ಕಿಡ್ನಿ ಸ್ಟೋನ್ ಸಮಸ್ಯೆಗೆ ಒಳ್ಳೆ ನಾಟಿ ಔಷದಿ ಕೊಡ್ತಾರೆ ಈ ನಾಟಿ ವೈದ್ಯ ಪೊನ್ನಪ್ಪ ನಿಮ್ಮ ಆತ್ಮೀಯರಿಗೂ ತಿಳಿಸಿ
ಪ್ರತಿಯೊಂದು ಆರೋಗ್ಯದ ಸಮಸ್ಯೆಗೂ ಆಯುರ್ವೇದದಲ್ಲಿ ಪರಿಹಾರ ಇದೆ ಆಯುರ್ವೇದವು ದೇಹದ ಯಾವುದೇ ಭಾಗಕ್ಕೆ ಹಾನಿ ಮಾಡದೆ ಉತ್ತಮ ರೀತಿಯಲ್ಲಿ ರೋಗಗಳನ್ನು ಗುಣಪಡಿಸುತ್ತದೆ. ನಾಟಿ ವೈದ್ಯ ಪದ್ಧತಿ’ ಈ ಹೆಸರು ಈಗ ಕೇಳಿ ಬರುವುದು ಕಡಿಮೆ ಅಲೋಪತಿ ಔಷಧಿಗಳಿಂದ ಇದರ ಪರಿಚಯ ಈಗ…