WhatsApp Group Join Now
Telegram Group Join Now

Adah Sharma ಸ್ನೇಹಿತರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರ ರಣವಿಕ್ರಮ ಸಿನಿಮಾದ ಮೂಲಕ ಸ್ಯಾಂಡಲ್ವುಡ್ನಲ್ಲಿ ಕಮಲ್ ಮಾಡಿದಂತಹ ನಟಿ ಆದಾ ಶರ್ಮ(Adah Sharma) ಮಹಿಳಾ ಪ್ರಧಾನ ಸಿನಿಮವಾದ ಕೇರಳ ಸ್ಟೋರಿ(Kerala story) ಮೂಲಕ ಬಹುದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಈ ಚಿತ್ರವು ವಿವಾದಗಳ ಮೂಲಕ ಬಹು ದೊಡ್ಡ ಮಟ್ಟದ ಹೆಸರು ಹಾಗೂ ಬಹುಕೋಟಿ ಹಣವನ್ನು ತನ್ನ ಗಲ್ಲ ಪೆಟ್ಟಿಗೆಗೆ

ಬಾಚಿಕೊಂಡಿದ್ದರು ಸಿನಿಮಾದಲ್ಲಿ ತೋರಲಾಗುವಂತಹ ಕೆಲ ನೈಜ ಘಟನೆಗಳು ಪ್ರೇಕ್ಷಕರ ಮನಸ್ಸನ್ನು ಸೆಳೆದಿತ್ತು. ಹೇಗೆ ತಮ್ಮ ಅಪ್ರತಿಮ ಅಭಿನಯದ ಮೂಲಕ ಕೇರಳ ಮೂಲದ ಹೆಣ್ಣು ಮಗಳಾಗಿ ಅಭಿಮಾನಿಗಳ ಮನಸ್ಸನ್ನು ಗೆದ್ದಿದಂತಹ ಆದಾ ಶರ್ಮ ಈ ಚಿತ್ರದ ಸಕ್ಸಸ್ ಬೆನ್ನಲ್ಲೇ ಸಾಕಷ್ಟು ಒಳ್ಳೊಳ್ಳೆ ಸಿನಿಮಾಗಳಿಗೆ ಸಹಿಯಾಕಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಹೀಗೆ ಸಿನಿ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಇದ್ದರು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಇರುವಂತಹ ನಟಿ ಆದ ಶರ್ಮ ಆಗಾಗ ತಮ್ಮ ಕ್ಯೂಟ್ ಫೋಟೋ ಹಾಗೂ ವಿಡಿಯೋಗಳ ಮೂಲಕ ಅಭಿಮಾನಿಗಳ ಮನಸ್ಸನ್ನು ಸೆಳೆಯುತ್ತಿರುತ್ತಾರೆ. ಅದರಂತೆ ಸದ್ಯ ಮದುಮಗಳಂತೆ ಹಸಿರು ಬಣ್ಣದ ಸೀರೆಯನ್ನು ಕಚ್ಚೆ ರೀತಿ ಹುಟ್ಟುಕೊಂಡು ತಲೆಗೆ ಬಾಸಿಂಗ ಕಟ್ಟಿ ಕೈಗಳಿಗೆ ಬಳೆ ಮುಡಿಗೆ ಹೂವನ್ನು ಮುಡಿದುಕೊಂಡು ಪೋಸ್ ನೀಡಿದ್ದಾರೆ.

ಈ ಪ್ರೀತಿ ಟ್ರೆಡಿಷನಲ್ ಲುಕ್ ಮತ್ತು ಬೈಕ್ ಮೇಲೆ ಕುಳಿತು ಫೋಟೋಗೆ ಫೋಸ್ ಇರುವಂತಹ ವಿಡಿಯೋಗಳೆಲ್ಲವೂ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದೆ. ಸಾಂಪ್ರದಾಯಿಕ ಉಡುಗೆಯ ಹಾಗೂ ಈಗಿನ ಮಾಡ್ರನ್ ಫ್ಯಾಷನ್ ಎರಡು ಲುಕ್ ನಲ್ಲಿ ನಟಿ ಆದ ಶರ್ಮ ನೆಟ್ಟಿಗರ ಗಮನ ಸೆಳೆಯುತ್ತಿದ್ದು, ಇವರ ಈ ಫೋಟೋ ಬಾರಿ ವೈರಲ್(Viral) ಆಗುತ್ತಾ? ಪ್ರೇಕ್ಷಕರ ಆದರ್ಶನಿಗೆ ಗುರಿಯಾಗಿದೆ.

ಹೀಗೆ ಅಲ್ಪಾವಧಿಯಲ್ಲಿ ಬಹುದೊಡ್ಡ ಮಟ್ಟದ ಹೆಸರನ್ನು ಸಂಪಾದಿಸಿಕೊಂಡಿರುವ ಈ ನಟಿ ಮುಂದಿನ ದಿನಗಳಲ್ಲಿ ಇನ್ನಷ್ಟು ಒಳ್ಳೊಳ್ಳೆ ಸಿನಿಮಾಗಳ ಆಫರ್(cinemas offer) ಪಡೆದುಕೊಂಡು ಮಿಂಚಲ್ಲಿದ್ದಾರಾ? ಎಂಬುದನ್ನು ಕಾದು ನೋಡಬೇಕಿದೆ. ನಟಿ ಆದಾ ಶರ್ಮ(Adna Sharma) ಅವರ ಮದುಮಗಳ ಗೆಟಪ್ ಹೇಗಿದೆ ಎಂಬುದನ್ನು ಈ ಪುಟದ ಮುಖಾಂತರ ಕಣ್ತುಂಬಿಕೊಳ್ಳಬಹುದಾಗಿದೆ. ಇದನ್ನೂ ಓದಿ ಸ್ಯಾಂಡಲ್ವುಡ್ ಜೋಡಿ ಹಕ್ಕಿಗಳಾದ ನೆನಪಿರಲಿ ಪ್ರೇಮ್ ಮತ್ತು ಜ್ಯೋತಿಯವರ ಕ್ಯೂಟ್ ಫೋಟೋಸ್!

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: