು ಹಣ ಕಾಸಿನ ತೊಂದರೆಗಳು ದೂರ ಆಗುವುದಿಲ್ಲ. ಇದಕ್ಕೆ ಕಾರಣ ಮಾನವನ ಅವ್ಯಸಾಗಳು ಎಂದು ಗರುಡ ಪುರಾಣ ಹೇಳುತ್ತದೆ. ಅಡಿಗೆ ಮನೆಯಲ್ಲಿ ತಯಾರಿ ಮಾಡಿದ ಅಡಿಗೆಯನ್ನು ದೇವರಿಗೆ ಸಮರ್ಪಿಸಿ ನೈವೇದ್ಯ ಮಾಡದೆ ಊಟ ಮಾಡುವುದರಿಂದ ದಾರಿದ್ರ್ಯ ಬಂದು ಒದಗುತ್ತದೆ.  ಪಾಪ ಕರ್ಮಗಳು ಸುತ್ತಿಕೊಳ್ಳುತ್ತವೆ. ಆ ಮನೆಯನ್ನು ಲಕ್ಷ್ಮೀ ದೇವಿ ತೊರೆದು ಹೋಗುವಳು.

ಮೊದಲು ಅಡಿಗೆ ಮಾಡಿ ದೇವರಿಗೆ ಅರ್ಪಣೆ ಮಾಡುವುದರಿಂದ ಎಲ್ಲಾ ದೇವರು ಸಂತೋಷ ಪಟ್ಟು ವರ ಕರುಣೆ ಮಾಡುವರು. ಅನಪೂರ್ನೇಶ್ವರಿ ಆಶೀರ್ವಾದ ಸದಾ ಕಾಲ ಮನೆಯಲ್ಲಿ ನೆಲೆಸುತ್ತದೆ. ಧಾನ ಧಾನ್ಯ ತುಂಬಿರುವಂತೆ ಮಾಡುತ್ತದೆ ಮನೆಯಲ್ಲಿ.

ರಾತ್ರಿ ಮಲಗುವ ಮುನ್ನ ಎಂಜಲು ಪಾತ್ರೆಯನ್ನು ತೊಳೆಯದೆ ಹಾಗೆ ಮಲಗಿದರೆ ಆದು ದಾರಿದ್ರ್ಯ ತರುತ್ತದೆ. ಇದು ಶನಿ ದೇವರ ಕೆಟ್ಟ ದೃಷ್ಟಿಗೆ ಕಾರಣವಾಗುತ್ತದೆ ಮತ್ತು ಲಕ್ಷ್ಮೀ ದೇವಿ ಮನೆಯಿಂದ ದೂರ ಉಳಿಯುವಳು. ರಾತ್ರಿ ತಡವಾಗಿ ಮಲಗಿ ಬೆಳಗ್ಗೆ ತಡವಾಗಿ ಏಳುವುದು ಗ್ರಂಥ ಪುರಾಣಗಳ ಪ್ರಕಾರ ಕೆಟ್ಟ ಅಭ್ಯಾಸ ಎಂದು ಹೇಳುವರು. ಅವರು ಸೋಮಾರಿಗಳು ಮತ್ತು ಜೀವನದಲ್ಲಿ ಎಂದಿಗೂ ಪ್ರಗತಿ ಸಾಧಿಸಲು ಸಾಧ್ಯ ಇಲ್ಲದವರು ಎಂದು ಹೇಳಲಾಗುತ್ತದೆ. ಸೋಂಬೇರಿ ತನ ಜೀವನಕ್ಕೆ ದೊಡ್ಡ ಮಾರಕವಾಗುತ್ತದೆ.

ಬೆಳಗ್ಗೆ ಮತ್ತು ಸಂಜೆ ದೇವರಿಗೆ ಪೂಜೆ ಸಲ್ಲಿಸುವ ವೇಳೆ ಮತ್ತು ದೇವರ ಪೂಜೆಗೆ ಸೂಕ್ತ ಎನ್ನಲಾಗುವುದು. ಈ ಗಳಿಗೆಯಲ್ಲಿ ನಿದ್ರಾ ದೇವಿ ಮಡಿಲಿಗೆ ಜಾರಿದರೆ ದೇವರ ಅನುಗ್ರಹ ಸಿಗುವುದಿಲ್ಲ ಮತ್ತು ಬಡತನ ಬರುತ್ತದೆ. ಕಠಿಣ ಕೆಲಸದಿಂದ ದೂರ ಸರಿದರೆ ಇಲ್ಲ ಅವರಿಗೆ ನೀಡಿರುವ ಕೆಲಸವನ್ನು ಅಪೂರ್ಣ ಮಾಡಿದರೆ ಅದು ಲಕ್ಷ್ಮೀ ದೇವಿಯ ಕೋಪಕ್ಕೆ ಕಾರಣವಾಗುತ್ತದೆ. ಅತಿಯಾಗಿ ತಿನ್ನುವುದು ಕೂಡ ಬಡತನಕ್ಕೆ ಒಂದು ಕಾರಣ.

ಶುಭ್ರವಾಗಿ ಇರದ ಬಟ್ಟೆಯನ್ನು ಮನೆಯಲ್ಲಿ ಇಟ್ಟರೆ ಲಕ್ಷ್ಮೀ ದೇವಿ ಮುನಿಸಿಕೊಂಡು ಹೋಗುವಳು ಅದು ದಾರಿದ್ರ್ಯದ ಸೂಚಕ ದೇವಿ ಸ್ವಚತೆ ಇರುವ ಕಡೆ ಮಾತ್ರ ನೆಲೆ ನಿಲ್ಲುವಳು. ಸ್ನಾನದ ನಂತರ ಶುಭ್ರವಾದ ಬಟ್ಟೆಯನ್ನೇ ತೊಡಬೇಕು. ಲಕ್ಷ್ಮೀ ದೇವಿ ಶುದ್ಧ ಮತ್ತು ಶುಭ್ರತೆ ಇರುವ ಕಡೆ ನೆಲೆಸುವಳು. ಹಲ್ಲು ಸ್ವಚ್ಚ ಮಾಡಿಕೊಳ್ಳದೆ ಇದ್ದರೆ ಲಕ್ಷ್ಮೀ ದೇವಿಗೆ ಹೆಚ್ಚು ಕೋಪ ಬರುವುದು. ಬೆನ್ನ ಹಿಂದೆ ಕೆಟ್ಟದ್ದು ಬಯಸುವ ಜನರಿಗೆ ದೇವಿ ಎಂದಿಗೂ ಒಲಿಯುವುದಿಲ್ಲ.

ಯಾವುದೇ ಕಾರಣ ಇಲ್ಲದೆ ಕೂಗಾಟ ರಂಪಾಟ ಮಾಡುವುದು ಕೂಡ ಬಡತನ ತರುತ್ತದೆ. ಬೇರೆಯವರ ಆಸ್ತಿ ಮತ್ತು ಹಣವನ್ನು ದೋಚುವ ಜನರಿಗೆ ಕೂಡ ಲಕ್ಷ್ಮೀ ಒಲಿಯುವುದಿಲ್ಲ. ತಮ್ಮ ಬಳಿ ಇರುವ ಹಣದ ವಿಚಾರವಾಗಿ ಗರ್ವಪಟ್ಟರೆ ಅದು ಪರರನ್ನು ಅವಮಾನ ಮಾಡಿದ ಹಾಗೆ ಅದು ಅವರ ನಾಶಕ್ಕೆ ಸೂಚನೆ ನೀಡುತ್ತದೆ. ನಾವು ಏನೇ ಕೆಟ್ಟದು ಮಾಡಿದರು ಅದು ಲಕ್ಷ್ಮೀ ದೇವಿಯ ಕೃಪೆಯಿಂದ ದೂರ ಮಾಡುತ್ತದೆ ಮತ್ತು ದೇವರು ನಮಗೆ ಬಡತನ ತರುತ್ತಾನೆ. ಪರರಿಗೆ ಒಳ್ಳೆಯದನ್ನು ಬಯಸಿ ಮತ್ತು ಒಳ್ಳೆಯದು ಮಾಡಿದರೆ, ನಮಗೂ ಎಲ್ಲಾ ಒಳ್ಳೆಯದೆ ಆಗುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: