ಕೆಲವು ಜನರಿಗೆ ಸಾಮಾನ್ಯವಾಗಿ ಕೈಗಳ ಮೇಲೆ ಇರುವ ರೇಖೆಗಳು, ದೇಹದ ಮೇಲೆ ಇರುವ ಮಚ್ಚೆಗಳು ಇದರ ಹಿಂದಿನ ಕಾರಣದ ಬಗ್ಗೆ ತಿಳಿಯುವ ಕಾತುರತೆ ಇರುತ್ತದೆ. ನಾವು ಈ ದಿನ ಬೆರಳುಗಳ ಮೇಲೆ ಇರುವ ಅರ್ಧ ಚಂದ್ರನ ಅರ್ಥವನ್ನು ತಿಳಿಯೋಣ.
ಉಗುರುಗಳ ಕೆಳ ಭಾಗದಲ್ಲಿ ಬಿಳಿ ಬಣ್ಣದ ಶುಭ್ರವಾದ ಅರ್ಧ ಚಂದ್ರ ಇರುತ್ತದೆ. ಇದು ಆರೋಗ್ಯದ ಬಗ್ಗೆ ಹಲವು ರಹಸ್ಯವನ್ನು ಹೇಳುತ್ತದೆ. 10 ಬೆರಳುಗಳು ಇಲ್ಲವೇ 8 ಬೆರಳುಗಳಲ್ಲಿ ಈ ಅರ್ಧ ಚಂದ್ರ ಇದ್ದರೆ ಆರೋಗ್ಯ ಉತ್ತಮವಾಗಿ ಇರುತ್ತದೆ ಎಂಬ ಅರ್ಥ ಕೊಡುತ್ತದೆ. ಬೆರಳುಗಳಿಂದ ಚಂದ್ರನ ಗುರುತು ಮಾಯ ಆಗುತ್ತಿದ್ದರೆ ಇಲ್ಲ ಹೆಬ್ಬೆರಳಿನ ಮೇಲೆ ಮಾತ್ರವೇ ಈ ಗುರುತು ಇದ್ದರೆ ಆರೋಗ್ಯದ ವಿಚಾರದಲ್ಲಿ ಗಮನ ಕೊಡುವುದು ಒಳ್ಳೆಯದು.
ಈ ಅರ್ಧ ಚಂದ್ರ ಬೆರಳಿನ ಮೇಲೆ ಎಷ್ಟು ಶುಭ್ರವಾಗಿ ಬಿಳಿ ಬಣ್ಣದಲ್ಲಿ ಕಾಣುತ್ತದೆಯೋ, ಆ ವ್ಯಕ್ತಿ ಅಷ್ಟು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಹೆಚ್ಚು ಸದೃಢವಾಗಿ ಮತ್ತು ಆರೋಗ್ಯವಾಗಿ ಇರುವನು. ಯಾವ ವ್ಯಕ್ತಿಯ ಉಗುರು ನೋಡಲು ಸುಂದರವಾಗಿ ಮತ್ತು ಆಕರ್ಷಕವಾಗಿ ಇರುತ್ತದೆಯೋ, ಅವರಿಗೆ ಆರ್ಥಿಕ ಸ್ಥಿತಿಯಲ್ಲಿ ಉನ್ನತಿ ಸಿಗುತ್ತದೆ ಎಂದು ಜೋತಿಷ್ಯ ಶಾಸ್ತ್ರದಲ್ಲಿ ಹೇಳುವರು. ಯಾವ ಸ್ತ್ರೀಯರ ಬೆರಳಿನ ಉಗುರುಗಳು ನೋಡಲು ಗುಲಾಬಿ ಬಣ್ಣ ಮತ್ತು ಆಕರ್ಷಕವಾಗಿ ಇರುತ್ತದೆಯೋ ಅವರು ಹೆಚ್ಚು ಅದೃಷ್ಟವಂತರು. ಯಾರ ಬೆರಳುಗಳ ಉಗುರು ಹೆಚ್ಚು ಚಿಕ್ಕದಾಗಿ ಇರುತ್ತದೆ ಅವರಿಗೆ ಕುತ್ತಿಗೆಗೆ ಸಂಬಂಧ ಪಟ್ಟ ಕಾಯಿಲೆ ಕಾಡುತ್ತದೆ.
ಯಾರ ಕೈ ಬೆರಳುಗಳು ಚಿಕ್ಕ ಮತ್ತು ಹಳದಿ ಬಣ್ಣದಲ್ಲಿ ಇರುತ್ತದೆ, ಅವರಿಗೆ ಹೆಚ್ಚು ಸೊಕ್ಕು ಇರುತ್ತದೆ. ಯಾವ ಜನರ ಕೈ ಬೆರಳುಗಳು ದುಂಡಾಗಿ ಮತ್ತು ಸುಂದರವಾಗಿ ಇರುತ್ತದೆಯೋ ಅವರ ತಕ್ಷಣವೇ ನಿರ್ಧಾರ ಕೈಗೊಳ್ಳುತ್ತಾರೆ ಮತ್ತು ಒಳ್ಳೆಯ ವಿಚಾರಗಳನ್ನು ಹೊಂದಿರುವರು. ತೆಳುವಾದ ಮತ್ತು ಉದ್ದ ಉಗುರು ಇರುವ ಜನರು ಬೇಗ ನಿರ್ಧಾರ ಮಾಡುವುದಿಲ್ಲ. ಅದರಿಂದ, ಹೆಚ್ಚು ನಷ್ಟ ಸಂಭವಿಸುವ ಸಾಧ್ಯತೆ ಇರುತ್ತದೆ. ಈ ವ್ಯಕ್ತಿಗಳು ಕೆಟ್ಟ ಅಭ್ಯಾಸಗಳನ್ನು ಹೊಂದಿರುತ್ತಾರೆ. ಕುಟುಂಬ ಮತ್ತು ಅಕ್ಕ ಪಕ್ಕದ ಮನೆಯ ಜನರಿಗೆ ಈ ವ್ಯಕ್ತಿಯಿಂದ ತೊಂದರೆ ಎದುರಾಗುತ್ತದೆ.
ಸುಂದರವಾದ ಮತ್ತು ಚಿಕ್ಕ ಬೆರಳಿನ ಉಗುರು ಇರುವ ವ್ಯಕ್ತಿಗಳು ಅವರ ಜೀವನ ಸಂಗಾತಿಯನ್ನು ಅವರ ಮಾತುಗಳಿಂದ ಕುಣಿಸುವರು. ಇವರ ಚರಿತೆಯಲ್ಲಿ ತುಂಬ ಒಳ್ಳೆಯ ವ್ಯಕ್ತಿಗಳು. ಬಿರುಸಾದ ಉಗುರು ಇರುವ ವ್ಯಕ್ತಿಗಳು ಜಗಳ ಆಡುವ ಗುಣವನ್ನು ಹೊಂದಿರುತ್ತಾರೆ ಮತ್ತು ಅವರ ಹಠವಾದಿಗಳು ಕೂಡ ಅವರು, ಎಣಿಕೆ ಮಾಡಿದ ರೀತಿಯಲ್ಲಿ ಕೆಲಸವನ್ನು ಮಾಡಿ ಮುಗಿಸುವರು. ಅದು, ಒಳ್ಳೆಯ ಅಥವಾ ಕೆಟ್ಟ ಕೆಲಸ ಎಂದು ಕೂಡ ಯೋಚಿಸದೆ ಮಾಡುವರು. ಇನ್ನು ಈ ಉಗುರಿನ ಮೇಲೆ ಇರುವ ಅರ್ಧ ಚಂದ್ರನ ಗುರುತು ಪ್ರೀತಿಯಲ್ಲಿ ಸಿಗುವ ಯಶಸ್ಸಿನ ಬಗ್ಗೆ ಕೂಡ ಹೇಳುತ್ತದೆ. ಕೆಲವು ಬಾರಿ ಪ್ರೀತಿಯ ಸೋಲಿಗೂ ಕೂಡ ಕಾರಣ ಆಗುತ್ತದೆ.
ಇನ್ನು ಉಗುರಿನ ಬಣ್ಣ ಏನು ಹೇಳುತ್ತದೆ ಎಂದು ನೋಡೋಣ :
ಉಗುರಿನ ಮೇಲೆ ಮೂಡುವ ಪೂರಾ ಬಿಳಿ ಬಣ್ಣದ ಗುರುತುಗಳು ಲಿವರ್, ಕಣ್ಣಿನ ಆರೋಗ್ಯದ ತೊಂದರೆಗಳ ಬಗ್ಗೆ ತೋರಿಸುತ್ತದೆ. ಉಗುರು ಉಬ್ಬಿದ್ದರೆ ಇಲ್ಲ ಅದರ ಪಕ್ಕದಲ್ಲಿ ಇರುವ ಚರ್ಮ ಉಬ್ಬಿದರೆ ಕಣ್ಣು ಮತ್ತು ಶ್ವಾಸಕೋಶದ ತೊಂದರೆಗಳ ಬಗ್ಗೆ ಹೇಳುತ್ತದೆ.
ಹಳದಿ ಬಣ್ಣದ ಬೇರುಳಿನ ಉಗುರುಗಳು ಹೃದಯ ಮತ್ತು ಲಿವರ್ಗೆ ಸಂಬಂಧಪಟ್ಟ ಸಮಸ್ಯೆಗಳನ್ನು ತೋರಿಸುತ್ತದೆ. ಫಂಗಲ್ ಇನ್ಫೆಕ್ಷನ್ ಕಾರಣದಿಂದ ಪೂರಾ ಬೇರುಳಿನ ಉಗುರು ಹಳದಿ ಬಣ್ಣಕ್ಕೆ ತಿರುಗುತ್ತದೆ. ಥೈರಾಯ್ಡ್, ಮಧುಮೇಹ ಅಥವಾ ಕಾಮಾಲೆ ರೋಗದ ಗುಣ ಲಕ್ಷಣಗಳನ್ನು ಹಳದಿ ಬಣ್ಣದ ಉಗುರು ತೋರಿಸುತ್ತದೆ. ನೀಲಿ ಬಣ್ಣದ ಉಗುರು ಶರೀರದಲ್ಲಿ ಆಮ್ಲಜನಕದ ಪೂರೈಕೆ ಸರಿಯಾಗಿ ಆಗುತ್ತಿಲ್ಲ ಎಂದು ಸೂಚಿಸುತ್ತದೆ.
ಚಮಚದ ರೀತಿ ಇರುವ ಉಗುರು ರಕ್ತದ ಕೊರತೆ, ಅನುವಂಶಿಕ ರೋಗಗಳು ಇದ್ದರೆ ಆ ರೀತಿಯಾಗಿರುತ್ತದೆ. ಕಂದು ಬಣ್ಣದ ಉಗುರುಗಳು ಹೈ ಬಿಪಿ ( b.p. ) ಸಂಕೇತವಾಗಿ ಇರುತ್ತದೆ. ನೇರಳೆ ಬಣ್ಣದ ಉಗುರುಗಳು ಲೋ ಬಿಪಿ ( b.p. ) ಸಂಕೇತಿಸುತ್ತದೆ. ಅರ್ಧ ಬಿಳಿ ಮತ್ತು ಅರ್ಧ ಗುಲಾಬಿ ಬಣ್ಣದ ಉಗುರುಗಳು ಕಿಡ್ನಿ ಸಮಸ್ಯೆಗಳನ್ನು ಸಂಕೇತಿಸುತ್ತದೆ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು