ಸಾಯಿಬಾಬಾ ನಂಬಿ ಬಂದ ಭಕ್ತರ ಕೈ ಬಿಡೋದಿಲ್ಲ ಅನ್ನೋದನ್ನ ಈ ಘಟನೆಯೆ ಸಾಕ್ಷಿ ನೋಡಿ
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವಂತೆ ಹುಟ್ಟಿದ ಮನುಷ್ಯ ಗುರುವಿಗೆ ತನ್ನನ್ನು ತಾನು ಸಮರ್ಪಿಸಿಕೊಂಡಾಗ ಮಾತ್ರ ಜೀವನದಲ್ಲಿ ಏಳ್ಗೆ ಹಾಗೂ ಮುಕ್ತಿ ಸಿಗುತ್ತದೆ ಎಂದು ಶಿರಡಿ ಸಾಯಿಬಾಬಾ ಪದೆ ಪದೆ ಹೇಳುತ್ತಿದ್ದರು ಮತ್ತು ನಂಬುತ್ತಿದ್ದರು. ಪವಾಡ ಪುರುಷರಾದ ಸಾಯಿಬಾಬಾ ಅವರ…