Aries Horoscope: ಮೇಷ ರಾಶಿಯು ಪರಾಕ್ರಮದ ರಾಶಿಯಾಗಿದೆ ಈ ರಾಶಿಯ ಅಧಿಪತಿ ಮಂಗಳನಾಗಿದ್ದಾನೆ. ಈ ರಾಶಿಯಲ್ಲಿ ಹುಟ್ಟಿದವರು ಅತ್ಯಂತ ಧೈರ್ಯಶಾಲಿಗಳು ಹಾಗೂ ದೈಹಿಕವಾಗಿ ಶಕ್ತಿವಂತರೂ ಆಗಿರುತ್ತಾರೆ. ಇವರು ನೋಡಲು ಸುಂದರವಾಗಿರುತ್ತಾರೆ ಆಕರ್ಷಕ ವ್ಯಕ್ತಿತ್ವವನ್ನು ಹೊಂದಿದವರಾಗಿರುತ್ತಾರೆ.ಎಲ್ಲದರಲ್ಲೂ ತಾವೇ ಲೀಡರ್ ಆಗಬೇಕು ಎಂದು ಬಯಸುತ್ತಾರೆ. ಮೇಷ ರಾಶಿಯಲ್ಲಿ ಹುಟ್ಟಿದವರಿಗೆ ಲೀಡರ್ಶಿಪ್ ಕ್ವಾಲಿಟಿ ಸ್ವಲ್ಪ ಜಾಸ್ತಿನೇ ಇರುತ್ತದೆ.
ಎಲ್ಲರೂ ಕೂಡ ತಮ್ಮ ಮಾತನ್ನೇ ಕೇಳಬೇಕು ಎಂದು ಬಯಸುತ್ತಾರೆ. ತಾವೇ ಹೇಳಿದ್ದು ಸರಿ ಎಂದು ವಾದ ಮಾಡುವ ವ್ಯಕ್ತಿತ್ವ ಇವರದ್ದು ಎಷ್ಟೇ ಆದರೂ ಕೂಡ ಹಣದ ವಿಚಾರದಲ್ಲಿ ತುಂಬಾ ಉದಾರ ಮನಸ್ಸಿನವರು ಮೇಷ ರಾಶಿಯಲ್ಲಿ ಹುಟ್ಟಿದವರು. ಇವರು ತುಂಬಾ ಕೋಪಿಷ್ಟರು ಹಾಗೂ ಹಠದ ಸ್ವಭಾವದವರು ಅವರ ಕೋಪದ ಸ್ವಭಾವದಿಂದಾಗಿ ಹಲವರ ಜೊತೆ ವೈಮನಸ್ಸು ಉಂಟಾಗುತ್ತದೆ.
ಇವರ ಕೆಲವು ಗುಣಗಳು ಜನರನ್ನು ಸೆಳೆಯುತ್ತವೆ ಇವರ ಬಗ್ಗೆ ಪ್ರೀತಿಯನ್ನು ಉಂಟುಮಾಡುತ್ತದೆ ಹಾಗಾದ್ರೆ ಆ ಗುಣಗಳು ಯಾವುದು ಎಂದು ತಿಳಿದುಕೊಳ್ಳೋಣ. ಮೊದಲನೆಯದಾಗಿ ನಂಬಿಕೆ, ಇವರ ನಂಬಿಕೆಯನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಾರೆ ಇದು ಮೇಷ ರಾಶಿಯಲ್ಲಿ ಹುಟ್ಟಿದವರ ವೀಕ್ನೆಸ್ ಅಂತಾನೆ ಹೇಳಬಹುದು ಜನರನ್ನು ಬೇಗ ನಂಬುವ ಇವರು ಹಲವು ಬಾರಿ ಮೋಸಕ್ಕೂ ಕೂಡ ತುತ್ತಾಗುತ್ತಾರೆ.
ಇನ್ನು ಮೇಷ ರಾಶಿಯವರು ಪ್ರಣಯ ಜೀವಿಗಳು ಕೂಡ ಆಗಿರುತ್ತಾರೆ ನೀವು ಯಾರಾದರೂ ಮೇಷ ರಾಶಿಯವರನ್ನು ಸಂಗಾತಿಯಾಗಿ ಪಡೆದಿದ್ದರೆ ಇದು ನಿಮ್ಮ ಅನುಭವಕ್ಕೆ ಬರುತ್ತದೆ ಬೇರೆಯವರು ಇವರ ಪ್ರೀತಿಯನ್ನು ನೋಡಿ ಅಸೂಯೆ ಪಡುವಂತಾಗುತ್ತದೆ ಮೇಷ ರಾಶಿಯವರನ್ನು ಬಾಳ ಸಂಗತಿಯಾಗಿ ಪಡೆದವರೇ ಅದೃಷ್ಟವಂತರೆಂದು ಹೇಳಬಹುದು.
ಅಷ್ಟೇ ಅಲ್ಲದೆ ಇವರು ಉತ್ಸಾಹಿಗಳು ಕೂಡ ಆಗಿರುತ್ತಾರೆ ಜೊತೆಗೆ ಬಲಶಾಲಿಗಳು ಹೌದು ಎಲ್ಲ ಕೆಲಸಗಳನ್ನು ಚಟುವಟಿಕೆಯಿಂದ ತೋರಿಸುವ ಇವರು ಉತ್ತಮ ದೈಹಿಕ ಶಕ್ತಿಯನ್ನು ಕೂಡ ಹೊಂದಿರುತ್ತಾರೆ ಅಷ್ಟೇ ಅಲ್ಲದೆ ಇವರು ಮಿತವ್ಯಯಿಗಳು ಕೂಡ ಆಗಿರುತ್ತಾರೆ ಹಣವನ್ನು ಖರ್ಚು ಮಾಡುವಾಗ ಹತ್ತು ಬಾರಿ ಯೋಚಿಸಿ ಖರ್ಚು ಮಾಡುತ್ತಾರೆ ನಾಳೆಯ ಬಗ್ಗೆ ಹೆಚ್ಚಿಗೆ ಯೋಚನೆಯನ್ನು ಮಾಡುತ್ತಾರೆ ಅಷ್ಟೇ ಅಲ್ಲದೆ ಹಣವನ್ನು ಕೂಡಿಡುವ ಹವ್ಯಾಸ ಇವರದ್ದಾಗಿದೆ.
ಇನ್ನು ಮಕ್ಕಳ ವಿಚಾರಕ್ಕೆ ಬಂದರೆ ಇವರು ಉತ್ತಮ ಪೋಷಕರಾಗಿರುತ್ತಾರೆ. ಹಾಗೆ ಬಹಳ ಜವಾಬ್ದಾರಿಯನ್ನು ಹೊರುವವರಾಗಿರುತ್ತಾರೆ. ತಮ್ಮ ಮಕ್ಕಳನ್ನು ಉನ್ನತ ನಡತೆಯ ಶಿಕ್ಷಣದೊಂದಿಗೆ ಉತ್ತಮವಾಗಿ ಬೆಳೆಸುತ್ತಾರೆ. ತಮ್ಮ ಮಕ್ಕಳು ಹಾಗೂ ಕುಟುಂಬವನ್ನು ಅತ್ಯಂತ ಹೆಚ್ಚು ಪ್ರೀತಿಸುತ್ತಾರೆ
ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513