ಆಂಜನೇಯ ಸ್ವಾಮಿಯ ದೇವಸ್ಥಾನದಲ್ಲಿ ಈ ದಿನ ಈ ನೈವೈದ್ಯ ಮಾಡಿಸಿ ಕೋಟಿ ಸಾಲ ಇದ್ರೂ ತಿರುತ್ತೆ

0

ಆಂಜನೇಯನ ದೇವಸ್ಥಾನದಲ್ಲಿ ನೈವೇದ್ಯ ಮಾಡಿಸಿದರೆ ಕೋಟಿ ಸಾಲವಿದ್ದರೂ ಬೇಗನೆ ಸಾಲ ತೀರಿ ಪರಿಹಾರವಾಗುತ್ತದೆ. ಸಾಲ ಪರಿಹಾರಕ್ಕೆ ಕೆಲವು ಸರಳ ಕ್ರಮಗಳಿವೆ ಹಾಗಾದರೆ ಈ ಸರಳ ಕ್ರಮಗಳು ಯಾವುವು ಸಾಲ ಮರುಪಾವತಿಯ ಮೊದಲಿಗೆ ಏನು ಮಾಡಬೇಕು, ಯಾವ ದೇವರ ಬಳಿ ಯಾವ ರೀತಿ ಬೇಡಿಕೊಂಡರೆ ಸಾಲ ತೀರುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಸಾಲ ತೀರಿಸುವಾಗ ಸಾಲದ ಕಂತನ್ನು ಮಂಗಳವಾರದಿಂದ ತೀರಿಸಲು ಪ್ರಾರಂಭಿಸಬೇಕು ಸಾಲದ ಮೊದಲ ಕಂತನ್ನು ತೀರಿಸುವ ಮೊದಲು ಸ್ವಲ್ಪ ಪ್ರಸಾದ ಶುದ್ಧ ಮಲ್ಲಿಗೆ ಎಣ್ಣೆ ದೀಪ ಶ್ರೀಗಂಧದ ಅಗರಬತ್ತಿಗಳು ಗುಗ್ಗುಳಗಳ ದೂಪ ಮತ್ತು ಹಳದಿ ಬಣ್ಣದ ಹೂವುಗಳ ಮಾಲೆಯನ್ನು ದೇವರಿಗೆ ಅರ್ಪಿಸಿ ಬೇಗನೆ ಸಾಲದಿಂದ ಮುಕ್ತಿ ಕೊಡು ಎಂದು ಭಗವಂತನಲ್ಲಿ ಬೇಡಿದ ನಂತರ ಸಾಲದ ಕಂತು ಕಟ್ಟಲು ಆರಂಭಿಸಬೇಕು. ಸಾಲ ಪಡೆದ ತಕ್ಷಣ ದೇವಸ್ಥಾನಕ್ಕೆ ಹೋಗಿ ಸಾಲದ ಸ್ವಲ್ಪ ಹಣದಲ್ಲಿ ಪ್ರಸಾದವನ್ನು ದೇವರಿಗೆ ಅರ್ಪಿಸಿ ತೀರಾ ಅವಶ್ಯಕತೆಯಿಂದ ಸಾಲವನ್ನು ಪಡೆದಿದ್ದೇನೆ ಈ ಸಾಲವನ್ನು ಆದಷ್ಟು ಬೇಗನೆ ತೀರಿಸುವಂತಾಗಲಿ ಎಂದು ಪ್ರಾರ್ಥನೆ ಮಾಡಿಕೊಳ್ಳಿ ಸಾಲ ತೀರುವ ತನಕ ಋಣ ಭಾರ ಗಣೇಶ ಸ್ತೋತ್ರ, ಋಣಮೋಚಕ ಮಂಗಳ ಸ್ತೋತ್ರ ಮತ್ತು ಕವಚವನ್ನು ಪ್ರತಿದಿನ ನಿಯಮಿತವಾಗಿ ಪಠಿಸಬೇಕು ಆಗ ಸಾಲವನ್ನು ತ್ವರಿತವಾಗಿ ಮರುಪಾವತಿಸಲು ಅನುಕೂಲವಾಗುತ್ತದೆ.

ಮನೆ ಕಟ್ಟುವಂತಹ ಶುಭಕಾರ್ಯಗಳಿಗೆ ಸಾಲವನ್ನು ಪಡೆಯುತ್ತಿದ್ದರೆ ಮನೆ ನಿರ್ಮಾಣದ ಸಮಯದಲ್ಲಿ ಸರಿಯಾಗಿ ಶಕ್ತಿ ತುಂಬಿದ ಶ್ರೀ ಯಂತ್ರ ವಾಸ್ತುದೋಷ ನಿವಾರಣ ಯಂತ್ರ ಶ್ರೀಮಂಗಲ ಯಂತ್ರಗಳನ್ನು ಸ್ಥಾಪಿಸಲು ಮನೆಯಲ್ಲಿ ಸ್ಥಾನ ಇರಬೇಕು ಇದು ನಿಮಗೆ ಸಕಲ ಐಶ್ವರ್ಯವನ್ನು ತಂದುಕೊಡುತ್ತದೆ ಹಾಗೂ ಸಾಲದ ಮೊದಲ ಕಂತನ್ನು ತೀರಿಸಿದಾಗ ಭಗವಾನ್ ಹನುಮಂತನ ಹೆಸರಿನಲ್ಲಿ ಇಬ್ಬರು ಬಡವರಿಗೆ ಅನ್ನದಾನ ಮಾಡಬೇಕು ಹಾಗೂ ಕಾಲು ಮೀಟರ್ ಕೆಂಪು ಬಟ್ಟೆಯಲ್ಲಿ 900 ಗ್ರಾಂ ಮಸೂರ ಬೇಳೆಯನ್ನು ಹಾಕಿ ಯಾರಿಗಾದರೂ ದಾನದ ರೂಪದಲ್ಲಿ ಕೊಡಬೇಕು ಹೀಗೆ ಸತತ ಮೂರು ಮಂಗಳವಾರದವರೆಗೆ ಮಾಡಬೇಕಾಗುತ್ತದೆ ಹಾಗೆಯೆ ಅದೆ ದಿನ ಮಸೂರ ಬೇಳೆಯ ಖಾದ್ಯವನ್ನು ಮನೆಯಲ್ಲಿ ತಯಾರಿಸಿ ಕುಟುಂಬದ ಸದಸ್ಯರಿಗೆ ತಿನ್ನಲು ಕೊಡಬೇಕು ಹೀಗೆ ಶ್ರದ್ಧೆಯಿಂದ ಮಾಡಿದ್ದಲ್ಲಿ ಬೇಗನೆ ಸಾಲದಿಂದ ಮುಕ್ತರಾಗುತ್ತಾರೆ ಜೊತೆಗೆ ಶಕ್ತಿಯುತ ಆಂಜನೇಯ ಮಂತ್ರವನ್ನು ಪಠಿಸುವುದರಿಂದ ಮನೆಯಲ್ಲಿರುವ ಸಕಲ ಆರ್ಥಿಕ ಸಮಸ್ಯೆಗಳು ಶೀಘ್ರದಲ್ಲಿಯೆ ನಿವಾರಣೆಯಾಗುತ್ತದೆ.

ಬಹಳಷ್ಟು ಆಂಜನೇಯ ಭಕ್ತರು ಆಂಜನೇಯ ಸ್ತೋತ್ರವನ್ನು ಪಠಿಸಿ ಜೀವನದಲ್ಲಿ ಕಷ್ಟಗಳಿಂದ ಮುಕ್ತರಾಗಿದ್ದಾರೆ. ಶನಿವಾರ ಬೇಗನೆ ಎದ್ದು ಸ್ನಾನಾದಿಗಳನ್ನು ಮಾಡಿದ ನಂತರ ದೀಪವನ್ನು ಹಚ್ಚುವ ಸಂದರ್ಭದಲ್ಲಿ ವಿಶೇಷವಾಗಿ ಎದುರುಗಡೆ ಆಂಜನೇಯನ ಮೂರ್ತಿ ಅಥವಾ ಫೋಟೊ ಇರಬೇಕಾಗುತ್ತದೆ ಏಕಾಗ್ರತೆಯಿಂದ ಆಂಜನೇಯನ ಮಂತ್ರವನ್ನು ಪಠಿಸಬೇಕು ಓಮ್ ಪವನ ನಂದನಾಯ ಹಂಗ್ ಹನುಮತೆ ರುದ್ರಾತ್ಮಕಾಯ ಹಂಗ್ ಫಟ್ ಈ ಮಂತ್ರವನ್ನು 11 ಬಾರಿ ಭಕ್ತಿಯಿಂದ ಜಪಿಸಬೇಕು ನಂತರ ಸಾಲದ ಬಗ್ಗೆ ಮನಸ್ಸಿನಲ್ಲಿರುವ ಬೇಡಿಕೆಯನ್ನು ಹೇಳಿಕೊಳ್ಳಬೇಕು ಹೀಗೆ ಮಾಡುವುದರಿಂದ ಜೀವನದಲ್ಲಿ ಎಂತಹ ಕಷ್ಟವಿದ್ದರೂ ಬೇಗನೆ ನಿವಾರಣೆ ಆಗುತ್ತದೆ.

ಐದು ಆಲದ ಎಲೆಗಳ ಮೇಲೆ ಐದು ಹಿಟ್ಟಿನ ದೀಪಗಳನ್ನು ಇಟ್ಟುಕೊಂಡು ಅವುಗಳನ್ನು ತೆಗೆದುಕೊಂಡು ಹತ್ತಿರದ ಹನುಮಾನ್ ದೇವಸ್ಥಾನಕ್ಕೆ ಹೋಗಿ ಅಲ್ಲಿ ಇಟ್ಟು ಬರಬೇಕು ಸತತ 11 ಮಂಗಳವಾರ ಈ ರೀತಿ ಪರಿಹಾರ ಮಾಡಿಕೊಂಡರೆ ಖಂಡಿತವಾಗಿಯೂ ಸಾಲದಿಂದ ಮುಕ್ತಿ ಸಿಗುತ್ತದೆ. ಸಾಲದ ಸಮಸ್ಯೆ ಇರುವವರು ಶುಕ್ಲ ಪಕ್ಷದ ಯಾವುದೆ ಮಂಗಳವಾರ ರಾತ್ರಿ ಆಂಜನೇಯನ ದೇವಸ್ಥಾನದಲ್ಲಿ ಎರಡು ರೀತಿಯ ದೀಪಗಳನ್ನು ಬೆಳಗಿಸಬೇಕು ಮೊದಲು ಚಿಕ್ಕ ದೀಪದಲ್ಲಿ ದೇಸಿ ತುಪ್ಪದಲ್ಲಿ ಹಾಗೂ 9 ದೀಪಗಳನ್ನು ಸಾಸಿವೆ ಎಣ್ಣೆಯಲ್ಲಿ ಎರಡು ಲವಂಗಗಳನ್ನು ಹಾಕಿ ಬೆಳಗಿಸಬೇಕು ಹಾಗೂ ಈ ದೀಪಗಳು ರಾತ್ರಿಯಿಡಿ ಉರಿಯುತ್ತಿರಬೇಕು ನಮ್ಮ ಬಲಭಾಗದಲ್ಲಿ ಸಣ್ಣ ದೀಪವನ್ನು ಹಾಗೂ ಹನುಮಂತನ ಮುಂದೆ ದೊಡ್ಡ ದೀಪವನ್ನು ಇಡಬೇಕು

ಸತತವಾಗಿ ಐದು ಮಂಗಳವಾರಗಳ ಕಾಲ ಈ ಪರಿಹಾರವನ್ನು ಮಾಡಿಕೊಂಡರೆ ಉತ್ತಮ ಫಲ ಪ್ರಾಪ್ತಿಯಾಗುತ್ತದೆ. 21 ಮಂಗಳವಾರಗಳ ಕಾಲ ಹನುಮಂತನ ದೇವಸ್ಥಾನದಲ್ಲಿ ಬೆಲ್ಲ ಮತ್ತು ಬೇಳೆ ಪ್ರಸಾದವನ್ನು ಅರ್ಪಿಸಬೇಕು ನಂತರ ಹನುಮಂತನಿಗೆ ಜೋಳವನ್ನು ಅರ್ಪಿಸಬೇಕು ಹೀಗೆ ಮಾಡುವುದರಿಂದ ಜೀವನದಲ್ಲಿ ಸಂತೋಷ ನೆಮ್ಮದಿ ಶಾಂತಿ ನೆಲೆಸುತ್ತದೆ. ಪ್ರತಿದಿನ ಬೆಳಿಗ್ಗೆ ಎದ್ದು ಸ್ನಾನದ ನಂತರ ಹನುಮಾನ್ ಮಂತ್ರವನ್ನು ಜಪಿಸುವುದರಿಂದ ಒಳ್ಳೆಯದಾಗುತ್ತದೆ. ಈ ಮಾಹಿತಿ ನಿಜಕ್ಕೂ ಉಪಯುಕ್ತ ಮಾಹಿತಿಯಾಗಿದ್ದು ನೀವು ಓದಿ ನಂತರ ನಿಮ್ಮ ಸುತ್ತ ಮುತ್ತಲಿನ ಜನರಿಗೆ ತಿಳಿಸಿ

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: