ಹಿಂದೂ ಧರ್ಮದಲ್ಲಿ ಬ್ರಾಹ್ಮಿ ಮುಹೂರ್ತಕ್ಕೆ ಹೆಚ್ಚಿನ ಮಹತ್ವವಿದೆ ಪುರಾತನ ಕಾಲದಿಂದಲೂ ಸಹ ಬ್ರಾಹ್ಮಿ ಮುಹೂರ್ತದಲ್ಲಿ ಏಳುತ್ತಾ ದೇವರ ಆರಾಧನೆ ಮಾಡುತಿದ್ದರು ಇದರಿಂದ ಹಿಂದಿನ ಕಾಲದ ಜನರು ದೇವರಿಗೆ ಶೀಘ್ರದಲ್ಲಿ ಇಷ್ಟ ಆಗುತಿದ್ದರು ಹಾಗೆಯೇ ಋಷಿಮುನಿಗಳು ಬ್ರಹ್ಮ ಮುಹೂರ್ತದಲ್ಲಿ ಎದ್ದು ದೇವರ ಪೂಜೆ ಆರಾಧನೆ ಮಂತ್ರ ಉಚ್ಚಾರಣೆ ಮಾಡುತ್ತಿದ್ದರು ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ನಮ್ಮ ಆರೋಗ್ಯವೂ ಸದೃಢವಾಗಿ ಇರುತ್ತದೆ
ಹಾಗೆಯೇ ಈ ಸಮಯವೂ ಧ್ಯಾನ ಯೋಗ ಮಂತ್ರ ಜಪ ತಪ ಮಾಡಲು ಬಹಳ ಸೂಕ್ತವಾದ ಸಮಯ ಇದಾಗಿದೆ ಅಷ್ಟೇ ಅಲ್ಲದೆ ಬ್ರಹ್ಮ ಮುಹೂರ್ತದಲ್ಲಿ ಎದ್ದೇಳುವುದರಿಂದ ದಿನಪೂರ್ತಿ ಲವಲವಿಕೆಯಿಂದ ಚುರುಕಾಗಿ ಇರಬಹುದಾಗಿದೆ. ಈ ಸಮಯದಲ್ಲಿ ಮಾಡಿದ ಯಾವುದೇ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತದೆ ಪೌರಾಣಿಕ ಕಾಲದಲ್ಲಿ ಋಷಿಮುನಿಗಳು ಈ ಸಮಯವನ್ನು ಧ್ಯಾನ ಮಾಡಲು ಸೂಕ್ತ ಸಮಯವೆಂದು ಪರಿಗಣಿಸಿದ್ದಾರೆ ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ಮಾನಸಿಕ ಒತ್ತಡ ಆತಂಕ ನಿದ್ರಾಹೀನತೆ ಮತ್ತು ಹತಾಶೆಯಂತಹ ವಿವಿಧ ಮಾನಸಿಕ ಕಾಯಿಲೆಗಳು ದೂರವಾಗುತ್ತದೆ ನಾವು ಈ ಲೇಖನದ ಮೂಲಕ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೆಳುವುದರಿಂದ ಉಂಟಾಗುವ ಸಕಾರಾತ್ಮಕ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ.
ಬ್ರಾಂಹಿ ಮುಹೂರ್ತದಲ್ಲಿ ಎಳುವವರು ಶ್ರೀಮಂತರಾಗುತ್ತಾರೆ ಬ್ರಾಹ್ಮಿ ಮುಹೂರ್ತವನ್ನು ವೇದಗಳು ಉಪನಿಷತ್ತುಗಳು ಅತ್ಯಂತ ಮಂಗಳಕರ ಎಂದು ಹೇಳುತ್ತದೆ ಈ ಮುಹೂರ್ತದ ವಿಶೇಷತೆಗಳನ್ನು ಋಷಿಮುನಿಗಳು ಸಹ ಹೇಳಿದ್ದಾರೆ ಈ ಸಮಯದಲ್ಲಿ ನಿದ್ದೆ ಮಾಡುವುದು ಸರಿಯಲ್ಲ ಬ್ರಾಹ್ಮಿ ಮುಹೂರ್ತ ದಲ್ಲಿ ಎಳುವುದರಿಂದ ಶಕ್ತಿ ಸೌಂದರ್ಯ ಏಕಾಗ್ರತೆ ಮತ್ತು ಆರೋಗ್ಯ ಲಭಿಸುತ್ತದೆ ಬ್ರಾಹ್ಮಿ ಮುಹೂರ್ತದಲ್ಲಿ ದಿನಚರಿ ಆರಂಭಿಸುವುದರಿಂದ ದಿನ ತುಂಬಾ ಚೆನ್ನಾಗಿ ಇರುತ್ತದೆ ಈ ಸಮಯದಲ್ಲಿ ಪರಿಸರದಲ್ಲಿ ದೈವಿ ಶಕ್ತಿ ಹಾಗೂ ಸಕಾರಾತ್ಮಕ ಶಕ್ತಿ ಹೆಚ್ಚಾಗಿ ಇರುತ್ತದೆ
ಈ ಸಮಯದಲ್ಲಿ ಮಾಡಿದ ಪ್ರತಿಯೊಂದು ಕೆಲಸವೂ ಸಹ ಯಶಸ್ವಿಯಾಗುತ್ತದೆ. ಬ್ರಾಹ್ಮಿ ಮುಹೂರ್ತವನ್ನು ರಾತ್ರಿಯ ಕೊನೆಯ ಭಾಗ ಅಥವಾ ರಾತ್ರಿಯ ಅಂತಿಮ ಪ್ರಹಾರ ಎಂದು ಕರೆಯಲಾಗುತ್ತದೆ ಈ ಸಮಯವೂ ರಾತ್ರಿ ಮುಗಿಯುವ ಹಾಗೂ ಹಗಲು ಪ್ರಾರಂಭ ಆಗುವ ಸಮಯ ಇದಾಗಿದೆ ಬ್ರಹ್ಮ ಅಂದರೆ ಪರಮಾತ್ಮ ಹಾಗೂ ಮುಹೂರ್ತ ಅಂದರೆ ಸಮಯವಾಗಿದೆ ಅಂದರೆ ಇದೊಂದು ದೇವರ ಸಮಯವಾಗಿದೆ ಆಯುರ್ವೇದದಲ್ಲಿ ರಾತ್ರಿಯ ನಂತರ ಹಾಗೂ ಸೂರ್ಯೋದಯಕ್ಕೆ ಸ್ವಲ್ಪ ಮೊದಲು ಇರುವ ಸಮಯವನ್ನು ಬ್ರಹ್ಮ ಮುಹೂರ್ತ ಎಂದು ಕರೆಯಲಾಗುತ್ತದೆ ಬೆಳಿಗ್ಗೆ 4.30ರಿಂದ 5.30 ನಡುವಿನ ಸಮಯವನ್ನು ಬ್ರಹ್ಮ ಮುಹೂರ್ತ ಎಂದು ಕರೆಯಲಾಗುತ್ತದೆ .
ಹಿಂದೂ ಧರ್ಮದಲ್ಲಿ ಬ್ರಹ್ಮ ಮುಹೂರ್ತವನ್ನು ಅತ್ಯುತ್ತಮ ಸಮಯ ಎಂದು ಕರೆಯಲಾಗುತ್ತದೆ ಪೌರಾಣಿಕ ಕಾಲದಲ್ಲಿ ಋಷಿಮುನಿಗಳು ಧ್ಯಾನ ಮಾಡುವುದಕ್ಕೆ ಸೂಕ್ತ ಸಮಯ ಎಂದು ಕರೆದಿದ್ದಾರೆ ಈ ಸಮಯದಲ್ಲಿ ಮಾಡಿದ ದೇವರ ಆರಾಧನೆಯು ಶೀಘ್ರದಲ್ಲಿ ಪರಿಣಾಮವನ್ನು ನೀಡುತ್ತದೆ ಬ್ರಾಹ್ಮಿ ಮುಹೂರ್ತದಲ್ಲಿ ದೇವಾಲಯಗಳ ಬಾಗಿಲು ತೆರೆಯಲಾಗುತ್ತದೆ ಪುರಾಣಗಳ ಪ್ರಕಾರ ಈ ಸಮಯದ ನಿದ್ರೆಯು ಪುಣ್ಯಗಳನ್ನು ನಾಶ ಮಾಡುತ್ತದೆ ಎಂದು ಹೇಳಲಾಗುತ್ತದೆ ಆದರಿಂದ ಈ ಸಮಯದ ನಿದ್ರೆಯನ್ನು ನಿಷೇಧಿಸಲಾಗಿದೆ ಧಾರ್ಮಿಕ ನಂಬಿಕೆಗಳ ಪ್ರಕಾರ ಈ ಸಮಯದಲ್ಲಿ ದೇವರುಗಳು ಮತ್ತು ಪೂರ್ವಜರು ಮನೆಗೆ ಬರುತ್ತಾರೆ ಹೀಗಾಗಿ ಈ ಸಮಯದಲ್ಲಿ ದೇವರ ಪೂಜೆಯನ್ನು ಮಾಡುವುದರಿಂದ ಜೀವನದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ
ಕೇಳಿದ್ದನ್ನು ಭಗವಂತ ಕರುಣಿಸುತ್ತಾನೆ. ಈ ಸಮಯದಲ್ಲಿ ಪರಿಸರವು ಸಕಾರಾತ್ಮಕ ದೈವಿ ಶಕ್ತಿಯಿಂದ ತುಂಬಿರುತ್ತದೆ ಹಾಗೆಯೇ ನಮ್ಮೊಳಗಿನ ಶಕ್ತಿಯೊಂದಿಗೆ ಸಂಬಂಧವನ್ನು ಹೊಂದಿದೆ ಈ ಸಮಯದಲ್ಲಿ ಏಳುವುದರಿಂದ ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳು ಉತ್ಸಾಹ ಹೆಚ್ಚಾಗುತ್ತದೆ ಬ್ರಾಹ್ಮಿ ಮುಹೂರ್ತದಲ್ಲಿ ನಿದ್ದೆಯನ್ನು ತ್ಯಜಿಸಿ ಏಳುವ ವ್ಯಕ್ತಿಯು ಆಧ್ಯಾತ್ಮಿಕತೆಯನ್ನು ಪಡೆಯುತ್ತಾನೆ .
ಜೀವನದಲ್ಲಿ ಸದಾ ಕಾಲ ಸಂತೋಷ ಹಾಗೂ ಹಣಕಾಸಿನ ಏಳಿಗೆ ಮತ್ತು ಆರೋಗ್ಯ ಪಡೆಯುತ್ತಾನೆ ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದರಿಂದ ಮತ್ತು ಧ್ಯಾನದ ಅಭ್ಯಾಸವೂ ಸ್ವಯಂ ವಿಶ್ಲೇಷಣೆ ಹಾಗೂ ಬ್ರಹ್ಮ ಜ್ಞಾನ ಪಡೆಯುವುದಕ್ಕೆ ಉತ್ತಮ ಸಮಯವಾಗಿದೆ ದೇಹದಲ್ಲಿ ದೈಹಿಕ ಶಕ್ತಿ ತ್ರಾಣ ಹೆಚ್ಚಾಗುತ್ತದೆ ಹಾಗೆಯೇ ದೇಹದಲ್ಲಿ ಶಕ್ತಿಯನ್ನು ಹೆಚ್ಚು ಮಾಡುತ್ತದೆ ದೇಹವನ್ನು ಆರೋಗ್ಯದಾಯಕ ಹಾಗೂ ಸದೃಢವಾಗಿ ಇಡಲು ಸಹಾಯಕವಾಗುತ್ತದೆ ಮಾನಸಿಕ ಒತ್ತಡ ಮತ್ತು ಆತಂಕ ನಿದ್ರಾಹೀನತೆ ಮತ್ತು ಹತಾಶೆಯಂತಹ ವಿವಿಧ ಮಾನಸಿಕ ಖಾಯಿಲೆಗಳು ದೂರವಾಗುತ್ತದೆ ವಾತಾವರಣವು ಸಹ ಪ್ರಶಾಂತವಾಗಿ ಇರುತ್ತದೆ ಶುದ್ದ ಪರಿಸರದಲ್ಲಿ ಆಮ್ಲಜನಕದ ಶೇಕಡಾವಾರು ಪ್ರಮಾಣವು ಸಹ ಹೆಚ್ಚಾಗಿ ಇರುತ್ತದೆ ಪ್ರಮುಖ ಮಂದಿರದ ಮುಖ್ಯ ದ್ವಾರವನ್ನು ತೆಗೆಯುವುದು ಸಹ ಬ್ರಾಹ್ಮಿ ಮುಹೂರ್ತದ ಸಮಯದಲ್ಲಿ ದೇವರ ಶೃಂಗಾರ ಹಾಗೂ ಪೂಜೆಗಳನ್ನು ಬ್ರಾಹ್ಮಿ ಮುಹೂರ್ತದಲ್ಲಿ ನಡೆಸಲಾಗುತ್ತದೆ.
ಭಗವಂತನ ಸ್ಮರಣೆಯ ನಂತರ ಮೊಸರು ತುಪ್ಪ ಕನ್ನಡಿ ಬಿಲ್ವಪತ್ರೆ ಹೂವಿನ ಮಾಲೆ ಮುಂತಾದ ಪವಿತ್ರ ವಸ್ತುಗಳನ್ನು ನೋಡುವುದರಿಂದ ಶುಭವಾಗುತ್ತದೆ ಸೀತೆಯನ್ನು ಹುಡುಕುತ್ತಾ ಹೋದ ಆಂಜನೇಯ ಬ್ರಾಹ್ಮಿ ಮುಹೂರ್ತದ ಸಮಯದಲ್ಲಿ ಸೀತೆಯನ್ನು ಹುಡುಕಿದ್ದನು ಅಲ್ಲಿ ವೇದ ಮಂತ್ರಗಳ ಉಚ್ಚರಣೆಗಳನ್ನು ಕೇಳಿದ್ದನ್ನು ಎಂದು ವಾಲ್ಮೀಕಿ ರಾಮಾಯಣದಲ್ಲಿ ತಿಳಿಸಲಾಗಿದೆ ರಾತ್ರಿಯ ವಿಶ್ರಾಂತಿಯ ನಂತರ ಮನಸ್ಸು ಶಾಂತ ಹಾಗೂ ಸ್ಥಿರವಾಗಿ ಇರುತ್ತದೆ ವಾತಾವರಣದಲ್ಲಿ ಶುದ್ಧತೆಯು ಸಹ ಹೆಚ್ಚಾಗಿ ಇರುತ್ತದೆ ಆಗ ದೇವರ ಆರಾಧನೆ ಪೂಜೆಯನ್ನು ಮಾಡುವುದರಿಂದ ಮನಸ್ಸು ಹಾಗೂ ಬುದ್ದಿ ಆರೋಗ್ಯದಿಂದ ಕೂಡಿರುತ್ತದೆ ಆಲಸ್ಯವನ್ನು ಬಿಟ್ಟು ಬ್ರಾಹ್ಮಿ ಮುಹೂರ್ತದಲ್ಲಿ ಪುಣ್ಯ ಕರ್ಮವನ್ನು ಮಾಡಿದರೆ ಶ್ರೇಯಸ್ಸು ಸಿಗುತ್ತದೆ
ಬ್ರಾಹ್ಮಿ ಮುಹೂರ್ತದಲ್ಲಿ ಬುದ್ದಿ ಚುರುಕಾಗಿ ಇರುತ್ತದೆ ಬ್ರಾಹ್ಮಿ ಮುಹೂರ್ತದಲ್ಲಿ ಆಸೆ ದುರಾಸೆ ಹಾಗೂ ಕೋಪ ಇಂತಹ ಯೋಚನೆಯನ್ನು ಮಾಡಬಾರದು ಹಿಂದಿನ ಕೆಟ್ಟ ಸನ್ನಿವೇಶಗಳನ್ನು ನೆನಪಿಸಿಕೊಳ್ಳಬಾರದು ಈ ಸಮಯದಲ್ಲಿ ಪೋಷಕರು ಹಾಗೂ ಗುರುಗಳನ್ನು ನೆನಪಿಸಿಕೊಳ್ಳಬೇಕು ಮಾನಸಿಕವಾಗಿ ನೆನಪಿಸಿಕೊಳ್ಳಲು ಸೂಕ್ತ ಸಮಯವಾಗಿದೆ ಧರ್ಮ ಶಾಸ್ತ್ರದ ಪ್ರಕಾರ ಒತ್ತಡದ ಕೆಲಸಗಳನ್ನು ನೆನಪಿಸಿಕೊಳ್ಳಬಾರದು ಹೀಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳುವ ಮೂಲಕ ಸಕಾರಾತ್ಮಕವಾಗಿ ಬದಲಾವಣೆ ಹಾಗೂ ಉತ್ತಮವಾದ ಆರೋಗ್ಯವನ್ನು ಪಡೆದುಕೊಳ್ಳಬಹುದು ಮನಸ್ಸಿಗೆ ನೆಮ್ಮದಿ ಸಹ ಲಭಿಸುತ್ತದೆ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು