ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಬ್ಯಾಂಕ್ ಆಪ್ ಬರೋಡಾದಲ್ಲಿದೆ ಉದ್ಯೋಗಾವಕಾಶ

0

ಉದ್ಯೋಗ ಮಾಡುವರಿಗೆ ಇದೊಂದು ಸುವರ್ಣಾವಕಾಶ ವಾಗಿದೆ ಹಾಗೆಯೇ ಬ್ಯಾಂಕ್ ಆಫ್ ಬರೋಡದಲ್ಲಿ ಎರಡು ಸಾವಿರದ ಇಪ್ಪತ್ತೆರಡರಲ್ಲಿ ನೇಮಕಾತಿ ನಡೆಯುತ್ತಿದೆ ಹಾಗಾಗಿ ಹೆಚ್ಚಿನ ಅಭ್ಯರ್ಥಿಗಳು ಉದ್ಯೋಗವನ್ನು ಪಡೆದುಕೊಳ್ಳಬಹುದು ಆಯ್ಕೆ ಆಗುವ ಅಭ್ಯರ್ಥಿಗಳು ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು ಬ್ಯಾಂಕ್ ಆಫ್ ಬರೋಡ ದ ನಿಯಮದ ಪ್ರಕಾರ ವೇತನ ನೀಡುತ್ತಾರೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು .ಎಸ್ಸಿ ಎಸ್ಟಿ ಯವರಿಗೆ ನೂರು ರೂಪಾಯಿ ಅರ್ಜಿ ಶುಲ್ಕ ವಿಧಿಸಲಾಗುತ್ತದೆ ಸಾಮಾನ್ಯ ಹಾಗೂ ಒ ಬಿಸಿ ಅಭ್ಯರ್ಥಿಗಳಿಗೆ ಆರು ನೂರು ರೂಪಾಯಿಯ ಅರ್ಜಿ ಶುಲ್ಕ ಇರುತ್ತದೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ಗಳು ಇರುತ್ತದೆ ನಾವು ಈ ಲೇಖನದ ಮೂಲಕ ಬ್ಯಾಂಕ್ ಆಫ್ ಬರೋಡದಲ್ಲಿ ಎರಡು ಸಾವಿರದ ಇಪ್ಪತ್ತೆರಡರಲ್ಲಿ ನೇಮಕಾತಿಯ ಬಗ್ಗೆ ತಿಳಿದುಕೊಳ್ಳೋಣ.

ಬ್ಯಾಂಕ್ ಆಫ್ ಬರೋಡದಲ್ಲಿ ಎರಡು ಸಾವಿರದ ಇಪ್ಪತ್ತೆರಡರಲ್ಲಿ ನೇಮಕಾತಿ ನಡೆಯುತ್ತಿದೆ ಈ ಹುದ್ದೆಗಳಿಗೆ ಯಾವುದೇ ತರ ಪರೀಕ್ಷೆಗಳು ಇರುವುದು ಇಲ್ಲಮ್ಯಾನೇಜರ್ ಹಾಗೂ ಸೀನಿಯರ್ ಮ್ಯಾನೇಜರ್ ಹಾಗೂ ಜೋನಲ್ ರೀಜನಲ್ ಸೇಲ್ಸ್ ಮ್ಯಾನೇಜರ್ ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಎರಡು ನೂರಾ ಇಪ್ಪತ್ತು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳು ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.

ಆಯ್ಕೆ ಆದ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ಗಳು ಇರುತ್ತದೆ ಬ್ಯಾಂಕ್ ಆಫ್ ಬರೋಡ ದ ನಿಯಮದ ಪ್ರಕಾರ ವೇತನ ನೀಡುತ್ತಾರೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಜನವರಿ ಇಪ್ಪತ್ನಾಲ್ಕು ಎರಡು ಸಾವಿರದ ಇಪ್ಪತ್ತೆರಡರಲ್ಲಿ ಅರ್ಜಿ ಸಲ್ಲಿಸುವ ದಿನಾಂಕವಾಗಿದೆ ಹಾಗೆಯೇ ಹದಿನಾಲ್ಕು ಫೆಬ್ರವರಿ ಎರಡು ಸಾವಿರದ ಇಪ್ಪತ್ತೆರಡು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವಾಗಿದೆ .

ಜೋನಲ್ ಸೇಲ್ಸ್ ಮ್ಯಾನೇಜರ್ ಹನ್ನೊಂದು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ರೀಜನಲ್ ಸೇಲ್ಸ್ ಮ್ಯಾನೇಜರ್ ಒಂಬತ್ತು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ಇವತ್ತು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಸೀನಿಯರ್ ಮ್ಯಾನೇಜರ್ ನೂರಾ ಹತ್ತು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಹಾಗೆಯೇ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತದೆ. ಜೋನಲ್ ಸೇಲ್ಸ್ ಮ್ಯಾನೇಜರ್ ಹುದ್ದೆಗೆ ಆಯ್ಕೆಯಾಗಲು ಮುವತ್ತೆರಡರಿಂದ ನಲವತ್ತೆಂಟು ವರ್ಷದ ಒಳಗಿನವರು ಈ ಹುದ್ದೆಗೆ ಆಯ್ಕೆ ಆಗಬಹುದು ರೀಜನಲ್ ಸೇಲ್ಸ್ ಮ್ಯಾನೇಜರ್ ಹುದ್ದೆಗಳಿಗೆ ಇಪ್ಪತ್ತೆಂಟು ವರ್ಷದಿಂದ ನಲವತ್ತೈದು ವರ್ಷದ ಒಳಗಿನವರು ಈ ಹುದ್ದೆಗಳಿಗೆ ಆಯ್ಕೆ ಆಗಬಹುದು ಸೀನಿಯರ್ ಮ್ಯಾನೇಜರ್ ಹುದ್ದೆಗಳಿಗೆ ಇಪ್ಪತ್ತೈದು ವರ್ಷದಿಂದ ಮೂವತ್ತೈದು ವರ್ಷದ ಒಳಗಿನವರು ಅರ್ಜಿ ಸಲ್ಲಿಸಬಹುದು

ಎಸ್ಸಿ ಎಸ್ಟಿ ಯವರಿಗೆ ನೂರು ರೂಪಾಯಿ ಅರ್ಜಿ ಶುಲ್ಕ ವಿಧಿಸಲಾಗುತ್ತದೆ ಸಾಮಾನ್ಯ ಹಾಗೂ ಒ ಬಿಸಿ ಅಭ್ಯರ್ಥಿಗಳಿಗೆ ಆರು ನೂರು ರೂಪಾಯಿಯ ಅರ್ಜಿ ಶುಲ್ಕ ಇರುತ್ತದೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗ ಮಾಡಬಹುದು ಬ್ಯಾಂಕ್ ನ ನಿಯಮದ ಪ್ರಕಾರ ವೇತನ ನೀಡಲಾಗುತ್ತದೆ ಅಪ್ಲಿಕೇಶನ್ ಹಾಕಿದ ನಂತರ ಡಾಕ್ಯುಮೆಂಟ್ ವೇರಿಫೈ ಆಗುತ್ತದೆ ವಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಅನ್ನು ನೋಡಿರಿ.

Leave A Reply

Your email address will not be published.

error: Content is protected !!